Thursday, February 26, 2026

ಬ್ಯೂಟಿ ಟಿಪ್ಸ್

ಎದೆಯಲ್ಲಿ ಈ ಲಕ್ಷಣಗಳಿದ್ದರೆ ಖಂಡಿತ BREAST CANCER..!

Health Tips: ಇಂದಿನ ಕಾಲದಲ್ಲಿ ಕ್ಯಾನ್ಸರ್ ರೋಗ ಅನ್ನೋದು ಕಾಮನ್ ಆಗಿಬಿಟ್ಟಿದೆ. ಹಲವರು ಕ್ಯಾನ್ಸರ್‌ ಲಕ್ಷಗಳನ್ನು ತಿಳಿದು ಚಿಕಿತ್ಸೆ ಪಡೆದು, ಆರೋಗ್ಯವಾದರೆ. ಇನ್ನು ಕೆಲವರು ನಿರ್ಲಕ್ಷ್ಯದಿಂದಲೇ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಕ್ಯಾನ್ಸರ್ ಲಕ್ಷಣ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಹಾಗಾಗಿ ಇಂದು ನಾವು ಬ್ರೀಸ್ಟ್ ಕ್ಯಾನ್ಸರ್ ಲಕ್ಷಣಗಳ ಬಗ್ಗೆ ತಿಳಿಸಲಿದ್ದೇವೆ. ನಿಮ್ಮ ಎದೆಯ ಬಳಿ ಗಡ್ಡೆ...

Health tips: ಸಂಧಿವಾತ ಮಂಡಿನೋವಿಗೆ ಈ ಮನೆಮದ್ದುಗಳೇ ಪರಿಹಾರ..!

Health tips: ಮನುಷ್ಯನಿಗೆ ವಯಸ್ಸಾಗುತ್ತಿದ್ದಂತೆ, ಅವನ ದೇಹದಲ್ಲಿನ ಅಂಗಾಂಗಗಳು, ಮೂಳೆ ಎಲ್ಲವೂ ಶಕ್ತಿ ಕಳೆದುಕೊಳ್ಳುತ್ತಾ ಹೋಗುತ್ತದೆ. 10 ವರ್ಷಗಳ ಹಿಂದೆ ನೀವು ಗಟ್ಟಿಮುಟ್ಟಾಗಿದ್ದಿರಬಹುದು. ಆದರೆ ಆ ಗಟ್‌ಟಿತನ ಈಗಿರುವುದಿಲ್ಲ. ಇದು ಸಹಜ ಕೂಡ. ಹೀಗೆ ವಯಸ್ಸಾದಂತೆ ಸಂಧಿವಾತ ಶುರುವಾಗಿ, ಮಂಡಿನೋವು, ಸೊಂಟ ನೋವು ಎಲ್ಲ ಬರಲು ಶುರುವಾಗುತ್ತದೆ. ಹಾಗಾಗಿ ವೈದ್ಯರಾಗಿರುವ ಡಾ.ಕಿಶೋರ್ ಅವರು ಸಂಧಿವಾತಕ್ಕೆ...

Beauty Tips: ಹೀಗೆ ಮಾಡಿದರೆ ಡಾರ್ಕ್ ಸರ್ಕಲ್ ಅಪ್ಪಿ ತಪ್ಪಿಯೂ ನಿಮ್ಮ ಬಳಿ ಬರುವುದಿಲ್ಲ

Beauty Tips: ಹಲವರಿಗೆ ಡಾರ್ಕ್ ಸರ್ಕಲ್ ಹೆಚ್‌ಚಾಗಿ ಕಂಡು ಬರುತ್ತದೆ. ಏನೇ ಮನೆ ಮದ್ದು ಮಾಡಿದರೂ, ಆ ಕಣ್ಣಿನ ಸುತ್ತಲೂ ಇರುವ ಕಪ್ಪು ಕಲೆ ಹೋಗುವುದೇ ಇಲ್ಲ. ಹಾಗಾದ್ರೆ ಈ ಡಾರ್ಕ್ ಸರ್‌ಕಲ್ ಬರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ. ವೈದ್ಯೆಯಾಗಿರುವ ಡಾ.ದೀಪಿಕಾ ಅವರು ಈ ಬಗ್ಗೆ ವಿವರಿಸಿದ್ದಾರೆ. ಕಣ್ಣಿನ ಸುತ್ತಲೂ ಕಪ್ಪು ಕಲೆ ಬರಲು...

Health Tips: ಭಂಗು / ಕಪ್ಪುಕಲೆ PIGMENTATION ಸಮಸ್ಯೆ! ಪರಿಹಾರವೇನು..?

