Sunday, September 8, 2024

Latest Posts

ತಾಮ್ರದ ಗ್ಲಾಸಿನಲ್ಲಿ ನೀರು ಕುಡಿಯುವುದರಿಂದ ಎಷ್ಟೆಲ್ಲ ಪ್ರಯೋಜನವಿದೆ ಗೊತ್ತೇ..?

- Advertisement -

ಹಿರಿಯರು ಹೇಳುವ ಪ್ರಕಾರ, ತಾಮ್ರದ ಲೋಟದಲ್ಲಿ ನೀರು ಕುಡಿಯಬೇಕು. ಬೆಳ್ಳಿ ಲೋಟದಲ್ಲಿ ಹಾಲು ಕುಡಿಯಬೇಕು ಮತ್ತು ಹಿತ್ತಾಳೆ ತಟ್ಟೆಯಲ್ಲಿ ಊಟ ಮಾಡಬೇಕು ಅಂತಾ ಹೇಳ್ತಾರೆ. ಹೀಗೆ ಊಟ ಮಾಡುವುದರಿಂದ ನಮ್ಮ ಆರೋಗ್ಯ ಸದಾಕಾಲ ಉತ್ತಮವಾಗಿರುತ್ತದೆ ಅಂತಾ ಹೇಳಲಾಗುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ತಾಮ್ರದ ಲೋಟದಲ್ಲಿ ಅಥವಾ ತಾಮ್ರದ ಬಿಂದಿಗೆಯಲ್ಲಿ ರಾತ್ರಿ ನೀರು ತುಂಬಿಸಿಟ್ಟು, ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸಾಧ್ಯವಾದಷ್ಟು ಆ ತಾಮ್ರದ ನೀರನ್ನು ಕುಡಿಯಬೇಕಂತೆ. ಹೀಗೆ ಕುಡಿಯುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರುವುದಲ್ಲದೇ. ಮುಖ ಸುಕ್ಕುಗಟ್ಟುವಿಗೆ, ಹೃದಯ ಸಮಸ್ಯೆ ಎಲ್ಲ ಬರುವುದಿಲ್ಲ ಅಂತಾ ಹೇಳಲಾಗುತ್ತದೆ.

ತಾಮ್ರದದ ನೀರನ್ನು ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ದೂರವಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೇ ರಕ್ತ ಹೀನತೆ ಸಮಸ್ಯೆ, ಅಶಕ್ತಿ ಇದ್ದವರು ತಾಮ್ರದ ನೀರು ಕುಡಿಯುವುದು ತುಂಬಾ ಉತ್ತಮ. ವಯಸ್ಸಾದವರಿಗೆ ಸಂಧಿವಾತದ ಸಮಸ್ಯೆ ಇದ್ದರೆ ವೈದ್ಯರು ತಾಮ್ರದ ನೀರು ಕುಡಿಯಬೇಕೆಂಬ ಸಲಹೆ ನೀಡುತ್ತಾರೆ. ಅಲ್ಲದೇ, ಥೈರಾಯ್ಡ್ ಸಮಸ್ಯೆ ಬರಬಾರದು ಅಂದ್ರೆ ಪ್ರತಿದಿನ ತಾಮ್ರದ ನೀರಿನ ಸೇವನೆ ಮಾಡಬೇಕು. ತಾಮ್ರದ ನೀರಿನ ಸೇವನೆಯಿಂದ ಬರೀ ಆರೋಗ್ಯವಷ್ಟೇ ಅಲ್ಲದೇ ಸೌಂದರ್ಯವೂ ಅಭಿವೃದ್ಧಿಗೊಳ್ಳುತ್ತದೆ.

ಇನ್ನು ಮುಖ್ಯವಾದ ವಿಷಯ ಅಂದ್ರೆ ತಾಮ್ರದ ಗ್ಲಾಸಿನಲ್ಲಿ ನೀರು ಕುಡಿಯುವುದಷ್ಟೇ ಉತ್ತಮ ವಿನಃ, ನಿಂಬೆ ಪಾನಕ, ಮತ್ತಿತರ ಜ್ಯೂಸ್ ಕುಡಿಯಲೇಬಾರದು. ಹಾಗೇನಾದ್ರೂ ನೀರಿನ ಜೊತೆಗೆ ಬೇರೆ ಪೇಯಗಳನ್ನು ನೀರು ತಾಮ್ರದ ಗ್ಲಾಸಿನಲ್ಲಿ ಕುಡಿದಿದ್ದೇ ಆದಲ್ಲಿ, ನಿಮಗೆ ಲೂಸ್ ಮೋಷನ್ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ತಾಮ್ರದ ಗ್ಲಾಸಿನಲ್ಲಿ ನೀರನ್ನಷ್ಟೇ ಕುಡಿಯಿರಿ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

- Advertisement -

Latest Posts

Don't Miss