Friday, March 14, 2025

Karnataka Tv

ಸುಮಲತಾ ಪರ ಪ್ರಚಾರ ಮಾಡಿದೋರ ಮೇಲೆ ಕ್ರಮ ಯಾಕಿಲ್ಲ..?- ರೋಷನ್ ಬೇಗ್ ಕಿಡಿ

ಬೆಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದ ಶಾಸಕ, ಮಾಜಿ ಸಚಿವ ರೋಷನ್ ಬೇಗ್ ಮತ್ತೆ ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ನಾನು ಸತ್ಯ ಹೇಳಿದ್ದು ಪಕ್ಷ ವಿರೋಧಿ ಚಟುವಟಿಕೆಯಾದ್ರೆ ಸುಮಲತಾ ಪರ ಪ್ರಚಾರ ಮಾಡಿದ್ದವರ ಮೇಲೆ ಕ್ರಮ ಯಾಕೆ ಕೈಗೊಳ್ಳಲಿಲ್ಲ ಅಂತ ಕಿಡಿ ಕಾರಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೋಷನ್ ಬೇಗ್,...

ಸಿಎಂಗೆ ಆಪರೇಷನ್ ಭಯ ನಿಜವಾಗಿಯೂ ಆಪರೇಷನ್ ನಡೀತಿದೆಯಾ..?

ಬೆಂಗಳೂರು : ಕಳೆದೊಂದು ವರ್ಷದಲ್ಲಿ ಜನರಿಗೆ ಅಸಹ್ಯವಾಗಿರುವ ಪದ ಅಂದ್ರೆ ಆಪರೇಷನ್.. ಯಾಕಂದ್ರೆ ಸರ್ಕಾರ ಆಗ ಬೀಳುತ್ತೆ ಈಗ ಬೀಳುತ್ತೆ.. ಆಪರೇಷನ್ ಕಮಲ ಮಾಡ್ಬಿಟ್ರು.. ಹೀಗೆ ಪದೇ ಪದೇ ಕೇಳಿ ಜನ ಸಾಕಾಗಿ ಹೋಗಿದ್ದಾರೆ.. ಲೋಕಸಭಾ ಫಲಿತಾಂಶಧ ನಂತರ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಟೀಂಗೆ ಯಾಔಉದೇ ಆಪರೇಷನ್ ಮಾಡಬೇಡಿ ಸರ್ಕಾರ ಅದೇ ಬಿದ್ದರೇ ಬೀಳಲಿ...

‘ಬೇಗ್ ವಿರುದ್ಧ ಕ್ರಮ ಸರಿಯಾಗೇ ಇದೆ’- ಸಚಿವ ಕೃಷ್ಣ ಭೈರೇಗೌಡ ಸಮರ್ಥನೆ

ಶಿವಮೊಗ್ಗ: ಸರ್ಕಾರ ಉಳಿಸಿಕೊಳ್ಳೋದಕ್ಕೆ ಕೆಲ ಕಾಂಗ್ರೆಸ್ ನಾಯಕರ ಉದ್ಧಟತನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ರೋಷನ್ ಬೇಗ್ ಅಮಾನತು ಮಾಡಿರೋದು ಸರಿಯಾಗಿಯೇ ಇದೆ ಅಂತ ಸಚಿವ ಕೃಷ್ಣ ಭೈರೇಗೌಡ ಸಮರ್ಥಿಸಿಕೊಂಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ, ಶಾಸಕರಾದ ರೋಷನ್ ಬೇಗ್, ರಮೇಶ್ ಜಾರಕಿಹೊಳಿ ಮೈತ್ರಿ ಸರ್ಕಾರದ ಬಗ್ಗೆ ಎಲ್ಲೆ ಮೀರಿ ಮಾತನಾಡುತ್ತಿದ್ದಾರೆ. ಸರ್ಕಾರದ ವಿರುದ್ಧ...

ಪಾಕ್ ಕ್ಯಾಪ್ಟನ್ ಎಚ್ಚರಿಕೆ..! ನಾನೊಬ್ಬನೆ ಮನೆಗೆ ಹೋಗಲ್ಲ..!

ಭಾರತ ವಿರುದ್ಧ ಹೀನಾಯವಾಗಿ ಸೋಲು ಕಂಡಿರುವ ಪಾಕ್ ಕ್ರಿಕೆಟ್ ತಂಡ ವ್ಯಾಪಕ ಟೀಕೆಗೆ ಗುರಿಯಾಗಿದೆ.. ಪಾಕಿಸ್ತಾನ ಆಟಗಾರರನ್ನ ಭಾರತೀಯ ಕ್ರಿಕೆಟ್ ಪ್ರೇಮಿಗಳು ಟ್ರೋಲ್ ಮಾಡ್ತಿದ್ರೆ, ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಅಕ್ಷರಶಃ ರೊಚ್ಚಿಗೆದ್ದಿದ್ದಾರೆ.. ಟಾಸ್ ಗೆದ್ದರೂ ಫೀಲ್ಡಿಂಗ್ ಆಯ್ದುಕೊಂಡ ಸರ್ಫರಾಜ್ ನಡೆ ವ್ಯಾಪಕ ಟೀಕೆಗೆ ಗುರಿಯಾಗಿದೆ.. ತಂಡದ ಆಟಗಾರರು ಸಹ ಸರ್ಫರಾಜ್ ಆಯ್ಕೆಯನ್ನ ಟೀಕಿಸಿದ್ದಾರೆ.. ಈ ನಡುವೆ...

