ಕರ್ನಾಟಕ ಟಿವಿ ಮಂಡ್ಯ : ಹಳೇ ಮೈಸೂರು ಭಾಗದಲ್ಲಿ ಉಸಿರೇ ಇಲ್ಲದ ಬಿಜೆಪಿ ಕಳೆದ ಉಪಚುನಾವಣೆಯೆ ಸಂದರ್ಭದಲ್ಲಿ ಕೆ.ಆರ್ ಪೇಟೆಯಲ್ಲಿ ಗೆಲುವು ಸಾಧಿಸಿತ್ತು. ಈ ಮೂಲಕ ದಳಪತಿಗಳು ಹಾಗೂ ಕಾಂಗ್ರೆಸ್ ನಾಯಕರಿಗೆ ಶಾಕ್ ನೀಡಿತ್ತು.. ಇದೀಗ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಜಿಪಂ ಅಧ್ಯಕ್ಷೆ ನಾಗರತ್ನ ಅವರ ಪತಿ ಎಸ್ಪಿ ಸ್ವಾಮಿಗೌಡ ಬಿಜೆಪಿ ಪರ ಅಲೆ...
ಕೋಲಾರ : ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು ತಾಲೂಕಿನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಅವರ ಜಾತಿ ಪ್ರಮಾಣಪತ್ರ ಮೇಲಿನ ತಕರಾರಿಂದ, ಅವರು ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಇದೀಗ ಕೊತ್ತೂರು ಮಂಜುನಾಥ್ ಅವರ ದೃಷ್ಟಿ ಸಾಮಾನ್ಯ ಕ್ಷೇತ್ರವಾಗಿರುವ ಕೋಲಾರ ವಿಧಾನಸಭಾ ಕ್ಷೇತ್ರದ...
ಮದ್ದೂರು: TAPCMS ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನ್ ಮುಲ್ ನಿರ್ದೇಶಕ ಎಸ್ ಪಿ ಸ್ವಾಮಿ ಮನವಿ ಮಾಡಿದರು. ತಾಲೂಕಿನ ಗೊಲ್ಲರದೊಡ್ಡಿ ಶ್ರೀ ಗೋಪಾಲಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ. ನಂತರ ಮತಯಾಚಿಸಿದರು. ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಕೃಷ್ಣ. ಮಹಾದೇವ. ಜಾವಿದ್ ಉಲ್ಲಾಖಾನ್.ಸುಧಾ. ಬ್ಯಾಲೆಟ್ ಪೇಪರ್ ಗಳು ನೀಡಿ ಮತಯಾಚಿಸಿದರು.
ಈ ಸಂದರ್ಭದಲ್ಲಿ...
ತುಮಕೂರು : ಜಿಲ್ಲಾಧಿಕಾರಿಯವರಿಗೆ ಮನವಿ ನೀಡುವುದರ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯ ತುಮಕೂರು ಜಿಲ್ಲಾಧಿಕಾರಿ ಕಛೇರಿ ಮುಂದೆ ಕಾರ್ಮಿಕರಿಂದ ಪ್ರತಿಭಟನೆ. ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುವುದರ ಪ್ರತಿಭಟನೆ.
ಕೋವಿಡ್ 19 ಲಾಕ್ ಡೌನ್ ಸಂತ್ರಸ್ತರಿಗೆ ಪರಿಹಾರ ಹಾಗೂ ಆರ್ಥಿಕ ಪುನಶ್ಚೇತನಕ್ಕೆ ಪರ್ಯಾಯ ನೀತಿಗಳ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಜಿಲ್ಲಾಧಿಕಾರಿಗಳಿಗೆ ಮನವಿನೀಡಲಾಗಿದೆ. ಲಾಕ್ ಡೌನ್...
ಯಲಹಂಕ: ಭೂಸುಧಾರಣೆ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜ್ಯಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಅನ್ನದಾತರ ಪ್ರತಿಭಟನೆಗೆ ರಾಷ್ಟ್ರೀಯ ಕಿಸಾನ್ ಸಂಘಟನೆ ಸಾಂಕೇತಿಕವಾಗಿ ಬೆಂಬಲ ಘೋಷಿಸಿದ್ದು, ನೂರಾರು ರೈತರು, ಕಾರ್ಯಕರ್ತರು ದೊಡ್ಡಬಳ್ಳಾಪುರ - ಬೆಂಗಳೂರು - ದೇವನಹಳ್ಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಭೂಸುಧಾರಣೆ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ...
