Monday, September 14, 2026

Karnataka Tv

ಈ ದೇವಸ್ಥಾನಗಳಿಗೆ ಪುರುಷರು ಹೋಗುವಂತಿಲ್ಲ..

ಭಾರತದಲ್ಲಿ ಲಕ್ಷಾಂತರ ಮಂದಿರಗಳಿದೆ. ಒಂದೊಂದು ಮಂದಿರಕ್ಕೂ ಒಂದೊಂದು ಇತಿಹಾಸವಿದೆ. ಕೆಲವು ಪುರಾತನ ಮಂದಿರ, ಇನ್ನು ಕೆಲವು ಶ್ರೀಮಂತ ಮಂದಿರ. ಹೀಗೆ ಹಲವಾರು ಮಂದಿರಗಳನ್ನೊಳಗೊಂಡ ಭೂಮಿ ನಮ್ಮ ಭಾರತ. ಆದ್ರೆ ಎಲ್ಲ ದೇವಸ್ಥಾನಕ್ಕೂ ಎಲ್ಲರೂ ಹೋಗುವಂತಿಲ್ಲ. ಅದೇ ರೀತಿ ಭಾರತದಲ್ಲಿ ಪುರುಷರಿಗೆ ಪ್ರವೇಶವಿಲ್ಲದ ಕೆಲ ದೇವಸ್ಥಾನಗಳಿದೆ. ಆ ದೇವಸ್ಥಾನದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಭ್ರೂಣಹತ್ಯೆ...

ಅಂತ್ಯ ಸಂಸ್ಕಾರದ ವೇಳೆ ಶವದ ತಲೆಯ ಮೇಲೆ 3 ಬಾರಿ ಕೋಲಿನಿಂದ ಹೊಡೆಯುವುದಕ್ಕೆ ಕಾರಣವೇನು..?

ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಅದೇ ರೀತಿ ಅಂತ್ಯ ಸಂಸ್ಕಾರದ ವೇಳೆಯೇ ಕೆಲ ಪದ್ಧತಿಯನ್ನು ನಾವು ಅನುಸರಿಸಬೇಕಾಗುತ್ತದೆ. ಅದರಲ್ಲಿ ಶವದ ತಲೆಗೆ 3 ಬಾರಿ ಕೋಲಿನಿಂದ ಹೊಡೆಯುದು. ಹಾಗಾದ್ರೆ ಈ ಪದ್ಧತಿ ಹಿಂದಿರುವ ಸತ್ಯವೇನು..? ಯಾಕೆ ಹೀಗೆ ಮಾಡಲಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ರಾವಣನ ಮಗ ಮೇಘನಾಥ, ರಾವಣನಿಗಿಂತಲೂ ಬಲಶಾಲಿಯಾಗಲು ಏನು ಕಾರಣ..? ಯಾರೀತ..? ಓರ್ವ...

ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ 13,14,15 ಮತ್ತು 16 ರಂದು ಕುಂಭಮೇಳ: ಸಚಿವ ನಾರಾಯಣಗೌಡ

State News: ಕೆ.ಆರ್.ಪೇಟೆ ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ 13,14,15 ಮತ್ತು 16 ರಂದು 4ದಿನ ಕಾಲ ಕುಂಭಮೇಳ ನಡೆಯಲಿದೆ. ಈ ಬೃಹತ್ ಕುಂಭಮೇಳ ಕಾರ್ಯ ಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಸಹಕರಿಸಿ ಎಂದು ಅಧಿಕಾರಿಗಳಿಗೆ ರೇಷ್ಮೆ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರಾದ ಡಾ. ಕೆ.ಸಿ. ನಾರಯಣ ಗೌಡ ಅವರು ತಿಳಿಸಿದರು.ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ ಯಾತ್ರಿ...

ಜನಸ್ಪಂದನ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಜೆ.ಪಿ ನಡ್ಡಾ, ಸ್ಮೃತಿ ಇರಾಣಿ..!

Banglore News: ದೊಡ್ಡಬಳ್ಳಾಪುರ ಹೊರವಲಯದ ರಘುನಾಥಪುರದ ಸಮೀಪ ಕೈಗೊಳ್ಳಲಿರುವ ಸಮಾವೇಶಕ್ಕೆ ಲಕ್ಷಗಟ್ಟಲೆ  ಜನರ ಆಗಮನದ ನಿರೀಕ್ಷೆ ಇದ್ದು ಬೃಹತ್ ಪೆಂಡಾಲನ್ನು  ನಿರ್ಮಿಸಲಾಗಿದೆ. ಸುಮಾರು  10 ಎಕರೆ ಪ್ರದೇಶದಲ್ಲಿ ಜರ್ಮನ್  ಟೆಂಟ್ ಮಾದರಿಯಲ್ಲಿ  ಪೆಂಡಾಲ್  ನಿರ್ಮಾಣವಾಗಿದೆ. ಹಾಗೆಯೆ ವೇದಿಕೆಯಲ್ಲಿ ಸಚಿವ ಸುಧಾಕರ್ ರವರಿಂದ ಪೂಜೆ ನಡೆದಿದೆ. ಮತ್ತು ಉಪಹಾರ ಊಟಕ್ಕಾಗಿ  200 ಕೌಂಟರ್ ಗಳ ವ್ವಸ್ಥ ಕೂಡಾ...

