Sunday, October 11, 2026

Karnataka Tv

ಹೇಳಿಕೆಗೆ ತಕ್ಕಂತೆ ದಾಖಲೆ, ಪುರಾವೆಗಳನ್ನು ಒದಗಿಸುವುದು ಕರ್ತವ್ಯ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿ

ಬೆಂಗಳೂರು : ಯಾರು ಏನು ಹೇಳಿಕೆ ಕೊಡುತ್ತಾರೋ ಆ ಹೇಳಿಕೆಗಳಿಗೆ ಅವರೇ ಜವಾಬ್ದಾರರು ಹಾಗೂ ಅವರ ಹೇಳಿಕೆಗೆ ತಕ್ಕಂತೆ ದಾಖಲೆ, ಪುರಾವೆಗಳನ್ನು ಒದಗಿಸುವುದು ಅವರ ಕರ್ತವ್ಯ ಕೂಡ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಅವರು ಇಂದು ತಮ್ಮ ಆರ್.ಟಿ.ನಗರದ ನಿವಾಸದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಯಾರು ಏನು ಹೇಳಿಕೆ ನೀಡುತ್ತಾರೋ ಅದಕ್ಕೆ ಬದ್ಧವಾಗಿ ದಾಖಲೆಗಳನ್ನು...

ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನ ಪೇಮೆಂಟ್ ಸೀಟಾ.? – ಮಾಜಿ ಸಿಎಂ ಸಿದ್ಧರಾಮಯ್ಯ ಪ್ರಶ್ನೆ

ಬೆಳಗಾವಿ: ತಮ್ಮನ್ನು ಮುಖ್ಯಮಂತ್ರಿ ಮಾಡಲು 2500 ಕೋಟಿ ರೂಪಾಯಿ ದೆಹಲಿಯವರು ಕೇಳಿದ್ದರು ಎಂಬ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಅವರ ಆರೋಪ ಗಂಭೀರ ಸ್ವರೂಪದ್ದಾಗಿದ್ದು ಸೂಕ್ತ ತನಿಖೆಯಿಂದ ಮಾತ್ರ ಇದರ ಹಿಂದಿನ ಸತ್ಯಾಸತ್ಯತೆ ಬಹಿರಂಗವಾಗಲು ಸಾಧ್ಯ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಯತ್ನಾಳ್ ಆರೋಪದ...

ಖರ್ಬೂಜ ಸೇವಿಸಿ, ಅರೋಗ್ಯ ಸಮಸ್ಯೆ ಹೋಗಲಾಡಿಸಿ.!

ಬೇಸಿಗೆಯಲ್ಲಿ ಖರ್ಬೂಜದ ಜ್ಯೂಸ್‌ಹಣ್ಣನ್ನ ಸೇವಿಸುವು ಅಥವಾ ಇದರ ಪಾನಕ ಕುಡಿಯವು ಎಲ್ಲರಿಗೂ ಖುಷಿ ತರುವ ವಿಷಯ. ಅದಷ್ಟೇ ಅಲ್ಲದೆ ಬಾಯಾರಿಕೆ ತಣಿಸುವಂತೆ ಖರ್ಬೂಜ ಹಣ್ಣು ಔಷಧಿ ಆಗಿಯೂ ಸಹ ಉಪಯುಕ್ತವಿದೆ. ಇದು ಸಾಕಷ್ಟು ಜನಕ್ಕ ತಿಳಿದಿರುವುದಿಲ್ಲ. ಖರ್ಬೂಜ ಹಣ್ಣಿನಲ್ಲಿ ನೀರಿನಂಶವಿದ್ದು, ಇದು ವಿಟಮಿನ್ ಮತ್ತು ಖನಿಜಾಂಶಗಳನ್ನು ಯಥೇಚ್ಛವಾಗಿ ಹೊಂದಿರುತ್ತದೆ. ಹಾಗಾಗಿ ಖರ್ಬೂಜ ಹಣ್ಣನ್ನು ಸೇವಿಸುವುದರಿಂದ ಆರೋಗ್ಯಕ್ಕೆ...

‘ರಾಘು’ ಸಿನಿಮಾಗೆ ಕ್ಲಾಪ್ ಮಾಡಿದ ಶ್ರೀಮುರುಳಿ.!

ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ವಿಜಯ್‌ ರಾಘವೇಂದ್ರ ಕೂಡ ಒಬ್ಬರು. ಇವರು ಚಿನ್ನಾರಿ ಮುತ್ತ, ಚಲಿಸುವ ಮೋಡಗಳು, ಅಂಬಿಕಾ ಎಂಬ ಸಿನಿಮಾಗಳಲ್ಲಿ ಬಾಲ ನಟರಾಗಿ ನಟಿಸಿ ಅತ್ಯುತ್ತಮ ಬಾಲ ನಟ ಎಂದು ಖ್ಯಾತಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಬಾಲನಟನಾಗಿ ನಟಿಸಿ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ. ವಿಜಯ್‌ ರಾಘವೇಂದ್ರ ರವರು 2002 ರಲ್ಲಿ ಬಿಡುಗಡೆಯಾದ "ನಿನಗಾಗಿ" ಸಿನಿಮಾದ...

LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಬಿಗ್ ಶಾಕ್: ಗೃಹಬಳಕೆಯ ಅಡುಗೆ ಅನಿಲದ ದರ 50 ರೂ.ಗೆ ಏರಿಕೆ

ನವದೆಹಲಿ: ಸಾಮಾನ್ಯ ಜನರ ಜೇಬಿಗೆ ಮತ್ತೊಂದು ಪೆಟ್ಟು ಬಿದ್ದಿದ್ದು, ಇಂದಿನಿಂದ ಜಾರಿಗೆ ಬರುವಂತೆ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಸಿಲಿಂಡರ್ ಬೆಲೆಯನ್ನು 50 ರೂ.ಗೆ ಹೆಚ್ಚಿಸಲಾಗಿದೆ. ಇದು 14.2 ಕೆಜಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳಿಗೆ ಮಾತ್ರ ಅನ್ವಯಿಸುತ್ತದೆ. ಇತ್ತೀಚಿನ ಪರಿಷ್ಕರಣೆಯೊಂದಿಗೆ, ದೇಶೀಯ ಸಿಲಿಂಡರ್ ಬೆಲೆ ಈಗ 999.50 ರೂ. ಇಡೀ ದೇಶವು ಪೆಟ್ರೋಲ್ ಮತ್ತು ಡೀಸೆಲ್...

ಪ್ಯಾನ್ ಇಂಡಿಯಾ ಸಿನಿಮಾದತ್ತ ಹೊರಟ ಚಾಲೆಂಜಿಂಗ್ ಸ್ಟಾರ್.!

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ನಟ. ಇವರು ಹೆಚ್ಚಾಗಿ ಮಾಸ್ ಕ್ರೇಜ್ ಇರುವ ನಟ ಎಂದರೆ ತಪ್ಪಾಗುವುದಿಲ್ಲ. ಕನ್ನಡದಲ್ಲಿ ನಟ ದರ್ಶನ್ ಮಾಡಿರುವ ಬಹುತೇಕ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿವೆ. ನಿರ್ಮಾಪಕರು ಹಣಗಳಿಸಬೇಕೆಂದರೆ ದರ್ಶನ್‌ ಅವರಿಗೆ ಸಿನಿಮಾ ಮಾಡಬೇಕು ಎಂಬ ಮಾತು ಗಾಂಧಿನಗರದಲ್ಲಿ ಇತ್ತು. ಆದರೆ ಈಗ ಕನ್ನಡ...

ಸನ್ಯಾಸ ದೀಕ್ಷೆ ಸ್ವೀಕರಿಸಿದ ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿ: ಇನ್ಮುಂದೆ ಪೂರ್ಣಾನಂದ ಪುರಿ ಸ್ವಾಮಿ

ಬೆಂಗಳೂರು: ರಾಜಕೀಯದಿಂದ ದೂರವಾಗಿ, ಸನ್ಯಾಸ ಸ್ವೀಕರಿಸೋದಾಗಿ ಈ ಹಿಂದೆ ಹೇಳಿದ್ದಂತ ಮಾಜಿ ಸಚಿವ ಬಿ.ಜೆ ಪುಟ್ಟಸ್ವಾಮಿ, ಈಗ ನುಡಿದಂತೆ ನಡೆದುಕೊಂಡಿದ್ದಾರೆ. ಖಾದಿ ಬಿಟ್ಟು, ಕಾವಿ ತೊಟ್ಟು, ಪೂರ್ಣಾನಂದ ಪುರಿ ಸ್ವಾಮಿಗಳಾಗಿದ್ದಾರೆ. ಹೌದು.. ಮಾಜಿ ಸಚಿವ ಬಿ.ಜೆ ಪುಟ್ಟಸ್ವಾಮಿಯವರು, ತಮ್ಮ 50ನೇ ವರ್ಷದಲ್ಲಿ ರಾಜಕೀಯ ಜೀವನ ತ್ಯಜಿಸಿ, ಸನ್ಯಾಸ ಸ್ವೀಕರಿಸಿದ್ದಾರೆ. ಕೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ...

