Sandalwood: ಮೂರು ಸುರೇಶ್ ಅಂತಾನೇ ಫೇಮಸ್ ಆಗಿರುವ ಹಾಸ್ಯ ಕಲಾವಿದ ಸುರೇಶ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ.
https://youtu.be/lYbODMDTQD0
ಹಾಸನದವರಾಗಿರುವ ಮೂಗು ಸುರೇಶ್ ಅವರು, ಅವರ ಫ್ಯಾಮಿಲಿಯಲ್ಲಿ 6ನೇ ಮಗ. ಮನೆಯಲ್ಲಿ ಎಲ್ಲರೂ ವಿದ್ಯಾವಂತರು. ಸುರೇಶ್ ಕೂಡ ಡಿಗ್ರಿ ಮಾಡಿದ್ದಾರೆ. ಹಾಸನದಿಂದ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದ ಸುರೇಶ್ ಅವರು, ಸದ್ಯ...
Sandalwood: ಕಲಾವಿದರಾಗಿರುವ ಬಲ್‌ರಾಜ್ವಾಡಿಯವರು ಕಾಂತಾರ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕ``ಂಡಿದ್ದಾರೆ. ಅಲ್ಲದೇ ರಿಷಬ್ ಬಗ್ಗೆ ಮಾತನಾಡಿದ್ದಾರೆ.
https://youtu.be/UnCZzAk82xM
ರಿಷಬ್ ಶೆಟ್ಟಿ ಅವರು ಬೈಯ್ಯುವುದಿದ್ದರೂ, ಮನಸ್ಸಿಗೆ ನೋವಾಗದಂತೆ ಬೈಯ್ಯುತ್ತಾರೆ. ಅದು ಕೆಲಸ ತೆಗೆಸಿಕ``ಳ್ಳುವ ರೀತಿ ಅಂತಾರೆ ಬಲ್‌ರಾಜ್ವಾಡಿ. ಅವರು ನಿರ್ದೇಶನ ಮಾಡುವಾಗ ನಿರ್ದೇಶಕನಾಗಿರುತ್ತಾರೆ. ನಟನೆ ಮಾಡುವಾಗ, ನಟನಾಗಿರುತ್ತಾರೆ. ಶೂಟಿಂಗ್ ಮಾಡುವಾಗ ಮೂರನೇ ಟೇಕ್ ತೆಗೆಯುವಾಗ ಅವರು ಬೈಯ್ಯುತ್ತಾರೆ. ಆದರೆ...
Sandalwood: ಕಲಾವಿದರಾಗಿರುವ ಬಲ್‌ರಾಜ್ವಾಡಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಕಾಂತಾರದಲ್ಲಿ ಸಿಕ್ಕ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಕಾಂತಾರ ಭಾಗ 1ರಲ್ಲಿ ಜಬ್ಬಜ್ಜನ ಪಾತ್ರದಲ್ಲಿ ಬಲ್‌ರಾಜ್ ಮಿಂಚಿದ್ದರು. ಈ ಬಗ್ಗೆ ಸ್ವತಃ ಅವರೇ ವಿವರಿಸಿದ್ದಾರೆ.
https://youtu.be/qNnFxUTT_dE
ಬಲ್‌ರಾಜ್ ಅವರಿಗೆ ಪಾತ್ರ ನಿಭಾಯಿಸಲು ಕಾಲ್ ಬರುತ್ತದೆ. ಅವರು ಹೋಗಿ ಫೋಟೋಶೂಟ್ ಮಾಡಿಸಿ, ಪಾತ್ರದ ರಿಹರ್ಸಲ್ ಎಲ್ಲ ಮಾಡಿ, ರಿಷಬ್ ಶೆಟ್ಟಿ ಅವರನ್ನು...
Sandalwood: ಬೆಂಗಳೂರು ಡಿ1: ಪುಟ್ಟಣ್ಣ ಕಣಗಾಲ್ ಅವರು ಕನ್ನಡ ಸಂಸ್ಕೃತಿಯ ನೇಕಾರರಾಗಿ,
ಭಾವನೆಗಳು ಮತ್ತು ಕಲೆಯ ಬೆಸುಗೆ ಹಾಕಿದರು. ಸಾಹಿತ್ಯ ಮತ್ತು ಸಿನಿಮಾದ ಬೆಸುಗೆ ಹಾಕಿದರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ದಿ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರ 93ನೇ ಜನ್ಮದಿನೋತ್ಸವವನ್ನು ಉದ್ಘಾಟಿಸಿ,...
ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಮೇಲ್ಮನವಿ ಹಾಗೂ ಶಿಕ್ಷೆ ಅಮಾನತ್ತಿನಲ್ಲಿ ಇಟ್ಟು ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ ಮಧ್ಯಂತರ ಅರ್ಜಿಯ ವಿಚಾರಣೆ ಇಂದು ನ್ಯಾಯಾಲಯದಲ್ಲಿ ನಡೆಯಿತು.
ವಿಚಾರಣೆಯಲ್ಲಿ ಪ್ರಜ್ವಲ್ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ವಾದ ಮಂಡಿಸಿದರು. ಪ್ರಕರಣಗಳ ಹಿಂದೆ ರಾಜಕೀಯ...
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನದ ಭಾರೀ ಸೋಲಿನ ನಂತರ, ಮೈತ್ರಿಯ ಅವಿಭಜ್ಯ ಸಾಥಿ ಆಗಿದ್ದ ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವೆ ಈಗ ಕಠಿಣ ವಾಗ್ವಾದಗಳು ಶುರುವಾಗಿವೆ. ಸೋಲಿಗೆ ಪರಸ್ಪರವೇ ಹೊಣೆ ಎಂದು ಇಬ್ಬರೂ ಪಕ್ಷಗಳ ನಾಯಕರು ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 243 ಕ್ಷೇತ್ರಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಎನ್‌ಡಿಎ ಮೈತ್ರಿಕೂಟವು 202...
ಸುಮಾತ್ರಾ ದ್ವೀಪದಲ್ಲಿ ಉಂಟಾದ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತ ವಾಗಿದೆ. ಜನರು ಬದುಕುಳಿಯಲು ನೀರು ಮತ್ತು ಆಹಾರವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೂಟಿಕೋರರು ಆಹಾರ, ಔಷಧ ಮತ್ತು ಅನಿಲವನ್ನು ಪಡೆಯಲು ಶಿಥಿಲಗೊಂಡ ಬ್ಯಾರಿಕೇಡ್‌ಗಳು, ಪ್ರವಾಹಪೀಡಿತ ರಸ್ತೆಗಳು ಮತ್ತು ಒಡೆದು ಹೋದ ಗಾಜುಗಳನ್ನು ದಾಟಿ ಹೋಗುತ್ತಿದ್ದಾರೆ. ಪ್ರವಾಹದಲ್ಲಿ ಹಾನಿ ಗೊಳಗಾದ ಅಂಗಡಿಗಳಲ್ಲಿ ವಸ್ತುಗಳನ್ನು ಲೂಟಿ ಮಾಡುತ್ತಿರುವ...
ಬಂಗಾಳ ಕೊಲ್ಲಿಯಲ್ಲಿ ಚೆನ್ನೈನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿ ರೂಪುಗೊಂಡಿದ್ದ ದಿತ್ವಾ ಚಂಡಮಾರುತವು ಪ್ರಸ್ತುತ ದುರ್ಬಲಗೊಂಡು ‘ಡೀಪ್ ಡಿಪ್ರೆಶನ್’ ಆಗಿ ಪರಿವರ್ತನೆಗೊಂಡಿದೆ. ಇದರಿಂದ ಕರ್ನಾಟಕದ ಮೇಲೆ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎಂದು ಕರ್ನಾಟಕ ಹವಾಮಾನ ಇಲಾಖೆ ತಿಳಿಸಿದೆ.
ಡಿಸೆಂಬರ್ 1ರಿಂದ 4ರವರೆಗೆ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ,...
ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದ ಹೃದಯ ವಿದ್ರಾವಕ ಘಟನೆ… ಪ್ರೀತಿಯ ಹೆಸರಿನಲ್ಲಿ ನಡೆದ ಕ್ರೂರ ಅಂತ್ಯ, ನಂತರ ನಡೆದ ಆಘಾತಕಾರಿ ಕ್ರಮ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಕೊಲೆಯಾದ ಪ್ರಿಯಕರನ ಶವದ ಮುಂದೆ ಯುವತಿಯೊಬ್ಬಳು ಮದುವೆಯಾಗಿದ್ದಾಳೆ. ತನ್ನ ತಂದೆ ಮತ್ತು ಸಹೋದರರೇ ಆ ಪ್ರಿಯಕರನನ್ನು ಕೊಂದಿದ್ದಾರೆ ಎಂದು ಆ ಯುವತಿ ಆರೋಪಿಸಿದ್ದಾಳೆ.
ಮಹಾರಾಷ್ಟ್ರದ ನಾಂದೇಡ್‌ನಲ್ಲಿ 21 ವರ್ಷದ ಆಂಚಲ್ ಮಾಮಿಡ್ವಾರ್...
ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆಗೆ ಹೊಸ ಜೀವ ತುಂಬುವ ಪ್ರಯತ್ನಕ್ಕೆ, ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಮಹತ್ವದ ಘೋಷಣೆ ಮಾಡಿದ್ದಾರೆ. ಭದ್ರಾವತಿಯ ವಿಶ್ವೇಶ್ವರಾಯ ಉಕ್ಕಿನ ಕಾರ್ಖಾನೆಯ ಪುನಶ್ಚೇತನಕ್ಕಾಗಿ ₹4,000 ಕೋಟಿಗಳ ವಿಸ್ಕೃತ ಯೋಜನಾ ವರದಿ ಸಿದ್ಧವಾಗಿದೆ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಪುನಶ್ಚೇತನ ಯೋಜನೆಗೆ ಭಾರತೀಯ ಉಕ್ಕು ಪ್ರಾಧಿಕಾರ ಬಂಡವಾಳ ಹೂಡಿಕೆ...
ಸಿಎಂ ಮತ್ತು ಡಿಸಿಎಂ ನಡುವಿನ ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಪರಿಸ್ಥಿತಿ ಸ್ಪಷ್ಟಗೊಂಡಿರುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬ್ರೇಕ್‌ಫಾಸ್ಟ್...