Health Tips: ನಾವಿಂದು ನಿಮಗೆ 9 ಹೆಲ್ತ್ ಟಿಪ್ಸ್ ನೀಡಲಿದ್ದೇವೆ. ಅಂದ್ರೆ ನೀವು 1-9 ಅನ್ನೋ ನಿಯಮವನ್ನು ಅನುಸರಿಸಿದರೆ, ಆರೋಗ್ಯವಾಗಿ ಇರಲಿದ್ದೀರಿ. ಆದರೆ ಈ ನಿಯಮ ಅನುಸರಿಸುವಾಗ, ಎಚ್ಚರಿಕೆಯಿಂದಿರಬೇಕು.
1ನೇ ದಿನವೇ ನಾನು ಈ ಎಲ್ಲಾ ನಿಯಮ ಅನುಸರಿಸುತ್ತೀನಿ ಅಂದ್ರೆ ನಿಮ್ಮ ಆರೋಗ್ಯ ಹಾಳಾಗಬಹುದು. ಹಾಗಾಗಿ ಚುರು ಚುರು ನಿಯಮ ಅನುಸರಿಸಿ, ಅಭ್ಯಾಸವಾದ ಬಳಿಕ ಪೂರ್ತಿಯಾಗಿ...
Health Tips: ತಾಾಮ್ರದ ತಂಬಿಗೆ ಅಥವಾ ಪಾತ್ರೆಯಲ್ಲಿ ರಾತ್ರಿಯಿಡೀ ನೀರನ್ನು ಇರಿಸಿ, ಮರುದಿನ ಬೆಳಿಗ್ಗೆ ಆ ನೀರನ್ನು ಕುಡಿದರೆ, ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ ಅಂತಾ ಹೇಳಲಾಗುತ್ತದೆ. ಆದರೆ ತಾಮ್ರದ ತಂಬಿಗೆಯಲ್ಲಿರಿಸಿದ ನೀರನ್ನು ಅಗತ್ಯಕ್ಕಿಂತ ಹೆಚ್ಚು ಕುಡಿದರೆ, ನಮ್ಮ ಆರೋಗ್ಯಕ್ಕೆ ಅಪಾಯವಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..
ಈಗ ತಾಮ್ರದ ಬಾಟಲಿಯೇ ಬಂದಿದೆ....
Health Tips: ಊಟ ಮಾಡುವ ಸಮಯಕ್ಕೆ ಸರಿಯಾಗಿ ಮಾಡಿದರೆ, ಆರೋಗ್ಯಕರ ಆಹಾರ ಸೇವಿಸಿದರೆ, ಹೆಚ್ಚು ಟೆನ್ಶನ್ ತೆಗೆದುಕ``ಳ್ಳದೇ, ನೆಮ್ಮದಿಯಾಗಿದ್ದರೆ, ಹಲವು ರೋಗಗಳು ನಮ್ಮಿಂದ ದೂರವಿರುತ್ತದೆ. ಆದರೆ ನೀವು ಊಟವಾದ ಬಳಿಕ ಮಾಡುವ ಕೆಲ ತಪ್ಪುಗಳು ನಿಮ್ಮ ಆರೋಗ್ಯವನ್ನು ನಿಮ್ಮಿಂದ ಕಸಿಯಬಹುದು. ಹಾಗಾದ್ರೆ ಆ ತಪ್ಪುಗಳು ಯಾವುದು ಅಂತಾ ತಿಳಿಯೋಣ ಬನ್ನಿ.
ಊಟವಾದ ತಕ್ಷಣ ಕಾಫಿ...
Health tips: ಬಿಸಿಲಿನ ತಾಪ, ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದಿರುವುದು, ಆರೋಗ್ಯಕರ ಆಹಾರ ಸೇವನೆ ಮಾಡದಿರುವುದು, ಹೆಚ್ಚು ಟೆನ್ಶನ್ ತೆಗೆದುಕ``ಳ್ಳುವುದು, ಇತ್ಯಾದಿ ಲೋ ಬಿಪಿ ಲಕ್ಷಣ. ಹಾಗಾದ್ರೆ ಸಡನ್ ಆಗಿ ಲೋ ಬಿಪಿ ಬಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಲೋ ಬಿಪಿಯಾದಾಗ, ನಮ್ಮ ದೇಹದ ಬಣ್ಣ ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ದೇಹ...
