Wednesday, October 7, 2026

Karnataka Tv

ಅಂಬೇಡ್ಕರ್ ವಿವಿ, ಮೈಸೂರು-ಬೆಂಗಳೂರು ಅಷ್ಟಪಥದ ರಸ್ತೆ ಮಾಡಿದ್ದು ಯಾರು.? ನಾವು – ಮಾಜಿ ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇಂದು ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟನೆ ಮಾಡಿದ್ದಾರೆ. ಆದ್ರೇ.. ಇದಕ್ಕೆ ಜಾಗಕೊಟ್ಟಿದ್ದು, ಜಾರಿಗೆ ತಂದಿದ್ದು ನಾವು ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇವತ್ತು ಅಂಬೇಡ್ಕರ್ ವಿವಿ ಉದ್ಘಾಟನೆ ಮಾಡ್ತಿದ್ದಾರೆ. ಇದನ್ನ ಜಾರಿಗೆ ತಂದಿದ್ದು ಯಾರು, ನಾವು. ನಮ್ಮ ಅವಧಿಯಲ್ಲೇ ಜಮೀನು‌ಕೊಟ್ಟು...

ತುಮಕೂರಿನಲ್ಲಿ KSRTC ಬಸ್-ಕಾರಿನ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ತುಮಕೂರು: ಗುಬ್ಬಿ ತಾಲ್ಲೂಕಿನ ದೊಡ್ಡಗುಣಿ ಸಮೀಪ ಕೆಎಸ್ಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಕೆಎಸ್ಆರ್ಟಿಸಿ ಬಸ್ಸು ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ದೊಡ್ಡಗುಣಿ ಸಮೀಪ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಹತ್ತಕ್ಕೂ ಹೆಚ್ಚು ಮಂದಿಗೆ...

ನಾಯಕತ್ವ ಪೂರ್ವಯೋಜಿತ ಅಲ್ಲ: ರಾಹುಲ್ ದ್ರಾವಿಡ್ 

https://www.youtube.com/watch?v=hTr_HBpvZ1s ಬೆಂಗಳೂರು: ಕಳೆದ 8 ತಿಂಗಳಲ್ಲಿ  6 ನಾಯಕರು ತಂಡವನ್ನು ಮುನ್ನಡೆಸಿರುವುದು ಅದು ಪೂರ್ವ ಯೋಜಿತವಲ್ಲ ಬದಲಿಗೆ ಹಲವಾರು  ನಾಯಕರುಗಳನ್ನು ಸೃಷ್ಟಿ ಮಾಡಲಿದೆ ಎಂದು  ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಕಳದೆ ಟಿ20 ವಿಶ್ವಕಪ್ ನಂತರ ತಂಡದ ತರಬೇತುದಾರನಾಗಿ ರಾಹುಲ್ ದ್ರಾವಿಡ್ ಅಡಿಯಲ್ಲಿ ಭಾರತ ತಂಡ ವಿರಾಟ್ ಕೊಹ್ಲಿಘಿ, ರೋಹಿತ್ ಶರ್ಮಾ,...

ಟೀ, ಬನ್ ವಿತರಿಸುತ್ತಿರುವ ಲಂಕಾ ಮಾಜಿ ಕ್ರಿಕೆಟಿಗ ಮಹಾನಾಮ

https://www.youtube.com/watch?v=Mjg0Ld5l330 ಕೊಲೊಂಬೊ: ದ್ವೀಪ ರಾಷ್ಟ್ರ  ಶ್ರೀಲಂಕಾ ಹಿಂದೆಂದೂ ಕಾಣದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ.  ಇದರ ಪರಿಣಾಮ ಆಹಾರ, ಔಷಧ, ಅಡುಗೆ ಅನಿಲ, ಇಂಧನ ಮತ್ತು ಇತರೆ ವಸ್ತುಗಳನ್ನು ಖರೀದಿಸಲು ಇಲ್ಲಿನ ಸಾರ್ವಜನಿಕರು ಗಂಟೆಗಟ್ಟಲೇ ಸಾಲಿನಲ್ಲಿ ನಿಲ್ಲಬೇಕಿದೆ. ಜನರ ಸಂಕಷ್ಟ ನೋಡಲು ಆಗದೆ ಲಂಕಾ ತಂಡದ ಮಾಜಿ ಕ್ರಿಕೆಟಿಗ ರೋಶನ್ ಮಹಾನಮಾ ಪೆಟ್ರೋಲ್ ಬಂಕ್ ಮತ್ತು ಇತರೆ ಸ್ಥಳಗಳಲ್ಲಿ...

ಎಫ್ಐಎಚ್ ಪ್ರೊ ಲೀಗ್: ಭಾರತಕ್ಕೆ ಸೋಲು 

https://www.youtube.com/watch?v=38qHl1TS4ZM ರೊಟ್ಟರ್‍ಡ್ಯಾಮ್: ಮತ್ತೊಮ್ಮೆ ವೈಫಲ್ಯ ಅನುಭವಿಸಿದ ಭಾರತ ಪುರುಷರ ಹಾಕಿ ತಂಡ ಬಲಿಷ್ಠ ನೆದರ್‍ಲ್ಯಾಂಡ್ ವಿರುದ್ಧ 1-2 ಗೋಲುಗಳಿಂದ ಸೋಲು ಕಂಡಿದೆ. ಈಗಗಲೇ ಪ್ರಶಸ್ತಿ ಸುತ್ತಿನಿಂದ ಹೊರಬಿದಿದ್ದ ಭಾರತ ಎರಡನೆ ಪಂದ್ಯದಲ್ಲೂ ಸೋಲು ಕಂಡಿತು. ಮೊದಲ ಕ್ವಾರ್ಟರ್‍ನಲ್ಲಿ ಎರಡೂ ತಂಡಗಳು 1-1 ಸಮಾನ ಗೊಳು ಗಳಿಸಿದವು. ಮೂರನೆ ಕ್ವಾರ್ಟರ್‍ನಲ್ಲಿ  ನೆದರ್ ಲ್ಯಾಂಡ್ ತಂಡದ ಕ್ರೂನ್ ಗೋಲು ಹೊಡೆದು ತಂಡಕ್ಕೆ...

ಚೆಸ್ ಒಲಿಂಪಿಯಡ್ ಟೂರ್ನಿ : ಟಾರ್ಚ್ ರಿಲೆಗೆ ಪ್ರಧಾನಿ ಮೋದಿ ಚಾಲನೆ 

https://www.youtube.com/watch?v=-yFn1OYKX8o ಹೊಸದಿಲ್ಲಿ: ಚೊಚ್ಚಲ ಚೆಸ್ ಒಲಿಂಪಿಯಡ್ ಚೆಸ್ ಟೂರ್ನಿಯ ಟಾರ್ಚ್ ರಿಲೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ ಇದೇ ಮೊದಲ ಬಾರಿಗೆ ಟಾರ್ಚ್ ರಿಲೆಯನ್ನು ಅಳವಡಿಸಿದೆ. ಫೀಡೆ ಅಧ್ಯಕ್ಷ  ಆರ್ಕಾಡಿ ಡೊವೊಕೊವಿಚ್ ಪಂಜಿನ ಬೆಳಕನ್ನು ಪ್ರಧಾನಿ ಮೋದಿಗೆ ಹಸ್ತಾಂತರಿಸಿದರು. ಪ್ರಧಾನಿ ಮೋದಿ ಚೆಸ್ ದಂತಕತೆ ವಿಶ್ವನಾಥನ್ ಆನಂದ್‍ಗೆ ನೀಡಿದರು. ನಂತರ ಮಾತನಾಡಿದ ಪ್ರಧಾನಿ...

ಮಳೆಗೆ ಆಹುತಿಯಾದ ಫೈನಲ್ ಕದನ : ಭಾರತ, ದ.ಆಫ್ರಿಕಾ ಸರಣಿ ಸಮಬಲ 

ಬೆಂಗಳೂರು: ಭಾರತ ಮತ್ತು ದ.ಆಫ್ರಿಕಾ ನಡುವಿನ ಐದನೆ ಹಾಗೂ ಅಂತಿಮ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಇದರೊಂದಿಗೆ 2-2 ಅಂತರದಿಂದ ಸರಣಿ ಸಮಬಲ ಕಂಡಿದೆ. ಭಾನುವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಬೇಕಿದ್ದ ಟಿ20 ಕದನ ಮಳೆಗೆ ಆಹುತಿಯಾಯಿತು. ಭಾರೀ ಕುತೂಹಲ ಕೆರೆಳಿಸಿದ್ದ ಪಂದ್ಯ ವರುಣನ ಅವಕೃಪೆಗೆ ಕಾರಣವಾಗಿ ಅಭಿಮಾನಿಗಳು ನಿರಾಸೆ ಅನುಭವಿಸಬೇಕಾಯಿತು. https://www.youtube.com/watch?v=RPtke0tAn40 ಪಂದ್ಯ ಆರಂಭಕ್ಕೂ ಮುನ್ನವೇ ಕಾರ್ಮೋಡ ಆವರಿಸಿತ್ತು....

