Thursday, November 5, 2026

Karnataka Tv

ಬೀಗ ಹಾಕಿದ್ದ ದೇವಸ್ಥಾನದೊಳಗೆ ದೇವರ ಮೂರ್ತಿ ಸ್ಥಳ ಬದಲಾವಣೆ – ಭಕ್ತರಲ್ಲಿ ಅಚ್ಚರಿ!

Tumakuru News: ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ, *ಹುಲಿಹಳ್ಳಿ ಗ್ರಾಮದ ಕಾಲೋನಿ*ಯಲ್ಲಿ ನಿನ್ನೆ ರಾತ್ರಿ ನಡೆದಿರುವ ಒಂದು ನಿಗೂಢ ಘಟನೆ ಇಡೀ ತಾಲ್ಲೂಕಿನ ಜನರನ್ನೇ ಬೆಚ್ಚಿ ಬೀಳಿಸಿದೆ. ದಲಿತ ಕಾಲೋನಿ ನಿವಾಸಿಗಳ ಕುಲದೇವರುಗಳಾದ ಪಿರಿಯಾಪಟ್ಟಣದಮ್ಮ ಮತ್ತು ಅಣ್ಣಪ್ಪ ಸ್ವಾಮಿ ಯವರಿಗೆ ವಿಶೇಷ ಕಟ್ಟಳೆ ಪೂಜೆಯನ್ನು ಭಾನುವಾರ ರಾತ್ರಿ ಅತ್ಯಂತ ಭಕ್ತಿಯಿಂದ, ಗ್ರಾಮಸ್ಥರೆಲ್ಲ ಸೇರಿ ನೆರವೇರಿಸಿದ್ದರು. ಪೂಜೆ...

Hubli News: ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ – ತೇಜಸ್ವಿ ಸೂರ್ಯ ವಾಗ್ದಾಳಿ

Hubli News: ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಎಂಬ ಹೆಸರಿನಲ್ಲಿ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಯುವ ಸಂವಾದ ಕಾರ್ಯಕ್ರಮ ನಡೆದಿದೆ. ಸಂವಾದದಲ್ಲಿ ಭಾಗವಹಿಸಿದ್ದ ಸಂಸದ ತೇಜಸ್ವಿ ಸೂರ್ಯ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆಯಲ್ಲಿ ಸೋತಾಗ ಮಾತ್ರ ಮತಗಳ್ಳತನ ಮತ್ತು ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ. ಇದೇ ವೇಳೆ ರಾಜ್ಯದ...

ಸ್ಟಿಂಗ್ ಆಪರೇಷನ್‌ನ ನಿರ್ದೇಶಕ- ನಿರ್ಮಾಪಕ ಎಚ್.ಡಿ.ಕುಮಾರಸ್ವಾಮಿ: ಕಾಂಗ್ರೆಸ್ ವಕ್ತಾರ ಲಕ್ಷ್ಮಣ್

Political News: ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಪ್ರೆಸ್‌ಮೀಟ್ ನಡೆಸಿ, ಮಾತನಾಡಿದ್ದು ಕೇಂದ್ರ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸ್ಟಿಂಗ್ ಡೈರೆಕ್ಟರ್-ಪ್ರೊಡ್ಯೂಸರ್ ಕುಮಾರಸ್ವಾಮಿ. ಈ ಸಂಪೂರ್ಣ ಸ್ಟಿಂಗ್ ಆಪರೇಷನ್‌ನ ನಿರ್ದೇಶಕ ಮತ್ತು ನಿರ್ಮಾಪಕ ಎಚ್. ಡಿ. ಕುಮಾರಸ್ವಾಮಿ. ಇದರ ಹಿಂದಿನ ಹುನ್ನಾರವನ್ನು ಸಿಸಿಬಿ ತನಿಖೆ ಬಹಿರಂಗಪಡಿಸಲಿದೆ. ಒಂದೇ ಕಲ್ಲಿನಲ್ಲಿ 4 ಹಕ್ಕಿ ಹೊಡೆಯುವ ಪ್ಲಾನ್ ಇದು. ಬಿಜೆಪಿ...

