ಮೊದಲೆಲ್ಲ ಪ್ರತಿದಿನ ಒಂದು ಸೇಬುಹಣ್ಣು ಸೇವಿಸಿ ವೈದ್ಯರಿಂದ ದೂರವಿರಿ ಅನ್ನೋ ಮಾತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಸೇಬುಹಣ್ಣು ತಿಂದ್ರೆ ಕ್ಯಾನ್ಸರ್ ಬರುತ್ತೆ ಅನ್ನೋ ಭಯವಿದೆ. ಇದಕ್ಕೆ ಕಾರಣದ ಸೇಬುಹಣ್ಣಿನ ಮೇಲೆ ಹಚ್ಚೋ ಮೇಣ. ಆದ್ರೆ ಮೇಣವಿರದ ಸೇಬುಹಣ್ಣು ತಿಂದ್ರೆ ಆರೋಗ್ಯ ಪರ್ಫೇಕ್ಟ್ ಆಗಿರುತ್ತದೆ. ಹಾಗಾದ್ರೆ ಸೇಬುಹಣ್ಣು ತಿಂದ್ರೆ ಆರೋಗ್ಯಕ್ಕೆ ಏನು ಉಪಯೋಗ ಅನ್ನೋದನ್ನ ನೋಡೋಣ ಬನ್ನಿ.


ನಿಶ್ಶಕ್ತಿಯಿಂದ ಬಳಲುವವರು ನಿಯಮಿತವಾಗಿ ಸೇಬುಹಣ್ಣಿನ ಸೇವನೆ ಮಾಡಿದ್ದಲ್ಲಿ, ಆರೋಗ್ಯವಾಗಿ, ಶಕ್ತಿಯುತರಾಗಿ ಇರುತ್ತಾರೆ.
ಮುಖದಲ್ಲಿರುವ ಮೊಡವೆ ಗುಳ್ಳೆಗಳು ಮಾಯವಾಗಿ ತ್ವಚೆ ಕಾಂತಿಯುತವಾಗಿರಬೇಕು ಅಂದ್ರೆ ಪ್ರತಿದಿನ ಒಂದು ಸೇಬು ಹಣ್ಣು ಸೇವಿಸಬಹುದು.
ತೂಕ ಇಳಿಸಲು ಬಯಸುವವರು ಹಸಿರು ಬಣ್ಣದ ಸೇಬು ಅಂದ್ರೆ ಗ್ರೀನ್ ಆ್ಯಪಲ್ ಸೇವಿಸಬಹುದು. ಅಥವಾ ಗ್ರೀನ್ ಸ್ಯಾಲೆಡ್‌ನಲ್ಲಿ ಆ್ಯಪಲ್ ಬಳಸಿ ಸೇವಿಸಬಹುದು.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಸೇಬು ಹಣ್ಣು ತಿಂದ್ರೆ, ಹೃದಯ ಸಮಸ್ಯೆ, ಹೊಟ್ಟೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಬಾಯಿಯ ವಾಸನೆ ಹೆಚ್ಚು ಬಂದಲ್ಲಿ, ವಸಡು ಮತ್ತು ಹಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಅಂಥವರು ಸೇಬು ಹಣ್ಣಿನ ಸೇವನೆ ಮಾಡುವುದು ಉತ್ತಮ.
ಮೂಳೆ ಸಮಸ್ಯೆ ಇದ್ದವರು ಕೂಡ ನಿಯಮಿತವಾಗಿ ಸೇಬು ಹಣ್ಣಿನ ಸೇವನೆ ಮಾಡುವುದರಿಂದ ಉತ್ತಮ ಲಾಭ ಪಡಿಯಬಹುದು.
ಕಫ, ಶೀತ, ಕೆಮ್ಮಿನ ಪ್ರವೃತ್ತಿಯುಳ್ಳವರು ಸೇಬು ಹಣ್ಣಿನ ಸೇವನೆ ಮಾಡುವುದು ಅಷ್ಟು ಒಳ್ಳೆಯದಲ್ಲ.
ನಿಮಗೇನಾದ್ರೂ ಸೇಬು ಹಣ್ಣು ತಿಂದ್ರೆ ಅಲರ್ಜಿ ಎಂದಾದರೆ ವೈದ್ಯರ ಸಲಹೆ ಪಡೆದು ಸೇಬು ಹಣ್ಣು ಸೇವಿಸಿ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.