Wednesday, March 18, 2026

Karnataka Tv

ಕಿಚ್ಚನಿಗೆ ನಿಂದನೆ: ಅಹೋರಾತ್ರ, ಚರಣ್ ವಿರುದ್ಧ ಸೈಬರ್ ಕ್ರೈಂಗೆ ದೂರು

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಪದಗಳಿಂದ ನಿಂದಿಸುತ್ತಿದ್ದ ಅಹೋರಾತ್ರ ಮತ್ತು ಚರಣ್ ವಿರುದ್ಧ ಫೀಲ್ಮ್ ಚೇಂಬರ್ ಅಧ್ಯಕ್ಷರಾದ ಭಾ.ಮಾ ಹರೀಶ್ ಅವರು ಸೈಬರ್ ಅಪರಾಧ ಕಮೀಷನರಿಗೆ ದೂರು ನೀಡಿದ್ದಾರೆ. ಅಹೋರಾತ್ರ ಮತ್ತು ಚರಣ್ ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ಬಗ್ಗೆ ಬಹಳ ಕೆಟ್ಟ ಕೆಟ್ಟದಾಗಿ ಬೈದು ಅವಹೇಳನಕಾರಿ ಹೇಳಿಕೆ ನೀಡಿದ್ದರು....

ಬಿಗ್‌ಬಾಸ್ ಸೀಸನ್-9ಗೆ ಭರ್ಜರಿ ಸಿದ್ಧತೆ..!

https://www.youtube.com/watch?v=orTN1APexl4 ಈ ಬಾರಿಯ ಬಿಗ್‌ಬಾಸ್ ಮನೆ ಹೇಗಿರಲಿದೆ ಎಂಬ ಸುಳಿವು ನೀಡಿದ ಪರಮೇಶ್ವರ್ ಗುಂಡ್ಕಲ್..! ಬಿಗ್‌ಬಾಸ್...ಕನ್ನಡದ ಬಿಗ್ಗೆಸ್ಟ್ ರಿಯಾಲಿಟಿ ಶೋ.. ಮನೆ ಮಂದಿಯೆಲ್ಲಾ ಒಟ್ಟಿಗೆ ಕೂತು ನೋಡುವ ಬಿಗ್‌ಬಾಸ್ ರಿಯಾಲಿಟಿ ಶೋನ ಮುಂದಿನ ಸೀಸನ್‌ನಲ್ಲಿ ಯಾರಾರೆಲ್ಲಾ ಬರ್ತಾರೆ. ಈ ಬಾರಿಯ ಬಿಗ್‌ಮನೆ ಹೇಗಿರುತ್ತೆ...ಹೀಗೆ ಒಂದಲ್ಲಾ ಎರಡಲ್ಲಾ ಸಾಕಷ್ಟು ಪ್ರಶ್ನೆಗಳು ಬಿಗ್‌ಬಾಸ್ ಅಭಿಮಾನಿಗಳಲ್ಲಿ ಮೂಡೋದು ಸಾಮಾನ್ಯ. ಅದರಂತೆ ನಿಮ್ಮ...

ಜುಲೈ 14 ರಂದು ಬಿಡುಗಡೆಯಾಗಲಿದೆ “ಗಾಳಿಪಟ 2” ಚಿತ್ರದ ಎಣ್ಣೆ ಹಾಡು..!

https://www.youtube.com/watch?v=orTN1APexl4 ನಿರ್ದೇಶಕರಾಗಿ ಜನಪ್ರಿಯರಾಗಿರುವ ಯೋಗರಾಜ್ ಭಟ್, ಗೀತರಚನೆಕಾರರಗಿಯೂ ಎಲ್ಲರಿಗೂ ಅಚ್ಚುಮೆಚ್ಚು. ಈ ಹಿಂದೆ ಇವರ ರಚನೆಯ ಎಣ್ಣೆ ಹಾಡುಗಳು ಇಂದಿಗೂ ಗುನಗುವಂತಿದೆ. ಭಟ್ಟರು ಬರೆದಿರುವ ಎಣ್ಣೆ ಹಾಡುಗಳನ್ನು ಹೆಚ್ಚಾಗಿ ಹಾಡಿರುವವರು ವಿಜಯ್ ಪ್ರಕಾಶ್ ಹಾಗೂ ಸಂಗೀತ ನೀಡಿರುವವರು ಅರ್ಜುನ್ ಜನ್ಯ. ಈ ಮೂವರ ಕಾಂಬಿನೇಶನ್ ನಲ್ಲಿ "ಗಾಳಿಪಟ 2" ಚಿತ್ರದ ಮತ್ತೊಂದು ಎಣ್ಣೆ ಸಾಂಗ್ ಜುಲೈ 14...

