Tuesday, September 22, 2026

Karnataka Tv

ಭಗವಾನ್ ಶ್ರೀಕೃಷ್ಣನ 16 ಸಾವಿರ ಪತ್ನಿಯರ ಅಸಲಿ ಸತ್ಯ ಇದೇ ನೋಡಿ..

ಶ್ರೀಕೃಷ್ಣನೆಂದರೆ ನವರಸಗಳಿಗೂ ಹೊಂದುವ ದೇವರು. ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಬತ್ಸ, ಅದ್ಭುತ ಮತ್ತು ಶಾಂತ. ಇವೆಲ್ಲದಕ್ಕೂ ಹೊಂದಿಕೆಯಾಗುವ ಶ್ರೀಕೃಷ್ಣ ಸುಂದರಾಂಗ, ಅಲಂಕಾರಪ್ರಿಯನೆಂಬುದು ಎಲ್ಲರಿಗೂ ಗೊತ್ತು. ಜೊತೆಗೆ 16 ಸಾವಿರ ಹೆಂಡಿರ ಗಂಡ ಅನ್ನೋದು ಎಲ್ಲರಿಗೂ ಗೊತ್ತು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ನಾವು ನಿಮಗೆ ನೀಡಲಿದ್ದೇವೆ. ಜೀವನದಲ್ಲಿ ಎಂದಿಗೂ ಈ...

ಸಾವರ್ಕರ್ ಫೋಟೋಗೆ ಮೋದಿ ಪುಷ್ಪಾರ್ಚಣೆ…! ಫೋಟೋ ವೈರಲ್..! ಅಸಲಿಯತ್ತು ಏನುಗೊತ್ತಾ..?!

Fact check: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಸಾವರ್ಕರ್ ಅವರಿಗೆ ಪುಷ್ಪಾರ್ಚಣೆ ಮಾಡುತ್ತಿರುವ ಫೋಟೋ ಒಂದು ತುಂಬಾನೆ ಸದ್ದು ಮಾಡಿತ್ತು.ಶಿವಮೊಗ್ಗದ  ಸಾವರ್ಕರ್ ಗಲಾಟೆ ನಂತರ ಈ ಫೋಟೋ ತುಂಬಾನೆ ವೈರಲ್  ಆಗಿವೆ. ಆದರೆ  ಇದರ ಅಸಲಿಯತ್ತು ಬೇರೆನೆ ಇದೆ. ಈ  ಫೋಟೋವನ್ನು  ಸಂಪೂರ್ಣವಾಗಿ ಗ್ರಾಫಿಕ್ ವರ್ಕ್ ಮಾಡಲಾಗಿದೆ. ಹಾಗೆಯೇ  ಸ್ಕ್ರೀನ್‌ಗ್ರಾಬ್  ಗ್ರಾಫಿಕ್ ಕಾರ್ಡ್ ನ್ನು ಬಳಸಲಾಗಿದೆ...

ನಟ ಕಾರ್ತಿಕ್ ಆರ್ಯನ್ ಜೊತೆ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ..! ಏನಿದರ ಗುಟ್ಟು…?!

Film News: ರಕ್ಷಿತ್ ಶೆಟ್ಟಿಯವರೊಂದಿಗೆ ಎಂಗೇಜ್ಮೆಂಟ್ ಮುರಿದು ಬಿದ್ದ ಮೇಲೆ ರಶ್ಮಿಕಾ ಸದಾ ಒಂದಿಲ್ಲೊಂದು ವಿವಾದಗಳಿಂದಲೂ ಸುದ್ದಿಯಾಗುತ್ತಿದ್ದಾರೆ. ತಮ್ಮದೇ ಆದ ಫ್ಯಾನ್‌ ಫಾಲೋವರ್ಸ್ ಹೊಂದಿದ್ದರೂ, ಹಲವರು ಅವರನ್ನು ಟ್ರೋಲ್ ಮಾಡುತ್ತಲೇ ಇರುತ್ತಾರೆ. ನಟ ವಿಜಯ್ ದೇವರಕೊಂಡ ಅವರೊಂದಿಗೆ ನಟಿಸಿದ ಬಳಿಕ ಅವರೊಂದಿಗೆ ಆಗಾಗ ಕಾಣಿಸಿಕೊಳ್ಳುತ್ತಿದ್ದ ರಶ್ಮಿಕಾ ಆ ಕಾರಣಕ್ಕೂ ಸಖತ್ ಸುದ್ದಿಯಾಗಿದ್ದರು. ವಿಜಯ್ ದೇವರಕೊಂಡ ಮತ್ತು...

‘ಕುಲದಲ್ಲಿ ಕೀಳ್ಯಾವುದೋ’ ಶೂಟಿಂಗ್ ಶುರೂ..!

