ಶಿವಸೇನೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ನಡುವಿನ ಜಟಾಪಟಿ ಮುಗಿಯೋವಂತೆ ಕಾಣ್ತಿಲ್ಲ. ನಿನ್ನೆಯಷ್ಟೇ ಕಂಗನಾ ವಿರುದ್ಧ ಶಿವಸೇನೆ ನಾಯಕರು ಹೇಳಿಕೆ ನೀಡಿದ್ದ ಬೆನ್ನಲ್ಲೇ ಇದೀಗ ಮತ್ತೆ ಕಂಗನಾ ಟ್ವಿಟರ್ನಲ್ಲಿ ಶಿವಸೇನೆಯ ಬೆವರಿಳಿಸಿದ್ದಾರೆ.
https://www.youtube.com/watch?v=Ikbw2gS6eSo
ಭದ್ರತೆಯ ಜೊತೆ ಮುಂಬೈನಲ್ಲಿ ವಾಸವಿದ್ದ ನಟಿ ಕಂಗನಾ ಇದೀಗ ಮುಂಬೈನಿಂದ ಹಿಮಾಚಲ ಪ್ರದೇಶಕ್ಕೆ ವಾಪಸ್ಸಾಗಿದ್ದಾರೆ. ಪದೇ ಪದೇ ಭಾವನಾತ್ಮಕವಾಗಿ ನನ್ನ...
ಆಧುನಿಕ ತಂತ್ರಜ್ಞಾನ ಹೆಚ್ಚಾಗ್ತಿದ್ದಂತೆ ಸಿನಿಮಾಗಳನ್ನ ವೀಕ್ಷಿಸೋದು
ಬಹಳ ಸುಲಭವಾಗಿದೆ.. ಕುಳಿತ ಜಾಗದಲ್ಲೇ ನಮಗೆ ಬೇಕಾದ ಭಾಷೆಗಳಲ್ಲಿ ಬೇಕಾದ ಸಿನಿಮಾಗಳನ್ನ ನೋಡಲುಸಾಧ್ಯವಾಗುವಷ್ಟರ
ಮಟ್ಟಿಗೆ ಟೆಕ್ನಾಲಜಿ ಮುಂದುವರೆದಿದೆ.. ಚಲನಚಿತ್ರಗಳನ್ನ ವೀಕ್ಷಿಸಲೆಂದೇ ಅಮೆಜಾನ್ ಪ್ರೈಮ್ , ನೆಟ್
ಫ್ಲಿಕ್ಸ್ ಗಳಂತಹ ಆಪ್ ಗಳು ಇವೆ.. ಇವುಗಳ ಮೂಲಕ ಯಾವುದೇ ಭಾಷೆಯ ಇತ್ತೀಚೆಗೆ ತೆರೆಕಂಡ ಸಿನಿಮಾಗಳನ್ನೂ
ನಾವು ವೀಕ್ಷಿಸಬಹುದು.. ಕನ್ನಡ ಸಿನಿಮಾಗಳೂ ಕೂಡ ಆ ಆಪ್...
ಇಂದು ಆಯೋಜನೆಗೊಂಡಿರೋ ಹಿಂದಿ ಸಪ್ತಾಹ ಕಾರ್ಯಕ್ರಮವನ್ನ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ರು.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಿಂದಿ ಭಾಷೆ ಹೇರಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ ರಾಜ್ಯಗಳನ್ನ ರಚಿಸಿರೋ ಭಾರತದಲ್ಲಿ ಒಂದೇ ಭಾಷೆಯ ಹೇರಿಕೆ ಸಲ್ಲದು. ನಮ್ಮದು ವಿವಿಧತೆಯಲ್ಲಿ...