ಕಾಂಗ್ರೆಸ್ – ಬಿಜೆಪಿ ನಡುವೆ ಟೀ-ಶರ್ಟ್ ವಾರ್…?!

National News: ಕಾಂಗ್ರೆಸ್ ಹಾಗು   ಬಿಜೆಪಿ ಮದ್ಯೆ ಇದೀಗ ಟೀ ಶರ್ಟ್ ವಾರ್  ಶುರುವಾಗಿದೆ. ಟ್ವೀಟ್ ಮೂಲಕ  ಎರಡು ಪಕ್ಷಗಳು  ಬಡಿದಾಡುತ್ತಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಧರಿಸಿದ್ದ ಟೀ ರ‍್ಟ್ ಬಗ್ಗೆ ಎಲ್ಲೆಲ್ಲೂ ರ‍್ಚೆ ನಡೆಯುತ್ತಿದೆ. ರಾಹುಲ್ ಗಾಂಧಿ ೪೧ ಸಾವಿರ ರೂಪಾಯಿ ಮೌಲ್ಯದ ಟೀ ರ‍್ಟ್ ಧರಿಸಿದ್ದು, ಬಿಜೆಪಿ...

ಚಿಕ್ಕಮಗಳೂರು: ಕಾಡಾನೆ ದಾಳಿಗೆ ವ್ಯಕ್ತಿ ಬಲಿ, ಗ್ರಾಮಸ್ತರ ಆಕ್ರೋಶ..!

Chikkamagaluru News: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ತಿಂಗಳಲ್ಲಿ ಇಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಹಾಗಾಗಿ ಇಂದು ಮೂಡಿಗೆರೆ ತಾಲೂಕಿನ ಜನ ಅರಣ್ಯ ಇಲಾಖೆ ಮೇಲೆ ಕೆಂಡಾಮಂಡಲರಾಗಿದ್ದರು. ಆಗಸ್ಟ್ ೧೫ರಂದು ದನ ಹುಡುಕುತ್ತಿದ್ದ ವ್ಯಕ್ತಿ ಹಾಗೂ ನಿನ್ನೆ ತೋಟದಿಂದ ಬರುತ್ತಿದ್ದ ೪೫ ರ‍್ಷದ ವ್ಯಕ್ತಿಯನ್ನ ಆನೆ ಬಲಿ ಪಡೆದಿತ್ತು. ಪ್ರತಿ ಬಾರಿ ಆನೆ ದಾಳಿಯಾದಾಗಲೂ ಅಧಿಕಾರಿಗಳು...

ಸೋನು ನಡವಳಿಕೆ ಇನ್ನೂ ಸರಿಯಾಗಿಲ್ಲ..?! ಸೋನುಗೆ ರಾಕೇಶ್ ಕ್ಲಾಸ್..!

BIGBOSS NEWS: ಬಿಗ್ ಬಾಸ್ ಮನೆಯ,ಲ್ಲಿ ದಿನಕ್ಕೊಂದು ಕಹಾನಿಗಳು ಹೊರ ಬರುತ್ತಲೇ ಇದೆ. ಇದೀಗ ರಾಕೇಶ್ ಹಾಗು ಸೋನು ಹೊಸ ಕಹಾನಿ ಶುರುವಾಗಿದೆ. ಸೆಪ್ಟೆಂಬರ್ 8ರ ಎಪಿಸೋಡ್​ನಲ್ಲಿ ರಾಕೇಶ್​ ಹಾಗೂ ಸೋನು ಜಗಳ ಆಡುತ್ತಿದ್ದರು. ಈ ವೇಳೆ ರಾಕೇಶ್​ಗೆ ಥೂ ಎಂದು ಬೈದಿದ್ದಾರೆ ಸೋನು. ಈ ಮಾತನ್ನು ಕೇಳಿ ರಾಕೇಶ್ ಸಿಟ್ಟಾಗಿದ್ದಾರೆ. ಅಷ್ಟೇ ಅಲ್ಲ, ‘ಸುದೀಪ್​...

ಯಮಲೂರಿನಲ್ಲಿ ಗ್ರಾಮದೇವರಿಗೆ ದಿಗ್ಬಂಧನ…!

