Saturday, July 18, 2026

ಬ್ಯೂಟಿ ಟಿಪ್ಸ್

ಪನೀರ್‌ನಲ್ಲಿ ಅದ್ಭುತವಾದ ಆರೋಗ್ಯ ಪ್ರಯೋಜನಗಳು..!

ನಾವು ಸೇವಿಸುವ ಪ್ರತಿಯೊಂದು ಆಹಾರ ಪದಾರ್ಥವು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪನೀರ್ ಅನ್ನು ಭಾರತೀಯರು ಹೆಚ್ಚಾಗಿ ಬಳಸುತ್ತಾರೆ. ಎಷ್ಟೋ ಟೇಸ್ಟಿಯಾಗಿರುವ ಪನ್ನೀರ್ ನೊಂದಿಗೆ ಎಂಥಹ ಆರೋಗ್ಯ ಪ್ರಯೋಜನಗಳು ಇದೆ ಎಂದು ತಿಳಿದುಕೊಳ್ಳೋಣ . 1.ಪನೀರ್ ಹಸುವಿನ ಹಾಲಿನಿಂದ ತಯಾರಾಗುವ ಕಾರಣ ಸುಮಾರು 100 ಗ್ರಾಂ ಪನೀರ್ ನಲ್ಲಿ ಕೇವಲ 1.2 ಗ್ರಾಂ ಕಾರ್ಬೋಹೈಡ್ರೆಟ್ ಅಂಶ...

ಮೊಡವೆಗಳು ಏಕೆ ಬರುತ್ತವೆ ಗೊತ್ತಾ? ಮೊಡವೆಗಳು ಬರದಂತೆ ತಡೆಯಲು ಏನು ಮಾಡಬೇಕು..?

ಚರ್ಮದ ಸಮಸ್ಯೆಗಳು ಮತ್ತು ಮೊಡವೆಗಳನ್ನು ಕಡಿಮೆ ಮಾಡಲು ನಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡುವುದು ಒಳ್ಳೆಯದು. ಮೊಡವೆಗಳು ಚಿಕ್ಕದಾಗಿದ್ದರೂ ಹದಿಹರೆಯದ ಮಕ್ಕಳಿಗೆ ತೊಂದರೆಯಾಗಬಹುದು. ಮುಖದ ಮೇಲಿನ ಚರ್ಮವು ಹಿಂಭಾಗದ ಚರ್ಮಕ್ಕಿಂತ ಹೆಚ್ಚು ಸೂಕ್ಷ್ಮವಾಗಿರುತ್ತದೆ. ತ್ವಚೆಯ ರಕ್ಷಣೆ ದೊಡ್ಡ ಸವಾಲು ಎಂದೇ ಹೇಳಬಹುದು. ಜೀವನಶೈಲಿ, ಆಹಾರ ಪದ್ಧತಿ ಮತ್ತು ಕೆಲಸದ ಒತ್ತಡವು ನಮ್ಮ ಮತ್ತು ನಮ್ಮ...

ಯಾವ ವಯಸ್ಸಿನವರ ದೇಹದಲ್ಲಿ ಎಷ್ಟು ರಕ್ತ ಇರಬೇಕು.. ರಕ್ತ ಕಡಿಮೆಯಾದರೆ ಏನಾಗುತ್ತದೆ..?

ಗರ್ಭಿಣಿ ಮಹಿಳೆಯಲ್ಲಿ ಸಾಮಾನ್ಯ ಮಹಿಳೆಗಿಂತ 30 ರಿಂದ 50 ಪ್ರತಿಶತ ಹೆಚ್ಚು ರಕ್ತವಿರುತ್ತದೆ. ಅವರ ದೇಹದ ತೂಕವನ್ನು ಆಧರಿಸಿ ಇದನ್ನು ಅಳೆಯಬಹುದು. ದೇಹವನ್ನು ಆರೋಗ್ಯವಾಗಿಡಲು ಮತ್ತು ಎಲ್ಲಾ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ರಕ್ತವು ಸಹಾಯಕ ಪಾತ್ರವನ್ನು ವಹಿಸುತ್ತದೆ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ರಕ್ತದ ಅಗತ್ಯವಿದೆ. ದೇಹದಲ್ಲಿನ ರಕ್ತದ ಪ್ರಮಾಣವು ತೂಕ, ವಯಸ್ಸು ಮತ್ತು ಲಿಂಗವನ್ನು ಅವಲಂಬಿಸಿರುತ್ತದೆ....

ಪೇರಲೆ ಹಣ್ಣಿನ ಸೇವನೆ ಮಾಡಿದ್ರೆ ಆರೋಗ್ಯಕ್ಕಾಗಲಿದೆ ಈ ಲಾಭಗಳು..

ಒಂದೊಂದು ಹಣ್ಣುಗಳಲ್ಲಿಯೂ ಒಂದೊಂದು ಆರೋಗ್ಯಕಾರಿ ಗುಣಗಳಿದೆ. ಸೇಬುಹಣ್ಮು ತಿಂದ್ರೆ ಆರೋಗ್ಯವಾಗಿರ್ತೀವಿ. ಬಾಳೆಹಣ್ಣು ತಿಂದ್ರೆ ಹೊಟ್ಟೆ ನೋವು ಶಮನವಾಗತ್ತೆ. ಕಿತ್ತಳೆ ಹಣ್ಣಿನಿಂದ ಸೌಂದರ್ಯ ಹೆಚ್ಚತ್ತೆ. ಹೀಗೆ  ಒಂದೊಂದು ಹಣ್ಣಿನಲ್ಲೂ ಉತ್ತಮ ಗುಣಗಳಿದೆ. ಅದೇ ರೀತಿ ಸೀಬೆ ಹಣ್ಣಿನಲ್ಲೂ ಕೆಲವು ಆರೋಗ್ಯಕರ ಗುಣಗಳಿದೆ. ಹಾಗಾದ್ರೆ ಆ ಗುಣಗಳಾದ್ರೂ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ನೀವು ವಾರಕ್ಕೆ ಮೂರರಿಂದ...

ಅಖರೂಟ್ ಸೇವನೆಯಿಂದ ಆಗತ್ತೆ ಆರೋಗ್ಯಕಾರಿ ಚಮತ್ಕಾರ..

ಡ್ರೈಫ್ರೂಟ್ಸ್ ಅಂದ್ರೆ ಎಲ್ಲರಿಗೂ ಇಷ್ಟ. ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಅಂಜೂರ, ಅಖರೂಟ್  ಇತ್ಯಾದಿ ಒಣಹಣ್ಣುಗಳು ರುಚಿಕರವೂ ಹೌದು, ಆರೋಗ್ಯಕರವೂ ಹೌದು. ಇಂಥ ಒಣಹಣ್ಣುಗಳಲ್ಲಿ ಅಖರೂಟ್ ಕೂಡ ಒಂದು. ಹಾಗಾಗಿ ನಾವಿಂದು ಅಖರೂಟ್ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ.. ಅಖರೂಟ್‌ನಲ್ಲಿ ಅತ್ಯುತ್ತಮ ಆರೋಗ್ಯಕರ ಗುಣಗಳಿರುವುದು ನಿಜ. ಆದ್ರೆ ನೀವು ಒಂದು ಅಖರೋಟನ್ನ ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು...

ಈ ಟಿಪ್ಸ್ ಅನುಸರಿಸಿದ್ರೆ ಸ್ತನ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು..

ಇಂದಿನ ಕಾಲದಲ್ಲಿ ಕ್ಯಾನ್ಸರ್ ಅನ್ನೋದು ಕಾಮನ್ ಆಗಿಬಿಟ್ಟಿದೆ. ಹಲವರು ಈ ಮಾರಕ ಖಾಯಿಲೆಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಸ್ತನ ಕ್ಯಾನ್ಸರ್ ಬರುವುದು ಹೆಚ್ಚಾಗಿದೆ. ಹಾಗಾದ್ರೆ ಇದಕ್ಕೆ ಪರಿಹಾರವೇನು..? ಯಾವ ಟಿಪ್ಸ್ ಅನುಸರಿಸಿದ್ರೆ, ಸ್ತನ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯದಾಗಿ ಸ್ತನ ಕ್ಯಾನ್ಸರ್ ಬರಲು ಕಾರಣವೇನು ಅಂತಾ ತಿಳಿಯೋಣ. ಮೊದಲನೇಯ ಕಾರಣ...

ತಾಮ್ರದ ಲೋಟದಲ್ಲಿ ನೀರು ಕುಡಿದರೆ ಎಷ್ಟು ಒಳ್ಳೆಯದು ಗೊತ್ತಾ..?

ನೀರು ಕುಡಿಯುವುದು ಎಷ್ಟು ಒಳ್ಳೆಯದು.. ದಿನಕ್ಕೆ ಎಷ್ಟು ನೀರು ಕುಡಿಯಬೇಕು, ಹೇಗೆ ನೀರು ಕುಡಿಯಬೇಕು.. ಇತ್ಯಾದಿ ವಿಷಯಗಳ ಬಗ್ಗೆ ನಾವಿು ನಿಮಗೆ ಈಗಾಗಲೇ ಹೇಳಿದ್ದೇವೆ. ಆದ್ರೆ ತಾಮ್ರದ ಲೋಟದಲ್ಲಿ ನೀರು ಕುಡಿದರೆ, ಅದರಿಂದ ಎಷ್ಟೊಳ್ಳೆ ಆರೋಗ್ಯ ಪರಿಣಾಮಗಳಾಗತ್ತೆ ಅಂತಾ ತಿಳಿಯೋಣ ಬನ್ನಿ.. ಮೊಸರನ್ನ ಬರೀ ರುಚಿಕರವಷ್ಟೇ ಅಲ್ಲ, ಆರೋಗ್ಯಕರವೂ ಹೌದು.. ಮೊದಲೆಲ್ಲ ಹಿರಿಯರು ರಾತ್ರಿಯೇ ತಾಮ್ರದ ಲೋಟದಲ್ಲಿ...

