Beauty Tips: ನಿಮಗೆ ಅರ್ಜೆಂಟ್ ಆಗಿ ಯಾವುದಾದರೂ ಫಂಕ್ಷನ್, ಮೀಟಿಂಗ್ ಅಥವಾ ಇನ್ಯಾವುದೋ ಕಾರ್ಯಕ್ರಮಕ್ಕೆ ಹೋಗಬೇಕು. ಅಲ್ಲಿ ಹೋಗುವಾಗ ಸುಂದರವಾಗಿ ಕಾಣಬೇಕು ಅಂತಾ ಇರತ್ತೆ. ಆಗ ನೀವು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಬಳಸಿ, ಸೌಂದರ್ಯ ಹೆಚ್ಚಿಸಿಕೊಂಡು ಹೋಗ್ತೀರಾ. ಆದರೆ ಅದು ಕೆಲ ಹೊತ್ತಿನ ಸೌಂದರ್ಯವನ್ನಷ್ಟೇ ನೀಡುತ್ತದೆ. ಬಳಿಕ ಸೈಡ್ ಎಫೆಕ್ಟ್ ಆಗಬಹುದು. ಆದರೆ ನಾವಿಂದು...
Health tips: ಕೆಲವು ಬಾರಿ ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯನ್ನು ಕರೆದುಕೊಂಡು ಹೋಗಿ, ಮನೋವೈದ್ಯರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತದೆ. ಕೆಲವೊಮ್ಮೆ ಹುಚ್ಚರಂತಾಡುವವರನ್ನು ಕರೆದೊಯ್ಯಲಾಗುತ್ತದೆ. ಹಾಗಾದ್ರೆ ಮನೋವೈದ್ಯರಲ್ಲಿ ಯಾಕೆ ಇಂಥವರನ್ನು ಕರೆದೊಯ್ಯಲಾಗುತ್ತದೆ ಎಂಬ ಬಗ್ಗೆ ಮನೋವೈದ್ಯರಾದ ಡಾ.ಶ್ರೀಧರ್ ಮಾತನಾಡಿದ್ದಾರೆ.
ಯಾರಾದರೂ ಬಾಯಿಗೆ ಬಂದಂತೆ ಮಾತನಾಡಿದರೆ, ಅಥವಾ ತಪ್ಪು ತಪ್ಪಾಗಿ ಬಿಹೇವ್ ಮಾಡಿದರೆ ಅಂಥವರನ್ನು ಹುಚ್ಚಾ ಎಂದು ಕರೆಯುತ್ತಾರೆ. ಆಗ...
Beauty Tips: ಕಾಫಿ ಪುಡಿಯನ್ನ ಬರೀ ಬಿಸಿ ಬಿಸಿ ಕಾಫಿ ತಯಾರಿಸೋಕ್ಕಷ್ಟೇ ಅಲ್ಲ, ಬದಲಾಗಿ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳೋಕ್ಕೂ ಕೂಡ ಬಳಸಲಾಗುತ್ತದೆ. ಹಾಗಾದ್ರೆ ಯಾವ ರೀತಿ ಕಾಫಿ ಪುಡಿ ಬಳಸಿ, ನೀವು ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಬಹುದು ಅಂತಾ ತಿಳಿಯೋಣ ಬನ್ನಿ..
ನಾವಿಂದು ಹೇಳುವ ಫೇಸ್ಪ್ಯಾಕ್ ನೀವು ಅಪ್ಲೈ ಮಾಡಿದ್ರೆ, ನಿಮ್ಮ ಮುಖದ ಬಣ್ಣ ತಿಳಿಯಾಗುತ್ತದೆ....
