ಬೈಕ್ ಅಪಘಾತ ಧಾರವಾಡದ ಯುವಕ ಸಾವು

Hubballi News: ಹುಬ್ಬಳ್ಳಿ: ಹಿಂದಿನಿಂದ ಬಂದ ಲಾರಿ, ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಯುವಕನೋರ್ವ ಮೃತಪಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಧಾರವಾಡದ ನಿಜಾಮುದ್ದಿನ ಕಾಲೋನಿ ಫಸ್ಟ್ ಕ್ರಾಸ್ ನಿವಾಸಿ ಇಜಾಝ ಹಾವೇರಿಪೇಟ (20) ಎಂಬ ಯುವಕ, ಸಾವನ್ನಪ್ಪಿದ್ದು, ಹುಬ್ಬಳ್ಳಿಯ ಪ್ರೆಸಿಡೆಂಟ್ ಹೊಟೇಲ್ ಬಳಿ, ಈ ಘಟನೆ ನಡೆದಿದೆ.

ಮೃತ ದೇಹ ಹುಬ್ಬಳ್ಳಿ ಕೆ ಎಂ ಸಿ ಆಸ್ಪತ್ರೆಗೆ ( ಪಿ.ಎಂ) ಮಾಡಲು ಕಳಿಸಲಾಗಿದೆ. ಕಾಟನ್ ಮಾರ್ಕೆಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ದಾಖಲಾಗಿ ತನಿಖೆ ಮಾಡಲಾಗುತ್ತಿದೆ.

ರಾಜ್ಯೋತ್ಸವ ಮುಗಿಸಿ ಬರುತ್ತಿದ್ದಾಗ ಬೈಕ್ ಡಿಕ್ಕಿ, ಇಬ್ಬರು ಸಾವು

ತಾಯಿಯನ್ನು ನಿಂದಿಸಿದ ಮಾವನನ್ನು ಇರಿದು ಕೊಂದ ಅಳಿಯ

ಸರಳ ಪೂಜೆಯ ಮೂಲಕ ಸರ್ಕಾರಿ ನಿವಾಸಕ್ಕೆ ಕಾಲಿಟ್ಟ ಸಚಿವ ಸಂತೋಷ್ ಲಾಡ್

About The Author