Sunday, September 6, 2026

ಬ್ಯೂಟಿ ಟಿಪ್ಸ್

Health Tips: ಹೃದಯದ ಕಾಯಿಲೆ ಹೆಚ್ಚಾಗಲು 5 ಕಾರಣ? ವೈದ್ಯರಿಂದ ವಿವರಣೆ.

Health Tips: ಈಗ ಕೆಲ ತಿಂಗಳ ಹಿಂದೆ ಹೃದಯಾಘಾತದ ಸಂಖ್ಯೆ ತೀವ್ರವಾಗಿತ್ತು. ದಿನಕ್ಕೆ 5ರಿಂದ 10 ಜನ ಬರೀ ರಾಜ್ಯದಲ್ಲೇ ಹೃದಯಾಘಾತವಾಗಿ ಸಾಯುತ್ತಿದ್ದಾರೆಂಬ ಸುದ್ದಿ ಕೇಳಿ ಬರುತ್ತಿತ್ತು. ಇದೀಗ ಚಳಿಗಾಲವೂ ಶುರುವಾಗಿದೆ. ಅಂಥದ್ರಲ್ಲಿ, ಹೃದಯಾಘಾತದ ಸಂದರ್ಭ ಕೂಡ ಹೆಚ್ಚಾಗಬಹುದು ಅಂತಾ ಹೇಳಲಾಗುತ್ತಿದೆ. ಹಾಗಾಗಿ ವೈದ್ಯರು ಹೃದಯಾಘಾತಕ್ಕೆ ಕಾರಣ ಮತ್ತು ಪರಿಹಾರ ಎಲ್ಲವೂ ವಿವರಿಸಿದ್ದಾರೆ. https://youtu.be/-lPDtGuF7fM ಡಾ.ವಿಜಯಲಕ್ಷ್ಮೀ ಅವರು...

ಮಂಡಿ ಸವೆತ! ಕಾರಣ ಏನು? ನಿಮ್ಮ ರಕ್ತವೇ ಇದಕ್ಕೆ ಪರಿಹಾರ | Dr Vidhya Bandaru Podcast

Health Tips: ಇಂದಿನ ಯುವಪೀಳಿಗೆ ಮೂಳೆ ನೋವಿನಿಂದ ಬಳಲುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಹಲವರಿಗೆ 30 ವಯಸ್ಸು ದಾಟುವ ಮುನ್ನವೇ ಬೆನ್ನು ನೋವು, ಮಂಡಿ ನೋವು ಕಾಣಿಸುತ್ತಿದೆ. ಹಾಗಾದ್ರೆ ಇದಕ್ಕೆಲ್ಲ ಕಾರಣವೇನು ಎಂದು ವೈದ್ಯರೇ ವಿವರಿಸಿದ್ದಾರೆ ನೋಡಿ. https://youtu.be/jx8F5L8A4Co ವೈದ್ಯೆಯಾಗಿರುವ ಡಾ.ವಿದ್ಯಾ ಭಂಡಾರು ಅವರು ಈ ಬಗ್ಗೆ ವಿವರಿಸಿದ್ದು, ನಮ್ಮ ಜೀವನ ಶೈಲಿ, ನಾವು ಸೇವಿಸುವ ಆಹಾರ, ಆಹಾರ ಸೇವಿಸುವ...

ಬೆನ್ನು ನೋವಿಗೆ ನಿರ್ಲಕ್ಷ್ಯ ಬೇಡ ! ಶಾಶ್ವತ ಪರಿಹಾರಕ್ಕೆ PRP ಚಿಕಿತ್ಸೆ: Dr Vidhya Bandaru Podcast

Health Tips: ಮುಂಚೆ ಎಲ್ಲಾ ವಯಸ್ಸಾದವರು ಮಾತ್ರ, ಮಂಡಿ ನೋವು, ಕಾಲು ನೋವು, ಕೈ ನೋವು ಅಂತಾ ಹೇಳ್ತಿದ್ರು. ಆದರೆ ಈಗ 30 ವಯಸ್ಸಾಗುವ ಮುನ್ನವೇ ಅಲ್ಲಿ ನೋವು, ಇಲ್ಲಿ ನೋವು ಅಂತ ಶುರುವಾಗಿದೆ. ಹಾಗಾದ್ರೆ ಯಾಕೆ ಇಂಥ ಆರೋಗ್ಯ ಸಮಸ್ಯೆಗಳು ಬರುತ್ತದೆ..? ಇದಕ್ಕೇನು ಕಾರಣ ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ. https://youtu.be/vzxRkcQH8Lg ನಾವು ಯಾವ ರೀತಿ...

