Sunday, October 11, 2026

Karnataka Tv

ಚಾಲಕನ ನಿಯಂತ್ರಣ ತಪ್ಪಿ ಮೆಟ್ರೋ ಪಿಲ್ಲರ್ ಗೆ KSRTC ಬಸ್ ಡಿಕ್ಕಿ: ಐವರ ಸ್ಥಿತಿ ಗಂಭೀರ, 21 ಮಂದಿಗೆ ಗಾಯ

ಬೆಂಗಳೂರು: ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿದ್ದಂತ ಕೆ ಎಸ್ ಆರ್ ಟಿ ಸಿ ಬಸ್, ಇಂದು ಬೆಂಗಳೂರು ವಿವಿ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮೆಟ್ರೋ ಪಿಲ್ಲರ್ ಗೆ ಡಿಕ್ಕಿಯಾಗಿದೆ. ಇದರಿಂದಾಗಿ ಐವರು ಗಂಭೀರ ಗಾಯಗೊಂಡು, 21 ಮಂದಿ ಸಣ್ಣಪುಟ್ಟ ಗಾಯಗಳಾಗಿರೋ ಘಟನೆ ನಡೆದಿದೆ. ಕಳೆದ ರಾತ್ರಿ ಮಡಿಕೇರಿಯಿಂದ ಹೊರಟಂತ ಕೆ ಎಸ್ ಆರ್ ಟಿ ಸಿ...

ಕುವೆಂಪು ವಿಶ್ವವಿದ್ಯಾನಿಲಯದಿಂದ ವಿವಿಧ ಕೋರ್ಸ್ ಗಳ ಪದವಿ ಕಾಲೇಜು ತೆರೆಯಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 2022-23ನೇ ಶೈಕ್ಷಣಿಕ ಸಾಲಿನಿಂದ ಹೊಸದಾಗಿ ಕಲಾ, ವಿಜ್ಞಾನ, ವಾಣಿಜ್ಯ, ಆಡಳಿತ ನಿರ್ವಹಣೆ, ದೈಹಿಕ ಶಿಕ್ಷಣ, ಬಿ.ವೋಕ್ ವೃತ್ತಿಪರ ವಿಷಯಗಳು ಹಾಗೂ ಡಿಪ್ಲೋಮಾ ಕೋರ್ಸ್ ವಿಷಯಗಳ ಪದವಿ ಕಾಲೇಜುಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರದ ಅನುದಾನವಿಲ್ಲದೆ ನಡೆಸಲು ಆರ್ಥಿಕ ಸಾಮಥ್ರ್ಯವುಳ್ಳ ನೋಂದಾಯಿತ ಶೈಕ್ಷಣಿಕ ಸೊಸೈಟಿ,...

ಇಂದು ಮುಂಬೈಗೆ ಕೋಲ್ಕತ್ತಾ ಸವಾಲು 

ಮುಂಬೈ: ಐಪಿಎಲ್‍ನ 56ನೇ ಪಂದ್ಯದಲ್ಲಿ ಕೋಲ್ಕತ್ತಾ ತಂಡ ಮುಂಬೈ ತಂಡವನ್ನು ಇಂದು ಎದುರಿಸಲಿದೆ. ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಕೋಲ್ಕತ್ತಾ ಮುಳುಗುತ್ತಿರುವ ಹಡಗು. ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಸಾಕಷ್ಟು ಬದಲಾವಣೆ, ರಣತಂತ್ರದಲ್ಲಿ  ಬದಲಾವಣೆ ಈ ಬಾರಿಯ ಐಪಿಎಲ್‍ನಲ್ಲಿ ಕಳಪೆ ಪ್ರದರ್ಶನ ನೀಡಲು ಕಾರಣವಾಗಿದೆ. ಇನ್ನು ಮುಂಬೈ ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. 10 ಪಂದ್ಯಗಳಿಂದ...

ಸನ್ ವಿರುದ್ಧ ಸೇಡು ತೀರಿಸಿಕೊಂಡ ಆರ್‍ಸಿಬಿ 

ಮುಂಬೈ: ನಾಯಕ ಫಾಫ್ ಡುಪ್ಲೆಸಿಸ್ ಅವರ  ಸೊಗಸಾದ ಬ್ಯಾಟಿಂಗ್ ಹಾಗೂ ವನಿಂದು ಹಸರಂಗ ಅವರ ಸ್ಪಿನ್ ಮ್ಯಾಜಿಕ್ ನೆರೆವಿನಿಂದ ಆರ್‍ಸಿಬಿ ತಂಡ ಸನ್‍ರೈಸರ್ಸ್ ವಿರುದ್ಧ 67 ರನ್‍ಗಳ ಗೆಲುವು ದಾಖಲಿಸಿಕೊಂಡಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ  ನಾಲ್ಕನೆ ಸ್ಥಾನಕ್ಕೇರಿದೆ. ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ  ಟಾಸ್ ಗೆದ್ದ ಆರ್‍ಸಿಬಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರ್‍ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ...

