Health Tips: ನಾವು ಆರೋಗ್ಯವಾಗಿ ಇರಬೇಕು ಅಂದ್ರೆ ನಮ್ಮ ದೇಹದ ಭಾಗಗಳು ಸರಿಯಾಗಿ ಇರುವುದು ತುಂಬಾ ಮುಖ್ಯ. ಅದರಂತೆ, ನಮ್ಮ ದೇಹದಲ್ಲಿ ರಕ್ತದ ಪ್ರಮಾಣ ಸರಿಯಾಗಿ ಇರುವುದು ಕೂಡ ಅಷ್ಟೇ ಮುಖ್ಯ. ಹಾಗಾದ್ರೆ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗಲು ಕಾರಣವೇನು..? ಇದಕ್ಕೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ಅವರು ವಿವರಿಸಿದ್ದಾರೆ.
https://youtu.be/3QGyWhaVsLY
ನಾವು ಸೇವಿಸಿದ ಆಹಾರದಲ್ಲಿ ಸರಿಯಾದ...
Spiritual: ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಗಣೇಶನಿಗೆ ಪ್ರಿಯವಾಗ ಮೋದಕ ಹೇಗೆ ತಯಾರಿಸುವುದು ಅಂತಾ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ, ಇಂದು ನಾವು ಗಣೇಶನಿಗೆ ಪ್ರಿಯವಾದ ಪಂಚಕಜ್ಜಾಯ ಹೇಗೆ ಮಾಡುವುದು ಎಂದು ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಒಂದು ಕಪ್ ಕಡ್ಲೆ, ಒಂದು ಕಪ್ ಕಾಯಿತುರಿ, ಬೆಲ್ಲ, ಏಲಕ್ಕಿ, ಒಂದು ಸ್ಪೂನ್ ತುಪ್ಪ.
ಮಾಡುವ ವಿಧಾನ: ಮೊದಲು...
Health Tips: ಋತುಚಕ್ರ ನಿಲ್ಲುವ ಸಮಯದಲ್ಲಿ ಹೆಂಗಸರು ಅನುಭವಿಸುವ ಕಷ್ಟ ಅವರಿಗಷ್ಟೇ ಗೊತ್ತಿರುತ್ತದೆ. ಎಲ್ಲರಿಗೆ ಒಂದು ರೀತಿಯ ಅನುಭವವಾದರೆ, ಮುಟ್ಟು ನಿಲ್ಲುವ ಹೆಂಗಸರಿಗೆ ಆಗುವ ಅನುಭವವೇ ಬೇರೆ. ಎಲ್ಲರಿಗೂ ಸೆಕೆಯಾದರೆ, ಇವರಿಗೆ ಚಳಿಯಾಗುತ್ತದೆ. ಎಲ್ಲರಿಗೂ ಚಳಿಯಾದರೆ, ಇವರಿಗೆ ಸೆಕೆಯಾಗುತ್ತದೆ. ಹಾಗಾದ್ರೆ ಋತುಚಕ್ರದ ಅಂತ್ಯದಲ್ಲಿ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ.
https://youtu.be/TJat8N59c6A
ವಯಸ್ಸು 14ರಿಂದ 16...
Recipe: ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದೆ. ಈ ವೇಳೆ ನೈವೇದ್ಯಕ್ಕಾಗಿ ವಿಧ ವಿಧದ ಅಡುಗೆಗಳನ್ನು ಮಾಡಬೇಕಾಗತ್ತೆ. ಅದರಲ್ಲೂ ಗಣೇಶನಿಗೆ ಇಷ್ಟವಾದ ಮೋದಕವನ್ನು ಭಕ್ತರು ತಪ್ಪದೇ ಮಾಡಲೇಬೇಕು. ಹಾಗಾಗಿ ನಾವಿಂದು ಕಾಯಿ ಮೋದಕವನ್ನು ಹೇಗೆ ಮಾಡಬೇಕು ಅಂತಾ ಹೇಳಲಿದ್ದೇವೆ.
https://youtu.be/_ebSULV-4AE
ಬೇಕಾಗುವ ಸಾಮಗ್ರಿ: ಒಂದು ಕಪ್ ಗೋಧಿ ಹಿಟ್ಟು, ಕಾಲು ಕಪ್ ಮೈದಾ, ನಾಲ್ಕು ಸ್ಪೂನ್ ತುಪ್ಪ, ಒಂದು...