Winter Special: ಡ್ರೈಫ್ರೂಟ್ಸ್ – ಅಂಟಿನ ಲಡ್ಡು ರೆಸಿಪಿ

Winter Special Recipe: ಬೇಕಾಗುವ ಸಾಮಗ್ರಿ: ಅರ್ಧ ಕಪ್ ಗೋದಿ ಹುಡಿ, ಬಾದಾಮಿ, ಗೇರುಬೀಜ, ದ್ರಾಕ್ಷಿ, ಪಿಸ್ತಾ, ಅಖ್ರೋಟ್, ಮಖಾನಾ, ಗೋಂದ್ (ಅಂಟು) ಎಲ್ಲವೂ 1 ಕಪ್ ಇರಲಿ. ಇದನ್ನು ಕರಿಯಲು ತುಪ್ಪ, ಮತ್ತು ಲಾಡು ಮಾಡಲು ಬೆಲ್ಲ ಬೇಕು. ಮಾಡುವ ವಿಧಾನ: ತುಪ್ಪದಲ್ಲಿ ಎಲ್ಲ ಡ್ರೈಫ್ರೂಟ್ಸ್, ಗೋಂದ್, ಮಖಾನಾ ಎಲ್ಲವನ್ನೂ ಫ್ರೈ ಮಾಡಿ. ಬಳಿಕ...

Recipe: Winter Special: ಲೆಹ್ಸುನಿ ಪಾಲಕ್ ಪನೀರ್ ರೆಸಿಪಿ (ಬೆಳ್ಳುಳ್ಳಿ ಪಾಲಕ್ ಪನೀರ್)

Recipe: ಬೇಕಾಗುವ ಸಾಮಗ್ರಿ: 1 ಕಪ್ ಪಾಲಕ್, ಪನೀರ್, 1 ಸ್ಪೂನ್ ಕಾಳುಮೆಣಸು, ಜೀರಿಗೆ, ಧನಿಯಾ, 3 ಸ್ಪೂನ್ ಎಣ್ಣೆ, 2ರಿಂದ 3 ಮೆಣಸು, ಜೀರಿಗೆ, 1 ಇಡೀ ಬೆಳ್ಳುಳ್ಳಿ, 1 ಟೋಮೆಟೋ, ಕೊತ್ತೊಂಬರಿ ಸೊಪ್ಪು, ಸ್ವಲ್ಪ ಸಕ್ಕರೆ, ಅಗತ್ಯವಿದ್ದರೆ ಕ್ರೀಮ್, ಉಪ್ಪು. ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ ಕಾಳುಮೆಣಸು, ಜೀರಿಗೆ, ಧನಿಯಾ ಎಲ್ಲವನ್ನೂ...

ವೈದ್ಯ ರೋಗ ಹೇಗೆ ಕಂಡು ಹಿಡಿಯುತ್ತಾನೆ? ವೈದ್ಯರ ಬಗ್ಗೆ ಈ ಅಂಶ ತಿಳಿದುಕೊಳ್ಳೋದು ಅಗತ್ಯ?

Health Tips: ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ಅವರು ವೈದ್ಯ ರೋಗ ಹೇಗೆ ಕಂಡು ಹಿಡಿಯುತ್ತಾನೆ? ವೈದ್ಯರ ಬಗ್ಗೆ ನಾವು ತಿಳಿಯಬೇಕಾದ ಅಂಶವೇನು ಎಂದು ವಿವರಿಸಿದ್ದಾರೆ. https://youtu.be/qcyLKA68Ayw ವೈದ್ಯರು ಹೇಗೆ ಚಿಕಿತ್ಸೆ ನೀಡುತ್ತಾರೆಂಬ ಬಗ್ಗೆ ಮಾತನಾಡಿರುವ ಡಾ.ಪ್ರಕಾಶ್ ರಾವ್, ವೈದ್ಯರು ನಿಮ್ಮ ದೇಹವನ್ನು ತಪಾಸಣೆ ಮಾಡಿ, ಎಲ್ಲಿ ಸಮಸ್ಯೆ ಇದೆ ಎಂದು ತಿಳಿದು, ಬಳಿಕ ಚಿಕಿತ್ಸೆ ನೀಡುತ್ತಾರೆ. ಹಾಗಾಗಿ...

Health Tips: ಫಿಟ್ಸ್ ಯಾಕೆ ಬರುತ್ತೆ? ಹಂದಿ ಮಾಂಸ ತಿಂದ್ರೆ ಏನಾಗುತ್ತೆ?

