Wednesday, November 29, 2023

Latest Posts

ಹಾಟ್ ಲುಕ್ ನಲ್ಲಿ ಶೃತಿ ಪ್ರಕಾಶ್ ಮಿಂಚಿಂಗ್..!

- Advertisement -

ಚಂದನವನಕ್ಕೆ ಸಿಕ್ಕಿರೋ ಮುದ್ದು ಮುಖದ ಚೆಲುವೆ ಶೃತಿ ಪ್ರಕಾಶ್​. ಕುಂದಾನಗರಿ ಈ ಸುಂದರಿ ನಟನೆಗೂ ಸೈ, ಹಾಡೋದಿಕ್ಕೂ ಸೈ ಎನ್ನೋ ಕಲಾವಿದೆ. ಸದ್ಯ ಶೃತಿ ಲಂಡನ್​ನಲ್ಲಿ ಲಂಬೋದರ ಸಿನಿಮಾ ಬಳಿಕ ಕಡಲ ತೀರದ ಭಾರ್ಗಗವನ ಜೋಡಿಯಾಗಿ ಅಭಿನಯಿಸ್ತಿದ್ದಾರೆ.

ಶಿವರಾಮ್ ಕಾರಂತರ ಈ ಅನ್ವಾರ್ಥನಾಮ ಸಿನಿಮಾದಲ್ಲಿ ಬ್ಯುಸಿಯಾಗಿರೋ ಲಂಬೋದರನ ಸುಂದರಿ ಸದ್ಯ ಭಿನ್ನ-ವಿಭಿನ್ನ ತರಹದ ಫೋಟೋಗಳಿಗೆ ಫೋಸ್ ಕೊಟ್ಟಿದ್ದು ಸಕತ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಶೃತಿಯ ಈ ಫೋಟೋಸ್ಸ್​ ನೋಡಿ ಪಡ್ಡೆಗಳು ಕಳೆದು ಹೋಗಿದಂತೂ ಗ್ಯಾರಂಟಿ.

- Advertisement -

Latest Posts

Don't Miss