ಚೆನ್ನೈ ಎಕ್ಸ್ ಪ್ರೆಸ್ ಮುಂದೆ ಮಂಕಾದ ಡೆಲ್ಲಿ

ಮುಂಬೈ:ಡೇವೊನ್ ಕಾನ್ವೆ ಅವರ ಸೊಗಸಾದ ಬ್ಯಾಟಿಂಗ್ ಹಾಗೂ ಮೊಯಿನ್ ಅಲಿ ಅವರ ಸ್ಪಿನ್ ಮ್ಯಾಜಿಕ್ ನೆರೆವಿನಿಂದ ಚೆನ್ನೈ ತಂಡ ಡೆಲ್ಲಿ ವಿರುದ್ಧ 91 ರನ್ ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ಇಲ್ಲಿನ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್ ಆಯ್ದುಕೊಂಡಿತು. ಚೆನ್ನೈ ಪರ ಆರಂಭಿಕರಾಗಿ ಕಣಕ್ಕಿಳಿದ ಡೆವೊನ್ ಕಾನ್ವೆ...

ಆಜಾನ್ ವಿವಾದ: ಉದ್ದೇಶಪೂರ್ವಕವಾಗಿ ಈ ವಿಚಾರವನ್ನು ಕೆದಕಿ, ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ – ಡಿಕೆ ಶಿವಕುಮಾರ್ ಕಿಡಿ

ಬೆಂಗಳೂರು: ಆಜಾನ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಮಾನ ಮಾಡಿದೆ. ಈಗಾಗಲೇ ಪೊಲೀಸ್ ನವರು ಕೂಡ ನೊಟೀಸ್ ಜಾರಿ ಮಾಡಿದ್ದಾರೆ. ನಮ್ಮ ಪಕ್ಷದ ನಾಯಕರ ತಂಡ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವುದು ಮುಖ್ಯಮಂತ್ರಿಗಳ ಜವಾಬ್ದಾರಿ. ಉದ್ದೇಶಪೂರ್ವಕವಾಗಿ ಈ ವಿಚಾರವನ್ನು ಕೆದಕಿ, ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದು...

ಇದನ್ನ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಸಾಕು, ಕೂದಲ ಸಮಸ್ಯೆಗೆ ಪರಿಹಾರ ಗ್ಯಾರಂಟಿ..

ನಾವು ಪ್ರತಿದಿನ ಹಲವು ತರಕಾರಿ, ಹಣ್ಣುಗಳನ್ನ ತಿಂತಿರ್ತೀವಿ. ಆದ್ರೆ ಅದನ್ನ ನಾವು ಸರಿಯಾದ ರೀತಿಯಲ್ಲೇ ತಿಂತಿದ್ದೀವಾ ಅನ್ನೋದು ಮಾತ್ರ ನಮಗೆ ಗೊತ್ತಿರೋದಿಲ್ಲಾ. ತಿನ್ನಬೇಕಲ್ಲಾ ಅಂತಾ ತಿಂತೀವಷ್ಟೇ. ಆಧ್ರೆ ನಾವು ಯಾವುದೇ ತರಕಾರಿ, ಹಣ್ಣನ್ನ ಸರಿಯಾದ ರೀತಿಯಲ್ಲಿ ತಿಂದಾಗಷ್ಟೇ ಅದು ನಮ್ಮ ದೇಹದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಆರೋಗ್ಯ ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ. ಹಾಗಾಗಿ ನಾವಿಂದು...

ಲಿಪ್‌ಸ್ಟಿಕ್ ಹಚ್ಚಿಕೊಳ್ಳಬಾರದಾ..? ಪ್ರತಿದಿನ ಲಿಪ್‌ಸ್ಟಿಕ್ ಹಚ್ಚಿಕೊಂಡ್ರೆ ಏನಾಗತ್ತೆ..?

