Beauty Tips: ಅಂದವಾದ, ಉದ್ದನೆಯ ಕೂದಲು ಯಾರಿಗೆ ತಾನೇ ಬೇಡ ಹೇಳಿ..? ಇಂದಿನ ಪೀಳಿಗೆಯವರಿಗಂತೂ ಚೆಂದದ ಕೂದಲು ಸಿಗುವುದೇ ಕಷ್ಟ. ಏಕೆಂದರೆ, ಬಳಸುವ ನೀರು, ಸೇವಿಸುವ ಆಹಾರ, ಧೂಳು ಇವುಗಳಿಂದ ಕೂದಲಿನ ಆರೋಗ್ಯ ಹಾಳಾಗುತ್ತಿದೆ. ಹಾಗಾಗಿ ಇಂದು ನಾವು ಕೂದಲಿನ ಆರೈಕೆ ಮಾಡಿಕೊಳ್ಳುವ ಸರಿಯಾದ ವಿಧಾನವನ್ನು ಹೇಳಲಿದ್ದೇವೆ.
ಮೊದಲನೇಯದಾಗಿ ಕೂದಲು ವಾಶ್ ಮಾಡುವಾಗ ಬಿಸಿ ನೀರಿನ...
Recipe: ಒಣಹಣ್ಣುಗಳನ್ನ ಬಳಸಿ ತರಹೇವಾರಿ ಸಿಹಿ ತಿಂಡಿ ಮಾಡಲಾಗುತ್ತದೆ. ಅದೇ ರೀತಿ ಅಂಜೂರ ಬಳಸಿ, ಖೀರು ಮಾಡಬಹುದು. ಇಂದು ನಾವು ಅಂಜೂರ ಬಳಸಿ ಖೀರು ಮಾಡೋದು ಹೇಗೆ ಎಂದು ಹೇಳಲಿದ್ದೇವೆ.
ಮೊದಲು ಪಾತ್ರೆ ಬಿಸಿಗಿಟ್ಟು, ಇದಕ್ಕೆ ಒಂದು ಸ್ಪೂನ್ ತುಪ್ಪ ಹಾಕಿ, ಇದಕ್ಕೆ ನೆನೆಸಿ ಸಿಪ್ಪೆ ತೆಗೆದ 15 ಬಾದಾಮಿ ಬೀಜಗಳನ್ನು ಹಾಕಿ, ಹುರಿಯಿರಿ. 3...
Business Tips: ವಿದೇಶದ ಹುಡುಗಿಯೊಬ್ಬಳು ತನ್ನ 29ನೇ ವಯಸ್ಸಿನಲ್ಲಿ 17 ಕೋಟಿ ರೂಪಾಯಿ ಗಳಿಸಿದ್ದಾಳೆ. ಅಲ್ಲದೇ ತನ್ನ 35ನೇ ವಯಸ್ಸಿಗೆ ರಿಟೈರ್‌ಮೆಂಟ್ ತೆಗೆದುಕೊಳ್ಳಬೇಕು ಎಂದು ಆಕೆ ನಿರ್ಧರಿಸಿದ್ದಾಳೆ. ಆಕೆಯ ಹೆಸರು ಕೇಟಿ. ಹಾಗಾದರೆ ಕೇಟಿ ಹೀಗೆ ಹಣ ಉಳಿತಾಯ ಮಾಡಲು ಹೇಗೆ ಸಾಧ್ಯವಾಯಿತು..? ಇದನ್ನು ಕೂಡ ಆಕೆ ವಿವರಿಸಿದ್ದಾಳೆ. ಆ ಬಗ್ಗೆ ಸಂಪೂರ್ಣ ಮಾಹಿತಿ...
Recipe: ಹೆಣ್ಣು ಮಕ್ಕಳಿಗೆ ಪ್ರತೀ ದಿನ ಎದ್ದ ತಕ್ಷಣ ಬೆಳಿಗ್ಗೆ ಏನು ತಿಂಡಿ ಮಾಡೋದು ಅನ್ನೋದೇ ಚಿಂತೆಯಾಗಿರತ್ತೆ. ಅಂಥವರಿಗಾಗಿ ನಾವಿಂದು ರವಾ ದೋಸೆ ರೆಸಿಪಿ ತಂದಿದ್ದೇವೆ. ಹಾಗಾದ್ರೆ ರವಾ ದೋಸೆ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಒಂದು ಕಪ್ ಗೋಧಿ ಅಥವಾ ಮೈದಾ, ಒಂದು ಕಪ್ ರವಾ, ಉಪ್ಪು ಮತ್ತು ನೀರು, ಇವಿಷ್ಟನ್ನು ಹಾಕಿ...
