www.karnatakatv.net : ಕೊರೊನಾ ಜೊತೆ ಜೊತೆಗೆ ಎಸ್ ಎಸ್ಎಲ್ಸಿ ಪರೀಕ್ಷೆಯನ್ನು ಸೂಸರ್ಜಿತವಾಗಿ ನಡೆಸಿ ಯಾವುದೇ ತೊಂದರೆಯಾಗದಂತೆ ಯಶಸ್ವಿಯಾಗಿ ನಡೆದಿದೆ ಹಾಗೇ ಅದರ ಫಲಿತಾಂಶವನ್ನು ಕೂಡಾ ಅಗಸ್ಟ 10ರ ನಂತರ ಘೋಷಣೆ ಮಾಡಲಿದ್ದೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಗುರುವಾರ ವಿವಿಧ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಎಸ್...
www.karnatakatv.net : ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ನಲ್ಲಿ ಮೇಜರ್ ಸರ್ಜರಿ ಈಗ ಚುರುಕುಗೊಂಡಿದ್ದು, ಸುಮಾರು ವರ್ಷಗಳಿಂದ ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿದ್ದ ಸಿಬ್ಬಂದಿಗೆ ಪೊಲೀಸ್ ಆಯುಕ್ತ ಲಾಭುರಾಮ್ ಅವರು ಚುರುಕು ಮುಟ್ಟಿಸಿದ್ದಾರೆ.
ಹೌದು..ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆರು ವರ್ಷಕ್ಕಿಂತ ಮೇಲ್ಪಟ್ಟು ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿದ್ದ 198 ಪೊಲೀಸ್ ಅಧಿಕಾರಿ ಮತ್ತು...
www.karnatakatv.net : ಭಾರತ ಮತ್ತು ಶ್ರೀಲಂಕಾ ಎರಡನೇ ಏಕದಿನ ಪಂದ್ಯ ಸೋತರು ದಂಡ ಕಟ್ಟಿದ ಲಂಕಾ ಆಟಗಾರರು. ಮ್ಯಾಚ್ ರೆಫ್ರಿ ರಂಜನ್ ಮದುಗಲ್ಲೆ ಶ್ರೀಲಂಕಾ ತಂಡದ ನಾಯಕ ದಸುನ್ ಶನಕಾ ಹಾಗೂ ಅವರ ತಂಡದ ಸದಸ್ಯರಿಗೆ ದಂಡವನ್ನು ವಿಧಿಸಿದ್ದಾರೆ.
ನಿಗದಿತ ಸಮಯದ ಒಳಗೆ ಓವರ್ ಪೂರ್ಣಗೊಳಿಸುವಲ್ಲಿ ಶ್ರೀಲಂಕಾ ತಂಡ ವಿಫಲವಾಗಿತ್ತು. ಹೀಗಾಗಿ ಈ ದಂಡವನ್ನು...
www.karnatakatv.net : ಹಾಂಗ್ ಕಾಂಗ್ ಕ್ರಿಕೆಟ್ ತಂಡದ ನಾಯಕ ಐಝಾಝ್ ಖಾನ್ ವಿಮಾ ವಂಚನೆಯ ಆರೋಪದಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತೀವ್ರ ವಿಚಾರಕ್ಕೆ ವಳ ಪಡಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.. 2.87 ಕೋಟಿ ವಿಮಾ ವಂಚನೆಯ ಆರೋಪದಡಿ ಅರೆಸ್ಟ್ ಆಗಿದ್ದಾರೆ..
