ರಾಗಿ ತಿಂದವನಿಗೆ ರೋಗವಿಲ್ಲ ಅಂತಾ ಹೋಳೋದ್ಯಾಕೆ ಗೊತ್ತಾ..?

ಹಿರಿಯರು ರಾಗಿ ತಿಂದವನಿಗೆ ರೋಗವಿಲ್ಲ ಅಂತಾ ಹೇಳಿದ್ದಾರೆ. ಅಂದ್ರೆ ರಾಗಿಯಲ್ಲಿ ಹಲವಾರು ಔಷಧೀಯ ಗುಣಗಳಿದೆ. ಹಾಗಾದ್ರೆ ರಾಗಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ಮಾಜಿ ಪ್ರಧಾನಿ ದೇವೇಗೌಡರು ಇಷ್ಟು ವಯಸ್ಸಾದರೂ ಕೂಡ ರಾಜಕೀಯದಲ್ಲಿ ಸಕ್ರಿಯರಾಗಿರುವುದಕ್ಕೆ ಕಾರಣ ರಾಗಿ ಮುದ್ದೆ ಅಂತಾ ಅವರೇ ಹೇಳಿದ್ದಾರೆ. ಮಂಡ್ಯದ ರೈತರು ತಮ್ಮ ಗದ್ದೆಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಚೈತನ್ಯದಾಯಕವಾಗಿ ದುಡಿಯಲು ಕಾರಣ ಈ ರಾಗಿ. ಅಂದ್ರೆ ರಾಗಿ ತಿಂದವನು ಶಕ್ತಿಯುತವಾಗಿ, ಗಟ್ಟಿಮುಟ್ಟಾಗಿ ದುಡಿಯಲು ಶಕ್ತನಾಗಿರುತ್ತಾನೆ.

ರಾಗಿಯಲ್ಲಿ ಅಧಿಕ ನಾರಿನಂಶ ಇರುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಅಲ್ಲದೇ ರಾಗಿ ತಿಂದರೆ ಜಾಸ್ತಿ ಹಸಿವಾಗುವುದಿಲ್ಲ. ಇದರಿಂದ ತಿನ್ನುವ ಪ್ರಮಾಣ ಕಡಿಮೆಯಾಗುತ್ತದೆ. ಅಲ್ಲದೇ ಶಕ್ತಿಯುತವಾಗಿರುತ್ತೇವೆ. ಜೊತೆಗೆ ತೂಕ ಕರೆಕ್ಟ್ ಆಗಿ ಇರಲು ಸಹಾಯ ಮಾಡುತ್ತದೆ. ಇದು ಮಧುಮೇಹಕ್ಕೂ ಉತ್ತಮ.

ರಾಗಿ ತಿನ್ನುವುದರಿಂದ ಹಿಮೋಗ್ಲೋಬಿನ್ ಹೆಚ್ಚಾಗುತ್ತದೆ. ಇದರಲ್ಲಿ ಕಬ್ಬಿಣಾಂಶ ಇರುವುದರಿಂಕ ರಕ್ತ ಹೀನತೆ ಸಮಸ್ಯೆ ಕಡಿಮೆಯಾಗುತ್ತದೆ. ನೀವು ಡಯಟ್ ಮಾಡುವವರಾಗಿದ್ದರೆ, ರಾತ್ರಿ ರಾಗಿ ತಿಂಡಿ ಮಾಡಿ ತಿನ್ನಿ. ಇನ್ನು ಮಕ್ಕಳಿಗೆ ರಾಗಿ ತಿಂಡಿ ತಿನ್ನಿಸುವುದರಿಂದ ಮಕ್ಕಳು ಚಿಕ್ಕಂದಿನಿಂದಲೇ ಗಟ್ಟಿ ಮುಟ್ಟಾಗುತ್ತಾರೆ. ಆದ್ರೆ ಮಕ್ಕಳು ರಾಗಿ ತಿಂಡಿ ತಿನ್ನಲು ಒಪ್ಪದಿದ್ದರೆ, ರಾಗಿ ರೊಟ್ಟಿ, ರಾಗಿ ದೋಸೆ, ರಾಗಿ ಲಡ್ಡು, ರಾಗಿ ಹಾಲುಬಾಯಿ, ರಾಗಿ ಮಾಲ್ಟ್ ಮಾಡಿ ಕೊಡಿ. ಇದು ಪೌಷ್ಠಿಕಾಂಶ ಹೊಂದಿರುವುದರ ಜೊತೆಗೆ ರುಚಿಯೂ ಆಗಿರುವುದರಿಂದ ಮಕ್ಕಳು ಇಷ್ಟಪಟ್ಟು ಈ ತಿಂಡಿಗಳನ್ನು ತಿನ್ನುತ್ತಾರೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

About The Author