www.karnatakatv.net: ಬೆಂಗಳೂರು: ಕೊರೊನಾ ಸಾಂಕ್ರಾಮಿಕದ 2ನೇ ಅಲೆ ಹಿನ್ನೆಲೆ ಸಾರಿಗೆ ನೌಕರರಿಗೆ ಜೂನ್ ತಿಂಗಳ ವೇತನವನ್ನು ಪಾವತಿಸಲು ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ೆಂ ಸತ್ಯವತಿ ಆದೇಶ ಹೊರಡಿಸಿದ್ದಾರೆ.
ಸಾರಿಗೆ ಸಿಬ್ಬಂದಿಯ ವೇತನಕ್ಕೆಂದೇ ರಾಜ್ಯ ಸರ್ಕಾರ ರಸ್ತೆ ಸಾರಿಗೆ ನಿಗಮಕ್ಕೆ ರೂ. 10176.00 ಲಕ್ಷ, ಬೆಂಗಳೂರು ಮಹಾನಗರ...
www.karnatakatv.net: ತಮಿಳುನಾಡು: ರಾಜ್ಯದ ಬಿಜೆಪಿ ಅಧ್ಯಕ್ಷರನ್ನಾಗಿ ಕೆ. ಅಣ್ಣಾಮಲೈ ಅವರನ್ನು ನೇಮಕಮಾಡಲಾಗಿದೆ. ಕೆ ಅಣ್ಣಾ ಮಲೈ ಮಾಜಿ ಐಪಿಎಸ್ ಅಧಿಕಾರಿಯಾಗಿದ್ದು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ಈಗ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ನೇಮಕ ಮಾಡಿ ಆದೇಶಿಸಿದ್ದಾರೆ.
https://www.youtube.com/watch?v=IdcyA5p6SyM
https://www.youtube.com/watch?v=ySY6XgbKWa0
https://www.youtube.com/watch?v=YnMRenTSNXU
www.karnatakatv.net: ಹೊಸಪೇಟೆ: ವಿಜಯನಗರ: ಕಟ್ಟಡ ಕಾರ್ಮಿಕರಿಗೆ 10, 000ರೂ ಪರಿಹಾರ ಧನ ವಿತರಿಸಬೇಕೆಂದು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ಸ್ ಕಾರಯಕರ್ತರು ಗುರುವಾರ ನಗರದ ತಹಸೀಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 10,000ರೂ ಹಣ ಸಂಗ್ರಹವಾಗಿದೆ. ರಾಜ್ಯದಲ್ಲಿ ಸುಮಾರು 3 ಕೋಟಿ ಜನ ಅಸಂಘಟಿತ ಕಾರ್ಮಿಕರಿದ್ದಾರೆ. ಹೀಗಿದ್ದು ಸರ್ಕಾರ...
www.karnatakatv.net: ಕೊರೊನಾ ಅಲೆಗಳು ಒಂದರ ಹಿಂದೆ ಒಂದರಂತೆ ಅಪ್ಪಳಿಸುತ್ತಲೇ ಇವೆ. ಸಾವಿನ ಸುನಾಮಿ ಕೊಂಚ ತಣ್ಣಗಾಯಿತು ಎಂದುಕೊಳ್ಳುವಷ್ಟರಲ್ಲಾಗಲೇ ಹೊಸ ವೈರಸ್ ಗಳು ಪತ್ತೆಯಾಗ್ತಿವೆ. ಕೊರೊನಾ ಆಯ್ತು, ಡೆಲ್ಟಾ ಆಯ್ತು, ಡೆಲ್ಟಾ ಪ್ಲಸ್ ಆಯ್ತು ಈಗ ಲಾಂಬ್ಡಾ. ಲಾಂಬ್ಡಾ ಹೆಸರಿನ ವೈರಸ್ ಪತ್ತೆಯಾಗಿದ್ದು ಇದು ಉಳಿದೆಲ್ಲಾ ವೈರಸ್ ಗಳಿಗಿಂತ ವೇಗವಾಗಿ ಹರಡುತ್ತೆ ಅಂತ ಆರೋಗ್ಯ ಇಲಾಖೆ...
www.karnatakatv.net: ದೆಹಲಿ: ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಜುಲೈ 7ರಂದು ವಿಧಿವಶರಾಗಿದ್ದಾರೆ. ತಮ್ಮ 98ನೇ ವಯಸ್ಸಿನಲ್ಲಿ ಹಸುನೀಗಿದ್ದ ನಟನಿಗೆ ಬಾಲಿವುಡ್ ಕಂಬನಿ ಮಿಡಿದಿತ್ತು. ದಿಲೀಪ್ ಕುಮಾರ್ ಸ್ವಗೃಹ ದೆಹಲಿಯ ಬಾಂದ್ರಾದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸಂಸ್ಕಾರಕ್ಕೆ ಬಂದ ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಸನ್ ಗ್ಲಾಸ್ ಧರಿಸಿದ್ದರು....
www.karnatakatv.net: ಬೆಂಗಳೂರು: ಜು.8: ಇನ್ನು ಮುಂದೆ ಪೊಲೀಸರ ತಪಾಸಣೆ ವೇಳೆ ಭೌತಿಕ ದಾಖಲೆಗಳ ಬದಲಾಗಿ ಡಿಜಿಟಲ್ ದಾಖಲೆಗಳನ್ನೇ ತೋರಿಸಬಹುದು ಎಂದು ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ತಿಳಿಸಿದರು.
