Health tips: ನಮ್ಮ ಮೂತ್ರದ ಬಣ್ಣ ಯಾವ ರೀತಿ ಇದೆ ಎಂದು ನೋಡಿಯೇ, ನಾವು ಆರೋಗ್ಯವಾಗಿ ಇದ್ದೇವೋ ಇಲ್ಲವೋ ಅಂತಾ ತಿಳಿಯಬಹುದು. ಲೈಟ್ ಹಳದಿ ಬಣ್ಣದ ಮೂತ್ರ ಕಾಮನ್ ಆಗಿರುತ್ತದೆ. ಆದರೆ ಗಾಢ ಹಳದಿ ಬಣ್ಣವಿದ್ದರೆ, ದೇಹದಲ್ಲಿ ಉಷ್ಣತೆ ಹೆಚ್ಚಾಗಿದೆ ಎಂದರ್ಥ. ಅಲ್ಲದೇ, ಮಾತ್ರೆ ತೆಗೆದುಕೊಂಡಾಗಲೂ, ಗಾಢ ಹಳದಿ ಬಣ್ಣದ ಮೂತ್ರವಾಗುತ್ತದೆ.
ಆದರೆ ಮೂತ್ರದಲ್ಲಿ ಒಂದು ಬಾರಿ ರಕ್ತ ಬಂದರೂ, ಅದನ್ನು ಸಿರಿಯಸ್ ಆಗಿ ತೆಗೆದುಕೊಂಡು ನೀವು ವೈದ್ಯರಲ್ಲಿ ತಪಾಸಣೆ ಮಾಡಿಸಲೇಬೇಕಾಗುತ್ತದೆ. ಏಕೆಂದರೆ, ಬ್ಲಾಡರ್ ಕ್ಯಾನ್ಸರ್ ಬಂದಾಗಲಷ್ಟೇ ಮೂತ್ರದಲ್ಲಿ ರಕ್ತ ಬರುತ್ತದೆ. ಯೂರಿನ್ ಮಾಡುವ ಸಮಯದಲ್ಲಿ ಕಷ್ಟವಾಾದರೆ, ನೋವಾದರೆ, ರಕ್ತ ಬಂದರೆ, ನೀವು ವೈದ್ಯರಲ್ಲಿ ಈ ಬಗ್ಗೆ ವಿಚಾರಿಸಲೇಬೇಕು. ಏಕೆಂದರೆ ಇದು ಕ್ಯಾನ್ಸರ್‌ನ ಮೊದಲನೇಯ ಲಕ್ಷಣ.
ಹಾಗಾಗಿ ಇದು ಅರ್ಲಿ ಸ್ಟೇಜ್ ಆಗಿರುವುದರಿಂದ ಈ ಸಮಯದಲ್ಲೇ ನೀವು ಚಿಕಿತ್ಸೆ ಪಡೆದರೆ, ಕ್ಯಾನ್ಸರ್ ಸಂಪೂರ್ಣವಾಗಿ ಗುಣವಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.