Recipe: ಸಮೋಸಾ ಎಂದರೆ ನಮಗೆಲ್ಲ ನೆನಪಿಗೆ ಬರೋದು ಆಲೂ ಸಮೋಸಾ. ಆದರೆ ಇಂದಿನ ಕಾಲದಲ್ಲಿ ವೆರೈಟಿ ವೆರೈಟಿ ಸಮೋಸ ಮಾರುಕಟ್ಟೆಗೆ ಬಂದಿದೆ. ನೂಡಲ್ಸ್ ಸಮೋಸಾ, ಪನೀರ್ ಸಮೋಸಾ, ಈರುಳ್ಳಿ ಸಮೋಸಾ ಹೀಗೆ ತರಹೇವಾರಿ ಸಮೋಸಾ ಮಾರಾಟ ಮಾಡಲಾಗುತ್ತಿದೆ. ಇಂದು ನಾವು ಇದೇ ರೀತಿ ಪಿಜ್ಜಾ ಸಮೋಸಾ ಮನೆಯಲ್ಲೇ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಅರ್ಧ ಕಪ್...
Business Tips: ಕೆಲವರು ಜನ ಸಂದಣಿ ಇದಲ್ಲದ ಪ್ರದೇಶದಲ್ಲಿ ಅಂಗಡಿ ಇಟ್ಟರೂ, ಅವರ ಅಂಗಡಿಗೆ ದೂರ ದೂರದಿಂದಲೂ ಗ್ರಾಹಕರು ಬರುತ್ತಾರೆ. ಆದ್ರೆ ಇನ್ನು ಕೆಲವರು ಒಳ್ಳೆಯ ಜಾಗದಲ್ಲಿ ಅಂಗಡಿ ಇಟ್ಟರೂ, ಅಂಥ ಲಾಭವೇನು ಆಗೋದಿಲ್ಲಾ. ಹಾಗಾಗಿ ನಾವಿಂದು ಅಂಗಡಿಗೆ ಬರುವ ಗ್ರಾಹಕರ ಸಂಖ್ಯೆ ಹೆಚ್ಚಳವಾಗಬೇಕು ಅಂದ್ರೆ ಏನು ಮಾಡಬೇಕು ಅಂತಾ ಹೇಳಲಿದ್ದೇವೆ.
ಆಫರ್, ಡಿಸ್ಕೌಂಟ್ ಇಲ್ಲದೇ...
Chanakya Neeti: ಚಾಣಕ್ಯರು ಮನುಷ್ಯ ಬದುಕಬೇಕಾದ ರೀತಿಯ ಬಗ್ಗೆ ಹೇಳಿದ್ದಾರೆ. ಅವನು ಗೌರವದಿಂದ ಇರಬೇಕು ಅಂದ್ರೆ ಏನು ಮಾಡಬೇಕು ಅಂತಾ ಹೇಳಿದ್ದಾರೆ. ಅಲ್ಲದೇ ಹೆಣ್ಣನ್ನ ಅಥವಾ ಗಂಡನಾಗುವವನನ್ನ ಸೆಲೆಕ್ಟ್ ಮಾಡುವಾಗ, ಅವನಲ್ಲಿ ಅಥವಾ ಅವಳಲ್ಲಿ ಎಂಥೆಂಥ ಗುಣಗಳನ್ನ ನೋಡಬೇಕು ಅನ್ನೋ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಮನುಷ್ಯ ಶ್ರೀಮಂತನಾಗಬೇಕು ಅಂದ್ರೆ ಏನು ಮಾಡಬೇಕು ಅಂತಲೂ...