ಹಿಂದೂಗಳಲ್ಲಿ ಅಂತ್ಯಂತ ಶಕ್ತಿಶಾಲಿ ಮಂತ್ರ ಎಂದು ಪರಿಗಣಿಸಲ್ಪಟ್ಟ ಮಂತ್ರಗಳಲ್ಲಿ ಗಾಯತ್ರಿ ಮಂತ್ರ ಕೂಡ ಒಂದು. ದುಷ್ಟ ಶಕ್ತಿಗಳನ್ನ ಹೊಡೆದೋಡಿಸುವಲ್ಲಿ ಗಾಯತ್ರಿ ಮಂತ್ರ ಸಹಾಯಕವಾಗಿದೆ. ಗಾಯತ್ರಿ ಮಂತ್ರ ಯಾಕೆ ಪಠಿಸುತ್ತಾರೆ..? ಇದರಿಂದ ಸಿಗುವ ಫಲವೇನು..? ಅನ್ನೋ ಬಗ್ಗೆ ತಿಳಿಯೋಣ.
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9611663202
https://youtu.be/nd4w1qMLxf4
...
ಅಧಿಕ ಮಾಸದಲ್ಲಿ ಶ್ರೀವಿಷ್ಣುವಿನ ಮಂತ್ರವನ್ನ ಪಠಿಸಬೇಕು, ವಿಷ್ಣುವನ್ನ ಆರಾಧಿಸಬೇಕು ಇತ್ಯಾದಿ ವಿಷಯಗಳ ಬಗ್ಗೆ ನಾವು ಈಗಾಗಲೇ ನಿಮಗೆ ಮಾಹಿತಿ ನೀಡಿದ್ದೇವೆ. ಇಂದು ಅಧಿಕ ಮಾಸದಲ್ಲಿ ವಿಷ್ಣುವಿಗೆ ಪ್ರಿಯವಾದ ಒಂದು ಮಂತ್ರವನ್ನ ಪಠಿಸುವ ಬಗ್ಗೆ ಹೇಳಲಿದ್ದೇವೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466
https://youtu.be/WUMVamojc3g
5 ವರ್ಷಕ್ಕೊಮ್ಮೆ...
ಶಕ್ತಿಯುಕ್ತಿಗಾಗಿ ಹಿಂದೂಗಳು ಪೂಜಿಸೋದು ಹನುಮಂತನನ್ನ. ನಾವು ಈಗಾಗಲೇ ಹನುಮಂತನ ಮಂತ್ರಗಳ ಬಗ್ಗೆ, ಯಾವ ದಿನ ಹನುಮನ ದೇವಸ್ಥಾನಕ್ಕೆ ಹೋಗಬೇಕು, ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇನೆ. ಇಂದು ನಾವು ಯಾವ ರೀತಿಯ ಹನುಮನ ಫೋಟೋವನ್ನ ಮನೆಯಲ್ಲಿ ಹಾಕಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ.
ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278
https://youtu.be/_INPgz6R1Dc
ಮನೆಯಲ್ಲಿ...
ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ಹೆಚ್ಚಿನ ಮಹತ್ವವಿದೆ. ಗೋವನ್ನ ತಾಯಿಯ ರೂಪದಲ್ಲಿ ಕಾಣುತ್ತೇವೆ. ಗೋವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆ ನಿಂತಿದ್ದು, ಗೋವಿಗೆ ಪೂಜಿಸಿದರೆ ಮುಕ್ಕೋಟಿ ದೇವತೆಗಳನ್ನ ಪೂಜಿಸಿದಂತೆ ಎಂಬ ನಂಬಿಕೆ ಇದೆ. ಇಂಥ ಗೋವಿಗೆ ಕೆಲ ಆಹಾರವನ್ನ ತಿನ್ನಿಸಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ ಎಂಬ ನಂಬಿಕೆ ಇದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ...
ಜನ ಕೆಲವೊಂದು ವಿಷಯಗಳ ಬಗ್ಗೆ ಸರಿಯಾದ ಮಾಹಿತಿ ಸಿಗದಿದ್ದಲ್ಲಿ ಏನೋ ಚಿದಂಬರ ರಹಸ್ಯವಿದೆ. ಈ ವಿಷಯದ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದು ಬಾಯಿ ಮಾತಿಗೆ ಹೇಳುತ್ತಾರೆ. ಚಿದಂಬರ ರಹಸ್ಯ ಅಂದ್ರೆ ಯಾರಿಗೂ ಸರಿಯಾಗಿ ತಿಳಿದಿರದ ಗುಟ್ಟು ಎಂದರ್ಥ. ಭಾರತದಲ್ಲಿ ಒಂದು ಚಿದಂಬರನ ದೇವಸ್ಥಾನವಿದೆ. ಅಲ್ಲೋಂದು ರಹಸ್ಯವಿದೆ. ಆ ರಹಸ್ಯದ ಬಗ್ಗೆ ಮತ್ತು ಆ ದೇವಸ್ಥಾನದ...
Political News: ನೀಟ್ ಪರೀಕ್ಷೆಯ ಪೇಪರ್ ಲೀಕ್ ಕೇಸ್‌ಗೆ ಸಂಬಂಧಿಸಿದಂತೆ ಇಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ತಮ್ಮಎಕ್ಸ್ ಖಾತೆಯಲ್ಲಿ...