Special Interview: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ಚಿಕ್ಕನೇರಳೆ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಬಾಲ್ಯದಲ್ಲಿ ನಡೆದ ಘಟನೆಯ``ಂದರ ಬಗ್ಗೆ ವಿವರಿಸಿದ್ದಾರೆ.
https://youtu.be/TsyMBlPU5aU
5 ನೇ ಕ್ಲಾಸಿನಲ್ಲಿರುವಾಗ ಹೊಗೆಸ``ಪ್ಪಿಗೆ ಗೊಬ್ಬರ ಹಾಕಲು ಮಕ್ಕಳನ್ನು ಕರೆಯುತ್ತಿದ್ದರು. ಹಾಗೆ ನಜ್ಮಾ ಕೆಲಸಕ್ಕೆ ಹೋದಾಗ, ಕೈ ಗಲೀಜಾಗಿದೆ ಎಂದು ಕೈ ಕ್ಲೀನ್ ಮಾಡಲು ಹೋಗಿ ಬಾವಿಯಲ್ಲಿ ಬಿದ್ದಿದ್ದರು. ಆಗ ಅವರನ್ನು ಓರ್ವ ವ್ಯಕ್ತಿ ಕಾಪಾಡಿದ್ದರು.
ಈ...
Political News: ತುಮಕೂರಿನಲ್ಲಿ ಇಂದು ಆಯೋಜಿಸಿದ್ದ "ಮೂರು ವರ್ಷಗಳ ಸಾಧನಾ ಸಮರ್ಪಣಾ" ಸಮಾವೇಶವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಅವರು, ಕರ್ನಾಟಕ ಮಾದರಿ ಅಭಿವೃದ್ಧಿ ಮುಂದೆ ಗುಜರಾತ್ ಮಾದರಿ ಸಂಪೂರ್ಣ ಟೊಳ್ಳು ಎಂದಿದ್ದಾರೆ.
ನಾಳೆಗೆ ನಾವು ಅಧಿಕಾರಕ್ಕೆ ಬಂದು ಮೂರು ವರ್ಷಗಳು ತುಂಬುತ್ತಿರುವ ಹೊತ್ತಲ್ಲಿ ಜಿ.ಪರಮೇಶ್ವರ್ ಅವರು ಸರ್ಕಾರದ ಸಾಧನಾ ಸಮರ್ಪಣಾ ಸಮಾವೇಶ...
Recipe: ಬೇಕಾಗುವ ಸಾಮಗ್ರಿ: 2 ಹಣ್ಣಾದ ಮಾವಿನ ಹಣ್ಣು, ಅರ್ಧ ಲೀ ಹಾಲು, 2 ಸ್ಪೂನ್ ಕಸ್ಟರ್ಡ್ ಪೌಡರ್, ಕಾಲು ಕಪ್ ನೆನೆಸಿದ ಸಾಬಕ್ಕಿ, 2 ಸ್ಪೂನ್ ಚೀಯಾ ಸೀಡ್ಸ್, ಸಣ್ಣಗೆ ಕತ್ತರಿಸಿದ 4ರಿಂದ 5 ವಿಧದ ಹಣ್ಣು, ಡ್ರೈಫ್ರೂಟ್ಸ್, ಜೇನುತುಪ್ಪ, ಕಾಲು ಕಪ್ ಕ್ರೀಮ್.
ಮಾಡುವ ವಿಧಾನ: ಮಾವಿಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಮಿಕ್ಸಿ...
Lucknow: ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಯ ಮೇಲೆ ನಮಾಜ್ ಮಾಡುವುದನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಖಂಡಿಸಿದ್ದು, ನಮಾಜ್ ಮಾಡುವುದು ಸಮಸ್ಯೆ ಅಲ್ಲ, ಸಾರ್ವಜನಿಕ ರಸ್ತೆಗಳಲ್ಲಿ ಮಾಡಬೇಡಿ ಎಂದು ಹೇಳಿದ್ದಾರೆ.
ಲಕ್ನೋದ ಕಾರ್ಯಕ್ರಮದ ವ``ಂದರಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಮುಸ್ಲಿಂರು ನಮಾಜ್ ಮಾಡುವುದು ಸಮಸ್ಯೆ ಅಲ್ಲ, ಆದರೆ ಸಾರ್ವಜನಿಕ ರಸ್ತೆಗಳಲ್ಲಿ ನಮಾಜ್ ಮಾಡಿ ಇತರರಿಗೆ ಸಮಸ್ಯೆ ಆಗುವಂತೆ...
Bantwala News: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬೆಂಜನಪದವು ಎಂಬಲ್ಲಿ ನಡೆದ ಭೂತಕೋಲದಲ್ಲಿ ನಟಿ ರಚಿತಾ ರಾಮ್ ಭಾಗವಹಿಸಿ, ಆಶೀರ್ವಾದ ಪಡೆದಿದ್ದಾರೆ.
ಕೊರಗಜ್ಜನ ಕೋಲದಲ್ಲಿ ಭಾಗಿಯಾದ ರಚಿತಾ ರಾಮ್, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಷಯ ಶೇರ್ ಮಾಡಿ, ಕಾಪುಲೆ ಕೊರಗಜ್ಜನ ಎಂದು ಬರೆದಿದ್ದಾರೆ. ಕೊರಗಜ್ಜನ ಪವಾಡ ಎಂಥದ್ದು ಎಂದು ಬರೀ ದಕ್ಷಿಣ ಕನ್ನಡದ ಜನಕ್ಕೆ...