ಚಹಾ ಮಾರಿ ಕೋಟ್ಯಾಧಿಪತಿಯಾದ ಯುವಕ: ಈತನ ಅಂಗಡಿಗೆ MBA ಅಂತಾ ಹೆಸರು ಬಂದಿದ್ದು ಹೇಗೆ..?

ಚಾಯ್ ವಾಲಾ ಅಂದತಕ್ಷಣ ಭಾರತೀಯರಿಗೆ ನೆನಪು ಬರೋದು ನಮ್ಮ ಪ್ರಧಾನಿ ಮೋದಿಜಿ. ಚಾ ಮಾರುತ್ತ, ತನ್ನ ಜೀವನದ ದಿಕ್ಕನ್ನೇ ಬದಲಾಯಿಸಿಕೊಂಡು, ರಾಜಕಾರಣಕ್ಕೆ ಬಂದು, ಸದ್ಯ ಪ್ರಧಾನಿಯಾಗಿರುವ ಮೋದಿಜಿಯ ತವರೂರಾದ ಗುಜರಾತ್‌ನಲ್ಲೇ, ಇನ್ನೋರ್ವ ಫೇಮಸ್ ಚಾಯ್‌ವಾಲಾ ಇದ್ದಾನೆ. ಅವನೇ ಎಂಬಿಎ ಚಾಯ್‌ವಾಲಾ. ಯಾರು ಈ ಚಾಯ್ ವಾಲಾ, ಎಂಬಿಎ ಫುಲ್ ಫಾರ್ಮ್ ಏನು..? ಇವ್ನೇನಾದ್ರೂ ಎಂಬಿಎ...

BREAKING NEWS: ಸ್ಯಾಂಡಲ್ ವುಡ್ ಖ್ಯಾತ ಹಾಸ್ಯನಟ ಮೋಹನ್ ಜುನೇಜ ಇನ್ನಿಲ್ಲ | Sandalwood Comedian Mohan Juneja No More

ಬೆಂಗಳೂರು: ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಂತ ಕನ್ನಡದ ಹಿರಿಯ ಹಾಸ್ಯ ಕಲಾವಿದ ಮೋಹನ್ ಜುನೇಜ ಇಂದು ನಿಧನರಾಗಿದ್ದಾರೆ. ಈ ಮೂಲಕ ಚೆಂದನವನದ ಹಾಸ್ಯ ನಟ ಇನ್ನಿಲ್ಲವಾಗಿದ್ದಾರೆ. ಬೆಂಗಳೂರಿನ ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ಅವರು ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಹೆಸರುಘಟ್ಟ ರಸ್ತೆಯ...

ಕನ್ನಡದ ಹಾಸ್ಯನಟ ಮೋಹನ್ ಜುನೇಜ ನಿಧನ.!

ಸ್ಯಾಂಡಲ್ ವುಡ್ ನಲ್ಲಿ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖ್ಯಾತ ಹಾಸ್ಯ ನಟನಾಗಿ ನಟಿಸಿದ್ದ ಮೋಹನ್ ಜುನೇಜ ರವರು ಅನಾರೋಗ್ಯ ಸಮಸ್ಯೆಯಿಂದಾಗಿ ನಿಧನರಾಗಿದ್ದಾರೆ. ಮೋಹನ್ ಜುನೇಜ ಅವರು ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿರುವುದಲ್ಲದೆ, 'ವಠಾರ' ಎಂಬ ಧಾರಾವಾಹಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಹಾಸ್ಯನಟ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಅದಷ್ಟೇ ಅಲ್ಲದೆ ಇವರು 'ಕೆಜಿಎಫ್' ಸಿನಿಮಾದಲ್ಲಿಯೂ...

About Me

32607 POSTS
0 COMMENTS
- Advertisement -spot_img

Latest News

ಕೊಪ್ಪಳದಲ್ಲಿ ಕೇಂದ್ರ ಸರ್ಕಾರದ ದಮನಕಾರಿ ನೀತಿ ಖಂಡಿಸಿ ಪಂಜಿನ ಮೆರವಣಿಗೆ

Koppala News: ​ದೆಹಲಿ ಹೋರಾಟಕ್ಕೆ ಬೆಂಬಲ ಸೂಚಿಸಿ ಹಾಗೂ ಕೇಂದ್ರ ಸರ್ಕಾರದ ದಮನಕಾರಿ ನೀತಿಯನ್ನು ಖಂಡಿಸಿ ಕೊಪ್ಪಳದಲ್ಲಿ ಆಕ್ರೋಶದ ಪಂಜಿನ ಮೆರವಣಿಗೆ ನಡೆಯಿತು. ​ಕೊಪ್ಪಳದ ಹೃದಯಭಾಗವಾದ ಅಶೋಕ...
- Advertisement -spot_img