ಎಲ್ಲೆಡೆ ಡಿಜಿಟಲ್ ಕ್ರಾಂತಿ ಕಾಲಿಡುತ್ತಿದ್ದುಈ ವಿಷಯದಲ್ಲಿ ಬೆಂಗಳೂರು ನಗರ ಪೊಲೀಸ್ ವಿಭಾಗವು ಮುಂಚೂಣಿಯಲ್ಲಿದೆ. ವಾಹನ ಸವಾರರಿಗೆ ಎಲ್ಲಾ ಸಮಯದಲ್ಲೂ ಭೌತಿಕ...
www.karnatakatv.net: ಬೆಂಗಳೂರು: ಎಸ್ ಎ ಟಿಯ ಆಧಾರದ ಮೇಲೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮೇ 24 ರಿಂದ ಜೂನ್ 16ರವರೆಗೆ ಆಯೋಜನೆ ಮಾಡಲಾಗಿತ್ತು. ಈ ವೇಳೆಯಲ್ಲಿ ಕೊರೊನಾ ಅತಿ ಹೆಚ್ಚು ಕೇಸ್ ಗಳು ದಾಖಲಾಗುತ್ತಿದ್ದವು. ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಅತ್ಯಂತ ಅಪಾಯಕಾರಿ ಎಂದು ಮುಂದೂಡಲಾಗಿತ್ತು. ಪರೀಕ್ಷೆಗೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಪರೀಕ್ಷೆ...
www.karnatakatv.net: ಮಂಡ್ಯ: ಗಣಿ ವಿಚಾರವಾಗಿ ನಡೆಯುತ್ತಿರುವ ಆರೋಪ-ಪ್ರತ್ಯಾರೋಪಗಳಿಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ಬೇಸತ್ತಿರುವಂತೆ ಕಾಣುತ್ತಿದೆ. ಸುಮಲತಾ ಮಾಡಿರುವ ಆರೋಪಗಳಿಗೆ ಕೈ ಮುಗಿದಿದ್ದಾರೆ. ಅಂಬರೀಶ್ ಹೆಸರು ತೆಗೆದು ಮಾತನಾಡಿದರೆ ಮಣ್ಣಾಗುತ್ತಾರೆ ಎಂಬ ಸುಮಲತಾ ಹೇಳಿಕೆಗೆ ಗರಂ ಆದ ಹೆಚ್ಡಿಕೆ ಮಣ್ಣಾಗುವುದು ನಾನಲ್ಲ, ಅವರು. ಕೈ ಮುಗಿದು ಅವರ ಬಗ್ಗೆ ಕೇಳಲೇ ಬೇಡಿ ಎಂಬಂತೆ...
www.karnatakatv.net: ಬೆಂಗಳೂರು: ಕನ್ನಡ ಚಿತ್ರರಂಗದ ಯಶಸ್ವೀ ನಟ ದುನಿಯಾ ವಿಜಯ್ ತಾಯಿ ವಿಧಿವಶರಾಗಿದ್ದಾರೆ. ವಿಜಯ್ ಜೀವನದ ಏಳು-ಬೀಳುಗಳಲ್ಲಿ ಜೊತೆಗಿದ್ದು ಧೈರ್ಯ ತುಂಬಿದ್ದ ತಾಯಿ ಇಂದು ಹಸುನೀಗಿದ್ದಾರೆ. ನನ್ನ ತಾಯಿ ಅವರ ಕೊನೇ ದಿನಗಳನ್ನ ಎಣಿಸುತ್ತಿದ್ದಾರೆ ಎಂದು ವಿಜಯ್ ಹೇಳಿದ್ದರು. ಸದ್ಯ ಕುಟುಂಬ ಕಂಬನಿ ಮಿಡಿದಿದೆ.
https://www.youtube.com/watch?v=vLeooVhP9iI
https://www.youtube.com/watch?v=YE2eYvz4S1Q
https://www.youtube.com/watch?v=Zm3E7tFEB20
www.karnatakatv.net: ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ರೋಷನ್ ಬೇಗ್ ಅವರ ಆಸ್ತಿಯನ್ನ ಇನ್ನೂ ಜಪ್ತಿ ಮಾಡಿಲ್ಲವೇಕೆ ಎಂದು ಹೈಕೋರ್ಟ್ ಸರ್ಕಾರವನ್ನ ಪ್ರಶ್ನೆ ಮಾಡಿದೆ. ಐಎಂಎ ಠೇವಣಿದಾರರ ಹಣವನ್ನೇ ಸರ್ಕಾರಿ ಶಾಲೆಯೊಂದಕ್ಕೆ ದೇಣಿಗೆ ಪಡೆದಿರುವುದಕ್ಕೆ ಕರ್ನಾಟಕ ಹೈಕೋರ್ಟ್ ಅಸಮಾಧಾನ ವ್ಯಕ್ತ ಪಡಿಸಿದೆ. ಸಂಸ್ಥೆಯ ಆಸ್ತಿ ರಕ್ಷಣೆಗೆ ಸರ್ಕಾರ ಆಸಕ್ತಿ...
Haveri News: ವೈದ್ಯರಿಲ್ಲದೇ ಚಿಕಿತ್ಸೆ ವಿಳಂಬವಾದ ಕಾರಣ 1 ವರ್ಷದ ಕಂದಮ್ಮ ಬಲಿಯಾದ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿಯ ಗುತ್ತಲ ಸರ್ಕಾರಿ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದ್ದು, ಭವಾನಿ...