ಹೊಟ್ಟೆಯಲ್ಲಿ ಹುಳವಾದ ಲಕ್ಷಣ ಮತ್ತು ಅದಕ್ಕೆ ಪರಿಹಾರ ಮಾಡುವ ರೀತಿ..

ಕೆಲವರಿಗೆ ಪದೇ ಪದೇ ಹೊಟ್ಟೆ ನೋವಾಗುತ್ತದೆ. ಆದ್ರೆ ಅದಕ್ಕೆ ಕಾರಣ ಗೊತ್ತಿರುವುದಿಲ್ಲ. ಬಿಸಿ ನೀರು ಕುಡಿದೋ, ಜೀರಿಗೆ ತಿಂದೋ ಅದಕ್ಕೆ ಪರಿಹಾರ ತೆಗೆದುಕೊಳ್ಳುತ್ತಾರೆ. ಆದ್ರೆ ಒಂದೆರಡು ದಿನದ ಬಳಿಕ ಮತ್ತೆ ಹೊಟ್ಟೆ ನೋವು ಬರುತ್ತದೆ. ಹಾಗಾದ್ರೆ ಪದೇ ಪದೇ ಬರುವ ಹೊಟ್ಟೆ ನೋವಿಗೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಮೊಸರನ್ನ ಬರೀ ರುಚಿಕರವಷ್ಟೇ ಅಲ್ಲ, ಆರೋಗ್ಯಕರವೂ...

ಮೊಸರನ್ನ ಬರೀ ರುಚಿಕರವಷ್ಟೇ ಅಲ್ಲ, ಆರೋಗ್ಯಕರವೂ ಹೌದು..

ಭೂರಿ ಭೋಜನ ತಿಂದು ಕೊನೆಗೆ ಮೊಸರನ್ನ ತಿಂದಾಗಲಷ್ಟೇ  ನಾವು ತಿಂದಿದ್ದೆಲ್ಲ ಜೀರ್ಣ ಆಗೋದು. ಅಷ್ಟೇ ಯಾಕೆ ಹೊಟ್ಟೆ ಕೆಟ್ಟಾಗಲೂ ಬರೀ ಮೊಸರನ್ನ ತಿಂದ್ರೆ, ಆರೋಗ್ಯ ಸರಿ ಹೋಗತ್ತೆ. ಹಾಗಾಗಿ ಮೊಸರನ್ನ ಬರೀ ರುಚಿಕರವಲ್ಲ, ಆರೋಗ್ಯಕರವೂ ಹೌದು ಅಂತಾ ಹೇಳಿದ್ದು.. ಹಾಗಾದ್ರೆ ಮೊಸರನ್ನ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಸಿಹಿ ಗೆಣಸು ಬರೀ ರುಚಿಕರವಷ್ಟೇ...

ಹುರಿಗಡಲೆ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ..?

ಹುರಿದ ಕಡಲೆಯನ್ನ ನಾವು ಬಾಯಿ ರುಚಿಗೋ ಅಥವಾ ಟೈಂ ಪಾಸಿಗೋ ತಿನ್ನಬಹುದು. ಆದ್ರೆ ಇದನ್ನ ಸರಿಯಾಗಿ, ಮಿತವಾಗಿ ತಿಂದ್ರೆ ಇದು ಔಷಧಿಯ ರೀತಿ ಕೆಲಸ ಮಾಡುತ್ತದೆ. ಹಾಗಾದ್ರೆ ಹುರಿಗಡಲೆಯನ್ನು ಸರಿಯಾದ ರೀತಿಯಲ್ಲಿ ತಿಂದ್ರೆ ಆರೋಗ್ಯಕ್ಕೆ ಏನು ಉಪಯೋಗ ಅಂತಾ ತಿಳಿಯೋಣ ಬನ್ನಿ.. ಲವಂಗ ಸೇವನೆಯಿಂದ ಆಗುವ ಲಾಭದ ಬಗ್ಗೆ ಕೇಳಿದರೆ ಆಶ್ಚರ್ಯ ಪಡ್ತೀರಾ.. ಹುರಿದ ಕಡಲೆಯಲ್ಲಿ ಕ್ಯಾಲ್ಸಿಯಂ,...
- Advertisement -spot_img

Latest News

ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆಗಾಗಿ ಮಾರಾಮಾರಿ ಪ್ರಕರಣ: ಗಲಾಟೆ ಗಾಯಗೊಂಡಿದ್ದ ವ್ಯಕ್ತಿ ಸಾ*ವು

Haveri News: ಹಾವೇರಿ: ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಲಾಟೆಯಲ್ಲಿ ಗಾಯಗ``ಂಡಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆ ಹಾನಗಲ್ ತಾ. ಬ್ಯಾಗವಾದಿ...
- Advertisement -spot_img