ಕನ್ನಡದಲ್ಲೂ ರೀಲಿಸ್ ಆಗಲಿದೆ RGVಯ ಲಡ್ಕಿ ಸಿನಿಮಾ

ಕಲಾತ್ಮಕ ಸಿನಿಮಾಗಳನ್ನು ಮಾಡುವದರಲ್ಲಿ ಹೆಸರುವಾಸಿಯಾದ ಖ್ಯಾತ ನಿದೇರ್ಶಕ ರಾಮ್ ಗೋಪಾಲ್ ವರ್ಮಾ ಹಲವು ಕಥಾಹಂದರದ ಸಿನಿಮಾಗಳನ್ನು ಪ್ರೇಕ್ಷಕರೆದುರಿಗಿಸಿದ್ದಾರೆ. ಇದೀಗ ಆರ್‍ಜಿವಿ, ಸಮರ ಕಲೆಯಾಧಾರಿತ ಪ್ಯಾನ್ ಇಂಡಿಯಾ ಸಿನಿಮಾವೊಂದಕ್ಕೆ ಆಕ್ಷನ್ ಕಟ್ ಹೇಳಿದ್ದು, ಆ ಚಿತ್ರ ಮಾರ್ಷಲ್ ಆಟ್ರ್ಸ ಹುಡುಗಿ ಎಂಬ ಟೈಟಲ್‍ನೊಂದಿಗೆ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಇದೇ 15ಕ್ಕೆ ಚಿತ್ರ ತೆರೆಗೆ ಬರುತ್ತಿದೆ. ಚಿತ್ರದ ಕುರಿತು ಮಾಹಿತಿ ನೀಡಿದ...

ತಿರುಪತಿಯಲ್ಲಿ ರಾಜ್ಯದ ಯಾತ್ರಾರ್ಥಿಗಳಿಗೆ 346 ಕೊಠಡಿ ಲಭ್ಯ: ಎಸ್.ಆರ್.ವಿಶ್ವನಾಥ್

ಬೆಂಗಳೂರು: ತಿರುಪತಿ ತಿರುಮಲದಲ್ಲಿ ರಾಜ್ಯದ ಯಾತ್ರಾರ್ಥಿಗಳಿಗೆ ಶೀಘ್ರವೇ 346 ಸುಸಜ್ಜಿತ ವಸತಿ ಕೊಠಡಿಗಳು ಸಿದ್ದವಾಗಲಿವೆ ಎಂದು ಬಿಡಿಎ ಅಧ್ಯಕ್ಷರೂ ಮತ್ತು ತಿರುಪತಿ ತಿರುಮಲ ಮಂಡಳಿಯ ಸದಸ್ಯ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ. ತಿರುಪತಿ ತಿರುಮಲದಲ್ಲಿ ರಾಜ್ಯ ಸರ್ಕಾರದಿಂದ ಕೈಗೊಂಡಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ತಿರುಮಲದಲ್ಲಿ ಕರ್ನಾಟಕದ ಭಕ್ತಾಧಿಗಳು ಬಂದು ವಾಸ್ತವ್ಯ ಹೂಡಲು...