Film News: ನಟ ಶಿವರಾಜ್ ಕುಮಾರ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತೆ ಎನ್ನುವ ಸುದ್ದಿ ಬಂದಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಸಿನಿಮಾ ಕಥೆ ಹಳೆ ಕಾಲದ ಅಂಶಗಳನ್ನು ಹೊಂದಿದೆ ಎನ್ನುವುದು ಕೂಡ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ. 'ಕುಲದಲ್ಲಿ ಕೀಳ್ಯಾವುದೋ' ಎಂದು ತಾತ್ಕಾಲಿಕವಾಗಿ ಈ ಚಿತ್ರಕ್ಕೆ ಹೆಸರಿಡಲಾಗಿದೆ. ಸರಳ ಮುಹೂರ್ತದೊಂದಿಗೆ ಈ ಚಿತ್ರದ ಕೆಲಸಗಳನ್ನು...

ಚಿತ್ರದುರ್ಗದ ಮುರುಘಾ ಮಠದ ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲು

ಮೈಸೂರು: ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎನ್ನುವ ಆರೋಪದಲ್ಲಿ, ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ. ಮೈಸೂರಿನ ಒಡನಾಡಿ ಸಂಸ್ಥೆಯಲ್ಲಿ ಮಕ್ಕಳನ್ನು ಕೌನ್ಸಿಲಿಂಗ್ ಗೆ ನಾಲ್ಕು ರೌಂಡ್ ಒಳಪಡಿಸಲಾಗಿದೆ. ಮಕ್ಕಳ ರಕ್ಷಣಾ ಘಟಕದ ಮುಂದೆಯೂ ವಿದ್ಯಾರ್ಥಿನಿಯರನ್ನು ಹಾಜರುಪಡಿಸಲಾಗಿದೆ. ಅಲ್ಲಿಯೂ ವಿದ್ಯಾರ್ಥಿನಿಯರು ನೀಡಿದಂತ ಹೇಳಿಕೆ ಹಿನ್ನಲೆಯಲ್ಲಿ ಮೈಸೂರಿನ...

ಬೆಂಗಳೂರು: ಕೆ.ಆರ್.ಪುರಂನಲ್ಲಿ ಬಿಜೆಪಿಯ ಸಾವಿರಾರು ಮಹಿಳೆಯರಿಗೆ ಬಾಗಿನ ವಿತರಣೆ

Banglore News: ಗೌರಿ -ಗಣೇಶ ಹಬ್ಬವೆಂದ್ರೇ ಸಂಭ್ರಮ ಸಡಗರದ ಹಬ್ಬ, ಹಿಂದೂಗಳಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ತವರು ಮನೆಯಿಂದ ಬಾಗಿನ ಸಮರ್ಪಿಸುವ ಹಬ್ಬವೆಂದೇ ಆಚರಿಸುತ್ತಾರೆ, ಇದೀಗ ಹಲವು ರಾಜಕಾರಣಿಗಳು ತಮ್ಮ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಗೆ ಬಾಗಿನ ವಿತರಿಸುತ್ತಾರೆ, ಆ ಸಾಲಿಗೆ ಬೆಂಗಳೂರಿನ‌ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ನಗರಾಭಿವೃದ್ಧಿ ಸಚಿವ, ಬೈರತಿ ಬಸವರಾಜು ತಮ್ಮ ಕ್ಷೇತ್ರಾದ್ಯಂತ ಬಾಗಿನ...

ಮಂಡ್ಯ ಜಿಲ್ಲೆಯು ನಾಯಕತ್ವ ಗುಣ ಬೆಳೆಸುತ್ತದೆ: ವಿ.ಆರ್. ಶೈಲಜ

Mandya news: ಮಂಡ್ಯ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು ವೃತ್ತಿ ಜೀವನದಲ್ಲಿ ಇನ್ನಷ್ಟು ಉತ್ತಮ ಕೆಲಸ ಮಾಡಲು ಉತ್ಸಹವನ್ನು ನೀಡಿದೆ. ಮಂಡ್ಯ ಜಿಲ್ಲೆಯು ನಾಯಕತ್ವ ಗುಣ ಬೆಳೆಸುತ್ತದೆ ಎಂದು ನಿಕಟಪೂರ್ವ ಅಪರ ಜಿಲ್ಲಾಧಿಕಾರಿ ವಿ.ಆರ್. ಶೈಲಜ ಅವರು ತಿಳಿಸಿದರು. ನಗರದ ಕರ್ನಾಟಕ ಸಂಘದಲ್ಲಿ ಕರ್ನಾಟಕ ರಾಜ್ಯ ಕಂದಾಯ ಇಲಾಖಾ ನೌಕರರ ಸಂಘ ಬೆಂಗಳೂರು, ಕಂದಾಯ ಇಲಾಖಾ...

ಕೇರಳದಲ್ಲಿ ಹೊಸ ಮಸೀದಿಗಿಲ್ಲ ಅವಕಾಶ…?!

