Health Tips: ಕೆಲವರಿಗೆ ಮುಖದ ಮೇಲೆ ಕೂದಲು ಬೆಳೆದಿರುತ್ತದೆ. ಪುರುಷರಿಗೆ ಈ ಸಮಸ್ಯೆಯಾದರೂ ಗಡ್ಡವೆಂದು ತಿಳಿಯಬಹುದು. ಆದರೆ ಸ್ತ್ರೀಯರಿಗೆ ಈ ರೀತಿ ಸಮಸ್ಯೆಯಾದಲ್ಲಿ ಅಂಥವರು ಮುಜುಗರಕ್ಕೊಳಗಾಗಬೇಕಾಗುತ್ತದೆ. ಹಾಗಾದ್ರೆ ಮುಖದ ಮೇಲೆ ಬೆಳೆಯುವ ಕೂದಲನ್ನು ತೆಗೆಯಲು ಯಾವ ಚಿಕಿತ್ಸೆ ತೆಗೆದುಕೊಳ್ಳಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.
ವೈದ್ಯೆಯಾಗಿರುವ ಡಾ.ದೀಪಿಕಾ ಅವರು ಮುಖದ ಮೇಲೆ ಉಂಟಾಗುವ ಕೂದಲನ್ನು ತೆಗೆಯಲು...
Health Tips: ಇಂದಿನ ಕಾಲದಲ್ಲಿ ಲ್ಯಾಪ್ಟಾಪ್, ಮೊಬೈಲ್, ಕಂಪ್ಯೂಟರ್ ನೋಡುವವರ ಸಂಖ್ಯೆ ಹೆಚ್ಚಿದೆ. ಅಲ್ಲದೇ, ಸರಿಯಾದ ಸಮಯಕ್ಕೆ ಊಟ, ಆಹಾರ ಸೇವಿಸದೇ, ಹಸಿವಿನಿಂದ ಕೆಲಸ ಮಾಡುವವರೇ ಹೆಚ್ಚು. ಈ ಕಾರಣದಿಂದಲೇ ಹಲವರಿಗೆ ಮೈಗ್ರೇನ್ ಸಮಸ್ಯೆ ಕಾಣಿಸಿಕೊಂಡಿದೆ. ಹಾಗಾದ್ರೆ ಒಮ್ಮೆ ಮೈಗ್ರೇನ್ ಸಮಸ್ಯೆ ಬಂದ್ರೆ, ಅದರಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲವಾಾ..? ಅದನ್ನು ಕಂಟ್ರೋಲ್ ಮಾಡೋದಾದ್ರೂ ಹೇಗೆ...
Health Tips: ಬೇಸಿಗೆಗಾಲದಲ್ಲಿ ತ್ವಚೆ ಒಣಗಿದಂತಾಗುತ್ತದೆ. ಹಾಗಾಗಿ ಹಲವರು ಸನ್ಸ್ಕ್ರೀನ್ ಬಳಸುತ್ತಾರೆ. ಆದರೆ ಸನ್ಸ್ಕ್ರೀನ್ ಬರೀ ಬೇಸಿಗೆಯಲ್ಲಿ ಅಷ್ಟೇ ಬಳಸಬೇಕಾ..? ಬೇರೆ ದಿನಗಳಲ್ಲಿ ಬಳಸದಿದ್ದರೂ ಆದೀತಾ ಅನ್ನೋ ಪ್ರಶ್ನೆಗೆ ಡಾ.ದೀಪಿಕಾ ಉತ್ತರಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಸನ್ಸ್ಕ್ರೀನ್ ಎಲ್ಲಗಾಲದಲ್ಲೂ ಬಳಸಬಹುದು. ಏಕೆಂದರೆ, ದೇಹಕ್ಕೆ ಸನ್ಸ್ಕ್ರೀನ್ ಹಚ್ಚುವುದರಿಂದ ಇದು ಸೂರ್ಯನ ಶಾಖ ತ್ವಚೆಗೆ ತಾಕಿ, ತ್ವಚೆ ಹಾಳಾಗುವುದನ್ನು...
Recipe: ಬೇಕಾಗುವ ಸಾಮಗ್ರಿ: ಒಂದೂವರೆ ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ಮೈದಾ, ಕಾಲು ಕಪ್ ರವೆ, 2 ಸ್ಪೂನ್ ಕಡಲೆ ಹಿಟ್ಟು, 1 ಸ್ಪೂನ್ ಖಾರದ ಪುಡಿ, ವೋಮ, ಜೀರಿಗೆ, 1 ಸ್ಪೂನ್ ಎಳ್ಳು, ಕೊಂಚ ಹಿಂಗಿನ ಪುಡಿ, ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಒಂದು ದೊಡ್ಡ ಬೌಲ್ ಅಥವಾ ಹರಿವಾಣದಲ್ಲಿ...
Health Tips: ಇತ್ತೀಚೆಗೆ ಕ್ಯಾನ್ಸರ್ ಇರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣಗಳೂ ಹಲವಿದೆ. ಆದರೆ ನಾವು ನಮಗೆ ಕ್ಯಾನ್ಸರ್ ಬರದಂತೆ ತಡೆಗಟ್ಟಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು. ಅದು ಯಾವುದು ಅೞತಾ ವೈದ್ಯರೇ ವಿವರಿಸಿದ್ದಾರೆ ನೋಡಿ.