ಟೀಮ್ ಇಂಡಿಯಾ ವಿರುದ್ಧ ಪಂದ್ಯ ಆಡಿದ್ದರು..! 2018 ರಲ್ಲಿ ಏಷ್ಯಾಕಪ್‌ನಲ್ಲಿ ರೋಹಿತ್ ಶರ್ಮಾ...
www.karnatakatv.net: ವಾಷಿಂಗ್ಟನ್ ಸುಂದರ್ ಇಂಗ್ಲೆಂಡ್ ಟೂರ್ ನಿಂದ ಹೊರಗುಳಿಯಲಿದ್ದಾರೆ. ಆಗಸ್ಟ್ 4ರಿಂದ ಶುರುವಾಗಲಿರುವ 5ಟೆಸ್ಟ್ ಸರಣಿಗೆ ವಾಷಿಂಗ್ಟನ್ ಸುಂದರ್ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರೆ ಆಗಸ್ಟ್ 4ರಿಂದ ಸೆಪ್ಟೆಂಬರ್ 14ರವರೆಗೆ ನಡೆಯಬೇಕಿದ್ದ ಸರಣಿಗೆ ವಾಷಿಂಗ್ಟನ್ ಸುಂದರ್ ಗಾಯದ ಸಮಸ್ಯೆಇಂದ ಹೊರಗುಳಿಲಿದ್ದಾರೆ..
ಈ ಮುಂಚೆ ಶುಭಮನ್ ಗಿಲ್ ಕೂಡ ಗಾಯದ ಸಮಸ್ಯೆ ಇಂದ ಹೊರಗುಳಿದಿದ್ದರೂ ಭಾರತದ ತಂಡಕ್ಕೆ...
www.karnatakatv.net: ಕೋವಿಡ್ ಕಾರಣದಿಂದ ಅಭ್ಯಾಸ ಪಂದ್ಯಕ್ಕೆ ಅಲಭ್ಯರಾಗಿದ್ದ ರಿಷಭ್ ಪಂತ್ ಕೋವಿಡ್ ಕಾರಣದಿಂದ ಹೊರಗುಳಿದ್ದಿದ್ದರು ಮರಳಿ ತಂಡಕ್ಕೆ ವಾಪಸ್ಸಾಗಿದ್ದಾರೆ ಪಂತ್ ಜುಲೈ 8ರಂದು ಕೋವಿಡ್ ಪಾಸಿಟಿವ್ ಬಂದ ಹಿನ್ನಲೆ ಪಂತ್ ಭಾರತದ ಟೀಂ ಗೇ ವಾಪಸ್ಸಾಗಿದ್ದಾರೆ ಆಗಷ್ಟ್ 4ರಿಂದ ನಡೆಯುತ್ತಿರುವ 5ಟೆಸ್ಟ್ ಸರಣಿಗೆ ರಿಷಭ್ ಪಂತ್ ಲಭ್ಯರಾಗಿದ್ದಾರೆ ಆಗಷ್ಟ್ 4ರಿಂದ ಶುರುವಾಗಲಿರುವ ಟೆಸ್ಟ್ ಸರಣಿ...
www.karnatakatv.net : ಬೆಳಗಾವಿ : ಕೋವಿಡ್ ಎರಡನೇ ಅಲೆಯಿಂದಾಗಿ ರಾಜ್ಯದ ಎಲ್ಲಾ ಹಾಸ್ಟೆಲಗಳು ಸೇರಿದಂತೆ ಎಲ್ಲಾ ಕಾಲೇಜುಗಳು ಕಳೆದ 3-4 ತಿಂಗಳಿಂದ ಬಂದ್ ಆಗಿದ್ದವು. ಪ್ರಸ್ತುತ ರಾಜ್ಯ ಸರಕಾರವು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಬರುವ ದಿನಗಳಲ್ಲಿ ರಾಜ್ಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭಿಸುವಂತೆ ಸಲಹೆ ನೀಡಿದ್ದನ್ನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್...
