ಲಡಾಖ್ ಗಡಿಯಲ್ಲಿ ಕಿರಿಕ್ ಮಾಡ್ತಿರೋ ಚೀನಾದ ಉದ್ಧಟತನವನ್ನ ಅಮೆರಿಕ ಗಮನಿಸುತ್ತಲೇ ಇದೆ. ಈ ಹಿಂದೆ ಗಾಲ್ವಾನ್ ಕಣಿವೆ ಘರ್ಷಣೆ ಸಂದರ್ಭದಲ್ಲೂ ಭಾರತಕ್ಕೆ ಬೆಂಬಲ ಸೂಚಿಸಿದ್ದ ವಿಶ್ವದ ದೊಡ್ಡಣ್ಣ ಇದೀಗ ಮತ್ತೆ ಭಾರತದ ಪರ ನಿಂತಿದೆ.ಅಮೆರಿಕದ ಜೊತೆ ಜಪಾನ್, ಆಸ್ಟ್ರೇಲಿಯಾ, ಸೌತ್ ಕೋರಿಯಾ ಕೂಡ ಭಾರತಕ್ಕೆ ನಮ್ಮ ಸಾಥ್ ಎಂದಿವೆ.
https://www.youtube.com/watch?v=WjM761eDq0g
ಇನ್ನು ಈ ವಿಚಾರವಾಗಿ ಮಾತನಾಡಿದ...
ಯುಎಇನಲ್ಲಿ ಆಯೋಜನೆಗೊಂಡಿರೋ ಐಪಿಎಲ್ ಪಂದ್ಯ ಆರಂಭಕ್ಕೂ ಮುನ್ನವೇ ಕೆಲ ಆಟಗಾರರು ತಾಯ್ನಾಡಿಗೆ ವಾಪಸ್ಸಾಗ್ತಿದ್ದಾರೆ. ಈಗ ಈ ಸಾಲಿಗೆ ಸೇರಿದ್ದಾರೆ ಸ್ಟಾರ್ ಆಟಗಾರ ಲಸಿತ್ ಮಲಿಂಗ. ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಸುರೇಶ್ ರೈನಾ ವಾಪಸ್ಸಾಗ್ತಾ ಇದ್ದಂತೆ ಇದೀಗ ಮುಂಬೈ ಇಂಡಿಯನ್ಸ್ ತಂಡಕ್ಕೆ ಮಲಿಂಗಾ ಶಾಕ್ ನೀಡಿದ್ದಾರೆ. ಕುಟುಂಬದ ಜತೆ ಕಾಲ ಕಳೆಯುವ ಸಲುವಾಗಿ ಈ...
ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ನಲ್ಲಿ ಸದ್ಯ ED ಕೂಡ ಎಂಟ್ರಿ ಕೊಟ್ಟಿದ್ದು ಎಸ್ಎಸ್ಆರ್ ಖಾತೆಯಿಂದ ವರ್ಗಾವಣೆಯಾದ ಹಣದ ಬಗ್ಗೆ ಮಾಹಿತಿ ಕಲೆ ಹಾಕ್ತಿದೆ. ಸದ್ಯ ಸುಶಾಂತ್ ಸಿಂಗ್ ಕಂಪನಿ ಪಾರ್ಟ್ನರ್ ವರುಣ್ ಮಾಥೂರ್ಗೆ ಸುಮಾರು 12 ಗಂಟೆಗಳ ಕಾಲ ಜಾರಿ ನಿರ್ದೇಶನಾಲಯ ತನಿಖೆ ನಡೆಸಿದೆ. ಈ ವೇಳೆ ವರುಣ್ ಸುಶಾಂತ್ಗೆ ಸೌರವ್ ಗಂಗೂಲಿ...
ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್ಸೈಟ್ನ ಟ್ವಿಟರ್ ಖಾತೆಯನ್ನ ಹ್ಯಾಕರ್ಸ್ ಹ್ಯಾಕ್ ಮಾಡಿದ್ದಾರೆ. ಹ್ಯಾಕ್ ಮಾಡ್ತಿದ್ದಂತೆ ಪ್ರಧಾನಿ ಖಾತೆಯನ್ನ ಟ್ವೀಟ್ ಮೇಲೆ ಟ್ವೀಟ್ ಮಾಡಿದ ಹ್ಯಾಕರ್ಸ್ ಬಿಟ್ ಕಾಯಿನ್ಗಾಗಿ ಬೇಡಿಕೆ ಇಟ್ಟಿದ್ದಾರೆ. ಕೂಡಲೇ ಟ್ವಿಟರ್ ಖಾತೆ ಡಿಲೀಟ್ ಮಾಡಲಾಗಿದೆ ಅಂತಾ ಪ್ರಧಾನಿ ಸಚಿವಾಲಯ ಮಾಹಿತಿ ನೀಡಿದೆ.