Yamloor News: ಮಹಾ ಮಳೆಗೆ ಮಹದೇವಪುರ ವಲಯದ ಬಹುತೇಕ ದೇವಸ್ಥಾನ ಪೂಜೆಯಿಲ್ಲದೇ ಜನ ಅಯ್ಯೋ ದೇವರೇ ಎನ್ನುವಂತಾಗಿದೆ. ಮಳೆ ನಿಂತರೂ ಪೂಜೆ ಇಲ್ಲ. ಮಹಾ ಪ್ರವಾಹಕ್ಕೆ ಸಾಕ್ಷಿಯಾಗಿದ್ದ ಯಮಲೂರಿನ ಗ್ರಾಮ ದೇವರು ಮುನೇಶ್ವರನಿಗೆ ಒಂದು ವಾರದಿಂದ ಪೂಜೆ ಇಲ್ಲ. ದೇಗುಲದ ಆವರಣದಲ್ಲಿ ದೇವರನ್ನು ಮುಳುಗಿಸಿದ ನೀರು ಇಂದು ಖಾಲಿಯಾಗಿದ್ರೂ, ದೇವಸ್ಥಾನದ ಹೊರಭಾಗದಲ್ಲಿ ಕೆಸರು ಹೂಳು ತುಂಬಿಕೊಂಡು...

ಕಾಸರಗೋಡು: ಬೈಕ್ ಲಾರಿ ನಡುವೆ ಬೀಕರ ಅಪಘಾತ, ಮಹಿಳೆ ಸಾವು

Kasaragod News: ಬೈಕ್‌ನಿಂದ ರಸ್ತೆಗೆಸೆಯಲ್ಪಟ್ಟು, ಲಾರಿಯಡಿಗೆ ಸಿಲುಕಿ ಗೃಹಿಣಿ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಸಂಜೆ ಆದೂರು ಬಳಿ ನಡೆದಿದೆ. ಆದೂರು ಪಾಂಡಿ ಅಂಬಟೆ ಮೂಲೆಯ ಎ.ಕೆ. ಮುಹಮ್ಮದ್ ಅವರ ಪತ್ನಿ ಅಮೀನಾ (೪೫) ಮೃತಪಟ್ಟವರು ಎಂದು ತಿಳಿದು ಬಂದಿದೆ. ಪತಿ ಹಾಗೂ ಮಗುವಿನ ಜೊತೆ ಬೈಕ್‌ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಎದುರಿನಿಂದ ಅತೀ ವೇಗದಿಂದ ಬರುತ್ತಿದ್ದ...

ಸೆಪ್ಟೆಂಬರ್ 19 ರಂದು ರಾಣಿ ಎಲಿಜಬೆತ್ II ಅಂತ್ಯಕ್ರಿಯೆಗೆ ನಿರ್ಧಾರ

Breaking News: ರಾಣಿ ಎಲಿಜಬೆತ್ II ಕೊನೆಯುಸಿರೆಳೆದಿದ್ದಾರೆ. ಬ್ರಿಟನ್ನಿನ ಸಾಮ್ರಾಜ್ಞಿಯಾಗಿ ದಾಖಲೆಯ ೭೦ ರ‍್ಷಗಳ ರಾಜ್ಯಭಾರ ನಡೆಸಿ ಹಲವಾರು ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ. ಗುರುವಾರದವರೆಗೆ ೭೦ ರ‍್ಷ ಮತ್ತು ೪ ತಿಂಗಳವರೆಗೆ ಮಹಾರಾಣಿಯಾಗಿದ್ದ ಎಲಿಜಬೆತ್ ಬ್ರಿಟಿಷ್ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಯವರೆಗೆ ಸಿಂಹಾಸನದ ಮೇಲೆ ಕುಳಿತ ದಾಖಲೆಯನ್ನು ಹೊಂದಿದ್ದಾರೆ. ಹಿಂದಿನ ದಾಖಲೆ ಅವರ ಮುತ್ತಜ್ಜಿ ಮಹಾರಾಣಿ ವಿಕ್ಟೋರಿಯಾ...

About Me

32410 POSTS
0 COMMENTS
- Advertisement -spot_img

Latest News

Political News: ದುಷ್ಮನ್ ಕಹಾ ಹೈ, ಕಾಂಗ್ರೆಸ್ ಪಾರ್ಟಿ ಮೇ ಹೈ!: ಸತೀಶ್ ಹೇಳಿಗೆ ಬಗ್ಗೆ ಅಶೋಕ್ ವ್ಯಂಗ್ಯ

Political News: ಸಚಿವ ಸತೀಶ್ ಜಾರಕಿಹ``ಳಿ ಮನೆ ಮತ್ತು ಕಚೇರಿ ಮೇಲೆ ಇ.ಡಿ.ದಾಳಿ ನಡೆದಿದ್ದು, ಈ ಬಗ್ಗೆ ಸತೀಶ್ ಜಾರಕಿಹ``ಳಿ ಬೇಸರವ್ಯಕ್ತಪಡಿಸಿದ್ದಾರೆ. ದೂರು ನೀಡಿದ್ದು ಯಾರು...
- Advertisement -spot_img