https://youtu.be/FDwnV3OT0aE
ಹಲವರು ನೀರು ಕುಡಿಯುವಾಗ ಅರ್ಜೆಂಟ್‌ಲ್ಲಿ ನಿಂತು, ಗಟಗಟನೇ ನೀರು ಕುಡಿದು ಹೋಗುತ್ತಾರೆ. ಆಗ ನಮ್ಮಲ್ಲಿರುವ ಕೆಲ ಹಿರಿಯರು ನಿಂತು ನೀರು ಕುಡಿಯಬಾರದು ಅಂತಾ ಗದರುತ್ತಾರೆ. ಅವರು ಗದರೋದು ನಿಮಗೆ ಸಿಟ್ಟು ತರಿಸಬಹುದು. ಆದ್ರೆ ಅದರ ಹಿಂದೆ ಒಂದು ಕಾರಣವಿದೆ. ಬರೀ ವೈಜ್ಞಾನಿಕವಾಗಿ ಅಲ್ಲದೇ, ಶಾಸ್ತ್ರದಲ್ಲೂ ಕೂಡ ನಿಂತು ನೀರು ಕುಡಿಯಬಾರದು ಅಂತಾ ಹೇಳಲಾಗುತ್ತದೆ. ಅದಕ್ಕೆ...
https://youtu.be/FDwnV3OT0aE
ಮನುಷ್ಯ ಯಾವುದಕ್ಕೆ ಬೆಲೆ ಕೊಡದಿದ್ದರೂ, ಸಂಬಂಧಕ್ಕೆ ಬೆಲೆ ಕೊಡಬೇಕು ಅಂತಾ ಹಿರಿಯರು ಹೇಳ್ತಾರೆ. ಯಾಕಂದ್ರೆ ಸಂಬಂಧಕ್ಕಿಂತ ದೊಡ್ಡದು ಯಾವುದೂ ಇಲ್ಲ. ಯಾಕಂದ್ರೆ ನಾವು ನಮ್ಮ ಮನೆ ಜನರಿಗೆ ಏನಾದ್ರೂ ಕಷ್ಟ ಆದ್ರೆ, ಎಷ್ಟು ದುಃಖ ಪಡ್ತೇವೆ. ಆದ್ರೆ ನಮ್ಮ ಮನೆ ಜನರು ಯಾರಾದರೂ ತೀರಿ ಹೋದಾಗ, ಅವರ ಶವವನ್ನ ನಾವು ಹೆಚ್ಚು ಸಮಯ ಇರಿಸಿಕೊಳ್ಳುವುದಿಲ್ಲ....
https://youtu.be/Pc-enpMI1Ww
ನಾವು ಸ್ವಪ್ನ ಶಾಸ್ತ್ರದ ಬಗ್ಗೆ ಹಲವು ವಿಷಯಗಳನ್ನ ನಿಮಗೆ ಹೇಳಿದ್ದೇವೆ. ಕನಸ್ಸಿನಲ್ಲಿ ದೇವರು ಬಂದ್ರೆ ಏನರ್ಥ..? ಕೆಲವು ಪ್ರಾಣಿ ಪಕ್ಷಿಗಳು ಬಂದ್ರೆ ಏನರ್ಥ..? ಮರಣ ಹೊಂದಿದವರು ಬಂದ್ರೆ ಏನರ್ಥ..? ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇಂದೂ ಕೂಡ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..
ಕನಸ್ಸಿನಲ್ಲಿ ಸಿಂಹ ಕಾಣಿಸುವುದು. ಸಿಂಹ ಅಂದ್ರೆ ನಾಯಕ....
https://youtu.be/TKon5I7B3Rc
ಹಲವರು ಗರ್ಭಿಣಿಯರು ಸರ್ಪಕ್ಕೆ ಸಂಬಂಧಿಸಿದ ದೇವಸ್ಥಾನಕ್ಕೆ ಹೋಗಬಾರದು. ಹಾಗೆ ಹೋಗಬೇಕೆಂದಿದ್ದರೆ, ಗರ್ಭಿಣಿಯಾಗುವ ಮುನ್ನ ಅಥವಾ ಮಗು ಹುಟ್ಟಿದ ಬಳಿಕ ಹೋಗಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ, ಗರ್ಭಿಣಿಯರಿಗೆ ಸರ್ಪ ಕಚ್ಚುವುದಿಲ್ಲ ಅನ್ನೋ ಮಾತೂ ಇದೆ. ಹಾಗಾದ್ರೆ ಯಾಕೆ ಸರ್ಪ ಗರ್ಭಿಣಿಯರಿಗೆ ಕಚ್ಚುವುದಿಲ್ಲ ಅಂತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಮ್ಮೆ ಒಬ್ಬ ಗರ್ಭಿಣಿ ಶಿವನ ದರ್‌ಶನ...
ಬೆಂಗಳೂರು : ಕಳೆದ ನಲವತ್ತು ವರ್ಷಗಳಿಂದ ಅಂದರೆ ಎಂಬಬತ್ತರ ದಶಕದಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಚಾಲನೆ ನೀಡುತ್ತಿರುವ ತಾವು ಅವುಗಳನ್ನು ಮುಂದಿನ ನಲವತ್ತು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲು ಚಿಂತನೆ ನಡೆಸಿರುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಲ್ಲಿ ಇಂದು ಪ್ರಕಟಿಸಿದರು.
ನಗರದ ಹೊರವಲಯದ ಕೊಮ್ಮಘಟ್ಟ ನೈಸ್ ಮೈದಾನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ...
ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಚಾಲನೆ ನೀಡಿರುವ 33 ಸಾವಿರ ಕೋಟಿ ವೆಚ್ಚದ ವಿವಿಧ ಯೋಜನೆಗಳು ಪೂರ್ಣಗೊಂಡಾಗ ಕರ್ನಾಕಟದ ಜಿಡಿಪಿ ಶೇ 2 ರಷ್ಟು ಹೆಚ್ಚಳವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಕೊಮ್ಮಘಟ್ಟದಲ್ಲಿ ಕೊಂಕಣ ರೈಲು ಮಾರ್ಗದ 100% ವಿದ್ಯುದೀಕರಣ, ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಅರಸೀಕೆರೆ-...
ಚಂಡೀಗಢ : ಹಿಮಾಚಲ ಪ್ರದೇಶದ ಪರ್ವಾನೂದಲ್ಲಿ ಸೋಮವಾರ ಮಧ್ಯಾಹ್ನ ಮಧ್ಯದಲ್ಲಿ ನಿಲ್ಲಿಸಲಾಗಿದ್ದ ಕೇಬಲ್ ಕಾರಿನಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿದ್ದ ಎಲ್ಲಾ 11 ಜನರನ್ನು ರಕ್ಷಿಸಲಾಗಿದೆ.
ಏನು ತಪ್ಪಾಗಿದೆ ಎಂಬುದರ ಬಗ್ಗೆ ನಾನು ವರದಿಯನ್ನು ಕೇಳುತ್ತೇನೆ ಎಂದು ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಹೇಳಿದರು.
ಸೋಲನ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ವೀರೇಂದ್ರ ಶರ್ಮಾ...
ಶಿವಣ್ಣನ ಟಗರಿನೇಟಿಗೆ ತರಗೆಲೆ ಥರಾ ಉದುರೋಗ್ತಾರೆ ಡಾಲಿ-ಚಿಟ್ಟೆ ಜೋಡಿ. ಆದ್ರೂ ಶಿವಣ್ಣ-ಡಾಲಿ-ಚಿಟ್ಟೆ ಕಾಂಬಿನೇಷನ್ ಗೆ ಭಯಂಕರ ಫ್ಯಾನ್ ಫಾಲೋಯಿಂಗ್ ಇದೆ. ಈ ತ್ರಿವಳಿ ಜೋಡಿ ಮತ್ತೆ ಒಂದಾಗ್ತಾ ಇದೆ. ಹೌದು ಶಿವಣ್ಣ ಜೊತೆ ಡಾಲಿ ಧನಂಜಯ ಹಾಗೂ ಚಿಟ್ಟೆ ವಸಿಷ‍್ಟ ಸಿಂಹ ಮತ್ತೆ ಜೋಡಿಯಾಗ್ತಾ ಇದ್ದಾರೆ.
ಆದ್ರೆ ಇಲ್ಲಿ ವಸಿಷ್ಠ ತೆರೆ ಮೇಲೆ ಜೋಡಿಯಾಗೋ ಬದಲು...
ನವದೆಹಲಿ: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಮುಂದುವರಿದಿರುವಂತೆಯೇ, ಭಾರತೀಯ ಸೇನೆಯು ಸೋಮವಾರ ಅಗ್ನಿವೀರ್ ನೇಮಕಾತಿಗೆ ಅಧಿಸೂಚನೆ ದಿನಾಂಕವನ್ನು ಬಿಡುಗಡೆ ಮಾಡಿದೆ.
ಭಾರತೀಯ ನೌಕಾಪಡೆಗಾಗಿ ಅಗ್ನಿಪಥ್ ಅಧಿಸೂಚನೆ 2022 ಅನ್ನು ಮಂಗಳವಾರ ಬಿಡುಗಡೆ ಮಾಡಲಾಗುವುದು ಮತ್ತು ಭಾರತೀಯ ವಾಯುಪಡೆಗೆ ಗುರುವಾರ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗುವುದು.
ದಾಖಲಾತಿ
ತರಬೇತಿ ಅವಧಿ ಸೇರಿದಂತೆ ನಾಲ್ಕು ವರ್ಷಗಳ ಸೇವಾವಧಿಗೆ...
ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲವು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿರುವುದು ದುರಾದೃಷ್ಟಕರ. ಇದನ್ನು ನಾವು ಖಂಡಿಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಶಾಂತಿ ಪ್ರಿಯ ರಾಜ್ಯವಾಗಿದ್ದು, ಕನ್ನಡಿಗರು ವಿದ್ಯಾವಂತರು. ಅವರು ಎಂದಿಗೂ ಕಾನೂನನ್ನು ಕೈಗೆತ್ತಿಕೊಳ್ಳುವುದಿಲ್ಲ. ಪ್ರತಿಭಟನೆ...
Horoscope: ಪ್ರೀತಿಸಿದರೆ ಅಥವಾ ವಿವಾಹವಾದರೆ, ಜೀವನದಲ್ಲಿ ಎಂದಿಗೂ ಮೋಸ ಮಾಡದೇ, ಪ್ರೀತಿ, ಕಾಳಜಿ ನೀಡಿ, ಜೀವನಪೂರ್ತಿ ಜೀವನ ಸಂಗಾತಿಯ ಜತೆಗಿರುವ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ....