Sunday, April 20, 2025

Latest Posts

Health Tips: ಭಂಗು / ಕಪ್ಪುಕಲೆ PIGMENTATION ಸಮಸ್ಯೆ! ಪರಿಹಾರವೇನು..?

- Advertisement -

Health Tips: ಯಾರಿಗೆ ತಾನೇ ತಾವು ನೋಡಲು ಚೆಂದವಾಗಿರಬೇಕು. ಎಲ್ಲರ ಮಧ್ಯೆ ಅಟ್ರ್ಯಾಕ್ಟ್ ಆಗಿ ಕಾಣಬೇಕು ಅಂತಾ ಮನಸ್ಸಿರೋದಿಲ್ಲಾ ಹೇಳಿ..? ಆದರೆ ಕೆಲವರಿಗೆ ಮುಖದ ಮೇಲೆ ಭಂಗು, ಕಪ್ಪು ಕಲೆ ಕಾಣಿಸಿಕೊಳ್ಳುತ್ತದೆ. ಇದರಿಂದಲೇ ಅವರ ಅಂದವೆಲ್ಲ ಹಾಳಾಗಿ ಹೋಗುತ್ತದೆ. ಹಾಗಾಗಿ ನಾವಿಂದು ಭಂಗು, ಕಪ್ಪು ಕಲೆ ಸಮಸ್ಯೆ ಇದ್ದರೆ, ಅದಕ್ಕೆ ಪರಿಹಾರ ಹೇಗೆ ಕಂಡುಕೊಲ್ಳಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.

ಬಿಸಿಲಿನಲ್ಲಿ ಹೆಚ್ಚು ಓಡಾಡಿದಾಗ, ಕೆಲಸ ಮಾಡಿದಾಾಗ ಭಂಗು ಸಮಸ್ಯೆ ಬರಬಹುದು. ಅಥವಾ ಸ್ಕಿನ್ ಅಲರ್ಜಿ ಇದ್ದರೆ, ಅಂಥ ಅಲರ್ಜಿ ಇರುವ ಆಹಾರ ಸೇವಿಸಿದರೆ, ಮುಖಕ್ಕೆ ಏನಾದರೂ ಹಚ್ಚಿಕೊಂಡರೂ ಭಂಗು ಬರುವ ಸಾಧ್ಯತೆ ಇರುತ್ತದೆ. ಅಲ್ಲದೇ, ದೇಹದಲ್ಲಿ ಹಾರ್ಮೋನಲ್ ಇಂಬ್ಯಾಲೆನ್ಸ್ ಆದಾಗಲೂ ಮುಖದಲ್ಲಿ ಭಂಗು ಕಾಣಿಸಿಕೊಳ್ಳುತ್ತದೆ.

ಇಂಥ ಚರ್ಮ ಸಮಸ್ಯೆಗಳಿಗೆ ಹಲವು ಪರಿಹಾರಗಳಿದೆ. ವೈದ್ಯರ ಬಳಿ ಹೋಗಿ ಈ ಬಗ್ಗೆ ಪರೀಕ್ಷಿಸಿಕೊಂಡರೆ, ಅವರು ಯಾವ ರೀತಿಯ ಚರ್ಮ ಸಮಸ್ಯೆ ಎಂದು ತಿಳಿದು, ಅದಕ್ಕೊಂದು ಪರಿಹಾರ ಹೇಳುತ್ತಾರೆ. ಬೇರೆ ಬೇರೆ ಟ್ರೀಟ್‌ಮೆಂಟ್ ನೀಡಿ, ಸಮಸ್ಯೆ ಸರಿ ಮಾಡಲಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss