ಎಲ್ಲ ಡ್ರೈಫ್ರೂಟ್ಸ್‌ಗಳು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಎಲ್ಲ ಡ್ರೈಫ್ರೂಟ್ಸ್‌ಗಳಿಗೂ ತನ್ನದೇ ಆದ ಮಹತ್ವಗಳಿದೆ. ಒಣದ್ರಾಕ್ಷಿ ಸೇವನೆಯಿಂದ ಶಕ್ತಿ ಬರುತ್ತದೆ. ನೆನಪಿನ ಶಕ್ತಿ ಹೆಚ್ಚಿಸಲು ಬಾದಾಮ್ ತಿನ್ನಬೇಕು.

ವಾಲ್ನಟ್ ಕೂಡ ಬ್ರೇನ್ ಡೆವಲಪ್‌ಮೆಂಟ್‌ಗೆ ಸಹಕಾರಿಯಾಗಿದೆ. ಅಲ್ಲದೇ, ಖರ್ಜೂರ ಕೂಡ ಸುಸ್ತು ನೀಗಿಸುವಲ್ಲಿ ಸಹಕಾರಿಯಾಗಿದೆ. ಇದೇ ರೀತಿ ಅಂಜೂರ ಕೂಡ ತನ್ನದೇ ಆದ ಮಹತ್ವವನ್ನು ಹೊಂದಿದೆ. ಹಾಗಾದ್ರೆ ಅಂಜೂರ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅನ್ನೋದನ್ನ ನೋಡೋಣ.
ವರ್ಕೌಟ್ ಮಾಡಿದ ಬಳಿಕ ನೀವು ಕುಡಿಯುವ ಮಿಲ್ಕ್ ಶೇಕ್‌ನಲ್ಲಿ ಅಂಜೂರದ ಹಣ್ಣು ಹಾಕಿ ಕುಡಿದರೆ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ.
ಅಂಜೂರ ಹಣ್ಣಿನ ಸೇವನೆಯಿಂದ ಹೃದ್ರೋಗ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹೃದಯನಾಳದಿಂದ ರಕ್ತವನ್ನ ಸುಲಭವಾಗಿ ಸಂಚರಿಸಲು ಸಹಕರಿಸುತ್ತದೆ.
ಅಂಜೂರ ಹಣ್ಣಿನ ಸೇವನೆಯಿಂದ ಮೂಳೆ ಗಟ್ಟಿಗೊಳ್ಳುತ್ತದೆ.
ಹಾಲಿನೊಂದಿಗೆ ಅಂಜೂರ ಸೇವನೆ ಮಾಡುವುದರಿಂದ ಲೈಂಗಿಕ ಜೀವನ ಉತ್ತಮವಾಗಿರುತ್ತದೆ.
ನಿಯಮಿತವಾಗಿ ಅಂಜೂರ ಸೇವನೆ ಮಾಡುವುದರಿಂದ, ನೀವು ಎಂದಿಗೂ ಯಂಗ್ ಮತ್ತು ಎನರ್ಜಿಟಿಕ್ ಆಗುವಂತೆ ಮಾಡುತ್ತದೆ.
ಅಂಜೂರದ ಹಣ್ಣಿನ ಸೇವನೆ ಶಕ್ತಿ ತರುವುದಲ್ಲದೇ, ನಿಮ್ಮನ್ನ ಸ್ಲಿಮ್ ಆಗಿ ಫಿಟ್ ಆಗಿರಲು ಸಹಕರಿಸುತ್ತದೆ.
ಅಗತ್ಯಕ್ಕಿಂತ ಹೆಚ್ಚಿನ ಅಂಜೂರ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅಲ್ಲದೇ, ನಿಮಗೆ ಅಂಜೂರದ ಹಣ್ಣಿನ ಸೇವನೆಯಿಂದ ಅಲರ್ಜಿ ಎಂದಾದರೆ, ವೈದ್ಯರಲ್ಲಿ ತೋರಿಸಿ ನಂತರ ಅಂಜೂರ ಸೇವಿಸಿ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

