Thursday, December 26, 2024

Latest Posts

Doddaballapura : ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಗೆ ಖಂಡಿಸಿ ಪ್ರತಿಭಟನೆ..!

- Advertisement -

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ತಾಲ್ಲೂಕಿನಲ್ಲಿ ವಿಶ್ವ ಹಿಂದೂ ಪರಿಷತ್ (Vishwa Hindu Parishad) ಮತ್ತು ಬಜರಂಗದಳದ ಕಾರ್ಯಕರ್ತರಿಂದ (Bajrang Dal) ಬೃಹತ್ ಪ್ರತಿಭಟನೆ ಮಾಡಿದರು ಅರ್ಧ ಗಂಟೆಗೂ ಹೆಚ್ಚು ಕಾಲ ಡಿ ಕ್ರಾಸ್  ರಸ್ತೆ (D Cross Road) ತಡೆದ ಪ್ರತಿಭಟನಾಕಾರರು ಪ್ರತಿಭಟನೆ (Protest) ಸಂದರ್ಭದಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಕಾರನ್ನು ತಡೆದರು, ಭಜರಂಗದಳದ ಕಾರ್ಯಕರ್ತರು ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ನೆಡೆಯಿತು. ಕೊಲೆಗಡುಕರನ್ನು ಕೂಡಲೇ ಬಂಧಿಸುವಂತೆ ರಾಜ್ಯ ಸರ್ಕಾರಕ್ಕೆ (State Government) ಪ್ರತಿಭಟನೆಯಲ್ಲಿ ಒತ್ತಾಯ ಮಾಡಿದರು. ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಭಜರಂಗದಳದ ಬೆಂಗಳೂರು ವಿಭಾಗ ಸಂಚಾಲಕ ಗೋವರ್ದನ್ ಮಾತನಾಡಿ ಶಿವಮೊಗ್ಗದಲ್ಲಿ ಹರ್ಷ (HARSHA) ನನ್ನು ಜಿಹಾದಿಗಳು ಅತ್ಯಂತ ದಾರುಣವಾಗಿ ಹತ್ಯಮಾಡಿರುವು ಕಂಡನೀಯ  ಎಸ್ ಡಿ ಪಿ ಐ (SDPI)  ಮತ್ತು ಪಿ.ಎಪ್.ಐ (PFI) ಈ ಕೂಡಲೇ ಬ್ಯಾನ್ ಮಾಡಬೇಕು ಹತ್ಯೆಯ ತಿನಿಖೆಯನ್ನು  ರಾಷ್ಟೀಯ ತನಿಖಾ ಧಳಕ್ಕೆ ಒಪ್ಪಿಸಬೇಕು ಶೀಘ್ರವಾಗಿ ತನಿಖೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ  ಹೋರಾಟ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ  ಬೆಂಗಳೂರು ಗ್ರಾಮಾಂತರ ವಿಭಾಗದ ಭಜರಂಗದಳದ ಸಂಚಾಲಕ ಮಧು ಬೇಗಲಿ ಮಾತನಾಡಿ ನಿನ್ನೆ ರಾತ್ರಿ ಭಜರಂಗದಳದ ಕಾರ್ಯಕರ್ತ ಹರ್ಷ ಇವರನ್ನು  ಜಿಹಾದಿ ಮುಸ್ಲಿಂಮರು (Jihadi Muslims) ತಡ ರಾತ್ರಿ  ಹತ್ಯ ಮಾಡಿದ್ದಾರೆ  ಇದನ್ನು  ಕಟು ಶಬ್ಧದಿಂದ ನಾವು ಖಂಡಿಸುತ್ತೇವೆ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡುತ್ತೇವೆ ಅತೀ ಶೀಘ್ರವಾಗಿ ತನಿಖೆ ಮಾಡಬೇಕು ಇಲ್ಲದಿದ್ದರೆ ಭಜರಂಗದಳದ ಎಲ್ಲಾ ಕಾರ್ಯಕರ್ತರು ಶಿವಮೊಗ್ಗ ಚಲೋ ಮಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

- Advertisement -

Latest Posts

Don't Miss