Hubli News: ಬರ ಪೀಡಿತ ರೈತರಿಗೆ ಮೂಲಭೂತ ಸೌಕರ್ಯ ಸಿಗದೇ ಇರುವ ಕಾರಣ ರೈತರಿಂದ ಪ್ರತಿಭಟನೆ

Hubli News: ಬರ ಪೀಡಿತ ರೈತರಿಗೆ ಮೂಲಭೂತ ಸೌಕರ್ಯ ಸಿಗದೇ ಇರುವ ಕಾರಣ ರೈತರು ಪ್ರತಿಭಟನೆ ನಡೆಸಿದ್ದಾರೆ. ಉಚ್ಛ ಗ್ರಾಮದಲ್ಲಿ ರಸ್ತೆ ರೋಕೋ ಮುಖಾಂತರ ಸುತ್ತ ಮುತ್ತಲಿನ ಗ್ರಾಮಸ್ಥರು ಸೇರಿ ಪ್ರತಿಭಟನೆ ನಡೆಸಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರು ಸಿಗ್ತಾ ಇಲ್ಲಾ , ರೈತರಿಗೆ ಜಮೀನಿನಲ್ಲಿ ಸೂಕ್ತ ವಾದ ಕರೆಂಟ್ ನೀಡ್ತಾ ಇಲ್ಲಾ, ಬೀದಿ ದೀಪಗಳಿಲ್ಲ, ಅಧಿಕಾರಿಗಳು...

ಬದಲಾಗಿರುವುದು ಕಾಲ ಮಾತ್ರ, ಕಾಂಗ್ರೆಸ್‌ನ ಸರ್ವಾಧಿಕಾರದ ಚಾಳಿ ಮಾತ್ರ ಬದಲಾಗಿಲ್ಲ: ತೇಜಸ್ವಿ ಸೂರ್ಯ

Political News: ಸಂಸದ ತೇಜಸ್ವಿ ಸೂರ್ಯ ಸಿಎಂ ಡಿಕೆಶಿ ನೀಡಿದ ನೋಟೀಸ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಚಿತ್ರಾ ಸಿನಿಮಾ ಆ್ಯಂಡ್ ಕಲ್ಚರಲ್ ಅಕಾಡೆಮಿಯಲ್ಲಿ ಗಾಂಧೀಜಿ ಹತ್ಯೆಯ ಸತ್ಯ ನಾಟಕ ನಡೆದಿತ್ತು. ಆದರೆ ಸರ್ಕಾರ ಈ ಬಗ್ಗೆ ವಿರೋಧ ವ್ಯಕ್ತಪಡಿಸಿ, ಈ ನಾಟಕ ಪ್ರದರ್ಶನವನ್ನು ಸೂಚಿಸುವವರೆಗೂ ಮುಂದೂಡಬೇಕೆಂದು ಹೇಳಿದೆ. ಅಲ್ಲದೇ ಈ ನಾಟಕ ಮತ್ತೆ ಪ್ರಸ್ತುತ...

Dharwad News: KPSC ಬಳಿಕ KEA ಪರೀಕ್ಷೆಯಲ್ಲೂ ಅಕ್ರಮದ ಆರೋಪವೇ?

Political News: KPSC ಪರೀಕ್ಷೆಯ ಬಳಿಕ ಇದೀಗ KEA ನಡೆಸಿದ VAO ಮತ್ತು KSRP ಪರೀಕ್ಷೆಗಳಲ್ಲೂ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಪರೀಕ್ಷೆಯಲ್ಲಿ ಓಎಂಆರ್ ಉತ್ತರ ಪತ್ರಿಕೆಯನ್ನು ಖಾಲಿ ಬಿಟ್ಟು ಬಂದಿದ್ದರೂ 80ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ ಎನ್ನಲಾದ ಅಭ್ಯರ್ಥಿಗಳ ಬಗ್ಗೆ ಉದ್ಯೋಗಾಕಾಂಕ್ಷಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಸಮಗ್ರ ತನಿಖೆಗೆ SIT ರಚಿಸುವಂತೆ...

Political News: ಕೆಲವೊಮ್ಮೆ ನಿಜ ಜೀವನವೇ ಕಾಲ್ಪನಿಕ ಕಥೆಗಳಿಗಿಂತಲೂ ಹೆಚ್ಚು ವಿಲಕ್ಷಣವಾಗಿರುತ್ತದೆ: ಕೃಷ್ಣಭೈರೇಗೌಡ

Political News: ಪೋಲೀಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್, ದೆಹಲಿಯ ಕುಮಾರಸ್ವಾಮಿ ನಿವಾಸದಲ್ಲಿ ಸ್ಟಿಂಗ್ ಆಪರೇಷನ್ ವಿಷಯಕ್ಕೆ ಸಂಬಂಧಿಸಿದಂತೆ ವಹಿವಾಟು ನಡೆದಿತ್ತು ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ನೀಡಿದ್ದೇ ತಡ, ಕಾಂಗ್ರೆಸ್ ನಾಯಕರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ. ಈ ಬಗ್ಗೆ ಸಚಿವ ಕೃಷ್ಣಭೈರೇಗೌಡ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಮಾರಸ್ವಾಮಿಯವರೇ ಈ ಆರೋಪಿತ...

