Sunday, September 27, 2026

Karnataka Tv

ಚಿತ್ರತಂಡದಿAದ ರಿವೀಲ್ ಆಯ್ತು “ವಿಕ್ರಾಂತ್ ರೋಣ” ಫಸ್ಟ್ ಡೇ ಕಲೆಕ್ಷನ್ ರಿಪೋರ್ಟ್..!

"ವಿಕ್ರಾಂತ್ ರೋಣ" ಮೊದಲ ದಿನದ ಕಲೆಕ್ಷನ್ ಕಂಪ್ಲೀಟ್ ರಿಪೋರ್ಟ್..! ಜುಲೈ-28ನೇ ತಾರೀಖು ಯಾವಾಗ ಆಗುತ್ತೆ ಅಂತ ಪ್ರತಿಯೊಬ್ಬ ಕಿಚ್ಚನ ಅಭಿಮಾನಿಯೂ ಕಾತುರದಿಂದ ಕಾದು ಕುಳಿತಿದ್ರು. ಅದರಂತೆಯೇ ವಿಕ್ರಾಂತ್ ರೋಣ ಸಿನಿಮಾನ ಫಸ್ಟ್ ಡೇ ಫಸ್ಟ್ ಶೋನೇ ನೋಡ್ಬೇಕು ಅಂತ ಕೋಟ್ಯಾಂತರ ಅಭಿಮಾನಿಗಳು ಮೊದಲ ದಿನವೇ ಫ್ಯಾಂಟಮ್ ಲೋಕಕ್ಕೆ ಎಂಟ್ರಿ ಕೊಟ್ಟು ವಿಕ್ರಾಂತ್ ರೋಣನನ್ನ ಕಣ್ತುಂಬಿಕೊAಡಿದ್ದಾರೆ. ಸಿನಿಮಾ...

ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ

ಬರ್ಮಿಂಗ್ ಹ್ಯಾಮ್: ಆಂಗ್ಲರ ನಾಡು ಬರ್ಮಿಂಗ್ ಹ್ಯಾಮನ್ನಲ್ಲಿ 22ನೇ ಆವೃತ್ತಿಯ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ ನೀಡಲಾಗಿದೆ. ಗುರುವಾರ ರಾತ್ರಿ ಇಲ್ಲಿನ ಆಲೆಕ್ಸಾಂಡರ್ ಮೈದಾನದಲ್ಲಿ  ಸಿಡಿ ಮದ್ದುಗಳ ಚಿತ್ತಾರದಿಂದ ಸಮಾರಂಭಕ್ಕೆ ಮೆರಗು ನೀಡಿತು. ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು. ಕಲಾವಿದರು ಬಣ್ಣಬಣ್ಣದ ವೇಷ ಧರಿಸಿ ಹೆಜ್ಜೆ ಹಾಕಿದರು. ಆಂಗ್ಲರ ಶ್ರೇಷ್ಠ ವ್ಯಕ್ತಿಗಳಾದ ಚಾರ್ಲಿ ಚಾಪ್ಲಿನ್, ವಿಲಿಯಮ್...

Voot select ನಲ್ಲಿ ಬರುತ್ತಿದ್ದಾಳೆ ಕನ್ನಡದ ಚಾರ್ಲಿ..!

ನಾಯಿ ಮತ್ತು ಮನುಷ್ಯನ ನಡುವಿನ ಉತ್ತಮ ಸಂಬಂಧವನ್ನು ಮನಮುಟ್ಟುವಂತೆ ತೋರಿದ್ದ ಚಿತ್ರ "777 ಚಾರ್ಲಿ". ರಕ್ಷಿತ್ ಶೆಟ್ಟಿ ನಿರ್ಮಿಸಿ, ನಾಯಕರಾಗೂ ನಟಿಸಿರುವ "777 ಚಾರ್ಲಿ" ಚಿತ್ರಕ್ಕೆ ದೇಶ - ವಿದೇಶ ಗಳಲ್ಲಿ ಅಪಾರ ಜನಮನ್ನಣೆ ದೊರಕಿದೆ.ಇದೇ ತಿಂಗಳ 29ರಿಂದ Voot select ನಲ್ಲಿ ಚಾರ್ಲಿ ಚಿತ್ರವನ್ನು ವೀಕ್ಷಿಸಬಹುದು. ಈ ಕುರಿತು ಚಿತ್ರದ ನಿರ್ಮಾಪಕ - ನಾಯಕ ರಕ್ಷಿತ್...

ಅಥ್ಲೀಟ್ ಗಳಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ಬರ್ಮಿಂಗ್ ಹ್ಯಾಮ್: ಪ್ರತಿಷ್ಠಿತ ಕಾಮನ್ ವೆಲ್ತ್ ಕ್ರೀಡಾಕೂಟ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಅಥ್ಲೀಟ್ ಗಳಿಗೆ ಶುಭಾಶಯ ಕೋರಿದ್ದಾರೆ. ಗುರುವಾರ ಬರ್ಮಿಂಗ್ ಹ್ಯಾಮ್ ನ ಅಲೆಕ್ಸಂಡರ್ ಮೈದಾನದಲ್ಲಿ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಟ್ವೀಟರ್ ಮೂಲಕ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಆಡಲಿರುವ ಭಾರತ ತಂಡಕ್ಕೆ ಶುಭಾಶಯ. ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ...

ಕುಡಿಯುವ ಚಟವಿದ್ದವರಿಗೆ, ಮುಂದೆ ಯಾವ ಜನ್ಮ ಸಿಗುತ್ತದೆ ಗೊತ್ತಾ..?

https://youtu.be/dDimmqH6h04 ಇಂದಿನ ಕಾಲದಲ್ಲಿ ಗಂಡಸರಷ್ಟೇ ಅಲ್ಲದೇ, ಹೆಣ್ಣು ಮಕ್ಕಳೂ ಕುಡಿಯುವುದನ್ನು ಕಲಿತಿದ್ದಾರೆ. ಕೆಲವರಿಗೆ ಕುಡಿಯುವುದು ಒಂದು ಪ್ರತಿಷ್ಟೆಯಾಗಿಬಿಟ್ಟಿದೆ. ಕುಡಿದು ಸುಮ್ಮನಿದ್ದರೆ ಓಕೆ. ಆದ್ರೆ ಕುಡಿದು, ಹಿಂಸೆ ಕೊಡುವವರಿಗೆ ಎಂದು ಕ್ಷಮೆ ಇಲ್ಲ. ಇಂಥ ರಾಕ್ಷಸಸರಿಗೆ ಮುಂದೆ ಯಾವ ಜನ್ಮ ಸಿಗುತ್ತದೆ ಅನ್ನೋ ಬಗ್ಗೆ ಗರುಡ ಪುರಾಣದಲ್ಲಿ ವಿವರಿಸಲಾಗಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಚಟವಿರುವವನಿಗೆ...

ಮಹಾಭಾರತದಲ್ಲಿ ಇವರನ್ನು ಮೋಸದಿಂದ ಕೊಲ್ಲದೇ ಬೇರೆ ಉಪಾಯವಿರಲಿಲ್ಲ- ಭಾಗ 2

https://youtu.be/gZpLEz41hGw ಕಳೆದ ಭಾಗದಲ್ಲಿ ನಾವು ಮಹಾಭಾರತದಲ್ಲಿ ಕಪಟದಿಂದ ಕೊಲ್ಲಲ್ಪಟ್ಟ ಶೂರರಲ್ಲಿ ಮೂವರ ಬಗ್ಗೆ ಸಂಪೂರ್ಣ ವಿವರ ನೀಡಿದ್ದೆವು. ಇಂದು ನಾವು ಅದರ ಮುಂದುವರಿದ ಭಾಗವಾಗಿ, ಇನ್ನುಳಿದ ಶೂರರ ಬಗ್ಗೆ ಮಾಹಿತಿ ತಿಳಿಯೋಣ.. ಜಯಧೃತ: ದುರ್ಯೋಧನನ ಮಾವ ಜಯಧೃತನ ಕಾರಣ,, ಅಭಿಮನ್ಯು ಕಪಟದಿಂದ ಸಾಯಬೇಕಾಯಿತು. ಈ ಸಂಗತಿ ತಿಳಿದ ಅರ್ಜುನ, ತನ್ನ ಮಗನ ಸಾವಿನ ಸೇಡಿಗಾಗಿ ಜಯಧೃತನನ್ನು ಕೊಲ್ಲಲು...

ಟಿ20 ವಿಶ್ವಕಪ್: ಭಾರತವನ್ನು ಆಸ್ಟ್ರೇಲಿಯಾ ಸೋಲಿಸಲಿದೆ: ರಿಕಿ ಪಾಂಟಿಂಗ್

https://www.youtube.com/watch?v=muUfLfoLlXE ದುಬೈ:  ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್ ಫೈನಲ್‍ನಲ್ಲಿ  ಭಾರತ ತಂಡವನ್ನು  ಸೋಲಿಸಲಿದೆ ಎಂದು  ಮಾಜಿ ನಾಯಕ ರಿಕಿ ಪಾಂಟಿಂಗ್ ತಿಳಿಸಿದ್ದಾರೆ. ಮುಂಬರುವ ಟಿ20 ವಿಶ್ವಕಪ್‍ನ ಫೈನಲ್‍ಲ್ಲಿ  ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಬಹುದು. ಆಸ್ಟ್ರೇಲಿಯಾ ತಂಡ ಅವರನ್ನು ಸೋಲಿಸಲಿದೆ ಎಂದಿದ್ದಾರೆ. ತವರಿನಲ್ಲಿ  ಆಡುತ್ತಿರುವುದರಿಂದ  ಲಾಭವಾಗಿದ ಎಂದು 47 ವರ್ಷದ ಪಾಟಿಂಗ್ ಹೇಳಿದ್ದಾರೆ. ಕಳೆದ ಟಿ20...

ಧನಂಜಯ ಡಿಸಿಲ್ವಾ ಆಕರ್ಷಕ ಶತಕ: ಕುತೂಹಲ ಮೂಡಿಸಿದ ಲಂಕಾ,ಪಾಕ್ ಕದನ 

https://www.youtube.com/watch?v=4XmajFMoGKk ಗಾಲೆ: ಧನಂಜಯ ಡಿಸಿಲ್ವಾ ಅವರ ಆಕರ್ಷಕ ಶತಕದ ನೆರೆವಿನಿಂದ ಆತಿಥೇಯ ಶ್ರೀಲಂಕಾ ತಂಡ ನಾಲ್ಕನೆ ದಿನ ಮೇಲುಗೈ ಸಾಧಿಸಿತು. ಆತಿಥೇಯ ಶ್ರೀಲಂಕಾ ಹಾಗೂ ಪಾಕಿಸ್ಥಾನ ನಡುವಿನ ಎರಡನೆ ಟೆಸ್ಟ್  ಪಂದ್ಯ ರೋಚಕ ಘಟ್ಟ ತಲುಪಿದೆ. ನಾಲ್ಕನೆ ದಿನದಾಟದ ಪಂದ್ಯದಲ್ಲಿ  ಶ್ರೀಲಂಕಾ ತಂಡ ಎರಡನೆ ಇನ್ನಿಂಗ್ಸ್‍ನಲ್ಲಿ  8 ವಿಕೆಟ್ ನಷ್ಟಕ್ಕೆ 360 ರನ್ ಹೊಡೆದು  ಡಿಕ್ಲೇರ್ ಮಾಡಿಕೊಂಡಿತು. ದಿನದಾಟದ...

ಭಾರತ ತಂಡವನ್ನು ಮುನ್ನಡೆಸಲಿರುವ ಪಿ.ವಿ.ಸಿಂಧು

https://www.youtube.com/watch?v=PchI_tlUrs8 ಬರ್ಮಿಂಗ್‍ಹ್ಯಾಮ್:  ಇಂದು ನಡೆಯುವ ಕಾಮನ್‍ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ  ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು  ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. 2018ರ  ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ  ಪಿ.ವಿ.ಸಿಂಧು ಭಾರತ ತಂಡವನ್ನು ಮುನ್ನಡೆಸಿದ್ದರು. ಆ ಕ್ರೀಡಾಕೂಟದ ಮಿಶ್ರ ಡಬಲ್ಸ್‍ನಲ್ಲಿ ಚಿನ್ನ ಗೆದ್ದಿದ್ದರು. ಸಿಂಗಲ್ಸ್ ವಿಭಾಗದಲ್ಲಿ  ಬೆಳ್ಳಿ  ಪದಕ ಗೆದ್ದು ಮಿಂಚಿದ್ದರು. ಇಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ  ಪಿ.ವಿ.ಸಿಂಧು  ತ್ರಿವರ್ಣ...

ಇಂದಿನಿಂದ ಕಾಮನ್ವೆಲ್ತ್ ಹಬ್ಬ: ಬರ್ಮಿಂಗ್‍ಹ್ಯಾಮ್‍ನಲ್ಲಿ  ಅದ್ದೂರಿ ಚಾಲೆನೆಗೆ ಕ್ಷಣಗಣನೆ 

https://www.youtube.com/watch?v=hXRM6QQ_egk ಬರ್ಮಿಂಗ್ ಹ್ಯಾಮ್:ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕಾಮನ್ವೆಲ್ತ್ ಗೇಮ್ಸ್‍ಗೆ ಇಂದು ಚಾಲನೆ ದೊರಕಲಿದೆ. ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್ ನಲ್ಲಿ ಜು.`-28ರಿಂದ ಆಗಸ್ಟ್- 8ರ ತನಕ ನಡೆಯಲಿರುವ ಈ ಕ್ರೀಡಾಕೂಟದಲ್ಲಿ 54 ಕಾಮನ್‍ವೆಲ್ತ್ ರಾಷ್ಟ್ರಗಳು ಮತ್ತು 18 ಪ್ರಾಂತ್ಯಗಳ ಒಟ್ಟು 72 ತಂಡಗಳು ಭಾಗವಹಿಸುತ್ತಿವೆ. ಭಾರತದಿಂದ  215 ಕ್ರೀಡಾಪಟುಗಳ  ತಂಡ ಈ ಕ್ರೀಡಾಕೂಟದಲ್ಲಿ  ಭಾಗವಹಿಸುತ್ತಿದೆ. ಕಾಮನ್ವೆಲ್ತ್ ಗೇಮ್ಸ್ 1930ರಲ್ಲಿ ಕೆನಡಾದ...

About Me

32533 POSTS
0 COMMENTS
- Advertisement -spot_img

Latest News

ರೈತರ ಧರಣಿ ಸ್ಥಳಕ್ಕೆ ಧಾವಿಸಿ, ರೈತರಿಗೆ ಧೈರ್ಯ ಹೇಳಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

Political News: ಭೈರಮಂಗಲದಲ್ಲಿ ಬಿಡದಿ ಉಪನಗರ ಯೋಜನೆ ವಿರೋಧಿಸಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರು ಹಾಗೂ ರೈತ ಮಹಿಳೆಯರ ಮೇಲೆ ಪೊಲೀಸರು ನಿರ್ದಯವಾಗಿ ದಬ್ಬಾಳಿಕೆ ನಡೆಸಿ...
- Advertisement -spot_img