Wednesday, October 14, 2026

Karnataka Tv

ಶಾಸಕರ ಅಸಮಾಧಾನಕ್ಕೆ ಅನುದಾನ ಬಿಡುಗಡೆಯ ಮುಲಾಮಿಗೆ ಮುಂದಾದ ಸಿಎಂ ಬೊಮ್ಮಾಯಿ

ಬೆಂಗಳೂರು: ಕೊರೋನಾ ತಂದಿಟ್ಟಂತ ಆರ್ಥಿಕ ಸಂಕಷ್ಟದಿಂದಾಗಿ ಶಾಸಕರ ಅನುದಾನ ಬಿಡುಗಡೆಗೆ ಸಿಎಂ ಬಸವರಾಜ ಬೊಮ್ಮಾಯಿ ಬ್ರೇಕ್ ಹಾಕಿದ್ದರು. ಇದೇ ಕಾರಣದಿಂದಾಗಿ ಅನೇಕ ಶಾಸಕರು ಸಿಎಂ ಬೊಮ್ಮಾಯಿ ವಿರುದ್ಧವೇ ಅಸಮಾಧಾನಗೊಂಡಿದ್ದರು. ಇದೀಗ ಈ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವ ಮೂಲಕ, ಬಂಪರ್ ಗಿಫ್ಟ್ ನೀಡಿದ್ದಾರೆ. ಹೌದು.. ಮುಖ್ಯಮಂತ್ರಿ ವಿರುದ್ಧ ಅಸಮಾಧಾನಗೊಂಡಿದ್ದಂತ ಶಾಸಕರ ಮುನಿಸು ತಣಿಸೋದಕ್ಕಾಗಿ, ಚುನಾವಣೆ...

ಕೊರೋನಾದಿಂದ ಗುಣಮುಖರಾದವರ ಪೈಕಿ ಹಲವರಿಗೆ ಕ್ಷಯ ರೋಗ: ಅಧ್ಯಯನ ನಡೆಸಿ ವರದಿ ಸಲ್ಲಿಸಲು ಆರೋಗ್ಯ ಸಚಿವ ಸುಧಾಕರ್ ಸೂಚನೆ

ಬೆಂಗಳೂರು: ಕೋವಿಡ್ ನಿಂದ ಗುಣಮುಖರಾದವರ ಪೈಕಿ ಹಲವರಲ್ಲಿ ಕ್ಷಯ ರೋಗ ಪತ್ತೆಯಾಗಿದೆ. ಈ ಕುರಿತು ವಿಸ್ತೃತವಾದ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಸೌಧದಲ್ಲಿ ನಡೆದ, 'ವಿಶ್ವ ಕ್ಷಯರೋಗ ದಿನ' ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು,...

ಬಣ್ಣದ ಲೋಕಕ್ಕೆ ‘RRR ನಿರ್ಮಾಪಕ ದಾನಯ್ಯ’ ಸುಪುತ್ರ ‘ಕಲ್ಯಾಣ್ ದಾಸರಿ’ ಎಂಟ್ರಿ.!

ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ‘RRR’ ನಿರ್ಮಾಪಕ ದಾನಯ್ಯ ಸುಪುತ್ರ ಕಲ್ಯಾಣ್ ದಾಸರಿ..‘ಅಧೀರನ’ ಫಸ್ಟ್ ಝಲಕ್ ರಿಲೀಸ್ ಮಾಡಿದ ರಾಮ್-ತಾರಕ್-ಮೌಳಿ…ಮತ್ತೊಬ್ಬ ಸೂಪರ್ ಹೀರೋಗೆ ಪ್ರಶಾಂತ್ ವರ್ಮಾ ಮುನ್ನುಡಿ! ಸೂಪರ್ ಹೀರೋ ಹನುಮಾನ್, ಆಕ್ಷನ್ ಥ್ರಿಲ್ಲರ್ ಕಲ್ಕಿ, ಜೊಂಬಿ ರೆಡ್ಡಿ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಕ್ರಿಯೇಟಿವ್ ಜೀನಿಯಸ್ ಡೈರೆಕ್ಟರ್ ಪ್ರಶಾಂತ್ ವರ್ಮಾ ಟಾಲಿವುಡ್...