Health Tips: ನಮ್ಮ ದೇಹಕ್ಕೆ ಬರುವ ಹಲವು ಖಾಯಿಲೆಗಳಿಗೆ ಸಾಮಾನ್ಯ ಕಾರಣ ಅಂದ್ರೆ, ಜೀರ್ಣಕ್ರಿಯೆ ಸಮಸ್ಯೆ. ಯಾರಿಗೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತಿಲ್ಲವೋ, ಅಂಥವರಿಗೆ ಹಲವು ಖಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಜೀರ್ಣಕ್ರಿಯೆ ಸಮಸ್ಯೆಯನ್ನು ಮೊದಲು ಸರಿಪಡಿಸಿಕೊಳ್ಳಬೇಕು. ಹಾಗಾದ್ರೆ ಜೀರ್ಣಕ್ರಿಯೆ ಸಮಸ್ಯೆ ಹೇಗೆ ಬರುತ್ತದೆ..? ಇದು ಬಂದ್ರೆ, ಪರಿಹಾರ ಹೇಗೆ ಕಂಡುಕೊಳ್ಳಬೇಕು ಎಂದು...
Health Tips: ಸೌಂದರ್ಯ ಅನ್ನೋದು ಈಗಿನ ಕಾಲದಲ್ಲಿ ತುಂಬಾನೇ ಮುಖ್ಯವಾಗಿರುವ ವಿಷಯ. ಜನ ತಮ್ಮ ಮುಖವನ್ನು ಸುಂದರವಾಗಿ ಇರಿಸಿಕೊಳ್ಳೋಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ರೀತಿಯ ಪ್ರಾಡಕ್ಟ್‌ಗಳನ್ನು ಬಳಸುತ್ತಿದ್ದಾರೆ.
ಅಷ್ಟೇ ಅಲ್ಲದೇ, ಸೋಶಿಯಲ್ ಮೀಡಿಯಾ ಕ್ರೇಜ್ ಹೆಚ್ಚಾಗಿದ್ದು, ರೀಲ್ಸ್ ಮಾಡುವಾಗ ತಾನು ನೋಡೋಕ್ಕೆ ಚೆಂದಗಾಣಿಸಬೇಕು ಅಂತಾ ಸೌಂದರ್ಯವನ್ನು ಮೆಂಟೇನ್ ಮಾಡುತ್ತಾರೆ. ಆದರೆ ಯಾರು ಎಷ್ಟೇ ಮೇಕಪ್ ಮಾಡಿದರೂ,...
Health Tips: ತಾಯಿಯಾದವಳು ಗರ್ಭಿಣಿಯಾಗಿದ್ದಾಗ, ಆರೋಗ್ಯಕರ ಆಹಾರ ತೆಗೆದುಕೊಂಡು, ಕಾಳಜಿ ಮಾಡಿಕೊಂಡರೆ, ಆಗ ಹುಟ್ಟುವ ಮಗು ಆರೋಗ್ಯವಾಗಿರುತ್ತದೆ. ಅಲ್ಲದೇ, ಎದೆ ಹಾಲನ್ನು ಚೆನ್ನಾಗಿ ಕುಡಿಸಿದಾಗ, ಅದರ ಭವಿಷ್ಯವೂ ಆರೋಗ್ಯಕರವಾಗಿರುತ್ತದೆ. ಆದರೆ ಕೆಲವು ಮಕ್ಕಳಿಗೆ ಚಿಕ್ಕಂದಿನಿಂದಲೇ ಆರೋಗ್ಯ ಸಮಸ್ಯೆ ಶುರುವಾಗುತ್ತದೆ. ಅಂಥ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು ಅಂತಾರೆ ವೈದ್ಯರು.
https://youtu.be/ZciBUpbRLjo
ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರಾ ಅವರು ಈ ಬಗ್ಗೆ...
