www.karnatakatv.net :ಜೈಪುರ :ಬಡ ರೈತನ ಮಕ್ಕಳು ಮಾಡಿರುವ ಸಾಧನೆ ಮುಗಿಲು ಮುಟ್ಟುವಂತೆ ಇದೆ. ರಾಜಸ್ಥಾನದ ಹನುಮಾನಘರ್ ನಗರದ ಐವರು ಹೆಣ್ಣು ಮಕ್ಕಳು ಪ್ರತಿಷ್ಠಿತ ರಾಜಸ್ಥಾನ ಆಡಳಿತಾತ್ಮಕ ಸೇವೆ ಹುದ್ದೆಗೆ ಆಯ್ಕೆಯಾಗಿದ್ದಾರೆ. 2018 ರ ಆರ್ ಎ ಎಸ್ ಪರೀಕ್ಷಾ ಫಲಿತಾಂಶವು ಜು.13 ರಂದು ಪ್ರಕಟವಾಗಿದ್ದು. ಅದರಲ್ಲಿ ರೈತ ಸಹದೇವ ಸಹರನ್ ಪುತ್ರಿಯರಾದ ಅಂಶು, ರೀತು...
https://www.youtube.com/watch?v=hvnMiGI3hQI
www.karnatakatv.net : ರಾಯಚೂರು: ಈ ಯುಗದಲ್ಲಿಕಾಲೇಜ್ಗೆ ಹೋಗಿ ಎಂಜಾಯಿಮಡುವವರೆ ಹೆಚ್ಚು. ಅದರೆಇಲೋಬ್ಬಯುವತಿಓದಿನಲ್ಲೂಸೈ, ಕೃಷಿಗೂಜೈಎಂದುಕುಟುಂಬನಿರ್ವಹಣೆಮಾಡಿಯುವತಿಯರಿಗೆಆದರ್ಶವಾಗಿದಳೆ. ಕೈಯಲ್ಲಿ ಪುಸ್ತಕ ಹಿಡಿಯಬೇಕಾದ ಹುಡುಗಿ ಟ್ರ್ಯಾಕ್ಟರ್ ಸ್ಟೆರಿಂಗ್ ಹಿಡಿದು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಳೆ.. ಯಾರಪ್ಪ ಈಕೆ ಅಂತೀರ... ಈಕೆಯ ಹೆಸರು ಹುಲಿಗೆಮ್ಮ ಅಂತ.. ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಜಕ್ಕಲದಿನ್ನಿ ಗ್ರಾಮದ ಯುವತಿ. ಡಿಗ್ರಿ ಮೊದಲ ವರ್ಷ ಮುಗಿಸಿ ೨...
ದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಇಂದು ಅನೇಕ ಪ್ರಮುಖ ರೈಲ್ವೆ ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಈ ವೇಳೆ ಗುಜರಾತಿನ ವಿಜ್ಞಾನ ನಗರಿಯಲ್ಲಿ 'ಅಕ್ವಾಟಿಕ್ಸ್ ಮತ್ತು ರೊಬೊಟಿಕ್ಸ್ ಗ್ಯಾಲರಿ' ಮತ್ತು 'ನಿಸರ್ಗ ಉದ್ಯಾನ'ವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹೊಸದಾಗಿ ಪುನರ್ ಅಭಿವೃದ್ಧಿಪಡಿಸಿರುವ ಗಾಂಧಿ ನಗರ ರಾಜಧಾನಿ ರೈಲು ನಿಲ್ದಾಣ, ಹೊಸದಾಗಿ...
www.karnatakatv.net : ಬೆಂಗಳೂರು : ಈಗಾಗಲೇ ರಾಜ್ಯ ಸರ್ಕಾರ ತಿಳಿಸಿದಂತೆ ಜುಲೈ 19 ಹಾಗೂ 22 ರಂದು ಎಸೆಸೆಲ್ಸಿ ಪರೀಕ್ಷೆ ನಡೆಸಲು ಸಿದ್ದರಾಗಿದ್ದಾರೆ. ಹಾಗೇ ಪ್ರೌಢ ಶಿಕ್ಷಣ ಮಂಡಳಿ, ಜಿಲ್ಲಾಡಳಿಗಳು ಎಲ್ಲ ರೀತಿಯ ಸಿದ್ದತೆಗಳನ್ನು ನಡೆಸಿವೆ. ಶಾಲಾ ಮುಖ್ಯೋ ಪಾಧ್ಯಾಯರ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಆನ್‌ಲೈನ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಲು ಈಗಾಗಲೇ ಅವಕಾಶ ನೀಡಿದ್ದರಿಂದ...