ಇಂದಿನ ಕಾಲದ ಕೆಲ ಹೆಣ್ಣು ಮಕ್ಕಳಿಗೆ ಲಿಪ್‌ಸ್ಟಿಕ್ ಇಲ್ಲದೇ, ಮೇಕಪ್‌ ಪರಿಪೂರ್ಣವಾಗುವುದಿಲ್ಲ. ಅದರಲ್ಲೂ ಹಲವು ಶೇಡ್‌ಗಳ ಲಿಪ್‌ಸ್ಟಿಕ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಪ್ರತಿದಿನ ಕಾಲೇಜಿಗೆ, ಆಫೀಸಿಗೆ ಹೋಗುವಾಗ ಲಿಪ್‌ಸ್ಟಿಕ್ ಬೇಕೇ ಬೇಕು ಅನ್ನೋ ಹೆಣ್ಣು ಮಕ್ಕಳಿದ್ದಾರೆ. ಆದ್ರೆ ಪ್ರತಿದಿನ ಲಿಪ್‌ಸ್ಟಿಕ್ ಹಚ್ಚಿಕೊಳ್ಳಬಾರದು, ಹಾಗೆ ಹಚ್ಚಿಕೊಂಡ್ರೆ ಅದನ್ನ ಕ್ಲೀನ್ ಮಾಡಿಕೊಳ್ಳುವ ವಿಧಾನ ಗೊತ್ತಿರಬೇಕು. ಹಾಗಾದ್ರೆ ಪ್ರತಿದಿನ...

ರೋಜಾ ಮುಗಿದ ತಕ್ಷಣ ಮುಸ್ಲೀಂಮರು ಖರ್ಜೂರ ತಿನ್ನೋದ್ಯಾಕೆ..?

ಮೊನ್ನೆ ತಾನೇ ರೋಜಾ ಮುಗಿಸಿ, ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನ ಆಚರಿಸಿದ್ರು. ಹೀಗೆ ರೋಜಾ ಆಚರಿಸುವಾಗ ಅವರು ಉಪವಾಸ ಬಿಟ್ಟ ತಕ್ಷಣ ಖರ್ಜೂರವನ್ನು ಸೇವಿಸುತ್ತಾರೆ. ಹಾಗಾದ್ರೆ ಅವರು ರೋಜಾ ಬಿಟ್ಟ ತಕ್ಷಣ ಮೊದಲು ಖರ್ಜೂರವನ್ನೇ ಸೇವಿಸೋದ್ಯಾಕೆ ಅನ್ನೋದು ಹಲವರಿಗೆ ಗೊತ್ತಿಲ್ಲ. ಹಾಗಾಗಿ ಆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.. ರಂಜಾನ್ ಹಬ್ಬದ ರೋಜಾ...

ಪತ್ನಿ ಈ ಕೆಲಸ ಮಾಡಿದ್ರೆ, ಪತಿ ಎಂದಿಗೂ ಉದ್ಧಾರವಾಗುವುದಿಲ್ಲ..

ಪತ್ನಿಯ ಗುಣದಿಂದ, ಪತ್ನಿ ಮಾಡುವ ಉತ್ತಮ ಕೆಲಸದಿಂದ ಹೇಗೆ ಪತಿ ಉದ್ಧಾರವಾಗುತ್ತಾನೋ, ಅದೇ ರೀತಿ ಪತ್ನಿ ಮಾಡುವ ಕೆಲ ತಪ್ಪುಗಳಿಂದ, ಪತಿ ಅವನತಿ ಕಾಣಬಹುದು. ಹಾಗಾದ್ರೆ ಹಿರಿಯರ ಪ್ರಕಾರ, ವಿವಾಹಿತೆ ಮಾಡಬಾರದ ಕೆಲಸಗಳ್ಯಾವುದು ಅಂತಾ ತಿಳಿಯೋಣ ಬನ್ನಿ.. ಹೆಣ್ಣನ್ನ ಗೃಹಲಕ್ಷ್ಮೀ ಎಂದು ಕರೆಯಲಾಗುತ್ತದೆ. ಅದರಲ್ಲೂ ವಿವಾಹಿತ ಹೆಣ್ಣು ಮನೆಯನ್ನ ಶುಚಿಯಾಗಿ, ಧನಾತ್ಮಕ ಶಕ್ತಿಯಿಂದ ಕೂಡಿರುವಂತೆ ನೋಡಿಕೊಳ್ಳುವ...

About Me

32606 POSTS
0 COMMENTS
- Advertisement -spot_img

Latest News

Vidur Neeti: ಜೀವನದಲ್ಲಿ ನೆಮ್ಮದಿ, ಸುಖ-ಶಾಂತಿ ಇರಬೇಕು ಅಂದ್ರೆ ಹೀಗಿರಬೇಕು ಅಂತಾರೆ ವಿದುರರು..!

Vidur Neeti: ನಿಮ್ಮ ಬಳಿ ಹಣವಿದೆ, ಹೆಸರಿದೆ, ಆಸ್ತಿ ಅಂತಸ್ತಿದೆ. ಅಂದ ಚೆಂದವಿದೆ. ಎಲ್ಲವೂ ಇದೆ. ಆದರೆ ಜೀವನದಲ್ಲಿ ಶಾಂತಿ, ನೆಮ್ಮದಿ, ಏನೂ ಇಲ್ಲದಿದ್ದಲ್ಲಿ ನಿಮ್ಮ...
- Advertisement -spot_img