Health Tips: ನಾವು ಹುಟ್ಟುವಾಗ ಯಾವ ಬಣ್ಣವಾಗಿರುತ್ತೇವೋ, ಅದೇ ನಮಗೆ ಪರಮ್ನೆಂಟ್ ಬಣ್ಣ. ಯಾವ ಕ್ರೀಮ್ ಹಚ್ಚಿದ್ರೂ, ನಮ್ಮ ಬಣ್ಣ ಬದಲಾಗೋಕ್ಕೆ ಸಾಧ್ಯವಿಲ್ಲ. ಹಾಗಾಗಿ ಹುಟ್ಟಿದ ದಿನ ಮಗು ನೀರು ತುಂಬಿಕೊಂಡು ಗುಂಡ ಗುಂಡಗೆ ಇರುತ್ತದೆ. ಮರುದಿನ ಮಗುವಿನ ದೇಹದ ನೀರು ಹೋಗಿ, ಬಣ್ಣವೂ ಗಾಢವಾಗುತ್ತದೆ. ಆದರೆ ಮಗು ಬೆಳೆಯುತ್ತ, ಮತ್ತೆ ಮೊದಲ ದಿನದ...
Recipe: ಇಂದು ನಾವು ನಿಮಗೆ ಡ್ರೈಫ್ರೂಟ್ಸ್ ಲಡ್ಡು ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಸಲಿದ್ದೇವೆ. ಪ್ರತಿದಿನ ಬೆಳಿಗ್ಗೆ ಒಂದು ಡ್ರೈಫ್ರೂಟ್ಸ್ ಲಡ್ಡು ಸೇವನೆಯಿಂದ, ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ದೇಹಕ್ಕೆ ಶಕ್ತಿ, ಚೈತನ್ಯ ಸಿಗುತ್ತದೆ. ಅಲ್ಲದೇ, ಕೂದಲು ಮತ್ತು ತ್ವಚೆಯ ಸೌಂದರ್ಯ ಕೂಡ ಹೆಚ್ಚುತ್ತದೆ. ಹಾಗಾದ್ರೆ ಡ್ರೈಫ್ರೂಟ್ಸ್ ಲಡ್ಡು ಹೇಗೆ ಮಾಡುವುದು ಅಂತಾ ತಿಳಿಯೋಣ ಬನ್ನಿ..
2...
Health Tips: ತಂದೆಗೆ ಅಥವಾ ತಾಯಿಗೆ ಹೆಚ್ಐವಿ ಪಾಸಿಟಿವ್ ಇದ್ದಾಗ, ಏನು ಮಾಡಬೇಕು..? ಮಗುವಿಗೆ ಅದು ಹರಡದಂತೆ ತಡೆಯುವುದು ಹೇಗೆ ಅನ್ನುವ ವಿಚಾರದ ಬಗ್ಗೆ ವೈದ್ಯರಾದ ಡಾ.ಸುರೇಂದ್ರ ವಿವರಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಪತಿಗೆ ಹೆಚ್ಐವಿ ಇದೆ ಎಂದು ಗೊತ್ತಾದಾಗ, ಅವರು ಮಗು ಮಾಡಿಕೊಳ್ಳುವ ಯೋಚನೆಯೇ ಮಾಡಬಾರದು. (ಅವಿವಾಹಿತರಾಗಿದ್ದಲ್ಲಿ, ವಿವಾಹದ ಯೋಚನೆಯೂ...
Health Tips: ಪ್ರತಿದಿನ ನಮ್ಮ ತಲೆಯಲ್ಲಿ ಹಲವು ಯೋಚನೆಗಳು ಹರಿದಾಡುತ್ತದೆ. ನಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳದ ಭಾವನೆಗಳಿರುತ್ತದೆ. ಆದರೆ ಮೆದುಳಿನ ಯೋಚನೆ, ಮನಸ್ಸಿನ ಮಾತು ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ಇಂದು ಮನೋವೈದ್ಯರಾದ ಡಾ. ಶ್ರೀಧರ್ ಈ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಬದುಕಿನ ವಿಷಯಕ್ಕೆ ಬಂದಾಗ, ನಾವು ಯಾವ ಕೆಲಸವನ್ನು ಮಾಡಬೇಕು...