https://www.youtube.com/watch?v=Ww4kaZI3iYQ
ಪ್ರಧಾನಿ ಖಾತೆಯಿಂದ ಟ್ವೀಟ್ ಮಾಡಿದ ಹ್ಯಾಕರ್ಸ್ ಕೋವಿಡ್...
ಕಳೆದ 24 ಗಂಟೆಯಲ್ಲಿ ಕರ್ನಾಟಕದಲ್ಲಿ 9860 ಕೊರೊನಾ ಪ್ರಕರಣಗಳು ವರದಿಯಾಗಿದೆ. ಅಲ್ಲದೇ, 6287 ಸೋಂಕಿತರು ಗುಣಮುಖರಾಗಿದ್ದಾರೆ. 113 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.
https://youtu.be/bHf-68hF0nc
ಇನ್ನು ಈ ಮೂಲಕ ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ಮೂರು ಲಕ್ಷದ ಆರವತ್ತು ಸಾವಿರಕ್ಕೇರಿಕೆಯಾಗಿದೆ. ಅಲ್ಲದೇ, 2ವರೆ ಲಕ್ಷಕ್ಕೂ ಅಧಿಕ ಜನ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇದೀಗ ಕರ್ನಾಟಕದಲ್ಲಿ ಒಟ್ಟು 94,459...
ಕೋಲಾರ : ಕೊರೊನಾ ಲಾಕ್ ಡೌನ್‌ನಿಂದಾಗಿ ಜನರು ಕೆಲಸ ಕಳೆದುಕೊಂಡು ಕೈಯಲ್ಲಿ ಹಣವಿಲ್ಲದೆ ಪರದಾಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೋಲಾರದಲ್ಲಿ ಕಂತೆ ಕಂತೆ ನೋಟಿನ ರಾಶಿ ಸಿಕ್ಕಿದೆ. ಆಂಧ್ರ ಪ್ರದೇಶಕ್ಕೆ ಹೋಗುತ್ತಿದ್ದ ಕಾರಿನಲ್ಲಿ 2.94 ಕೋಟಿ ಹಣ ಸಿಕ್ಕಿದೆ.
ದಾಖಲೆಗಳಿಲ್ಲದೆ ಹಣ ಸಾಗಿಸುತ್ತಿದ್ದ ಕಾರನ್ನು ಶ್ರೀನಿವಾಸಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರೋಜರನಹಳ್ಳಿ...
ಸೋಮವಾರದಿಂದ
ತಮಿಳುನಾಡಿನಲ್ಲಿ ಪ್ಯಾಸೆಂಜರ್ ರೈಲು ಸೇವೆ ಹಾಗೂ ಅಂತರ್ಜಿಲ್ಲಾ ಬಸ್ ಸೇವೆ ಪುನಾರಂಭವಾಗಲಿದೆ
ತಮಿಳುನಾಡು ಸಿಎಂ ಪಳನಿಸ್ವಾಮಿ ಹೇಳಿದ್ದಾರೆ.
https://www.youtube.com/watch?v=WjM761eDq0g
ತಮಿಳುನಾಡಿನ
ಜಿಲ್ಲೆಗಳಲ್ಲಿ ಬಸ್ ಸಂಚಾರ ಮೊದಲೇ ಆರಂಭವಾಗಿತ್ತು. ಆದರೆ ಅಂತರ್ಜಿಲ್ಲಾ ಬಸ್ ಸೇವೆಗೆ ಮಾತ್ರ ನಿರ್ಬಂಧ
ವಿಧಿಸಲಾಗಿತ್ತು. ಅಂತರ್ಜಿಲ್ಲಾ ಬಸ್ ಸಂಚಾರಕ್ಕೆ ಬೇಡಿಕೆ ಹೆಚ್ಚಾದ
ಹಿನ್ನೆಲೆ ಈ ವ್ಯವಸ್ಥೆ ಆರಂಭಿಸಿದ್ದೇವೆ ಅಂತಾ ಪಳನಿಸ್ವಾಮಿ ಹೇಳಿದ್ರು.
https://www.youtube.com/watch?v=WjM761eDq0g
ಇನ್ನು ಪ್ಯಾಸೆಂಜರ್ ರೈಲು ಸೇವೆಯೂ ಇದೇ ದಿನದಿಂದ ಆರಂಭವಾಗಲಿದ್ದು...