BREAKING NEWS: ಅಗ್ನಿಪಥ್ ಬಗ್ಗೆ ಸುಳ್ಳು ಸುದ್ದಿ ಹರಡಿದ 35 ವಾಟ್ಸ್ಆ್ಯಪ್ ಗ್ರೂಪ್ ನಿಷೇಧಿಸಿದ ಕೇಂದ್ರ; 10 ಜನರ ಬಂಧನ

ಅಗ್ನಿಪಥ್ ನೇಮಕಾತಿ ಯೋಜನೆಯ ಬಗ್ಗೆ 'ತಪ್ಪು ಮಾಹಿತಿ' ಹರಡಿದ್ದಕ್ಕಾಗಿ 35 ವಾಟ್ಸಾಪ್ ಗುಂಪುಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. 'ಸುಳ್ಳು ಸುದ್ದಿ'ಯನ್ನು ಹರಡಿದ್ದಕ್ಕಾಗಿ ಮತ್ತು ಪ್ರತಿಭಟನೆಗಳನ್ನು ಸಂಘಟಿಸಿದ್ದಕ್ಕಾಗಿ ಹತ್ತು ಜನರನ್ನು ಬಂಧಿಸಲಾಗಿದೆ. ಸಶಸ್ತ್ರ ಪಡೆಗಳ ನೇಮಕಾತಿ ಯೋಜನೆಗೆ ವಿರೋಧವಾಗಿ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ರಾಜ್ಯಗಳಾದ್ಯಂತ ಬೆಂಕಿ ಹಚ್ಚುವ ಘಟನೆಗಳ ನಡುವೆ, 8799711259 ಪಿಐಬಿ ಫ್ಯಾಕ್ಟ್ ಚೆಕ್ ಟೀಮ್...

ಹೀಗಿದೆ.. ಪ್ರಧಾನಿ ಮೋದಿಯವರ ಎರಡು ದಿನಗಳ ರಾಜ್ಯ ಪ್ರವಾಸದ ವಿವರ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ಜೂನ್ 20 ಮತ್ತು 21ರಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಜೂನ್ 20, ನಾಳೆ ಮಧ್ಯಾಹ್ನ 12.30 ಕ್ಕೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮಿದುಳು ಸಂಶೋಧನಾ ಕೇಂದ್ರ ಲೋಕಾರ್ಪಣೆಗೊಳಿಸಿ ಬಾಗ್ಚಿ- ಪಾರ್ಥಸಾರಥಿ ಆಸ್ಪತ್ರೆಯ...

ಅಗ್ನಿಪಥ್ ಯೋಜನೆಗೆ ಪ್ರತಿಭಟನೆ: ಕಾಂಗ್ರೆಸ್ ಬೆಂಕಿಗೆ ತುಪ್ಪ ಹಾಕುವ ಕೆಲಸ ಮಾಡುತ್ತಿದೆ – CM ಬಸವರಾಜ ಬೊಮ್ಮಾಯಿ

ಬೆಂಗಳೂರು : ಕಾಂಗ್ರೆಸ್ ಬೆಂಕಿಗೆ ತುಪ್ಪ ಹಾಕುವ ಕೆಲಸವನ್ನು ಇಡೀ ದೇಶದಲ್ಲಿ ಮಾಡುತ್ತಿದೆ ಎನ್ನುವುದಕ್ಕೆ ಖಾನಾಪುರ ಶಾಸಕರು ಧರಣಿ ಮಾಡುತ್ತಿರುವುದು ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಇಂದು ಮಾತನಾಡಿದ ಅವರು, ಅಗ್ನಿಪಥ್ ಒಂದು ವಿನೂತನ ಕಾರ್ಯಕ್ರಮ. ಇಡೀ ಜಗತ್ತಿನಲ್ಲಿ ಯುವಕರಿಗೆ ಮಿಲಿಟರಿ ತರಬೇತಿ ನೀಡುವ ವ್ಯವಸ್ಥೆ ಇದೆ....

About Me

32586 POSTS
0 COMMENTS
- Advertisement -spot_img

Latest News

Horoscope: ಈ ರಾಶಿಯವರು ಪ್ರೀತಿಸಿದವರಿಗಾಗಿ ಜೀವ ನೀಡಲು ಸಿದ್ಧರಿರುತ್ತಾರೆ

Horoscope: ಪ್ರೀತಿಸಿದರೆ ಅಥವಾ ವಿವಾಹವಾದರೆ, ಜೀವನದಲ್ಲಿ ಎಂದಿಗೂ ಮೋಸ ಮಾಡದೇ, ಪ್ರೀತಿ, ಕಾಳಜಿ ನೀಡಿ, ಜೀವನಪೂರ್ತಿ ಜೀವನ ಸಂಗಾತಿಯ ಜತೆಗಿರುವ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ....
- Advertisement -spot_img