Health Tips: ಫಿಟ್ಸ್ ಅನ್ನೋದು ಅಪರೂಪದ ಖಾಯಿಲೆ. ಯಾವಾಗ, ಯಾರಿಗೆ, ಹೇಗೆ ಈ ಖಾಯಿಲೆ ಬರುತ್ತದೆ ಅಂತಾ ಹೇಳಲು ಸಾಧ್ಯವೇ ಇಲ್ಲ. ಕೆಲವರಿಗೆ ಜೀವನದಲ್ಲೇ ಫಿಟ್ಸ್ ಬಂದಿರುವುದಿಲ್ಲ. ಆದರೆ ಗರ್ಭಾವಸ್ಥೆಯಲ್ಲಿ ಸಡನ್ ಆಗಿ ಬರುತ್ತದೆ. ಇನ್ನು ಕೆಲವರಿಗೆ ಬಿಪಿ ಏರಿ ಫಿಟ್ಸ್ ಬರುತ್ತದೆ. ಇನ್ನು ಕೆಲವರಿಗೆ ಟೆನ್ಶನ್ ಹೆಚ್ಚಾಗಿ ಫಿಟ್ಸ್ ಬರುತ್ತದೆ. ಅಲ್ಲದೇ ಆಹಾರ...

ಮೊಟ್ಟೆ ತಿಂದಮೇಲೆ ಇವುಗಳನ್ನ ತಿನ್ನಬೇಡಿ ಹುಷಾರ್ !

ಮೊಟ್ಟೆಗಳು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುವ ಅತ್ಯುತ್ತಮ ಆಹಾರ. ಮೊಟ್ಟೆಗಳು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುತ್ತವೆ, ಸಕ್ಕರೆಯೊಂದಿಗೆ ಬೇಯಿಸಿದ ಅಥವಾ ಮೊಟ್ಟೆ ತಿಂದ ತಕ್ಷಣ ಸಿಹಿತಿಂಡಿ ಸೇವನೆ ಆರೋಗ್ಯಕ್ಕೆ ಒಳ್ಳೆಯದ್ದಲ್ಲ. ಮೊಟ್ಟೆಗಳಲ್ಲಿರುವ ಅಮೈನೋ ಆಮ್ಲಗಳು ಸಕ್ಕರೆಯೊಂದಿಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತವೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ ಮತ್ತು ದೀರ್ಘಾವಧಿಯಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ. ಸೋಯಾ ಹಾಲು ಮತ್ತು...

Winter Special: ಹಸಿರು ಬಟಾಣಿಯ ಪರಾಠಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ನೆನೆಸಿ ಬೇಯಿಸಿದ ಬಟಾಣಿ, ಎಣ್ಣೆ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಹಿಂಗು, 1 ಸ್ಪೂನ್ ಜೀರಿಗೆ, ಚಾಟ್ ಮಸಾಲೆ, ಕೊತ್ತೊಂಬರಿ ಸೊಪ್ಪು, ಧನಿಯಾ ಪುಡಿ, ಗೋದಿ ಹುಡಿ, ಉಪ್ಪು, ತುಪ್ಪ. ಮಾಡುವ ವಿಧಾನ: ಬಟಾಣಿಯನ್ನು ಮಿಕ್ಸಿ ಜಾರ್‌ಗೆ ಹಾಕಿ ಇದರ ಜತೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು ಹಾಕಿ ತರಿ ತರಿಯಾಗಿ...

Health Tips: COVIDಗೆ ಯಾಕೆ ಅಷ್ಟು ಭಯ? Musquito ಬೈಟ್ ನಿಂದ ಬರೋ ವೈರಲ್ ಕಾಯಿಲೆಗಳು?

Health Tips: ಕೋವಿಡ್ ಅಂದ್ರೆ ಸಾಕು ಇಡೀ ಪ್ರಪಂಚವೇ ನಡುಗುತ್ತದೆ. ಯಾಕಂದ್ರೆ ಕೋವಿಡ್ ತಂದಿರಿಸಿದ್ದ ಭಯ ಅಂಥದ್ದು. ಆ ಸಮಯದಲ್ಲಿ ಜೀವ ಉಳಿದರೆ ಸಾಕು ಅನ್ನುವಂತಿತ್ತು ನಮ್ಮೆಲ್ಲರ ಪರಿಸ್ಥಿತಿ. 1 ಕಡೆ ದುಡಿಮೆ, ಆಹಾರ ಇಲ್ಲದೇ ಬದುಕುವ ಪರಿಸ್ಥಿತಿ. ಇನ್ನ``ಂದು ಕಡೆ ಜೀವ ಉಳಿಸಿಕ``ಳ್ಳಲು ಪರದಾಡುವ ಪರಿಸ್ಥಿತಿ. ಹಾಗಾಗಿ ಜನ ಕೋವಿಡ್ ಅನ್ನೋ ಹೆಸರು...
- Advertisement -spot_img

Latest News

ಯಾವ ಪುರುಷಾರ್ಥಕ್ಕೆ ಈ ‘ಸಾಧನಾ ಸಮಾವೇಶ’, ಸಿಎಂ ಅವರೇ?: ಆರ್.ಅಶೋಕ್

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶಕ್ಕಾಗಿ ಸಿದ್ಧತೆ ನಡೆಸಿದ್ದು, ಈ ಬಗ್ಗೆ ಅಶೋಕ್...
- Advertisement -spot_img