ಜಪಾನ್ ದೇಶದ ಆಡಳಿತ ಪಕ್ಷ ಲಿಬರಲ್ ಡೆಮಾಕ್ರಟಿಕ್ನ ಅಧ್ಯಕ್ಷರಾಗಿ ಯೋಶಿಹಿದೆ ಸುಗಾ ಆಯ್ಕೆಯಾಗಿದ್ದಾರೆ. ಈ ಮೂಲಕ ಜಪಾನ್ ಪ್ರಧಾನಿಯಾಗಿ ಯೋಶಿಹಿದೆ ಆಯ್ಕೆಯಾಗೋದು ಬಹುತೇಕ ಫಿಕ್ಸ್ ಅಂತಾನೇ ಹೇಳಲಾಗ್ತಿದೆ.
https://www.youtube.com/watch?v=Ikbw2gS6eSo
ಇಂದು ನಡೆದ ಪಕ್ಷದ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಸುಗಾ ಸೇರಿದಂತೆ ಮೂರು ಮಂದಿ ಕಣಕ್ಕೆ ಇಳಿದಿದ್ರು. ಇದರಲ್ಲಿ ಸುಗಾ 377 ಮತಗಳನ್ನ ಪಡೆದ್ರೆ ಇನ್ನುಳಿದ...
ವಿಪಕ್ಷಗಳ ವಿರೋಧದ ನಡುವೆಯೇ ದೇಶದಲ್ಲಿ ನಡೆದ ವೈದ್ಯಕೀಯ ಪ್ರವೇಶಾತಿ ಪರೀಕ್ಷೆ ಸಂಬಂಧ ಅಧಿವೇಶನದಲ್ಲಿ ಚರ್ಚೆ ನಡೀತು. ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ವಿಚಾರವಾಗಿ ಡಿಎಂಕೆ ಸಂಸದ ಟಿ,ಆರ್ ಬಾಲು ಮಾತನಾಡಿದ್ರು.
https://www.youtube.com/watch?v=Ikbw2gS6eSo
ದೇಶದಲ್ಲಿ ಗ್ರಾಮೀಣ ಭಾಗದ 12 ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ಪಠ್ಯಕ್ರಮದ ಅಡಿಯಲ್ಲಿ ಈ ಎಲ್ಲ...
ಇಂದಿನ ಕಾಲದ ಹಲವು ಯುವಕರ ಸಮಸ್ಯೆ ಅಂದ್ರೆ ವಿವಾಹ. ವಯಸ್ಸು 30-40 ದಾಟಿದರೂ ಕಂಕಣ ಕೂಡಿ ಬಂದಿರುವುದಿಲ್ಲ. ಸಾಕಷ್ಟು ವಧುಗಳ ಜಾತಕ ಬಂದೂ ಮ್ಯಾಚ್ ಆಗೋದಿಲ್ಲಾ. ಮ್ಯಾಚ್ ಆದರೂ ಮದುವೆಯಾಗಲು ಹಲವು ಅಡೆ ತಡೆಗಳು ಕಂಡು ಬರುತ್ತದೆ. ಯಾಕೆ ಹೀಗೆ..? ಇದಕ್ಕೆ ಪರಿಹಾರವೇನು ಅನ್ನೋ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.
ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ :...
ಇಂದಿನಿಂದ ಆರಂಭವಾಗಿರೋ ಸಂಸತ್ ಮುಂಗಾರು ಅಧಿವೇಶನದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಮಾತಿನ ಜಟಾಪಟಿ ಜೋರಾಗಿದೆ. ಈ ಬಾರಿಯ ಅಧಿವೇಶನದಲ್ಲಿ ಪ್ರಶ್ನಾವಳಿ ಅವಧಿಯನ್ನ ಕಡಿತಗೊಳಿಸಿದ್ದಕ್ಕೆ ಕಾಂಗ್ರೆಸ್ ನಾಯಕರು ಫುಲ್ ಗರಂ ಆದರು.
ಪ್ರಶ್ನಾವಳಿ ಅವಧಿ ಎನ್ನೋದು ಪಾರ್ಲಿಮೆಂಟ್ನ ಚಿನ್ನದ ಅವಧಿಯಿದ್ದಂತೆ . ಕರೊನಾದಂತಹ ಕಠಿಣ ಪರಿಸ್ಥಿತಿಯಲ್ಲಿ ದೇಶದ ಜನತೆ ಇರೋವಾಗ ಈ ಪ್ರಶ್ನಾವಳಿ ಅವಧಿಯನ್ನೇ...