ಏಕಾದಶಿ ಉತ್ಸವದಲ್ಲೂ ಕುರಿಗಳ ಮೇಲೆ ಕ್ರಾಂತಿ ಪ್ರಚಾರ..!

https://www.youtube.com/watch?v=NqO5Tym7AN4 ಬಾಕ್ಸಾಫೀಸ್ ಸುಲ್ತಾನ್ ಡಿ ಬಾಸ್ ದರ್ಶನ್ ಅಭಿಮಾನಿಗಳು ಏನೇ ಮಾಡಿದ್ರೂ ಢಿಫ್ರೆಂಟಾಗಿ ಮಾಡ್ತಾರೆ. ಅದಕ್ಕೆ ಮತ್ತೊಂದು ಉದಾಹರಣೆ ಅಂದ್ರೆ ಡಿ ಭಕ್ತಗಣ ಸದ್ಯ ಕ್ರಾಂತಿ ಚಿತ್ರದ ಪ್ರಚಾರವನ್ನ ಎಲ್ಲೆಡೆ ಭರ್ಜರಿಯಾಗಿ ಮಾಡ್ತಿದ್ದು, ಎತ್ತ ಕಣ್ಣಾಯಿಸಿದರೂ ಕ್ರಾಂತಿ ಹವಾ ಜೋರಾಗಿದೆ. ಆ ಲೆವೆಲ್‌ಗೆ ದರ್ಶನ್‌ನ ಕ್ರಾಂತಿ ಸಿನಿಮಾಗೆ ಅಭಿಮಾನಿಗಳು ಪ್ರಮೋಷನ್ ಮಾಡ್ತಿದ್ದಾರೆ. ಈ ಪ್ರಚಾರಕ್ಕೆ ಮತ್ತೊಂದು ವಿಶೇಷವಾಗಿ...

ಶಿವಣ್ಣ-ಸಚಿನ್ ಸಿನಿಮಾ ಟೈಟಲ್ ಲಾಂಚ್ ಗೆ ಡೇಟ್ ಫಿಕ್ಸ್..!

https://www.youtube.com/watch?v=6JE38NJF_c4 ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 127ನೇ ಸಿನಿಮಾಗೆ ಅವನೇ ಶ್ರೀಮನ್ನಾರಾಯಣ ನಿರ್ದೇಶಕರೇ ಸಾರಥಿ..! ಕನ್ನಡ ಸಿನಿಲೋಕದ ಯಂಗ್ ಅಂಡ್ ಎನರ್ಜಿಟಿಕ್ ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ಭತ್ತಳಿಕೆಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ಈ ಚಿತ್ರಗಳ ಪೈಕಿ ಶಿವಣ್ಣ ನಟಿಸಲಿರುವ 127ನೇ ಸಿನಿಮಾಗೆ ಅವನೇ ಶ್ರೀಮನ್ನಾರಾಯಣ ನಿರ್ದೇಶಕ ಸಚಿನ್ ರವಿ ಆಕ್ಷನ್ ಕಟ್ ಹೇಳುವುದು ಕನ್ರ‍್ಮ್ ಆಗಿದೆ....

ಹೊಸದಾಗಿ ವಿವಾಹವಾದ ದಂಪತಿ ಒಂದು ತಿಂಗಳಲ್ಲಿ ಒಂದೇ ಪಿಜ್ಜಾ ತಿನ್ನಬೇಕು : ವೀಡಿಯೋ ವೈರಲ್

ಇತ್ತಿಚೀನ ದಿನಗಳಲ್ಲಿ ಮದುವೆಗಳಲ್ಲಿ ಕೇವಲ ಸಾಂಪ್ರದಾಯಿಕ ಮತ್ತು ಧಾರ್ಮಿಕ ಆಚರಣೆಗಳಷ್ಟೆ ಅಲ್ಲದೇ ಅದರಲ್ಲಿ ಕೆಲ ಕ್ರಿಯಾತ್ಮಕ ಪದ್ದತಿಗಳನ್ನು ನೀವು ಕಾಣಬಹುದಾಗಿದೆ. ಪ್ರೀ ವೆಡ್ಡಿಂಗ್ ಶೂಟ್‍ಗಳು, ಬ್ಯಾಚುಲರ್ ಪಾರ್ಟಿ, ಯಾವುದಾದರೂ ಒಂದು ಥೀಮ್ ಇಟ್ಟುಕೊಂಡು ದಂಪತಿಯನ್ನು ಮೆರವಣಿಗೆ ಮಾಡುತ್ತಾ ಕಲ್ಯಾಣ ಮಂಟಪಕ್ಕೆ ತರವುದಾಗಿರಬಹುದು ಹೀಗೆ ಅನೇಕ ಹೊಸ ಹೊಸ ಪದ್ದತಿಗಳನ್ನು ನೀವು ನೋಡಿರಬಹುದು. ಇದೀಗ ಅಸ್ಸಾಂನ...