ಬಾಲಿವುಡ್ ನಟ
ಸುಶಾಂತ್ ಸಿಂಗ್ ರಜಪೂತ್ ಪ್ರಕರಣವನ್ನ ಸಿಬಿಐ ಕೈಗೆತ್ತಿಕೊಂಡಾಗಿನಿಂದ ಈವರೆಗೆ ಅನೇಕರ
ವಿಚಾರಣೆ ನಡೆಸಿದೆ.ಹೀಗಾಗಿ
ಸುಶಾಂತ್ರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಗೊಂದಲಕ್ಕೆ ಇನ್ನೂ ಯಾವುದೇ ಸ್ಪಷ್ಟ ಚಿತ್ರಣ
ದೊರಕಿಲ್ಲ,
https://www.youtube.com/watch?v=0hSR4eBkU0g
ಇನ್ನು ಇದೇ ಪ್ರಕರಣದ
ವಿಚಾರವಾಗಿ ಪ್ರತಿಕ್ರಿಯಿಸಿರೋ ರಿಯಾ ಚಕ್ರಬೋರ್ತಿ ಪರ ವಕೀಲ ಇದು 2008ರ ಆರುಷಿ ಪ್ರಕರಣದ
ಮತ್ತೊಂದು ರೂಪವಾಗಿದೆ ಅಂತಾ ಬಣ್ಣಿಸಿದ್ದಾರೆ. ತಪ್ಪು ಯಾರದ್ದು ಅಂತಾ ವಿಶ್ವಕ್ಕೆ ಗೊತ್ತಿದ್ದರೂ ಆರುಷಿ
ತಲ್ವಾರ್...
ಥಾಯ್ಲ್ಯಾಂಡ್ ಮಹಾರಾಜ ಮಹಾ ವಾಜಿರಾಲೊಂಗ್ಕಾರ್ನ್ ತಮ್ಮ ಪತ್ನಿ ವೋಂಗ್ವಾಜಿರಾಪಾಕಡಿಗೆ ನೀಡಿದ್ದ ಜೈಲು ಶಿಕ್ಷೆಯಿಂದ ಮುಕ್ತಿ ನೀಡಿದ್ದಾರೆ.
https://www.youtube.com/watch?v=0hSR4eBkU0g
ಒಂದು ವರ್ಷ ಜೈಲಿನಲ್ಲಿದ್ದ ಥಾಯ್ಲ್ಯಾಂಡ್ ರಾಣಿ ರಾಜನ ಜತೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
ಗಾಲ್ವಾನ್
ಕಣಿವೆಯಲ್ಲಿ ಚೀನಾ ಉದ್ಧಟತನ ಪ್ರದರ್ಶಿಸಿದ್ದ ವೇಳೆ ಭಾರತಕ್ಕೆ ಸಾಥ್ ನೀಡಿದ್ದ ವಿಶ್ವದ
ದೊಡ್ಡಣ್ಣ ಇದೀಗ ಮತ್ತೆ ಭಾರತದ ಪರ ನಿಂತಿದೆ.ಗಡಿ ನಿಯಮ ಉಲ್ಲಂಘಿಸಿದ್ದು ಚೀನಾವೇ ಹೊರತು ಭಾರತವಲ್ಲ
ಅಂತಾ ಅಮೆರಿಕ ಹೇಳಿದೆ,
https://www.youtube.com/watch?v=TVlzCIFcc04
ಆಗಸ್ಟ್ 29 ಹಾಗೂ 30ರಂದು ಪೈಂಗ್ಯಾಂಗ್ ಕಣಿವೆಯಲ್ಲಿ ಚೀನಾ ಗಡಿ ಅತಿಕ್ರಮಣಕ್ಕೆ ಯತ್ನಿಸಿತ್ತು. ಇದಕ್ಕೆ ಭಾರತೀಯ ಸೇನೆ ಪ್ರತಿರೋಧವನ್ನ ಒಡ್ಡಿತ್ತು. ಆದ್ರೆ ಬಳಿಕ ಭಾರತವೇ ಗಡಿ...