ನನ್ನ ಸಿನಿಮಾ ಸೋಲಲು ಕಾರಣ ಜನರ ಬಳಿ ಹಣವಿಲ್ಲ

film stpory

ರಾಕುಲ್ ಪ್ರೀತ್ ಸಿಂಗ್ ತಮ್ಮ ಸಿನಿ ಜೀವನವನ್ನು ಕನ್ನಡ ಚಿತ್ರಂಗದ ಮೂಲಕ ಶುರುಮಾಡಿದರು. ನಂತರ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಹೀಗೆ ಹಲವು ಭಾಷೆಯಲ್ಲಿ ನಟಿಸ ದಶಕಗಳೆ ಕಳೆಯತ್ತಾ ಬಂದರೂ  ನಟಿಯಾಗಿ ತಮ್ಮ ಹೆಸರನ್ನು ಉಳಿಸಿಕೊಂಡು ಬಂದುದ್ದಾರೆ. ಆದರೆ ಈಗ ಬಾಲಿವುಡೆಗೆ ಹಾರಿದ ನಂತರ ತಮ್ಮನಟನೆಯ    ಎಲ್ಲಾ ಸಿನಿಮಾ ಗಳು ನೆಲ ಕಚ್ಚುತ್ತಿವೆ. ಇದಕ್ಕೆ ಕಾರಣವೇನೆಂದು  ಮಾಧ್ಯಮದವರು ಕೆಳಿದ ಪ್ರಶ್ನೆಗೆ ಬಹಳ ಹಾಸ್ಯಅಸ್ಪದವಾಗಿ ಇತ್ತರವನ್ನು ನೀಡಿದ್ದಾರೆ.

ನನ್ನ ನಟನೆಉ ಸಾಲು ಸಾಲು ಸಿನಿಮಾ ಸೋಲಲು ಕಾರಣ ಒಣದೆ ಜನರ ಬಳಿ ಹಣವಿಲ್ಲ. ವಾರಕ್ಕೆ ಒಂದರಂತೆ ಸಿನಿಮಾ ಬಿಡುಗಡೆಯಾದರೆ ಜನ ನೋಡುತ್ತಾರೆ. ಒಂದೊಂದು ಬಾರಿ ವಾರಕ್ಕೆ ಎರಡೆರೆಡು ಸಿನಿಮಾ ರಿಲೀಸ್ ಆದರೆ ಜನ ಅದಕ್ಕೆಲ್ಲ ಹಣ ಎಲ್ಲಿಂದ ತರಬೇಕು.  ಜ ನ ಎಲ್ಲಾ ಸಿನಿಮಾವನ್ನು ನೋಡುತ್ತಾರೆಂದು ಹೇಗೆ ನಿರಿಕ್ಷಿಸುತ್ತೀರಿ.

ದೇವರ ರೂಪದ ಪುನಿತ್ ಅವರ ಹೆಸರಲ್ಲಿ ಅಭಿಮಾನಿಗಳಿಂದ ಮಾಲಧಾರಣೆ

ಪತಿಯ ವಿಚಾರಕ್ಕೆ ಕೋರ್ಟ ಮೆಟ್ಟಿಲೇರಿದ ಬಾಲಿವುಡ್ ನಟಿ ರಾಖಿ ಸಾವಂತ್

ಕೇಬಲ್ ಟಿವಿ ಉದ್ಯಮಿಗಳ ಕೈ ತಪ್ಪಲಿದ್ದಾರೆ ಗ್ರಾಹಕರು…!

About The Author