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಶಾಸಕಿ ರೇಖಾ ಪಾತ್ರ ಮಾಡಿದ ಕ್ರಮ ಇದೀಗ ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಹಸುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ತಡೆದ ರೇಖಾ ಪಾತ್ರ, ಜಾನುವಾರುಗಳ ವಯಸ್ಸು ದೃಢೀಕರಿಸಲು ಅವುಗಳ ಜನನ ಪ್ರಮಾಣ ಪತ್ರ ತೋರಿಸುವಂತೆ ಕೇಳಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಅಕ್ರಮ ಜಾನುವಾರು ಸಾಗಾಟ ಮತ್ತು ಹತ್ಯೆ ತಡೆಯುವ ನಿಟ್ಟಿನಲ್ಲಿ ಬಿಜೆಪಿ ನಾಯಕ ಸುವೇಂದು...
ಅಭಿವೃದ್ಧಿ… ಅಭಿವೃದ್ಧಿ ಅಂತ ಭಾಷಣ ಮಾಡೋ ಜನಪ್ರತಿನಿಧಿಗಳ ಮಾತು ಒಂದೆಡೆಯಾದ್ರೆ, ನೆಲದ ವಾಸ್ತವ್ಯ ಇನ್ನೊಂದೇ ಆಗಿದೆ. ಧಾರವಾಡ ಜಿಲ್ಲೆಯ ಮಂಟೂರ್ ಗ್ರಾಮದಲ್ಲಿ ಇಂದಿಗೂ ಸರಿಯಾದ ರಸ್ತೆ ಇಲ್ಲದೆ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಮಳೆಯಾದರೆ ರಸ್ತೆ ಅಲ್ಲ, ಕೆಸರಿನ ಕೆರೆ ಅನ್ನೋ ಸ್ಥಿತಿ ನಿರ್ಮಾಣವಾಗುತ್ತಿದ್ದು, ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಎದುರಾಗಿದೆ. ಹಲವು...
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇರಾನ್ ತನ್ನ ಪರಮಾಣು ಒಪ್ಪಂದದ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳದಿದ್ದರೆ, ಅಮೆರಿಕ ಇನ್ನೂ ದೊಡ್ಡ ಮಿಲಿಟರಿ ದಾಳಿಗೆ ಮುಂದಾಗಬಹುದು ಎಂದು ಅವರು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಅವರ ಮಾತಿನಲ್ಲಿ, ‘ಗಡಿಯಾರ ಟಿಕ್ ಟಿಕ್ ಮಾಡುತ್ತಿದೆ, ಇರಾನ್‌ಗೆ ಹೆಚ್ಚಿನ ಸಮಯ ಉಳಿದಿಲ್ಲ’ ಎಂಬ ಸಂದೇಶ...
ಬಿಡದಿ ಸಮೀಪದ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆ ವಿರುದ್ಧ ಆಕ್ರೋಶ ತೀವ್ರವಾಗುತ್ತಿರುವ ನಡುವೆ, ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ನಿಯೋಗವು ಭಾನುವಾರ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಯೋಜನೆ ಮರುಪರಿಶೀಲನೆ ನಡೆಸುವಂತೆ ಆಗ್ರಹಿಸಿತು.
'ಬೈರಮಂಗಲ, ಕಂಚುಗಾರನಹಳ್ಳಿ ಗ್ರಾಮ ಪಂಚಾಯತ್‌ಗಳ ರೈತ ಭೂ ಹಿತರಕ್ಷಣಾ ಸಮಿತಿ'ಯ ಭಾಗವಾಗಿರುವ ರೈತರು,...
ಭಾರತ ಹವಾಮಾನ ಇಲಾಖೆ ತಂಪಾದ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಬಿಸಿಲಿನ ಬೇಗೆಯನ್ನು ಮರೆತುಬಿಡಿ, ಏಕೆಂದರೆ ಮುಂದಿನ 4-5 ದಿನಗಳ ಕಾಲ ರಾಜಧಾನಿಯಲ್ಲಿ ಮಳೆಯ ಆರ್ಭಟ ಶುರುವಾಗಲಿದೆ. ಹವಾಮಾನ ಇಲಾಖೆಯು ಬೆಂಗಳೂರಿಗೆ ಅಧಿಕೃತವಾಗಿ ಯೆಲ್ಲೋ ಅಲರ್ಟ್ ಘೋಷಿಸಿದೆ. ವಾರದ ಮೊದಲ ದಿನವೇ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ತಾಪಮಾನವು ಕನಿಷ್ಠ 23 ಡಿಗ್ರಿ...
Life Lesson: ವೈವಾಹಿಕ ಜೀವನ ಅತ್ಯುತ್ತಮವಾಗಿರಬೇಕು ಅಂದ್ರೆ, ಪುರುಷ ಮತ್ತು ಮಹಿಳೆಯಲ್ಲಿ ಕೆಲ ಗುಣಗಳು ಖಂಡಿತವಾಗಿಯೂ ಇರಬೇಕು. ಉತ್ತಮ ವೈವಾಹಿಕ ಜೀವನಕ್ಕೆ ಇಬ್ಬರಲ್ಲೂ ಇರಬೇಕಾದ ಗುಣಗಳು...