www.karnatakatv.net: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸುರಿಯುತ್ತಿರುವ ಮಳೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು
ಪರದಾಡುತ್ತಿರುವ ಸಂದರ್ಭದಲ್ಲಿ ಹು-ಧಾ ಪೊಲೀಸ್ ಕಮೀಷನರೇಟ್ ಸಿಬ್ಬಂದಿ ವ್ಯಕ್ತಿಯನ್ನು ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹೌದು.. ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ವ್ಯಕ್ತಿ ರಸ್ತೆ ಮಧ್ಯದಲ್ಲಿಯೇ ಪರದಾಡುತ್ತಿರುವ ಸಂದರ್ಭದಲ್ಲಿ ರೆವಲ್ಯೂಷನ್ ಮೈಂಡ್ ನ ವಿನಾಯಕ ಜೋಗಿಶೆಟ್ಟರ್ ಎಂಬುವವರು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ತಕ್ಷಣವೇ ಕೇಶ್ವಾಪೂರ ಠಾಣೆ...
www.karnatakatv.net: ಸಿಎಂ ಬಿಎಸ್ ವೈ ಅವರು ರಾಜೀನಾಮೆ ಕೊಡುವ ವಿಚಾರದಲ್ಲಿ ಎಲ್ಲರಲ್ಲೂ ಬೇಸರ ಮನೆ ಮಾಡಿದೆ ಹಾಗೇ ಎಲ್ಲಾ ಬಿಜೆಪಿ ವಲಸಿಗ ಸಚಿವರು ಕೂಡಾ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ.
ಎಲ್ಲಾ ಸಚಿವರು ಪ್ರತ್ಯೆಕ ಪತ್ರಗಳೊಂದಿಗೆ ಸಿಎಂ ಯಡಿಯೂರಪ್ಪನವರ ಕಚೇರಿಗೆ ಹೋಗಿ ಚರ್ಚೆಯನ್ನು ಮಾಡುತ್ತಿದ್ದಾರೆ. ಆರೂ ಮಂದಿ ಸಚಿವರು ಏಕಮಾದರಿ ಪತ್ರವನ್ನು ಹಿಡಿದು ಚರ್ಚೆಗೆ ಮುಂದಾಗಿದ್ದಾರೆ. ಆ...
www.karnatakatv.net : ಇನ್ನೇನು ಕೊರೊನಾ ಸಂಖ್ಯೆ ಇಳಿಕೆಯಾಗುತ್ತಾ ಬಂದಿದ್ದೆ ಎಲ್ಲಾ ಶಾಲಾ ಕಾಲೇಜುಗಳು ಓಪೆನ್ ಮಾಡುವ ಭರದಲ್ಲಿದ್ದಾರೆ, ಆದರೆ ಅಲ್ಪಸ್ವಲ್ಪ ಕೊರೊನಾ ಹಾವಳಿ ಇದ್ದೆ ಇರುತ್ತೆ ಆದಕಾರಣ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿವರ್ಗಕ್ಕೂ ಕಡ್ಡಾಯವಾಗಿ ಲಸಿಕೆಯನ್ನು ಕೊಡಿಸಬೇಕು ಎಂದು ಆರೋಗ್ಯ ಎಂದುಆರೋಗ್ಯಮತ್ತುವೈದ್ಯಕೀಯಶಿಕ್ಷಣಸಚಿವಡಾ.ಕೆ.ಸುಧಾಕರ್ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಶಾಲೆಗಳನ್ನು ಯಾವುದೋ ಒಂದು ದಿನ...
Horoscope: ಕೆಲವರಿಗೆ ರಾಶಿ ರಾಶಿ ಸ್ನೇಹಿತರಿರುತ್ತಾರೆ. ಇನ್ನು ಕೆಲವರಿಗೆ ಬೆರಳೆಣಿಕೆಷ್ಟು ಸ್ನೇಹಿತರಿರುತ್ತಾರೆ. ಆದರೆ ಮತ್ತೆ ಕೆಲವರಿಗೆ ಸ್ನೇಹಿತರಿದ್ದರೂ ಇಲ್ಲದಂತಿರುತ್ತಾರೆ. ಏಕೆಂದರೆ ಅವರಿಗೆ ಏಕಾಂಗಿತನವೆಂದರೆ ಇಷ್ಟ. ಅದರಲ್ಲೂ...