ಜೇಮ್ಸ್ ಚಿತ್ರ ಥಿಯೇಟರ್ ಗಳಿಂದ ತೆರವು ಸಮಸ್ಯೆಗೆ ‘ದೊಡ್ಮನೆ’ ಎಂಟ್ರಿ : ಈ ಅನ್ಯಾಯ ಸಹಿಸೋದಿಲ್ಲವೆಂದ ನಟ ಶಿವರಾಜ್ ಕುಮಾರ್

ಬೆಂಗಳೂರು: ಜೇಮ್ಸ್ ಚಿತ್ರವನ್ನು ಚಿತ್ರಮಂದಿರಗಳಲ್ಲಿ ತೆರವು ಗೊಳಿಸುವಂತ ಸಮಸ್ಯೆ ವಿಚಾರಕ್ಕೆ, ಈಗ ದೊಡ್ಮನೆ ಕುಟುಂಬ ಎಂಟ್ರಿಕೊಟ್ಟಿದೆ. ನಟ ಶಿವರಾಜ್ ಕುಮಾರ್, ಈ ಅನ್ಯಾಯವನ್ನು ಸಹಿಸೋದಿಲ್ಲವೆಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇಂದು ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾದ ಬಳಿಕ ಮಾತನಾಡಿದಂತ ಅವರು, ಸಿಎಂ ಭರವಸೆ ಕೊಟ್ಟಿದ್ದಾರೆ, ಅದು ನನ್ನ ತಮ್ಮನ ಸಿನಿಮಾವಾಗಿದೆ. ನನೆಗೆ ಜಾಸ್ತಿ ಕನೆಕ್ಟ್ ಇರುತ್ತೆ...

ಯುವಕರಿಗೆ ಮಾದರಿ ನಡೆ: ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಬಿಚ್ಚುಗತ್ತಿ ಹೀರೋ ರಾಜವರ್ಧನ್!

ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ ರಾಜವರ್ಧನ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಬರ್ತ್ ಡೇ ಖುಷಿಯಲ್ಲಿರುವ ರಾಜವರ್ಧನ್ ಯುವಕರಿಗೆ ಮಾದರಿಯಾಗುವಂತೆ..ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ ನೇತ್ರಾದಾನ ಮಾಡಲು ರಾಜವರ್ಧನ್ ನೋಂದಣಿ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಮಿಂಟೋ ಆಸ್ಪತ್ರೆಯ ನಿರ್ದೇಶಕರಾದ ಡಾ.ಸುಜಾತಾ ರಾಥೋಡ್, ಡಾ.ಮಂಜುನಾಥ್ ಉಪಸ್ಥಿತರಿದ್ದರು. ಬಿಚ್ಚುಗತ್ತಿ ಸಿನಿಮಾ ಮೂಲಕ ಸ್ಯಾಂಡಲ್ವುಕಡ್ ಗೆ ಎಂಟ್ರಿ ಕೊಟ್ಟಿದ್ದ...

ಚಿತ್ರಮಂದಿರಗಳಲ್ಲಿ ಚೇಮ್ಸ್ ಚಿತ್ರ ತೆರವಿನ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು ಗೊತ್ತಾ.?

ಬೆಂಗಳೂರು: ಜೇಮ್ಸ್ ಚಿತ್ರಕ್ಕೆ ಯಾವುದೇ ಅಡ್ಡಿ- ಆತಂಕವಿಲ್ಲ. ರಾಜ್ಯ ಸರ್ಕಾರ ಚಿತ್ರತಂಡದ ಜೊತೆಗೆ ಬೆಂಬಲಕ್ಕಿದೆ. ಫಿಲ್ಮಂ ಚೇಂಬರ್ ಅಧ್ಯಕ್ಷರ ಜೊತೆಗೂ ಮಾತನಾಡಿದ್ದೇನೆ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಅಭಯ ನೀಡಿದ್ದಾರೆ. ಇಂದು ಜೇಮ್ಸ್ ಚಿತ್ರ ಪ್ರದರ್ಶನದ ಕುರಿತ ಗೊಂದಲದ ಬಗ್ಗೆ ಸಿಎಂ ಬೊಮ್ಮಾಯಿಯವರನ್ನು, ನಟ ಶಿವಕುಮಾರ್ ಹಾಗೂ ಗೀತಾ ಶಿವಕುಮಾರ್, ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹಾಗೂ...

Summer Special: ನಿಮ್ಮ ಮನೆಯಲ್ಲಿ ಈ ಗಿಡ ಇದ್ರೆ ನಿಮಗೆ ಮೇಕಪ್‌ ಕಿಟ್ ಬೇಡವೇ ಬೇಡಾ..

ಆರೋಗ್ಯಕರ ಗುಣಗಳನ್ನು ಹೊಂದಿರುವ ಹಲವಾರು ಗಿಡಗಳ ಬಗ್ಗೆ ನಾವು ಕೇಳಿರುತ್ತೇವೆ. ಅಂಥ ಗಿಡಗಳಲ್ಲಿ ಒಂದು ಗಿಡದ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. ಈ ಗಿಡ ನಿಮ್ಮ ಮನೆಯಲ್ಲಿದ್ರೆ, ನೀವು ನಿಮ್ಮ ಸೌಂದರ್ಯದ ಬಗ್ಗೆ ಟೆನ್ಶನ್ ತೊಗೋಳೋದೇ ಬೇಡ. ನಿಮ್ಮ ಬಳಿ ಮೇಕಪ್ ಕಿಟ್ ಇಲ್ಲದಿದ್ರೂ ನಡೆಯತ್ತೆ. ಇದನ್ನ ಬಳಸಿದ್ರೆ ನೀವು ಮೇಕಪ್ ಹಾಕದಿದ್ರೂ ನಡೆಯುತ್ತೆ....