ಡಾ.ಪವನ್ ಕುಮಾರ್ ಅವರು ಬ್ರೀಸ್ಟ್ ಕ್ಯಾನ್ಸರ್ ಬಗ್ಗೆ ವಿವರಿಸಿದ್ದು, ತಾಯಿಯಾದ ಬಳಿಕ, ನಾವು ಮಕ್ಕಳಿಗೆ ಸ್ತನಪಾನ ಮಾಡಿಸಿದರೆ, ಬ್ರೀಸ್ಟ್ ಕ್ಯಾನ್ಸರ್...
Health Tips: ಯಾವುದಾದರೂ ವಿಷಯದ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಂಡಾಗ, ಅಗತ್ಯಕ್ಕಿಂತ ಹೆಚ್ಚು ಚಿಂತೆ ಮಾಡಿದಾಗಲೇ, ನಾವು ಖಿನ್ನತೆಗೆ ಒಳಗಾಗುತ್ತೇವೆ. ಮದುವೆ, ಕೆಲಸ, ವಿದ್ಯೆ ಹೀಗೆ ಹಲವು ವಿಚಾರಗಳ ಬಗ್ಗೆ ವಯಸ್ಸಿಗೆ ಬಂದಾಗ ಚಿಂತೆಗಳು ಕಾಡೋಕ್ಕೆ ಶುರುವಾಗುತ್ತದೆ. ಇತ್ತೀಚಿನ ದಿನಗಳಲ್ಲಂತೂ, ಹಲವರು ಆಫೀಸು ಕೆಲಸದ ಒತ್ತಡ ತಾಳಲಾರದೇ ಡಿಪ್ರೆಶನ್ಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಾಗಾದ್ರೆ...
Health Tips: ಬೇಸಿಗೆ ಗಾಲ ಶುರುವಾಗಿದೆ. ನಾವು ಮಳೆಗಾಲ, ಚಳಿಗಾಲದಲ್ಲಿ ಹೇಗೆ ದೇಹವನ್ನು ಬೆಚ್ಚಗೆ ಇಟ್ಟು, ಆರೋಗ್ಯವನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತೇವೋ, ಅದೇ ರೀತಿ ಬೇಸಿಗೆಯಲ್ಲೂ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ಕಾರಣ, ಬೇಸಿಗೆಯಲ್ಲಿಯೂ ಖಾಯಿಲೆಗಳು ಕಾಣಿಸಿಕೊಳ್ಳುತ್ತದೆ.
ಚಿಕನ್ ಗುನ್ಯಾ, ಢೆಂಗ್ಯೂ ರೋಗಗಳು ಕೂಡ ಬೇಸಿಗೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ನಾವು ಬೇಸಿಗೆಯಲ್ಲಿಯೂ ನಮ್ಮ ಆರೋಗ್ಯವನ್ನು...
Health Tips: ಇಂದಿನ ಕಾಲದಲ್ಲಿ ಕ್ಯಾನ್ಸರ್ ರೋಗ ಅನ್ನೋದು ಕಾಮನ್ ಆಗಿಬಿಟ್ಟಿದೆ. ಹಲವರು ಕ್ಯಾನ್ಸರ್ ಲಕ್ಷಗಳನ್ನು ತಿಳಿದು ಚಿಕಿತ್ಸೆ ಪಡೆದು, ಆರೋಗ್ಯವಾದರೆ. ಇನ್ನು ಕೆಲವರು ನಿರ್ಲಕ್ಷ್ಯದಿಂದಲೇ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಕ್ಯಾನ್ಸರ್ ಲಕ್ಷಣ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಹಾಗಾಗಿ ಇಂದು ನಾವು ಬ್ರೀಸ್ಟ್ ಕ್ಯಾನ್ಸರ್ ಲಕ್ಷಣಗಳ ಬಗ್ಗೆ ತಿಳಿಸಲಿದ್ದೇವೆ.
ನಿಮ್ಮ ಎದೆಯ ಬಳಿ ಗಡ್ಡೆ...
Health tips: ಮನುಷ್ಯನಿಗೆ ವಯಸ್ಸಾಗುತ್ತಿದ್ದಂತೆ, ಅವನ ದೇಹದಲ್ಲಿನ ಅಂಗಾಂಗಗಳು, ಮೂಳೆ ಎಲ್ಲವೂ ಶಕ್ತಿ ಕಳೆದುಕೊಳ್ಳುತ್ತಾ ಹೋಗುತ್ತದೆ. 10 ವರ್ಷಗಳ ಹಿಂದೆ ನೀವು ಗಟ್ಟಿಮುಟ್ಟಾಗಿದ್ದಿರಬಹುದು. ಆದರೆ ಆ ಗಟ್ಟಿತನ ಈಗಿರುವುದಿಲ್ಲ. ಇದು ಸಹಜ ಕೂಡ. ಹೀಗೆ ವಯಸ್ಸಾದಂತೆ ಸಂಧಿವಾತ ಶುರುವಾಗಿ, ಮಂಡಿನೋವು, ಸೊಂಟ ನೋವು ಎಲ್ಲ ಬರಲು ಶುರುವಾಗುತ್ತದೆ. ಹಾಗಾಗಿ ವೈದ್ಯರಾಗಿರುವ ಡಾ.ಕಿಶೋರ್ ಅವರು ಸಂಧಿವಾತಕ್ಕೆ...