Health Tips: ಸಿಹಿ ಗೆಣಸು ಅಂದ್ರೆ ಕೆಲವರಿಗೆ ಬಲು ಇಷ್ಟ, ಇನ್ನು ಕೆಲವರಿಗೆ ಇಷ್ಟವಿರದ ತರಕಾರಿ. ಯಾಕಂದ್ರೆ, ಸಿಹಿ ಗೆಣಸು ತಿಂದ್ರೆ, ಗ್ಯಾಸ್ ಪ್ರಾಬ್ಲಮ್ ಆಗುತ್ತದೆ ಎಂಬ ಕಾರಣಕ್ಕೆ, ಕೆಲವರು ಸಿಹಿ ಗೆಣಸು ತಿನ್ನುವುದಿಲ್ಲ. ಆದರೆ ಸಿಹಿ ಗೆಣಸು ತಿನ್ನುವುದರಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿಗೆ. ಅದೇನು ಅಂತಾ ತಿಳಿಯೋಣ ಬನ್ನಿ..
https://youtu.be/B0AegSszP64
ಶುಗರ್ ಇದ್ದವರು ಕೂಡ ಸಿಹಿ...
Health Tips: ಊಟ ಮಾಡುವಾಗ ಹಸಿ ತರಕಾರಿಗಳನ್ನು ತಿನ್ನುವುದು ಹಿರಿಯರಿಂದ ಬಂದ ಆರೋಗ್ಯ ಪದ್ಧತಿ. ಹಾಗಾಗಿಯೇ ಹಿಂದಿನ ಕಾಲದವರು ವಯಸ್ಸಾದರೂ, ಅದೆಷ್ಟು ಚೈತನ್ಯದಾಯಕವಾಗಿರುವುದನ್ನು ನಾವು ನೋಡುತ್ತೇವೆ. ಅದರಲ್ಲೂ ಊಟ ಮಾಡುವಾಗ ಹಸಿ ಈರುಳ್ಳಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
https://youtu.be/SkuMKuroDfE
ಹಸಿ ಈರುಳ್ಳಿ ತಿನ್ನುವುದರಿಂದ ತಿಂದ ಆಹಾರ...
Health Tips: ಬೇರು ಹಲವು ಅಥವಾ ಜೀಗುಜ್ಜೆ ಎಂದರೆ, ಉತ್ತರಕನ್ನಡ, ದಕ್ಷಿಣ ಕನ್ನಡದ ಜನರಿಗೆ ಅಚ್ಚುಮೆಚ್ಚಿನ ತರಕಾರಿ. ಬೇಸಿಗೆ ಗಾಲದಿಂದ ಮಳೆಗಾಲದವರೆಗೂ ಸಿಗುವ ಜೀಗುಜ್ಜೆ ಅಥವಾ ಬೇರು ಹಲಸಿನ ಪದಾರ್ಥ ಅದೆಷ್ಟು ರುಚಿಕರವೆಂದರೆ, ಇದರ ಪಲ್ಯ, ಚಿಪ್ಸ್, ಬಜ್ಜೆ ಎಲ್ಲವೂ ಬಾಯಿ ಚಪ್ಪರಿಸಿಕೊಂಡು ತಿನ್ನುವಷ್ಟು ಟೇಸ್ಟಿಯಾಗಿರುತ್ತದೆ. ಹಾಗಾದ್ರೆ ಜೀಗುಜ್ಜೆ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ...