Sunday, September 27, 2026

Karnataka Tv

ವಿಂಡೀಸ್ ವಿರುದ್ಧ ಭಾರತಕ್ಕೆ ರೋಚಕ ಜಯ

https://www.youtube.com/watch?v=aGesaGMMBMg&t=18s ಟ್ರಿನಿಡಾಡ್: ಶಿಖರ್ ಧವನ್ ಅವರ ನಾಯಕನ ಆಟ ಮತ್ತು ಮೊಹ್ಮದ್ ಸಿರಾಜ್ ಅವರ ಸೊಗಸಾದ ಬೌಲಿಂಗ್ ನೆರೆವಿನಿಂದ ಭಾರತ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ 3 ರನ್ ಗಳ ರೋಚಕ ಗೆಲುವು ಪಡೆದಿದೆ. ಪೋರ್ಟ್ ಆಫ್ ಸ್ಪೇನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ದುಕೊಮಡಿತು. ಭಾರತ ನಿಗದಿತ 50 ಓವರ್...

ವಿಶ್ವ ಅಥ್ಲೆಟಿಕ್ಸ್ :ಫೈನಲ್‍ಗೆ ಎಲ್ಡೋಸ್ ಪೌಲ್

https://www.youtube.com/watch?v=8gAP4GkqRLQ ಯುಜೀನ್ (ಯುಎಸ್ಎ) :ಪುರುಷರ  ಟ್ರಿಪಲ್ ಜಂಪ್ ವಿಭಾಗದಲ್ಲಿ  ಎಲ್ಡೋಸ್ ಪೌಲ್ ಫೈನಲ್ ಪ್ರವೇಶಿಸಿದ್ದಾರೆ. ಟ್ರಿಪಲ್ ಜಂಪ್‍ನಲ್ಲಿ ಫೈನಲ್ ತಲುಪಿದ ಮೊದಲ ಅಥ್ಲೀಟ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಎ ಗುಂಪಿನಲ್ಲಿ  ನಡೆದ ಅರ್ಹತಾ ಸುತ್ತಿನಲ್ಲಿ  16.68ಮೀ. ದೂರ ಹಾರಿ 6ನೇ ಸ್ಥಾನ ಪಡೆದರು. ಒಟ್ಟು 12ನೇ ಸ್ಥಾನಕ್ಕೆ ತೃಪ್ತಿಪಟ್ಟರು. ನಾಳೆ ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ವೀಸಾ ಸಮಸ್ಯೆಯಿಂದಾಗಿ ಕ್ರೀಡಾಕೂಟಕ್ಕೆ...

ವಿಶ್ವ ಅಥ್ಲೆಟಿಕ್ಸ್ ಚೊಚ್ಚಲ ಫೈನಲ್‍ಗೆ  ನೀರಜ್

https://www.youtube.com/watch?v=C3aBEv8quOY ಯುಜೀನ್ (ಯುಎಸ್‍ಎ):  ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಮೊದಲ ಬಾರಿಗೆ ವಿಶ್ವಚಾಂಪಿಯನ್‍ಶಿಪ್‍ನ ಫೈನಲ್‍ಗೆ ಅರ್ಹತೆ ಪಡೆದಿದ್ದಾರೆ. ಶುಕ್ರವಾರ ನಡೆದ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ 88.39 ಮೀ. ದೂರ ಎಸೆದು ಅಂತಿಮ ಸುತ್ತಿಗೆ ಲಗ್ಗೆ ಹಾಕಿದರು. ಇವರೊಂದಿಗೆ ಭಾರತದ ಮತ್ತೊರ್ವ ಜಾವಲಿನ್ ಅಥ್ಲೀಟ್ ರೋಹಿತ್ ಯಾದವ್ ಕೂಡ ಫೈನಲ್ ಅರ್ಹತೆ ಪಡೆದಿದ್ದರಿಂದ ಭಾರತಕ್ಕೆ ಐತಿಹಾಸಿಕ ದಿನವಾಯಿತು. 24...

ಜೀವನದಲ್ಲಿ ಈ 8 ಗುಣಗಳನ್ನು ಮೈಗೂಡಿಸಿಕೊಂಡು ಬಿಡಿ, ನಿಮಗೇ ಒಳ್ಳೆಯದು.. ಭಾಗ 2

https://youtu.be/7i7sPCWqnZY ಈ ಮೊದಲಿನ ಭಾಗದಲ್ಲಿ ನಾವು ನಿಮಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ 8 ಉತ್ತಮ ಗುಣಗಳಲ್ಲಿ 4 ಗುಣಗಳ ಬಗ್ಗೆ ವಿವರಣೆ ನೀಡಿದ್ದೆವು. ಇಂದು ನಾವು ಅದರ ಮುಂದುವರಿದ ಭಾಗವಾಗಿ ಇನ್ನೂ 4 ಗುಣಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.. ಐದನೇಯ ಸತ್ಯ. ದುಡ್ಡಿಂದ ನಿಮಗೆ ಎಂದಿಗೂ ಖುಷಿ ಸಿಗುವುದಿಲ್ಲ. ಇದು ನಾವು ಅರಿಯಬೇಕಾದ ನಿಜವಾದ ಸತ್ಯ. ಇಂದಿನ ಕಾಲದಲ್ಲಿ ಖುಷಿ...

ಜೀವನದಲ್ಲಿ ಈ 8 ಗುಣಗಳನ್ನು ಮೈಗೂಡಿಸಿಕೊಂಡು ಬಿಡಿ, ನಿಮಗೇ ಒಳ್ಳೆಯದು.. ಭಾಗ 1

https://youtu.be/xEuWF6A1Qyo ಜೀವನದಲ್ಲಿ ನಾವು ಕೆಲವು ಗುಣಗಳನ್ನು ಮೈಗೂಡಿಸಿಕೊಂಡಲ್ಲಿ, ಅದು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ಅದು ಉತ್ತಮ ಗುಣವಾದರೆ, ಉತ್ತಮ ರೀತಿಯಲ್ಲಿ ಮತ್ತು ಉತ್ತಮವಲ್ಲದ ಗುಣವಾದರೆ, ಕೆಟ್ಟ ರೀತಿಯಲ್ಲಿ. ಹಾಗಾಗಿ ಇಂದು ನಾವು ಯಾವ ಗುಣಗಳನ್ನು ಮೈಗೂಡಿಸಿಕೊಂಡರೆ, ಸತ್ಯವನ್ನು ಅರಿತರೆ, ನಿಮ್ಮ ಜೀವನ ಅತ್ಯುತ್ತಮವಾಗಿರುತ್ತದೆ ಅನ್ನೋ ಬಗ್ಗೆ ಹಂತ ಹಂತವಾಗಿ ತಿಳಿಯೋಣ ಬನ್ನಿ.. ಮೊದಲನೆಯ ಸತ್ಯ. ಭಯ...

ಬಿ.ಎಸ್.ಯಡಿಯೂರಪ್ಪ ಅವರ ಬಲ ಮಾರ್ಗದರ್ಶನದಲ್ಲಿ ಮುಂದಿನ ಚುನಾವಣೆಯಲ್ಲಿ ಇರಲಿದೆ – ಸಿಎಂ ಬೊಮ್ಮಾಯಿ

ನವದೆಹಲಿ : ಮುಂದಿನ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಬಲ ಮಾರ್ಗದರ್ಶನ ಇರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸುಸ್ತಾಗಲಿ ನಿವೃತ್ತಿಯಾಗಲಿ ಇಲ್ಲ. ಅವರು ನಿರಂತರ ಹೋರಾಟಗಾರರು. ಅವರು ಭಾಜಪ ದೊಂದಿಗೆ ಸದಾ ಇದ್ದಾರೆ. ಅವರಿಗೆ ತಮ್ಮದೇ ಆದ ಮಹತ್ವವಿದ್ದು, ಪಕ್ಷದ ವರಿಷ್ಠರಿಗೂ...

ಈ 10 ಗುಣಗಳು ನಿಮ್ಮಲ್ಲಿದ್ದಲ್ಲಿ, ಜನ ನಿಮಗೆಂದೂ ಗೌರವ ನೀಡುವುದಿಲ್ಲ..- ಭಾಗ 3

https://youtu.be/C90AlNZ06XI ಈ ಮೊದಲು ನಾವು ನಿಮಗೆ ಯಾವ 10 ಗುಣಗಳಿದ್ರೆ ನಿಮಗೆ ಗೌರವ ಸಿಗುವುದಿಲ್ಲ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ, 3 ಗುಣಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಇನ್ನೂ 4 ಗುಣಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಏಳನೆಯ ಗುಣ. ನಿಮ್ಮ ತಪ್ಪು ಇದ್ದರೂ, ತಪ್ಪೊಪ್ಪಿಕೊಳ್ಳದೇ ವಾದ ಮಾಡುವುದು. ಮಾತಿನಲ್ಲಿ ಸಾಫ್ಟ್‌ನೆಸ್ ಇದ್ದರೆ, ಹೇಗೆ...

ಈ 10 ಗುಣಗಳು ನಿಮ್ಮಲ್ಲಿದ್ದಲ್ಲಿ, ಜನ ನಿಮಗೆಂದೂ ಗೌರವ ನೀಡುವುದಿಲ್ಲ..- ಭಾಗ 2

https://youtu.be/xEuWF6A1Qyo ಈ ಮೊದಲು ನಾವು ನಿಮಗೆ ಯಾವ 10 ಗುಣಗಳಿದ್ರೆ ನಿಮಗೆ ಗೌರವ ಸಿಗುವುದಿಲ್ಲ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ, 3 ಗುಣಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಇನ್ನೂ 3 ಗುಣಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ನಾಲ್ಕನೆಯ ಗುಣ. ಬಹುಬೇಗ ಸಿಟ್ಟಾಗುವುದು. ಮಾತು ಮಾತಿಗೂ ಕೋಪಗೊಳ್ಳುವುದು. ನೀವು ನಿಮ್ಮ ಬಗ್ಗೆ ಬೇರೆಯವರು ಮಾತನಾಡುವ...

ಈ 10 ಗುಣಗಳು ನಿಮ್ಮಲ್ಲಿದ್ದಲ್ಲಿ, ಜನ ನಿಮಗೆಂದೂ ಗೌರವ ನೀಡುವುದಿಲ್ಲ..- ಭಾಗ 1

https://youtu.be/g3ooWZ3YG24 ಪ್ರತಿಯೊಬ್ಬರಿಗೂ ತಮ್ಮದೇ ಆದ ಆತ್ಮಗೌರವವಿರುತ್ತದೆ. ಅದು ಬೇರೆಯವರಿಂದ ನಮಗೆ ಸಿಗದಿದ್ದಾಗ, ಏನೋ ಒಂದು ರೀತಿಯ ಬೇಸರವಾಗುತ್ತದೆ. ಉದಾಹರಣೆಗೆ ನಿಮ್ಮ ಬಳಿ ಮೊದ ಮೊದಲು ಎಲ್ಲರೂ ಒಳ್ಳೆಯ ರೀತಿಯಲ್ಲೇ ಇರುತ್ತಾರೆ. ನಂತರ ಬರು ಬರುತ್ತ ಜಗಳವಾಡುತ್ತಾರೆ. ಮುನಿಸಿಕೊಳ್ಳುತ್ತಾರೆ. ಮೊದಲಿದ್ದ ಪ್ರೀತಿ, ಕಾಳಜಿ, ಗೌರವ ಈಗಿರುವುದಿಲ್ಲ. ಹಾಗಾದ್ರೆ ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮೊದಲನೆಯ ಗುಣ....

ಚನ್ನಪಟ್ಟಣದಲ್ಲಿ ರೈತರ ಜಮೀನಿಗೆ ಒಂಟಿ ಸಲಗದ ಪುಂಡಾಟ: ಜನರ ಮೇಲೆ ದಾಳಿ, ಕೂದಲೆ ಅಂತರದಿಂದ ಪಾರು

ರಾಮನಗರ: ಚನ್ನಪಟ್ಟಣ ತಾಲ್ಲೂಕಿನಲ್ಲಿ ಹಲವು ದಿನಗಳಿಂದ ರೈತರ ಕೃಷಿ ಜಮೀನಿನ ಮೇಲೆ ಕಾಡಾನೆಗಳು ದಾಳಿ ನಡೆಸುತ್ತಿದ್ದು ಇಂದು ಒಂಟಿ ಸಲಗ ಒಂದು ಗ್ರಾಮಸ್ಥರ ಮೇಲೆ ದಾಳಿಗೆ ಮುಂದಾಗಿರುವ ಘಟನೆ ನಡೆದಿದೆ. ತಾಲೂಕಿನ ದೊಡ್ಡನಹಳ್ಳಿ ಹಾಗೂ ಮಲ್ಲಂಗೆರೆ ಗ್ರಾಮದಂಚಿನ ತೋಟದ ಬಳಿ ಕಾಣಿಸಿಕೊಂಡ ಒಂಟಿ ಸಲಗ ನೋಡಲು ಗ್ರಾಮಸ್ಥರು ಜಮಾಣಗೊಂಡಿದ್ದು ಈ ವೇಳೆ ಒಂಟಿ ಸಲಗ ರಸ್ತೆ...

About Me

32533 POSTS
0 COMMENTS
- Advertisement -spot_img

Latest News

ರೈತರ ಧರಣಿ ಸ್ಥಳಕ್ಕೆ ಧಾವಿಸಿ, ರೈತರಿಗೆ ಧೈರ್ಯ ಹೇಳಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

Political News: ಭೈರಮಂಗಲದಲ್ಲಿ ಬಿಡದಿ ಉಪನಗರ ಯೋಜನೆ ವಿರೋಧಿಸಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರು ಹಾಗೂ ರೈತ ಮಹಿಳೆಯರ ಮೇಲೆ ಪೊಲೀಸರು ನಿರ್ದಯವಾಗಿ ದಬ್ಬಾಳಿಕೆ ನಡೆಸಿ...
- Advertisement -spot_img