ಸೀಬೆಕಾಯಿಯಲ್ಲಿ ಹಲವು ಆರೋಗ್ಯಕರ ಗುಣಗಳಿದೆ. ಇದರಲ್ಲಿ ವಿಟಾಮಿನ್ ಸಿ, ವಿಟಾಮಿನ್ ಡಿ, ವಿಟಾಮಿನ್ ಎ, ವಿಟಾಮಿನ್ ಕೆ, ವಿಟಾಮಿನ್ ಬಿ6, ವಿಟಾಮಿನ್ ಬಿ12 ಇದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗಿದೆ. ಹಾಗಾದ್ರೆ ಸೀಬೇಕಾಯಿಯ ಉಪಯೋಗಗಳೇನು ಅನ್ನೋದನ್ನ ನೋಡೋಣ ಬನ್ನಿ.

ಸೀಬೆಕಾಯಿಯನ್ನ, ಪೇರು ಹಣ್ಣು, ಪೇರಲೆ ಹಣ್ಣು, ಅಮೃತ ಎಂದೆಲ್ಲ ಕರಿಯಲಾಗುತ್ತದೆ. ಕೆಲ ಸೆಲೆಬ್ರಿಟಿಗಳು ತೂಕ ಇಳಿಸಿಕೊಳ್ಳುವ ಸಲುವಾಗಿ ಸೀಬೆಹಣ್ಣನ್ನ ಹೆಚ್ಚು ಸೇವಿಸುತ್ತಾರೆ. ಊಟಕ್ಕೂ ಮುನ್ನ ಸೀಬೇಕಾಯಿಯನ್ನು ಸೇವಿಸುವುದರಿಂದ ದೇಹದ ತೂಕ ಇಳಿಯುತ್ತದೆ.
ಪದೇ ಪದೇ ತಲೆನೋವು, ಮೈಗ್ರೇನ್ ಸಮಸ್ಯೆ ಕಾಡುತ್ತಿದ್ದಲ್ಲಿ ಸೀಬೇಕಾಯಿ ಸೇವನೆ ಮಾಡಬೇಕು.
ಹೃದಯ ಸಮಸ್ಯೆ ಇದ್ದವರಿಗೆ ಸೀಬೇಕಾಯಿ ಸೇವನೆ ಬಹುಲಾಭಕಾರಿಯಾಗಿದೆ. ಹೃದಯ ನಾಳಕ್ಕೆ ಇದು ಶಕ್ತಿ ಕೊಡುವುದರಿಂದ ಹೃದಯ ನಾಳದಲ್ಲಿ ಬ್ಲಾಕೇಜ್ ಆಗಲು ಬಿಡುವುದಿಲ್ಲ. ಹೀಗಾಗಿ ಹೃದಯದ ಆರೋಗ್ಯ ಚೆನ್ನಾಗಿರಲು ಸೀಬೇಕಾಯಿ ಸೇವಿಸಬೇಕು.
ಬಿಪಿ ಮತ್ತು ಕೊಲೆಸ್ಟ್ರಾಲ್ ಕಂಟ್ರೋಲಿನಲ್ಲಿಡಲು ಸಿಬೇಕಾಯಿ ಸಹಕಾರಿಯಾಗಿದೆ.
ಇನ್ನು ಕಣ್ಣಿನ ಸಮಸ್ಯೆ ಇದ್ದವರು ಸೀಬೇಕಾಯಿ ತಿನ್ನುವುದರಿಂದ ಉತ್ತಮ ಲಾಭವಿದೆ.
ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವಿನಿಂದ ಬಳಲುವವರು ಸೀಬೇಹಣ್ಣಿನ ಸೇವನೆ ಮಾಡುವುದರಿಂದ ಮುಟ್ಟಿನ ಹೊಟ್ಟೆನೋವು ಕಡಿಮೆಯಾಗುತ್ತದೆ.
ಯಾವುದೇ ಕಾರಣಕ್ಕೂ ಸೀಬೇಕಾಯಿ ಸೇವಿಸಿದ ಮೇಲೆ ನೀರು ಕುಡಿಬೇಡಿ. ಅಲ್ಲದೇ ಸೀಬೇಕಾಯಿ ಒಟ್ಟಿಗೆ ಉಪ್ಪು ಬೆರೆಸಿ ತಿನ್ನುವುದರಿಂದ ನೆಗಡಿ ಕೆಮ್ಮು ಬರುವ ಸಾಧ್ಯತೆ ಕಡಿಮೆ ಇರುತ್ತದೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.