ಇಸ್ರೇಲ್ನಲ್ಲಿ ಕರೊನಾ ಮಹಾಮಾರಿ ಮಿತಿಮೀರುತ್ತಿರುವ ಹಿನ್ನೆಲೆ ಎರಡನೇ ಬಾರಿಗೆ ದೇಶಾದ್ಯಂತ ಕಠಿಣ ಲಾಕ್ಡೌನ್ ಜಾರಿ ಮಾಡಲಾಗಿದೆ. ಈ ಮೂಲಕ ಎರಡನೇ ಬಾರಿಗೆ ದೇಶಾದ್ಯಂತ ಕಠಿಣ ಲಾಕ್ಡೌನ್ ಜಾರಿ ಮಾಡಿದ ವಿಶ್ವದ ಮೊದಲ ದೇಶ ಇಸ್ರೇಲ್ ಆಗಿದೆ.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿದ ಇಸ್ರೆಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಸೆಪ್ಟೆಂಬರ್ 18ರ ಮಧ್ಯಾಹ್ನ 2 ಗಂಟೆಯಿಂದ...
ಉತ್ತಮ ಆಹಾರ ಸೇವಿಸಬೇಕು. ಆರೋಗ್ಯವಾಗಿರಬೇಕು ಅನ್ನೋದು ಎಲ್ಲರ ಆಸೆಯಾಗಿರುತ್ತದೆ. ಆದ್ರೆ ಇಂದಿನ ಜಾಯಮಾನದ ಯುವಕ ಯುವತಿಯರು ಕೆಲಸ ಕಾರ್ಯಗಳಲ್ಲಿ ಎಷ್ಟು ಬ್ಯುಸಿಯಾಗಿದ್ದಾರೆ ಅಂದ್ರೆ, ಉತ್ತಮ ಆಹಾರ ತೆಗೆದುಕೊಳ್ಳುವ ಅರ್ಹತೆ ಇದ್ದರೂ, ಅದನ್ನ ಸೇವಿಸಲು ಸಮಯ ಸಿಗುತ್ತಿಲ್ಲ. ಆದ್ರೆ ಆರೋಗ್ಯ ಸರಿಯಾಗಿರಬೇಕು ಅಂದ್ರೆ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು. ಜೊತೆಗೆ ಇಂದು ನಾವು ಹೇಳಿಕೊಡುವ ಮಂತ್ರ...
ಯುರೋಪ್ನಲ್ಲಿ ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ಕರೊನಾದಿಂದ ಸಾವಿಗೀಡಾಗುವವರ ಸಂಖ್ಯೆ ಜಾಸ್ತಿಯಾಗಲಿದೆ ಅಂತಾ ಡಬ್ಲೂಹೆಚ್ಒನ ಯುರೋಪ್ ನಿರ್ದೇಶಕ ಹಾನ್ಸ್ ಕ್ಲ್ಯೂಗ್ ಅಭಿಪ್ರಾಯ ಪಟ್ಟಿದ್ದಾರೆ.
https://www.youtube.com/watch?v=Ikbw2gS6eSo
ಯುರೋಪ್ನಲ್ಲಿ ಸದ್ಯ ಕರೊನಾದಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಹೀಗಾಗಿ ಮುಂದಿನ ಎರಡು ತಿಂಗಳು ನಿರ್ಣಾಯಕ ಅಂತಾ ಡಬ್ಲೂಹೆಚ್ಒ ಅಂದಾಜಿಸಿದೆ.
Political News: ನೀಟ್ ಪರೀಕ್ಷೆಯ ಪೇಪರ್ ಲೀಕ್ ಕೇಸ್‌ಗೆ ಸಂಬಂಧಿಸಿದಂತೆ ಇಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ತಮ್ಮಎಕ್ಸ್ ಖಾತೆಯಲ್ಲಿ...