Beauty Tips: ನಮ್ಮ ಮುಖ ಕ್ಲೀನ್ ಆ್ಯಂಡ್ ಕ್ಲೀಯರ್ ಆಗಿರಬೇಕು ಅಂದ್ರೆ, ನಮ್ಮ ಮುಖದಲ್ಲಿ ಯಾವುದೇ ಮೊಡವೆ, ಮೊಡವೆ ಕಲೆ ಇರಬಾರದು. ಜೊತೆಗೆ ವೈಟ್ ಹೆಡ್ಸ್, ಡಾರ್ಕ್ ಸ್ಪಾಟ್ಸ್ ಕೂಡ ಇರಬಾರದು. ಹಾಗಾಗಿ ನಾವಿಂದು ಡಾರ್ಕ್ ಸ್ಪಾಟ್ಸ್ ಕಡಿಮೆ ಮಾಡಲು ಯಾವ ರೆಮಿಡಿ ಬಳಸಬೇಕು ಅಂತಾ ಹೇಳಲಿದ್ದೇವೆ.
ಇವತ್ತು ನಾವು ನಿಮಗೆ 2 ನೈಟ್ ಸ್ಕಿನ್...
Recipe: ಸಂಜೆಯಾದ್ರೆ ಏನಾದರೂ ಚಾಟ್ಸ್ ತಿನ್ನಬೇಕು ಅನ್ನೋ ಮನಸ್ಸಾಗತ್ತೆ. ಪ್ರತಿದಿನ ಹೊರಗಡೆ ತಿಂಡಿ ತಿಂದ್ರೆ, ಆರೋಗ್ಯವೂ ಹಾಳಾಗತ್ತೆ. ಹಾಗಾಗಿ ನಾವಿಂದು ಸಂಜೆ ನೀವೇ ನಿಮ್ಮ ಮನೆಯಲ್ಲಿ ಮಾಡಿ ತಿನ್ನಬಹುದಾದ ಪಾಪ್ಡಿ ಚಾಟ್ ರೆಸಿಪಿ ಹೇಳಲಿದ್ದೇವೆ.
ಪಾಪ್ಡಿ ಚಾಟ್ ತಯಾರಿಸಲು ಪಾಪ್ಡಿ ಅವಶ್ಯಕತೆ ಇದೆ. ಹಾಗಾಗಿ ನೀವು ಮಾರುಕಟ್ಟೆಯಲ್ಲಿ ಸಿಗುವ ಪಾಪ್ಡಿ ಬಳಸಿ, ಅಥವಾ ಮನೆಯಲ್ಲೇ ಪಾಪ್ಡಿ...
Recipe: ಮನೆಯಲ್ಲಿ ನಾವು ಪಲಾವ್ ಮಾಡುವಾಗ ಕ್ಯಾರೆಟ್, ಈರುಳ್ಳಿ, ಬೀನ್ಸ್ ಬಳಸಿ ಪಲಾವ್ ಮಾಡುತ್ತೇವೆ. ಆದ್ರೆ ನಾವಿಂದು ಇದೊರಂದಿಗೆ ಮೊಳಕೆ ಕಾಳನ್ನು ಕೂಡ ಸೇರಿಸಿ, ಆರೋಗ್ಯಕರವಾದ ಪಲಾವ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಮೊದಲು 1 ಕಪ್ ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು, ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ಪ್ಯಾನ್ ಬಿಸಿ ಮಾಡಿ, 2 ಸ್ಪೂನ್...
Health tips: ಹೆಚ್ಐವಿ ರೋಗ ಎಂಥದ್ದು ಅಂದ್ರೆ, ಅದು ಮನುಷ್ಯನ ಆರೋಗ್ಯ ಹಾಳು ಮಾಡುವುದಲ್ಲದೇ, ಸಮಾಜದ ಜನ ಅವನನ್ನು ಕೀಳಾಗಿ ನೋಡುವಂತೆ ಮಾಡುತ್ತದೆ. ಹಾಗಾಗಿ ಯಾರಿಗಾದರೂ ಹೆಚ್ಐವಿ ಇದ್ದರೆ, ಅಂಥವರು ವಿವಾಹವಾಗುವ ಅಥವಾ ವಿವಾಹವಾಗಿದ್ದರೆ ಮಕ್ಕಳು ಮಾಡಿಕೊಳ್ಳುವ ಯೋಚನೆ ಮಾಡಬಾರದು. ಇಂದು ನಾವು ಹುಟ್ಟಿದ ಮಗುವಿನಲ್ಲಿ ಹೆಚ್ಐವಿ ಇದ್ದರೆ ಗೊತ್ತಾಗುತ್ತಾ ಇಲ್ಲವಾ ಅನ್ನೋ ಬಗ್ಗೆ...
