ರಾಜಕೀಯರಾಜ್ಯ ಕೊಡಗಿನಲ್ಲಿ ಬಿಜೆಪಿಯ ಸುಜಾ ಕುಶಾಲಪ್ಪ ಗೆಲವು..! December 14, 2021 WhatsAppTwitterFacebookLinkedinTelegram ಕೊಡಗು : ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿಯಾದ ಸುಜಾ ಕುಶಾಲಪ್ಪ ರವರು ಜಯಭೇರಿಯನ್ನು ಬಾರಿಸಿದ್ದಾರೆ. ಅನಂತರ ಬಿಜೆಪಿ ತನ್ನ ಖಾತೆಯನ್ನು ತೆರೆದುಕೊಂಡಿದೆ. ಕಾಂಗ್ರೆಸ್ನ ಅಭ್ಯರ್ಥಿಯಾದ ಮಂಥರ್ ಗೌಡರವರ ವಿರುದ್ಧ ಬಿಜೆಪಿಯ ಪರಿಷತ್ ಅಭ್ಯರ್ಥಿ ಸುಜಾ ಕುಶಾಲಪ್ಪ ರವರು ಗೆಲುವಿನ ನಗೆಯನ್ನು ಬೀರಿದ್ದಾರೆ. About The Author Karnataka Tv See author's posts