Health Tips: ಹಾಲು ಅನ್ನೋದು ಮನುಷ್ಯ ಜನಿಸಿದಾಗಿನಿಂದ ಬೇಕಾಗುವ ಅವಶ್ಯಕ ಆರೋಗ್ಯ ಪೇಯ. ಮಗು ಜನಿಸಿದಾಗ, ತಾಯಿಹಾಲು ಕುಡಿಯುತ್ತದೆ. ಬೆಳೆದ ಮೇಲೆ ಹಸುವಿನ ಹಾಲು ಸೇವನೆ ಮಾಡಲಾಗುತ್ತದೆ. ಹೀಗೆ ಹಾಲು ಮನುಷ್ಯನ ಜೀವನದಲ್ಲಿ ಅಮೃತದಂತೆ ಕೆಲಸ ಮಾಡುತ್ತದೆ. ಹಾಗಾದ್ರೆ ಹಾಲಿನ ಸೇವನೆಯಿಂದ ಆರೋಗ್ಯಕ್ಕೇನು ಲಾಭ ಅಂತಾ ತಿಳಿಯೋಣ ಬನ್ನಿ..
ಬಾಲ್ಯದಿಂದ ವೃದ್ಧಾಪ್ಯದವರೆಗೂ ನೀವು ನಿಮ್ಮ ಮೂಳೆಯನ್ನು...
Health Tips: ಇಂದಿನ ಕಾಲದಲ್ಲಿ ಹುಲ್ಲಿರುವ ಜಾಗ ಕಾಣೋದೇ ಅಪರೂಪ. ಆದರೆ ನಿಮಗೇನಾದರೂ ಹುಲ್ಲಿರುವ ಜಾಗ ಕಂಡರೆ, ಅದರ ಮೇಲೆ ಚಪ್ಪಲಿ ಧರಿಸದೇ, ನಡೆಯಲು ಪ್ರಯತ್ನಿಸಿ. ಯಾಕಂದ್ರೆ ಹುಲ್ಲಿನ ಮೇಲೆ ಚಪ್ಪಲಿ ಇಲ್ಲದೇ, ನಡೆದರೆ, ಅದರಿಂದ ನಮ್ಮ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭವಿದೆ. ಹಾಗಾದ್ರೆ ಏನದು ಆರೋಗ್ಯ ಲಾಭ ಅಂತಾ ತಿಳಿಯೋಣ ಬನ್ನಿ..
ಬೆಳಗ್ಗಿನ ಜಾಗ ನೀವು...
Health Tips: ಮಲಬದ್ಧತೆ ಸಮಸ್ಯೆ ಅನ್ನೋದು ಕಾಮನ್. ನಾವು ಸೇವಿಸಿದರೆ ಆಹಾರದಲ್ಲಿ ಉಷ್ಣತೆ ಹೆಚ್ಚಾಗಿದ್ದರೆ, ಅಥವಾ ತಂಪಾದ ಆಹಾರ ಸೇವನೆಯೇ ನಿಲ್ಲಿಸಿದಾಗ, ನೀರು ಹೆಚ್ಚು ಕುಡಿಯದಿದ್ದಾಗ, ನಮಗೆ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಹೀಗಿದ್ದಾಗ, ನಾವು ಅದಕ್ಕೆ ತಕ್ಕ ಹಾಗೆ ಮನೆ ಮದ್ದು ಮಾಡಿ, ಸಮಸ್ಯೆಗೆ ಪರಿಹಾರ ಹುಡುಕಬೇಕು. ಆದರೆ ಎಷ್ಟೇ ಪ್ರಯತ್ನಿಸಿದರೂ ಸಮಸ್ಯೆಗೆ ಪರಿಹಾರ...
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶಕ್ಕಾಗಿ ಸಿದ್ಧತೆ ನಡೆಸಿದ್ದು, ಈ ಬಗ್ಗೆ ಅಶೋಕ್...