Kerala  News: ಕೇರಳದಲ್ಲಿ ಇರುವ ಜನರ ಸಂಖ್ಯೆಯನ್ನು ಹೋಲಿಕೆ ಮಾಡಿದರೆ ಧಾರ್ಮಿಕ ಕೇಂದ್ರಗಳ ಸಂಖ್ಯೆಯೇ ಇದೆ ಎಂದು ನ್ಯಾ.ಪಿ.ವಿ.ಕುಂಞಕೃಷ್ಣನ್‌ ನೇತೃತ್ವದ ನ್ಯಾಯಪೀಠ ಹೇಳಿದೆ. ಇನ್ನು ಈಗಾಗಲೇ ಹಲವು ಮಸೀದಿಗಳು ಇರುವ ಸ್ಥಳದಲ್ಲಿ ಹೊಸತನ್ನು ನಿರ್ಮಿಸಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಮುಸ್ಲಿಂ ಸಮುದಾಯಕ್ಕೆ ಮಸೀದಿ ಅಗತ್ಯವಾಗಿದೆ. ಆದರೆ ಪವಿತ್ರ ಕುರಾನ್‌ನ ಪ್ರಕಾರ ಅಲ್ಲಲ್ಲಿ ಮಸೀದಿಯ ನಿರ್ಮಾಣ...

ಅ.7ರಿಂದ ಒಂಭತ್ತನೆ ಆವೃತ್ತಿಯ ಪ್ರೊ ಕಬಡ್ಡಿ ಲೀಗ್

https://www.youtube.com/watch?v=X86TqpZQitY ಹೊಸದಿಲ್ಲಿ: ಒಂಬತ್ತನೆ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಅ.7ರಿಂದ ಆರಂಭವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಆ.5 ಹಾಗೂ 6ರಂದು ಮುಂಬೈನ ಮಾರ್ಷಲ್ ಸ್ಪೋಟ್ಸ್‍ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ  ನಡೆದಿತ್ತು. ಪ್ರೊ ಕಬಡ್ಡಿ ಲೀಗ್ ಸಂಘಟಕರಾದ ಮಾರ್ಷಲ್ ಸೋಟ್ರ್ಸ್ 9ನೇ ಆವೃತ್ತಿಯ ದಿನಾಂಕವನ್ನು ಪ್ರಕಟಿಸಿದೆ.  ಅ.7ರಿಂದ ಆರಂಭವಾಗಿ ಡಿಸೆಂಬರ್ ಮಧ್ಯಾಹ್ನದವರೆಗೆ ನಡೆಯಲಿದೆ. ಲೀಗ್ ಪಂದ್ಯಗಳು ಬೆಂಗಳೂರು, ಪುಣೆ ಮತ್ತು ಹೈದ್ರಾಬಾದ್‍ನಲ್ಲಿ...

ಬಿಡಬ್ಲ್ಯುಎಫ್ ಚಾಂಪಿಯನ್‍ಶಿಪ್ ಇತಿಹಾಸ ನಿರ್ಮಿಸಿದ ಸಾತ್ವಿಕ್, ಚಿರಾಗ್ ಜೋಡಿ

https://www.youtube.com/watch?v=EO0pNmZQYgE ಟೊಕಿಯೊ: ಸಾತ್ವಿಕ್‍ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸೆಮಿಫೈನಲ್ ತಲುಪುವ  ಮೂಲಕ  ಬಿಡಬ್ಲ್ಯುಎಫ್ ಚಾಂಪಿಯನ್‍ಶಿಪ್ ಹೊಸ ಇತಿಹಾಸ ನಿರ್ಮಿಸಿದ್ದಾರೆ . ಜೊತೆಗೆ ಪದಕವನ್ನು ಖಚಿತಪಡಿಸಿದ್ದಾರೆ. ವಿಶ್ವ ಚಾಂಪಿಯನ್‍ಶಿಪ್‍ನ ಪುರುಷರ ಡಬಲ್ಸ್ ವಿಭಾಗದಲ್ಲಿ ಪದಕ ಗೆದ್ದುಕೊಟ್ಟ ಭಾರತದ ಮೊದಲ ಜೋಡಿ ಎಂಬ ಗೌರವಕ್ಕೆ ಪಾತ್ರವಾಗಿದೆ. 2011ರ ಮಹಿಳಾ ವಿಭಾಗದಲ್ಲಿ ಜ್ವಾಲಾ ಗುಟ್ಟಾ ಹಾಗು ಅಶ್ವಿನಿ ಪೆÇನ್ನಪ್ಪ ಜೋಡಿ ಮಹಿಳಾ...

About Me

32484 POSTS
0 COMMENTS
- Advertisement -spot_img

Latest News

Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡಬೇಕು ಹಾಗೂ ಸರ್ಕಾರದ ವಿವಿಧ ಯೋಜನೆಗಳಡಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ವೇತನವನ್ನು ಸಮರ್ಪಕವಾಗಿ ಪಾವತಿಸಬೇಕು ಎಂದು ಆಗ್ರಹಿಸಿ...
- Advertisement -spot_img