ಸ್ಟ್ರೀಟ್ ಸ್ಟೈಲ್ ಕಚೋರಿ ಈಗ ಮನೆಯಲ್ಲೇ ತಯಾರಿಸಿ..

https://youtu.be/UdqbgDu9fo0 ಈಗಿನ ಕಾಲದಲ್ಲಿ ಸ್ಟ್ರೀಟ್ ಫುಡ್ ಇಷ್ಟಪಡದ ಜನ ಇಲ್ಲವೇ ಇಲ್ಲ. ಪಾನೀಪುರಿ, ಮಸಾಲೆ ಪುಡಿ, ಸಮೋಸಾ, ಸ್ಯಾಂಡ್‌ವಿಚ್, ಗೋಬಿ ಹೀಗೆ ಸುಮಾರು ರೀತಿಯ ಸ್ಟ್ರೀಟ್ ಫುಡ್‌ಗಳು ಇಂದಿನ ಯುವಜನತೆಯ ಫೇವರಿಟ್ ತಿಂಡಿಗಳಾಗಿದೆ. ಇದರೊಂದಿಗೆ ಕಚೋರಿ ಪ್ರಿಯರ ಸಂಖ್ಯೆಯೇನು ಕಮ್ಮಿ ಇಲ್ಲ. ಆದ್ರೆ ನೀವಿಗ ಸ್ಟ್ರೀಟ್ ಸ್ಟೈಲ್ ಕಚೋರಿಯನ್ನ ಮನೆಯಲ್ಲೇ ತಯಾರಿಸಬಹುದು. ಅದು ಹೇಗೆ ಅನ್ನೋ...

ನಿಮ್ಮ ಸಕಲ ಸೌಂದರ್ಯ ಸಮಸ್ಯೆಗೂ ಒಂದೇ ಮನೆ ಮದ್ದು..

https://youtu.be/CEbw5S3ai-Q ಕೆಲವರಿಗೆ ತಲೆ ಕೂದಲು ಉದುರುವ ಸಮಸ್ಯೆ. ಇನ್ನು ಕೆಲವರಿಗೆ ಮೊಡವೆಗಳ ಸಮಸ್ಯೆ, ಮತ್ತೆ ಕೆಲವರಿಗೆ ಸುಟ್ಟ ಗಾಯದ ಕಲೆಯ ಸಮಸ್ಯೆ. ಹೀಗೆ ಹಲವರಿಗೆ ಹಲವು ಸಮಸ್ಯೆಗಳಿರತ್ತೆ. ಆದ್ರೆ ಆ ಸಮಸ್ಯೆಗಳಿಗೆ ಸಲ್ಯೂಷನ್ನೂ ಇರತ್ತೆ. ಹಾಗಂತ ನೀವು ಬೇರೆ ಬೇರೆ ಕ್ರೀಮ್ ಬಳಸಿ ಇದಕ್ಕೆ ಪರಿಹಾರ ಹುಡುಬೇಕಿಲ್ಲ. ಬದಲಾಗಿ ನಿಮ್ಮ ಗಾರ್ಡ್‌ನ್‌ನಲ್ಲೇ ಇರುವ ಒಂದು ವಸ್ತುವಿನಿಂದ...

About Me

31552 POSTS
0 COMMENTS
- Advertisement -spot_img

Latest News

Mandya: ವಸತಿ ಶಾಲೆ ವಿದ್ಯಾರ್ಥಿಗಳಿಗೆ ಸೇರಬೇಕಾದ ಅಕ್ಕಿ ಮಾರಾಟಕ್ಕೆ ಯತ್ನ ಆರೋಪ..

Mandya: ಮಂಡ್ಯದ ಕೆ.ಆರ್.ಪೇಟೆಯ ವಿಜಯಲಕ್ಷ್ಮೀ ರೈಸ್ ಮಿಲ್‌ನಲ್ಲಿ ಅಕ್ರಮ ನಡೆದಿದ್ದು, ವಸತಿ ಶಾಲೆ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಸೇರಬೇಕಾದ ಅಕ್ಕಿಯನ್ನು ಸೇಲ್ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ರೈತ...
- Advertisement -spot_img