Health Tips: ಯಾರಿಗೆ ತಾನೇ ತಾವು ನೋಡಲು ಚೆಂದವಾಗಿರಬೇಕು. ಎಲ್ಲರ ಮಧ್ಯೆ ಅಟ್ರ್ಯಾಕ್ಟ್ ಆಗಿ ಕಾಣಬೇಕು ಅಂತಾ ಮನಸ್ಸಿರೋದಿಲ್ಲಾ ಹೇಳಿ..? ಆದರೆ ಕೆಲವರಿಗೆ ಮುಖದ ಮೇಲೆ ಭಂಗು, ಕಪ್ಪು ಕಲೆ ಕಾಣಿಸಿಕೊಳ್ಳುತ್ತದೆ. ಇದರಿಂದಲೇ ಅವರ ಅಂದವೆಲ್ಲ ಹಾಳಾಗಿ ಹೋಗುತ್ತದೆ. ಹಾಗಾಗಿ ನಾವಿಂದು ಭಂಗು, ಕಪ್ಪು ಕಲೆ ಸಮಸ್ಯೆ ಇದ್ದರೆ, ಅದಕ್ಕೆ ಪರಿಹಾರ ಹೇಗೆ ಕಂಡುಕೊಲ್ಳಬೇಕು...

Health Tips: ಬಿಪಿಗೆ GOOD BYE! ಬಿಪಿ ನಿಯಂತ್ರಣಕ್ಕೆ ಸರಳ ಸಲಹೆಗಳು

Health Tips: ಮೊದಲೆಲ್ಲ ಹಲವರಲ್ಲಿ ಕೆಲವರಿಗೆ ಬಿಪಿ ಶುಗರ್ ಬರುತ್ತಿತ್ತು. ಆದರೆ ಇತ್ತೀಚೆಗೆ ಕೆಲವೇ ಕೆಲವರಿಗೆ ಬಿಪಿ ಬರುವುದಿಲ್ಲ, ಬಿಟ್ಟರೆ, ಸಣ್ಣ ವಯಸ್ಸಿನಲ್ಲೇ ಹಲವರು ಬಿಪಿಗೆ ಗುರಿಯಾಗುತ್ತಿದ್ದಾರೆ. 30 ವರ್ಷ ದಾಟುವುದಕ್ಕೂ ಮುಂಚೆ ಬಿಪಿ ವಕ್ಕರಿಸಿಬಿಡುತ್ತಿದೆ. ಹಾಗಾದ್ರೆ ಬಿಪಿಯನ್ನು ಹೇಗೆ ನಿಯಂತ್ರಿಸುವುದು ಅಂತಾ ತಿಳಿಯೋಣ ಬನ್ನಿ. ಡಾ.ಕಿಶೋರ್ ಅವರು ಬಿಪಿ ನಿಯಂತ್ರಣವನ್ನು ಮಾಡೋದು ಹೇಗೆ ಅಂತಾ...

Health Tips: ಪಿತ್ತಕೋಶದಲ್ಲಿ ಕಲ್ಲು! | ಕಾರಣಗಳು ಮತ್ತು ಪರಿಹಾರಗಳು!

Health Tips: ಕರ್ನಾಟಕ ಟಿವಿ ಹೆಲ್ತ್ ಯೂಟ್ಯೂಬ್ ಚಾನೆಲ್‌ನಲ್ಲಿ ಹಲವು ರೋಗಗಳಿಗೆ ಸಂಬಂಧಿಸಿದ, ರೋಗಗಳ ಪರಿಹಾರಕ್ಕೆ ಸಂಬಂಧಿಸಿದ ವೀಡಿಯೋವನ್ನು ನೀವು ನೋಡಿರಬಹುದು. ಅದೇ ರೀತಿ ನಾವಿಂದು ಪಿತ್ತಕೋಶದಲ್ಲಿ ಕಲ್ಲಿದ್ದರೆ, ಅದಕ್ಕೆ ಕಾರಣವೇನು ಎಂದು ಹೇಳಲಿದ್ದೇವೆ. ಡಾ. ಅರ್ಜುನ್ ಅವರು ಈ ಬಗ್ಗೆ ವಿವರಿಸಿದ್ದು, ಕಲ್ಲುಗಳ ಸೇವನೆಯಿಂದ ಕಲ್ಲಾಗುವುದಲ್ಲ. ಬದಲಾಗಿ ಬೇರೆಯದ್ದೇ ಕಾರಣಗಳಿಂದ ಪಿತ್ತಕೋಶದಲ್ಲಿ ಕಲ್ಲಾಗುತ್ತದೆ. ಆದರೆ...

ಬೇಸಿಗೆಯಲ್ಲಿ ಚರ್ಮದ ಆರೈಕೆ | SUNSCREEN ಬಳಸಬೇಕೋ ಬೇಡವೋ?

Health Tips: ಬೇಸಿಗೆಗಾಲ ಶುರುವಾಗಿದೆ. ಇಂಥ ಸಮಯದಲ್ಲಿ ಬಿಸಿಲಿನ ಬೇಗೆಯಿಂದ ನಾವು ಹೇಗೆ ನಮ್ಮ ತ್ವಚೆಯನ್ನು ಕಾಪಾಡಿಕೊಳ್ಳಬೇಕು ಅನ್ನೋ ಗೊಂದಲ ಇರುವುದು ಸಹಜ. ಹಾಗಾಗಿ ಡಾ.ದೀಪಿಕಾ ಅವರು ಬೇಸಿಗೆಯಲ್ಲಿ ನಾವು ಯಾವ ರೀತಿ ನಮ್ಮ ತ್ವಚೆಯ ಆರೈಕೆ ಮಾಡಬೇಕು ಎಂದು ವಿವರಿಸಿದ್ದಾರೆ. ಬೇಸಿಗೆಯಲ್ಲಿ ಮೊದಲನೇಯದಾಗಿ ನಾವು ನಮ್ಮ ದೇಹವನ್ನು ಹೈಡ್ರೇಟ್ ಮಾಡಬೇಕು ಅಂತಾರೆ ವೈದ್ಯರು. ಅಂದರೆ...

Health Tips: ಬೆಟ್ಟದ ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕಾಗಲಿದೆ ಅತ್ಯುತ್ತಮ ಲಾಭ

Health Tips: ನೆಲ್ಲಿಕಾಯಿ ಅಂದ್ರೆ ಹಲವರಿಗೆ ಇಷ್ಟ. ಅದರಲ್ಲೂ ರಾಜಾ ನೆಲ್ಲಿಕಾಯಿ ಅಂದ್ರೆ, ಎಲ್ಲರೂ ಮುಗಿಬಿದ್ದು, ತಿನ್ನಲು ಇಷ್ಟ ಪಡ್ತಾರೆ. ಅದೇ ಬೆಟ್ಟದ ನೆಲ್ಲಿಕಾಯಿ ಅಂದ್ರೆ, ಅಷ್ಟಕ್ಕಷ್ಟೇ. ಯಾಕಂದ್ರೆ ಈ ಬೆಟ್ಟದ ನೆಲ್ಲಿಕಾಯಿ ತಿನ್ನಲು ಅಷ್ಟು ಟೇಸ್ಟಿಯಾಗಿ ಇರೋದಿಲ್ಲ. ಆದರೆ ಇದರಲ್ಲಿರುವ ಆರೋಗ್ಯಕರ ಗುಣಗಳು ಮಾತ್ರ ಬೆಟ್ಟದಷ್ಟು. ಹಾಗಾಗಿ ನಾವಿಂದು ಬೆಟ್ಟದ ನೆಲ್ಲಿಕಾಯಿ ಸೇವನೆಯಿಂದ...

Health Tips: ಖಾಲಿ ಹೊಟ್ಟೆಯಲ್ಲಿ ಜೀರಿಗೆ ಕಶಾಯ ಕುಡಿಯುವುದರಿಂದ ಆಗುವ ಆರೋಗ್ಯ ಲಾಭಗಳಿವು

Health Tips: ಬೆಳಿಗ್ಗೆ ಎದ್ದು ಹಲವರಿಗೆ ಖಾಲಿ ಹೊಟ್ಟೆಯಲ್ಲಿ ಟೀ- ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಇದು ಅತ್ಯಂತ ಕೆಟ್ಟ ಅಭ್ಯಾಸ. ಈ ಅಭ್ಯಾಸದಿಂದ ಗ್ಯಾಸ್ಟಿಕ್ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ ಸೇರಿ ಹಲವು ಸಮಸ್ಯೆಗಳು ಉದ್ಭವಿಸುತ್ತದೆ. ಆದರೆ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಒಂದು ಸಣ್ಣ ಲೋಟೆಯಲ್ಲಿ ಜೀರಿಗೆ ಕಶಾಯ ಮಾಡಿ ಸೇವಿಸಿದರೆ, ಅದರಿಂದ...

Health Tips: ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣಿನ ಸೇವನೆಯಿಂದಾಗುವ ಲಾಭಗಳೇನು..?

Health Tips: ಕ್ರಿಸ್ಟೋಫರ್ ಕೊಲಂಬಸ್ ಪಪ್ಪಾಯಿ ಹಣ್ಣನ್ನು ಹಣ್ಣುಗಳ ರಾಣಿ ಅಂತಲೇ ಹೇಳುತ್ತಿದ್ದನಂತೆ. ಏಕೆಂದರೆ, ಪಪ್ಪಾಯಿ ಹಣ್ಣಿನಲ್ಲಿ ಅಷ್ಟು ಆರೋಗ್ಯಕರ ಗುಣಗಳಿದೆ. ಹಾಗಾದ್ರೆ ಪಪ್ಪಾಯಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಆಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ. ಪಪ್ಪಾಯಿಯಲ್ಲಿ ಪೆಪಿನ್ ಹೆಸರಿನ ಅಂಶವಿರುವುದರಿಂದ ಪಪ್ಪಾಯಿ ಹಣ್ಣನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂಡಿ ಸೇವನೆಗೂ ಮುನ್ನ ಸೇವಿಸುವುದರಿಂದ...
- Advertisement -spot_img

Latest News

Recipe: ಟೋಮೆಟೋ ರೈಸ್ ಮತ್ತು ರಾಯ್ತಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, 2 ಟೋಮೆಟೋ, 2 ಈರುಳ್ಳಿ, 3 ಹಸಿಮೆಣಸು, 4 ಸ್ಪೂನ್ ಎಣ್ಣೆ ಮತ್ತು ತುಪ್ಪ, ಪಲಾವ್...
- Advertisement -spot_img