Health tips: ಎಚ್ಐವಿ ಅಂದ್ರೆ ಒಂದು ಮಾರಕ ಖಾಯಿಲೆ. ಆ ಖಾಯಿಲೆ ಇದ್ದವರ ರಕ್ತ, ಅಥವಾ ಎಂಜಿಲು ಇನ್ನೊಬ್ಬರಿಗೆ ತಾಕಬಾರದು. ಹಾಗೆ ತಾಕಿದರೆ, ಅವರಿಗೂ ಎಚ್ಐವಿ ಹರಡುವ ಸಾಧ್ಯತೆ ಇರುತ್ತದೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಹೆಚ್ಐವಿ ಅಂದ್ರೇನು..? ಅದರ ಲಕ್ಷಣಗಳೇನು ಅಂತಾ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಹೆಚ್ಐವಿ...
Health tips: ನಾವು ಪ್ರತಿದಿನ ಸೇವಿಸುವ ಕೆಲ ಆಹಾರಗಳು ನಮ್ಮ ಆರೋಗ್ಯವನ್ನು ಅಭಿವೃದ್ಧಿ ಮಾಡಿದರೆ, ಇನ್ನು ಕೆಲವು ಆಹಾರಗಳು ನಮ್ಮ ಆರೋಗ್ಯವನ್ನೇ ಹಾಳು ಮಾಡುತ್ತದೆ. ಹಾಗಾಗಿ ನಾವಿಂದು ನಮ್ಮ ಆರೋಗ್ಯವನ್ನು ಹಾಳು ಮಾಡುವ 5 ವಿಷಕಾರಿ ವಸ್ತುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮೊದಲನೇಯದ್ದು ಹಸಿರು ಆಲೂಗಡ್ಡೆ. ಹಸಿರು ಆಲೂಗಡ್ಡೆಯಲ್ಲಿ ವಿಷಕಾರಿ ಅಂಶವಿದ್ದು, ಇದರ ಸೇವನೆಯಿಂದ ನಿಮ್ಮ...
Health tips: ಇತ್ತೀಚೆಗೆ ಹೆಚ್ಚಿನ ಮಕ್ಕಳಲ್ಲಿ ಮೆದುಳು ಜ್ವರ ಕಾಣಿಸಿಕೊಳ್ಳುತ್ತಿದೆ. ಅದಕ್ಕಾಗಿ ಮಕ್ಕಳಿಗೆ ಲಸಿಕೆಯನ್ನೂ ಹಾಕಲಾಗಿದೆ. ಹಾಗಾದ್ರೆ ಮೆದುಳು ಜ್ವರದ ಲಕ್ಷಣಗಳೇನು..? ಇದು ಬಂದ್ರೆ ಏನಾಗತ್ತೆ ಅನ್ನೋ ಬಗ್ಗೆ ಡಾ.ಸುರೇಂದ್ರ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..
ಡಾ.ಸುರೇಂದ್ರ ಅವರು ಈ ಬಗ್ಗೆ ವಿವರಿಸಿದ್ದು, ಮೆದುಳು ಜ್ವರದಲ್ಲಿ 2 ವಿಧಗಳಿದೆ. ಒಂದು ಎನ್ಸಫಲೈಟೀಸ್,...