ಮ್ಯಾಜಿಕ್ ಮಾಡಲು ಹೋಗಿ ಮಸಣ ಸೇರಿದ..!

ಅಲ್ಲಿ ಸಾವಿರಾರು ಜನ ಕಾತರದಿಂದ ಕಾಯ್ತಿದ್ರು. ನೀರಿನ ಒಳಗೆ ಹೋಗಲು ಕೈಕಾಲು ಕಟ್ಟಿಸಿಕೊಂಡ ಆ ಜಾದೂಗಾರನ ಮುಖದಲ್ಲಿ ಎಲ್ಲರಿಗೆ ಮ್ಯಾಜಿಕ್ ತೋರಿಸ್ತೀನಿ ಅಂತ ಮಂದಹಾಸ ಬೀರುತ್ತಾ ನೀರಿನ ಒಳಗೆ ಹೋದ. ಆತನ ಕುಟುಂಬಸ್ಥರು ಮ್ಯಾಜಿಕ್ ಆಗುತ್ತೆ ಅನ್ನೋ ಭರವಸೆಯಲ್ಲೇ ಇದ್ರು. ಆದ್ರೆ ಸಾಧ್ಯವಾಗಲಿಲ್ಲ. ಒಂದೊಂದು ಸೆಕೆಂಡ್ ಕೂಡ ಅಲ್ಲಿದ್ದವರ ಎದೆಬಡಿತ ಹೆಚ್ಚಿಸುತ್ತಿತ್ತು. ಈಗ ಬಂದ...

ಕಾಂಗ್ರೆಸ್ ನಿಂದ ರೋಷನ್ ಬೇಗ್ ಅಮಾನತು

ಬೆಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗವುಂಟುಮಾಡಿದ್ದ ಮಾಜಿ ಸಚಿವ ರೋಷನ್ ಬೇಗ್ ರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿರೋದೇ ಕಾಂಗ್ರೆಸ್ ನ ದುಸ್ಥಿಗೆ ಕಾರಣ ಅಂತ ಹೇಳಿಕೆ ನೀಡಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಮತ್ತು ವೇಣುಗೋಪಾಲ್ ವಿರುದ್ಧ ಬಹಿರಂಗವಾಗಿ ಅವಹೇಳನ ಮಾಡಿದ್ದ ಕಾಂಗ್ರೆಸ್...

ಪಾಂಡ್ಯ ಕತ್ತಿನಲ್ಲಿ ಕೋಟಿ ಕೋಟಿ ಬೆಲೆಯ ವಜ್ರದ ಬ್ಯಾಟ್ ಮತ್ತು ಬಾಲ್..!

ಕ್ರೀಡೆ : ಸಾವಿರಾರು ವರ್ಷಗಳಷ್ಟು ಹಿಂದಿನಿಂದಲೂ ವಜ್ರ ವೈಡೂರ್ಯ ಗಳು ಅಂದ್ರೆ ಭಾರತೀಯರಿಗೆ ಅಚ್ಚುಮೆಚ್ಚು. ಅದರಲ್ಲೂ ಮಹಿಳೆಯರ ಬಗ್ಗೆಯಂತೂ ಹೇಳೊದೇ ಬೇಡ. ಇನ್ನು ಆಭರಣ ವ್ಯಾಮೋಹ ಪುರುಷರನ್ನು ಬಿಟ್ಟಿಲ್ಲ . ಕೆಲ ಪುರುಷರು ಕೂಡ ನಾವೇನು ಕಮ್ಮಿ ಎನ್ನುವಂತೆ ಆಭರಣ ವ್ಯಮೋಹಿಗಳಾಗಿದ್ದಾರೆ. ಈ ವಿಷಯದಲ್ಲಿ ಟೀಮ್ ಇಂಡಿಯಾ ಆಟಗಾರರು ಹಿಂದೆ ಬಿದ್ದಿಲ್ಲ ಹಲವು...

ಕೊಹ್ಲಿಯನ್ನ ಮುದ್ದಾಡಿದ ಉರ್ವಶಿ..!