ಹಾಸನ ಕೇಸ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ಹರಡಿದ ಆರೋಪಿ ಜತೆ ಸಿಎಂ ನಂಟು!: ಹೆಚ್ಡಿಕೆ ಗಂಭೀರ ಆರೋಪ

Bengaluru News: ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕನಾಗಿದ್ದ , ಅಶ್ಲೀಲ ವಿಡಿಯೋಗಳನ್ನು ಹಂಚಿದ ಆರೋಪ ಎದುರಿಸುತ್ತಿರುವ ಕಾರ್ತಿಕ್ ಮತ್ತು ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ನೇರ ನಂಟಿದೆ ಎಂದು ಆರೋಪಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ಮಾಧ್ಯಮಗೋಷ್ಠಿಯಲ್ಲಿ ಪ್ರದರ್ಶಿಸಿದರು. ಜೆಡಿಎಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಕಿಕ್ಕಿರಿದ ಮಾಧ್ಯಮಗೋಷ್ಠಿಯನ್ನು...

Political News: ಡೀಸೆಲ್‌ಗೂ ಕಾಸಿಲ್ಲ’ ಎಂದು ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದೀರಾ ಮುಖ್ಯಮಂತ್ರಿಗಳೇ?: C.T.Ravi

Political News: ರಾಜ್ಯದಲ್ಲಿ ಹಾಲು, ಬಸ್ ಪ್ರಯಾಣ ದರ, ದಿನಸಿ ಸೇರಿ ಹಲವು ದರ ಏರಿಕೆಯ ಬಗ್ಗೆ ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡೀಸೆಲ್‌ಗೂ ಕಾಸಿಲ್ಲ' ಎಂದು ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದೀರಾ ಮುಖ್ಯಮಂತ್ರಿಗಳೇ? ಹಾಲು - ಮೊಸರನ್ನು ದುಬಾರಿಯಾಗಿಸಿದ ರಾಜ್ಯ ಸರ್ಕಾರ ಮಧ್ಯಮ ವರ್ಗದ ಸುಲಿಗೆಗೆ ಬಸ್ ಪ್ರಯಾಣ ದರವನ್ನೂ ಹೆಚ್ಚಿಸುತ್ತಿದೆ....

ಸಿಎಂರಿಂದ ಹಿರಿಯೂರಿನ ₹244 ಕೋಟಿ ಕೆರೆ ತುಂಬಿಸುವ ಯೋಜನೆಗೆ ನಾಳೆ ಭೂಮಿಪೂಜೆ: ಡಾ. ಅಜಯ್ ಧರ್ಮಸಿಂಗ್

Chitradurga: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯ 16 ಕೆರೆಗಳು ಹಾಗೂ ಗಾಯತ್ರಿ ಜಲಾಶಯಕ್ಕೆ ನೀರು ತುಂಬಿಸುವ ಮತ್ತು ಅಂತರ್ಜಲ ಅಭಿವೃದ್ಧಿಪಡಿಸುವ ₹244 ಕೋಟಿ ಮೊತ್ತದ ಮಹತ್ವಾಕಾಂಕ್ಷಿ ಯೋಜನೆಗೆ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು ನವೆಂಬರ್ 3ರಂದು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಲಿದ್ದಾರೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು...

About Me

32865 POSTS
0 COMMENTS
- Advertisement -spot_img

Latest News

Finance Knowledge: ಪ್ರತೀ ತಿಂಗಳು 3 ಸಾವಿರ ರೂ. ಸೇವ್ ಮಾಡಿದ್ರೂ ಸಾಕು, 5 ವರ್ಷಗಳಲ್ಲಿ ಸೇರುತ್ತೆ ಭರ್ಜರಿ ಲಾಭ

Finance Knowledge: ನಾವಿವತ್ತು ನಿಮಗಾಗಿ ಭರ್ಜರಿ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯ ಬಗ್ಗೆ ಮಾಹಿತಿ ತಂದಿದ್ದೇವೆ. ಈ ಯೋಜನೆಯಲ್ಲಿ ನೀವು ತಿಂಗಳಿಗೆ ಕೇವಲ 3 ಸಾವಿರ...
- Advertisement -spot_img