Baby Food: ಒಂದು ವರ್ಷದೊಳಗಿನ ಮಕ್ಕಳಿಗಾಗಿ ಬೇಬಿ ಫುಡ್ ರೆಸಿಪಿ..

ತಮ್ಮ ಮಕ್ಕಳು ಮುದ್ದು ಮುದ್ದಾಗಿ, ಗುಂಡು ಗುಂಡಾಗಿ ಇರಬೇಕು. ಆರೋಗ್ಯವಾಗಿರಬೇಕು ಅನ್ನೋದು ಎಲ್ಲ ತಾಯಂದಿರ ಆಸೆ. ಆದ್ರೆ ಅದಕ್ಕೆ ಯಾವ ರೀತಿಯ ತಿಂಡಿ ಕೊಡಬೇಕು ಅನ್ನೋದು ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಬೇಬಿ ಫುಡ್ ರೆಸಿಪಿ ತಂದಿದ್ದೇವೆ. ಆ ರೆಸಿಪಿ ಮಾಡೋದು ಹೇಗೆ..? ಅದನ್ನ ಮಾಡೋಕ್ಕೆ ಯಾವ ಸಾಮಗ್ರಿ ಬೇಕು ಅನ್ನೋ ಬಗ್ಗೆ ತಿಳಿಯೋಣ...

ಮೊಬೈಲ್ ಬಳಸುವ ಪ್ರತಿಯೊಬ್ಬರೂ ಓದಬೇಕಾದ ಸ್ಟೋರಿ ಇದು..

ಒಂದು ಹೊತ್ತು ಊಟ ಬಿಟ್ಟಾದ್ರೂ ಇರ್ತಿವಿ. ಆದ್ರೆ ಮೊಬೈಲ್ ಬಿಟ್ಟು ಇರೋಕ್ಕೆ ಸಾಧ್ಯವಿಲ್ಲಾ ಅನ್ನೋ ಜನರಿರುವ ಜಮಾನಾ ಇದು. ದೊಡ್ಡ ದೊಡ್ಡ ಶ್ರೀಮಂತರಿಂದ ಹಿಡಿದು ಬಡವರ ತನಕ ಎಲ್ಲರ ಬಳಿಯೂ ಈಗ ಸ್ಮಾರ್ಟ್ ಫೋನ್ ಇದೆ. ಸ್ಮಾರ್ಟ್ ಫೋನ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಿರುವುದರಿಂದ, ಆರೋಗ್ಯ ಸಮಸ್ಯೆಯೂ ಹೆಚ್ಚಾಗಿದೆ. ಸ್ಮಾರ್ಟ್ ಫೋನ್‌ನಿಂದ ನಮಗೆ ಎಷ್ಟು...

Summer Special: ತಂಪಾದ ಆರೋಗ್ಯಕರ ಮತ್ತು ರುಚಿಕರವಾದ ಲಸ್ಸಿ ರೆಸಿಪಿ..

ಬೇಸಿಗೆ ಗಾಲ ಶುರುವಾಗಿದೆ. ಆಗಾಗ ಬಾಯಾರಿಕೆಯಾಗುವ ಕಾರಣಕ್ಕೆ, ಜನ ತಂಪು ತಂಪಾದ ಜ್ಯೂಸ್ ಮೊರೆ ಹೋಗುವುದು ಸಾಮಾನ್ಯ. ಈ ಸಮಯದಲ್ಲಿ ಕೆಲವರಿಗೆ ಅಜೀರ್ಣ ಸಮಸ್ಯೆಯೂ ಶುರುವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವಿವತ್ತು, ಬಾಯಾರಿಕೆಯನ್ನೂ ನೀಗಿಸುವ, ರುಚಿಕರ ಲಸ್ಸಿ ರೆಸಿಪಿಯನ್ನ ಹೇಳಲಿದ್ದೇವೆ. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅನ್ನೋ ಬಗ್ಗೆ...

About Me

32633 POSTS
0 COMMENTS
- Advertisement -spot_img

Latest News

ಮೈಸೂರ್ ಅಂದ್ರೆ ಡಬಲ್ ಪ್ರೀತಿ: ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು Special Interview

Sandalwood: ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು ಸಂದರ್ಶನದಲ್ಲಿ ಮಾತನಾಾಡಿದ್ದು, ಇವರು ಜನಿಸಿದ್ದು ಮೈಸೂರಿನಲ್ಲಿ. ತಂದೆ ಮೈಸೂರಿನವರಾಗಿದ್ದು, ತಾಯಿ ಮಡಿಕೇರಿಯವರು. ಈ ಬಗ್ಗೆ ಮಾತನಾಡಿರುವ ರಮಿಕಾ...
- Advertisement -spot_img