ಕ್ರೀಡೆ : ಮದುವೆ ಆಗಿ ಸುಮಾರು ಒಂದೂವರೆ ವರ್ಷ ಕಳೆದರೂ ಕೊಹ್ಲಿಗೆ ಹುಡುಗಿಯರ ಕಾಟ ತಪ್ಪಲಿಲ್ಲ. ಅದೆಷ್ಟೋ ಚೆಲುವೆಯರು ಇಂದಿಗೂ ಕೊಹ್ಲಿ ಕನಸಲ್ಲೇ ದಿನಕಳೆಯುತ್ತಿದ್ದಾರೆ. ಈ ಸಾಲಿನಲ್ಲಿ ಬಾಲಿವುಡ್ ಬೆಡಗಿಯರೇನು ಹಿಂದೆ ಬಿದ್ದಿಲ್ಲ. ಇತ್ತೀಚಿಗಷ್ಟೆ ನಟಿ ಉರ್ವಶಿ ರೌತೆಲ್ ಕೊಹ್ಲಿ ಯನ್ನ ಬಿಗಿದಪ್ಪಿ ಮುದ್ದಾಡಿದ್ದಾರೆ. ಅರೇ ಇದನ್ನೆಲ್ಲಾ ನೋಡಿ ಅನುಷ್ಕಾ ಸುಮ್ಮನಿದ್ದಾರ..!? ಹೌದು ಅನುಷ್ಕಾ ಸುಮ್ಮನಿದ್ದಾರೆ....

ನಟ ಯಶ್ ತಾಯಿ ಪುಷ್ಪಾ ಮೇಲಿನ ಎಫ್ಐಆರ್ ರದ್ದು

ಬೆಂಗಳೂರಿನಲ್ಲಿ: ರಾಕಿಂಗ್ ಸ್ಟಾರ್ ಯಶ್ ಬಾಡಿಗೆ ಮನೆ ಡ್ಯಾಮೇಜ್ ವಿವಾದ ಕುರಿತಂತೆ ಯಶ್ ತಾಯಿ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ರದ್ದುಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. ಬಾಡಿಗೆ ಮನೆ ಖಾಲಿ ಮಾಡುವ ವೇಳೆ ಮನೆಯ ಒಳಗೆ ಕಪಾಟುಗಳು, ಕಮೋಡ್, ಸಿಂಕ್ , ಟೈಲ್ಸ್ ಸೇರಿದಂತೆ ಇತರೆಡೆ ಡ್ಯಾಮೇಜ್ ಮಾಡಿದ್ರು ಅಂತ ಆರೋಪಿಸಲಾಗಿತ್ತು. ಮನೆಯ ಬಾಡಿಗೆ...

ಸದ್ದಿಲ್ಲದೆ ನಡೀತಿದೆ ಆಪರೇಷನ್ ಕಮಲ- ಸಿಎಂ ಕುಮಾರಸ್ವಾಮಿ ಹೊಸ ಬಾಂಬ್..!

ಬೆಂಗಳೂರು: ಮೈತ್ರಿ ಸರ್ಕಾರವನ್ನು ಪತನಗೊಳಿಸೋ ನಿಟ್ಟಿನಲ್ಲಿ ಬಿಜೆಪಿ ಮೈತ್ರಿ ಶಾಸಕರಿಗೆ 10 ಕೋಟಿ ನೀಡುವ ಆಮಿಷವೊಡ್ಡಿ ಸೆಳೆಯಲು ಡೀಲ್ ಮಾಡ್ತಿದೆ ಅಂತ ಸಿಎಂ ಕುಮಾರಸ್ವಾಮಿ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ರಾತ್ರಿ 11 ಗಂಟೆಗೆ ಬಿಜೆಪಿಯ ಪ್ರಮುಖ ಮುಖಂಡರು ಮೈತ್ರಿ ಶಾಸಕರಿಗೆ ಕರೆ ಮಾಡಿ ಈಗಾಗಲೇ ಮೈತ್ರಿ ಪಕ್ಷದ 10...

About Me

25465 POSTS
0 COMMENTS
- Advertisement -spot_img

Latest News

ಐಶ್ವರ್ಯಗೌಡ ಮೊಬೈಲ್ ಕರೆ ವಿವರ ನೀಡಿದ್ದ ಹೆಡ್‌ ಕಾನ್‌ಸ್ಟೇಬಲ್ ಸೇರಿ ಇಬ್ಬರ ಬಂಧನ

Political News: ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಬಳಸಿಕೊಂಡು, ಜ್ಯುವೆಲ್ಲರಿ ಶಾಪ್- ಉದ್ಯಮಿಗಳಿಗೆ ವಂಚಿಸಿದ್ದ ಆರೋಪಿ ಐಶ್ವರ್ಯಗೌಡಗೆ, ಕೆಲ ವ್ಯಕ್ತಿಗಳ ಮೊಬೈಲ್ ಕರೆ ವಿವರ ನೀಡುತ್ತಿದ್ದ...
- Advertisement -spot_img