ಪ್ರತಿ ಬಾರಿ ದರ್ಶನ್ ಪ್ರಿನ್ಸ್ ಹೋಟೆಲ್ ಗೆ ಹೊಗುತ್ತಿದ್ದರು,ಹಾಗೇ ನನಗೂ ಸಂದೇಶ ಗೂ ಯಾವುದೇ ರೀತಿಯ ಗಲಾಟೆ ಇಲ್ಲ, ಗಲಾಟೆ ಬಗ್ಗೆ ಮಾಹಿತಿ ಕೊಟ್ಟವರು ಯಾರು ಎಂದು ದರ್ಶನ್ ಅವರ ಕೊಪ್ಪಕ್ಕೆ ಕಾರಣವಾಗಿದೆ, 1 ತಿಂಗಳ ಹಿಂದೆ ಆಗಿದ್ದ ಘಟನೆ ಹೇಳಿದ್ದು ಯಾರು ಎಂದು ಗೊತ್ತಿಲ್ಲ ಇನ್ನು ಸಾಕಷ್ಟು ಸುದ್ದಿ ಹೊರಗಡೆ ಬರಬಹುದು ಕಾಯ್ತಾಯಿರಿ...
ಜುಲೈ 27 ರಿಂದಆಗಸ್ಟ್ 2 ರವರೆಗೆನಿಗದಿಯಾಗಿದ್ದ ಜೆಇಇಮುಖ್ಯಪರೀಕ್ಷೆಯು ಈಗ ಮತ್ತೆ ಮುಂದೂಡಿದ್ದಾರೆ. ಆಗಸ್ಟ್ 26, 27 ಮತ್ತು 31ರಂದುಹಾಗೂಸೆಪ್ಟೆಂಬರ್ 1 ಮತ್ತು 2 ರಂದುನಡೆಯಲಿದೆಎಂದುಕೇಂದ್ರಶಿಕ್ಷಣಸಚಿವಧರ್ಮೇಂದ್ರಪ್ರಧಾನ್ ಘೋಷಿಸಿದ್ದಾರೆ. ಜೆಇಇ ಮುಖ್ಯ 2021 ರ ಮೂರನೇ ಮತ್ತು ನಾಲ್ಕನೇ ಹಂತಗಳ ನಡುವೆ ನಾಲ್ಕು ವಾರಗಳ ಅಂತರವಿದೆ. ಅಭ್ಯರ್ಥಿಗಳ ಬೇಡಿಕೆಗಳನ್ನ ಪರಿಗಣಿಸಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ...
ಕಿರಿಕ್ ಕೃನಾಲ್ ತಂಡಕ್ಕೆ ವಿದಾಯ ತಿಳಿಸಿದ್ದಾರೆ . ಸೈಯದ್ ಮುಸ್ತಕ್ ಅಲಿ ಸರಣಿಯಲ್ಲಿ ಕೃನಾಲ್ ಮತ್ತು ದೀಪಕ್ ನಡುವೆ ಜಗಳವಾಗಿತ್ತು ಅವಾಚ್ಯ ಶಬ್ದಗಳಿಂದ ನಿಂದ್ದಿಸಿದ್ದರು ಈ ಕಾರಣದಿಂದ ದೀಪಕ್ ಹೂಡ ಬರೊಡ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.ದೀಪಕ್ ಹೂಡ ರಾಜಸ್ತಾನ ತಂಡಕ್ಕೆ ಸೆರ್ಪಡೆಯಾಗಿದ್ದಾರೆ . ಹೂಡ 46 ಪಂದ್ಯಗಳನ್ನು ಆಡಿ 2908 ರನ್ ಗಳನ್ನು ಗಳಿಸಿದ್ದಾರೆ...
www.karnatakatv.net ಯುಎಇ ಇಸ್ರೇಲ್ನಲ್ಲಿ ತನ್ನ ರಾಯಭಾರಿ ಕಚೇರಿಯನ್ನು ಓಪನ್ ಮಾಡಿದೆ. ಇಸ್ರೇಲ್ ಮತ್ತು ಯುಎಇ ನಡುವಿನ ಸಂಬಂಧ ಗಟ್ಟಿಯಾಗಿದ್ದು ಅದರಂತೆ ಇಸ್ರೇಲ್ನಲ್ಲಿ ರಾಯಭಾರಿ ಕಚೇರಿ ತೆರೆದ ಮೊದಲ ಮಧ್ಯಪೂರ್ವ ದೇಶ ಎನಿಸಿಕೊಂಡಿದೆ. ಕಚೇರಿ ಉದ್ಘಾಟನೆ ವೇಳೆ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಗೋಜ್ ಕೂಡ ಇದ್ರು. ಈ ವೇಳೆ ಮಾತನಾಡಿದ ಅವರು, ಇಸ್ರೇಲ್ನಲ್ಲಿ ಯುಎಇ ರಾಯಭಾರಿ...
www.karnatakatv.net ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ ಅವರು ಬೆಳಗಾವಿಯಲ್ಲಿ ಕಾರ್ಯಾರಂಭವಾಗಿರುವ ಅಂತರಾಷ್ಟ್ರೀಯ ಗುಣಮಟ್ಟದ ಕರ್ನಾಟಕ ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರದ 16.43 ಕೋಟಿ ವೆಚ್ಚದ ಕಟ್ಟಡ ನಿರ್ಮಾಣ ಪ್ರಸ್ತಾವನೆಗೆ ಇಂದು ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ್ದಾರೆ. ಬೆಳಗಾವಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕರ್ನಾಟಕ ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರವು ನಡೆಯುತ್ತಿದ್ದು, ಸ್ವಂತ ಕಟ್ಟಡ ಹೊಂದಲು...
ಇಂಗ್ಲೆಂಡ್ ಮತ್ತು ಪಾಕ್ ನಡುವೆ ನಡೆದ ಪಂದ್ಯದಲ್ಲಿ 3ಕ್ಕೆ 3ಪಂದ್ಯ ಸೊತ ಬಾಬರ್ ಪಡೆ ಸೊಲಿನ ಕಹಿಯಾ ನಡುವೆ ಟಿ20 ಸರಣಿಗೆ ಸಿದ್ದವಾಗಬೇಕಿದೆ ,ಪಾಕ್ ವಿರುದ್ದ ಟಿ20 ಸರಣಿಗೆ ಇಸಿಬಿ ಬಲಿಷ್ಟ ತಂಡ ಪ್ರಕಟಿಸಿದ್ದಾರೆ .ಕೊರೋನಾ ನೆಗೆಟಿವ್ ಬಳಿಕ ಹಿಂದಿರಿಗಿರುವ ಸ್ಟಾರ್ ಆಟಗಾರ ತುಂಬಾ ಬಲಿಷ್ಟ ತಂಡವನ್ನು ಇಸಿಬಿ ಪ್ರಕಟಿಸಿದ್ದಾರೆ. ಮಾರ್ಗನ್ ನಾಯಕತ್ವದಲ್ಲಿ ಟಿ20...
Dharwad News: ಧಾರವಾಡ ಜಿಲ್ಲೆಯಲ್ಲಿ ಮಳೆ ಅಭಾವದಿಂದ ರೈತರು ಸಂಕಷ್ಟದಲ್ಲಿದ್ದು, ಬರಗಾಲ ಘೋಷಣೆ ಹಾಗೂ ಬೆಳೆ ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರದಲ್ಲಿ ಕೃಷಿ...