Business Tips: ವ್ಯಾಪಾರದಲ್ಲಿ ಅಭಿವೃದ್ಧಿಯಾಗಬೇಕು. ಉತ್ತಮ ಲಾಭ ಗಳಿಸಬೇಕು ಅಂದ್ರೆ ಬರೀ ಬಂಡವಾಳ ಹಾಕಿದರಷ್ಟೇ ಸಾಲದು. ಬದಲಾಗಿ ಬುದ್ಧಿವಂತಿಕೆಯಿಂದ ವ್ಯಾಪಾರ ನಡೆಸುವುದನ್ನು ಕಲಿಯಬೇಕು. ಯಾರು ಬುದ್ಧಿವಂತಿಕೆಯಿಂದ ಪ್ಲಾನ್ ಮಾಡಿ, ಬ್ಯುಸಿನೆಸ್ ಮಾಡುತ್ತಾರೋ, ಅಂಥವರು ಲಾಭ ಗಳಿಸುತ್ತಾರೆ. ಅದರಲ್ಲೂ ವ್ಯಾಪಾರ ಅಭಿವೃದ್ಧಿಗೆ ಸಂಬಂಧಿಸಿದ 4 ರೂಲ್ಸ್ ಯಾರು ಫಾಲೋ ಮಾಡ್ತಾರೋ, ಅಂಥವರು ಬೇಗ ಯಶಸ್ಸು ಕಾಣ್ತಾರೆ....
Health Tips: ಕೆಂಪು ದಂಟಿನ ಸೊಪ್ಪು ನೋಡೋದಕ್ಕೆ ಎಷ್ಟು ಸೊಗಸಾಗಿರುತ್ತದೆಯೋ ಅಷ್ಟೇ ಆರೋಗ್ಯಕರ ಪ್ರಯೋಜನವನ್ನೂ ಹೊಂದಿದೆ. ಪಾಲಕ್ ಸೊಪ್ಪಿಗಿಂತಲೂ ಈ ಸೊಪ್ಪು ತುಂಬಾನೆ ಆರೋಗ್ಯಕರವಾಗಿರುತ್ತದೆ. ಹಾಗಿದ್ರೆ ಕೆಂಪು ದಂಡಿನ ಸೊಪ್ಪಿನ ಪ್ರಯೋಜನವೇನು ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್…..
ಕೆಂಪು ದಂಡಿನ ಸೊಪ್ಪು ನೋಡೋದಕ್ಕೆ ಎಷ್ಟು ಸೊಗಸಾಗಿರುತ್ತದೆಯೋ ಅಷ್ಟೇ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ. ಕೆಂಪು ದಂಟಿನ ಸೊಪ್ಪು...
Health Tips : ಥೇಟ್ ಹುಣಸೆ ಹಣ್ಣಿನಂತೆ ಕಾಣುವ ಈ ಹಣ್ಣು ಹುಣಸೆ ಹಣ್ಣು ಅಲ್ಲ ಆದ್ರೆ ಇದರ ಆರೋಗ್ಯ ಪ್ರಯೋಜನ ಅಂತೂ ಸಿಕ್ಕಾಪಟ್ಟೆ ಹಾಗಿದ್ರೆ ಯಾವುದು ಆ ಹಣ್ಣು ಇದರ ಉಪಯೋಗ ಏನು ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್…..
ಕಾಡು ಹುಣಸೆ, ಸೀಮೆ ಹುಣಸೆ, ಸಿಹಿ ಹುಣಸೆ ಹೀಗೆ ವಿಭಿನ್ನ ಹೆಸರುಗಳಿಂದ ಕರೆಯಲ್ಪಡುವ ಈ ಇಲಾಚಿ...
ರೈತರು ಮತ್ತು ಸರ್ಕಾರದ ಮಧ್ಯೆ ಸೇತುವೆಯಂತೆ ಕೆಲಸ ಮಾಡುತ್ತಿರುವ ಭೂ ಮಾಪಕರು ಕಳೆದ ಎರಡು ತಿಂಗಳಿನಿಂದ ಕರ್ತವ್ಯಕ್ಕೆ ಗೈರಾಗಿದ್ದು, ಸಾವಿರಾರು ಅರ್ಜಿಗಳು ವಿಲೇವಾರಿಗಾಗಿ ಎದುರು ನೋಡುತ್ತಿವೆ.
ಸೇವೆ...