Friday, July 10, 2026

Karnataka Tv

ಕಾರ್ಮಿಕ ಇಲಾಖೆಯಲ್ಲಿ ಏಜೆಂಟರ್ ಹಾವಳಿ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್…!

www.karnatakatv.net : ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿಯ ಕಾರ್ಮಿಕ ಇಲಾಖೆಯಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದ್ದು, ಕಾರ್ಮಿಕ‌ ಇಲಾಖೆ ಕಾರ್ಡ್ ಮಾಡಿಸಿಕೊಡಲು ಒನ್ ಟು ಡಬಲ್ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ಕಾರ್ಮಿಕರಿಂದ ಹಣ ವಸೂಲಿ ಮಾಡುತ್ತಿರುವ ವಿಡಿಯೋ ಮೊಬೈಲ್‌ನಲ್ಲಿ ಸೆರೆ ಹಿಡಿದು ಮಾಧ್ಯಮಕ್ಕೆ ನೀಡಿದ್ದಾರೆ. ಹೌದು.. ಹಣ ವಸೂಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್...

ವಾಸವಿರದ ಪ್ರದೇಶದಿಂದಲೇ ಮತದಾನ: 61ನೇ ವಾರ್ಡಿನಲ್ಲಿ ಬಹುದೊಡ್ಡ ಯಡವಟ್ಟು…!

www.karnatakatv.net : ಹುಬ್ಬಳ್ಳಿ: ಆ ಪ್ರದೇಶದಲ್ಲಿ ಜನರು ಇಲ್ಲ, ಮನೆಗಳು ಸಹ ಇಲ್ಲ. ಆ‌ ಪ್ರದೇಶದಲ್ಲಿದ್ದ ಜನರು ಮನೆ ತೊರೆದು‌ ದಶಕವೇ ಕಳೆದಿದೆ. ಹೀಗೆ ಜನರು ವಾಸವಿಲ್ಲದಿದ್ದರೂ ಅಲ್ಲಿನ‌ ಮತದಾರರ ಪಟ್ಟಿಯಲ್ಲಿ ಸಾವಿರಾರು ಜನರ ಹೆಸರಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮತದಾರರ ಪಟ್ಟಿಯಲ್ಲಿ ಇತಂಹ ನಕಲಿ...

ಹೆಣ್ಣು ಮಕ್ಕಳು ಎಂದು ಮೂಗು ಮೂರಿಯುವ ಮುಂಚೆ ಒಮ್ಮೆ ಯೋಚಿಸಿ

www.karnatakatv.net :ಜೈಪುರ :ಬಡ ರೈತನ ಮಕ್ಕಳು ಮಾಡಿರುವ  ಸಾಧನೆ ಮುಗಿಲು ಮುಟ್ಟುವಂತೆ ಇದೆ. ರಾಜಸ್ಥಾನದ ಹನುಮಾನಘರ್  ನಗರದ ಐವರು ಹೆಣ್ಣು ಮಕ್ಕಳು ಪ್ರತಿಷ್ಠಿತ ರಾಜಸ್ಥಾನ ಆಡಳಿತಾತ್ಮಕ ಸೇವೆ ಹುದ್ದೆಗೆ ಆಯ್ಕೆಯಾಗಿದ್ದಾರೆ. 2018 ರ ಆರ್ ಎ ಎಸ್ ಪರೀಕ್ಷಾ ಫಲಿತಾಂಶವು ಜು.13 ರಂದು ಪ್ರಕಟವಾಗಿದ್ದು. ಅದರಲ್ಲಿ ರೈತ ಸಹದೇವ ಸಹರನ್ ಪುತ್ರಿಯರಾದ ಅಂಶು, ರೀತು...

ಟ್ರ್ಯಾಕ್ಟರ್ ಏರಿ ಸಂಸಾರ ನೊಗ ಹೊತ್ತ ವಿದ್ಯಾರ್ಥಿನಿ

https://www.youtube.com/watch?v=hvnMiGI3hQI www.karnatakatv.net : ರಾಯಚೂರು: ಈ ಯುಗದಲ್ಲಿಕಾಲೇಜ್ಗೆ ಹೋಗಿ ಎಂಜಾಯಿಮಡುವವರೆ ಹೆಚ್ಚು. ಅದರೆಇಲೋಬ್ಬಯುವತಿಓದಿನಲ್ಲೂಸೈ,  ಕೃಷಿಗೂಜೈಎಂದುಕುಟುಂಬನಿರ್ವಹಣೆಮಾಡಿಯುವತಿಯರಿಗೆಆದರ್ಶವಾಗಿದಳೆ. ಕೈಯಲ್ಲಿ ಪುಸ್ತಕ ಹಿಡಿಯಬೇಕಾದ ಹುಡುಗಿ ಟ್ರ್ಯಾಕ್ಟರ್ ಸ್ಟೆರಿಂಗ್ ಹಿಡಿದು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಳೆ.. ಯಾರಪ್ಪ ಈಕೆ ಅಂತೀರ... ಈಕೆಯ ಹೆಸರು ಹುಲಿಗೆಮ್ಮ ಅಂತ.. ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಜಕ್ಕಲದಿನ್ನಿ ಗ್ರಾಮದ ಯುವತಿ. ಡಿಗ್ರಿ ಮೊದಲ ವರ್ಷ ಮುಗಿಸಿ ೨...

ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲ್ವೆ ಯೊಜನೆಯ ಉದ್ಫಾಟನೆ

ದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಇಂದು ಅನೇಕ ಪ್ರಮುಖ ರೈಲ್ವೆ ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಈ ವೇಳೆ ಗುಜರಾತಿನ  ವಿಜ್ಞಾನ ನಗರಿಯಲ್ಲಿ 'ಅಕ್ವಾಟಿಕ್ಸ್ ಮತ್ತು ರೊಬೊಟಿಕ್ಸ್ ಗ್ಯಾಲರಿ' ಮತ್ತು 'ನಿಸರ್ಗ ಉದ್ಯಾನ'ವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹೊಸದಾಗಿ ಪುನರ್ ಅಭಿವೃದ್ಧಿಪಡಿಸಿರುವ ಗಾಂಧಿ ನಗರ ರಾಜಧಾನಿ ರೈಲು ನಿಲ್ದಾಣ, ಹೊಸದಾಗಿ...

ಪ್ರವೇಶ ಪತ್ರ ಕೊಡದಿದ್ದಕ್ಕೆ ಗೊಂದಲಕ್ಕಿಡಾದ ಪೋಷಕರು

www.karnatakatv.net : ಬೆಂಗಳೂರು : ಈಗಾಗಲೇ  ರಾಜ್ಯ ಸರ್ಕಾರ  ತಿಳಿಸಿದಂತೆ ಜುಲೈ 19 ಹಾಗೂ 22 ರಂದು ಎಸೆಸೆಲ್ಸಿ ಪರೀಕ್ಷೆ ನಡೆಸಲು ಸಿದ್ದರಾಗಿದ್ದಾರೆ. ಹಾಗೇ ಪ್ರೌಢ ಶಿಕ್ಷಣ ಮಂಡಳಿ, ಜಿಲ್ಲಾಡಳಿಗಳು ಎಲ್ಲ ರೀತಿಯ ಸಿದ್ದತೆಗಳನ್ನು ನಡೆಸಿವೆ. ಶಾಲಾ ಮುಖ್ಯೋ ಪಾಧ್ಯಾಯರ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಆನ್‌ಲೈನ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಲು ಈಗಾಗಲೇ ಅವಕಾಶ ನೀಡಿದ್ದರಿಂದ...

ಕಾಣದ ಕೈಗಳ ಕೈವಾಡ

ಪ್ರತಿ ಬಾರಿ ದರ್ಶನ್ ಪ್ರಿನ್ಸ್ ಹೋಟೆಲ್ ಗೆ ಹೊಗುತ್ತಿದ್ದರು,ಹಾಗೇ ನನಗೂ ಸಂದೇಶ ಗೂ ಯಾವುದೇ ರೀತಿಯ ಗಲಾಟೆ ಇಲ್ಲ, ಗಲಾಟೆ ಬಗ್ಗೆ ಮಾಹಿತಿ ಕೊಟ್ಟವರು ಯಾರು ಎಂದು ದರ್ಶನ್ ಅವರ ಕೊಪ್ಪಕ್ಕೆ ಕಾರಣವಾಗಿದೆ, 1 ತಿಂಗಳ ಹಿಂದೆ ಆಗಿದ್ದ ಘಟನೆ ಹೇಳಿದ್ದು ಯಾರು ಎಂದು ಗೊತ್ತಿಲ್ಲ ಇನ್ನು ಸಾಕಷ್ಟು ಸುದ್ದಿ ಹೊರಗಡೆ ಬರಬಹುದು ಕಾಯ್ತಾಯಿರಿ...

ಮತ್ತೆ ಮುಂದೂಡಿಕೆಯಾದ ಜೆಇಇ ಪರೀಕ್ಷೆ

ಜುಲೈ 27 ರಿಂದಆಗಸ್ಟ್ 2 ರವರೆಗೆನಿಗದಿಯಾಗಿದ್ದ ಜೆಇಇಮುಖ್ಯಪರೀಕ್ಷೆಯು ಈಗ ಮತ್ತೆ ಮುಂದೂಡಿದ್ದಾರೆ. ಆಗಸ್ಟ್ 26, 27 ಮತ್ತು 31ರಂದುಹಾಗೂಸೆಪ್ಟೆಂಬರ್ 1 ಮತ್ತು 2 ರಂದುನಡೆಯಲಿದೆಎಂದುಕೇಂದ್ರಶಿಕ್ಷಣಸಚಿವಧರ್ಮೇಂದ್ರಪ್ರಧಾನ್‌ ಘೋಷಿಸಿದ್ದಾರೆ. ಜೆಇಇ ಮುಖ್ಯ 2021 ರ ಮೂರನೇ ಮತ್ತು ನಾಲ್ಕನೇ ಹಂತಗಳ ನಡುವೆ ನಾಲ್ಕು ವಾರಗಳ ಅಂತರವಿದೆ. ಅಭ್ಯರ್ಥಿಗಳ ಬೇಡಿಕೆಗಳನ್ನ ಪರಿಗಣಿಸಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ...

ದೀಪಕ್ ಹೂಡ ಬರೊಡ ತಂಡಕ್ಕೆ ವಿದಾಯ

ಕಿರಿಕ್ ಕೃನಾಲ್ ತಂಡಕ್ಕೆ ವಿದಾಯ ತಿಳಿಸಿದ್ದಾರೆ . ಸೈಯದ್ ಮುಸ್ತಕ್ ಅಲಿ ಸರಣಿಯಲ್ಲಿ ಕೃನಾಲ್ ಮತ್ತು ದೀಪಕ್ ನಡುವೆ ಜಗಳವಾಗಿತ್ತು ಅವಾಚ್ಯ ಶಬ್ದಗಳಿಂದ ನಿಂದ್ದಿಸಿದ್ದರು ಈ ಕಾರಣದಿಂದ ದೀಪಕ್ ಹೂಡ ಬರೊಡ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.ದೀಪಕ್ ಹೂಡ ರಾಜಸ್ತಾನ ತಂಡಕ್ಕೆ ಸೆರ್ಪಡೆಯಾಗಿದ್ದಾರೆ . ಹೂಡ 46 ಪಂದ್ಯಗಳನ್ನು ಆಡಿ 2908 ರನ್ ಗಳನ್ನು ಗಳಿಸಿದ್ದಾರೆ...

ರಾಯಭಾರಿ ಕಚೇರಿಯನ್ನು ಓಪನ್ ಮಾಡಿದ ಯುಎಇ ಇಸ್ರೇಲ್

www.karnatakatv.net ಯುಎಇ ಇಸ್ರೇಲ್​ನಲ್ಲಿ ತನ್ನ ರಾಯಭಾರಿ ಕಚೇರಿಯನ್ನು ಓಪನ್​ ಮಾಡಿದೆ. ಇಸ್ರೇಲ್ ಮತ್ತು ಯುಎಇ ನಡುವಿನ ಸಂಬಂಧ ಗಟ್ಟಿಯಾಗಿದ್ದು ಅದರಂತೆ  ಇಸ್ರೇಲ್​ನಲ್ಲಿ ರಾಯಭಾರಿ ಕಚೇರಿ ತೆರೆದ ಮೊದಲ ಮಧ್ಯಪೂರ್ವ ದೇಶ ಎನಿಸಿಕೊಂಡಿದೆ. ಕಚೇರಿ ಉದ್ಘಾಟನೆ ವೇಳೆ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಗೋಜ್ ಕೂಡ ಇದ್ರು. ಈ ವೇಳೆ ಮಾತನಾಡಿದ ಅವರು, ಇಸ್ರೇಲ್​​ನಲ್ಲಿ ಯುಎಇ ರಾಯಭಾರಿ...

About Me

32572 POSTS
0 COMMENTS
- Advertisement -spot_img

Latest News

Life Lesson: ಈ Mobile Manners ನಿಮ್ಮಲ್ಲಿ ಇರದಿದ್ದರೆ ನಿಮ್ಮ ಗೌರವ ಹಾಳಾಗುತ್ತದೆ

Life Lesson: ಇಂದಿನ ಕಾಲದಲ್ಲಿ ಸೆಲ್ ಫೋನ್ ಎಲ್ಲಾ ಆಗಿದೆ. ಎಂಥ ಬಡವನಾದರೂ ಅವನ ಕೈಯಲ್ಲಿ ಸ್ಮಾರ್ಟ್ ಫೋನ್ ಅಂತೂ ಇದ್ದೇ ಇರತ್ತೆ. ಅಲ್ಲದೇ, ಇಂದಿನ...
- Advertisement -spot_img