Health Tips: ಈಗಾಗಲೇ ಮಳೆಗಾಲ ಶುರುವಾಗಿದೆ. ರೋಗಗಳು ಜನರಿಂದ ಜನರಿಗೆ ಹರಡುತ್ತಿದೆ. ಅದರಲ್ಲೂ ಎಲ್ಲೆಡೆ ಡೆಂಘ್ಯೂ ರೋಗದ್ದೇ ಹಾವಳಿ. ಆದರೆ ಈ ಜ್ವರವನ್ನು ನೀವು ನಿರ್ಲಕ್ಷ್ಯ ಮಾಡಿದ್ದೇ ಆದಲ್ಲಿ, ಇದು ನಿಮ್ಮ ಜೀವಕ್ಕೇ ಕುತ್ತು ತರುತ್ತದೆ. ಹಾಗಾಗಿ ಈ ರೋಗದ ಬಗ್ಗೆ ನಿರ್ಲಕ್ಷ್ಯ ಬೇಡ. ಈ ಬಗ್ಗೆ ವೈದ್ಯರಾದ, ಡಾ.ಆಂಜೀನಪ್ಪ ಮತ್ತಷ್ಟು ಮಾಹಿತಿ ಕೊಟ್ಟಿದ್ದಾರೆ.
ಜಿಟಿ...
Health Tips: ತಾಯಿಯಾಗುವುದು ಎಂದರೆ ಪ್ರತೀ ಹೆಣ್ಣು ಮಕ್ಕಳಿಗೂ ಸಂತಸದ ವಿಷಯ. ಏಕೆಂದರೆ, ಇದೇ ಆಕೆಯ ಹೆಣ್ತನವನ್ನು ಪೂರ್ಣಗೊಳಿಸುತ್ತದೆ. ಆದರೆ ಸಂತಾನ ಸಮಸ್ಯೆ ಇದ್ದರೆ, ಅದರ ಬಗ್ಗೆಯೇ ಕೊರಗಿರುತ್ತದೆ. ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ. ಹಾಗಾಗಿ ನಾವಿಂದು ಗರ್ಭಿಣಿಯಾಗಬೇಕಾದರೆ, ಯಾವ ಸಮಸ್ಯೆ ಇರಬಾರದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.
ಮೊದಲನೇಯದಾಗಿ ಪ್ರತೀ ತಿಂಗಳು ಸರಿಯಾದ ಸಮಯಕ್ಕೆ,...
Spiritual: ನಿಮಗೆ ಈ ಶೀರ್ಷಿಕೆ ನೋಡಿ, ಇದೇನಿದು ವಿಚಿತ್ರ, ಅಡುಗೆ ಮಾಡಿ ಊಟ ಮಾಡುವುದಕ್ಕೂ, ಶ್ರೀಮಂತರಾಗುವುದಕ್ಕೂ ಏನು ಸಂಬಂಧ ಅಂತ ಅನ್ನಿಸಿರಬಹುದು. ಇದರ ಅರ್ಥವೇನೆಂದರೆ, ಇಂಥ ಪಾತ್ರೆಯಲ್ಲಿ ಅಡುಗೆ ಮಾಡಿದಾಗ, ಅದರ ಪ್ರಭಾವದಿಂದ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಆರೋಗ್ಯ ಸರಿಯಿದ್ದಾಗ, ಮನುಷ್ಯ ತಾನಂದುಕೊಂಡಿದ್ದನ್ನು ಸಾಧಿಸುತ್ತಾನೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ ಬನ್ನಿ..
ಹಿಂದಿನ...
Beauty tips: ನಾವು ನಮ್ಮ ತ್ವಚೆಯ ಬಗ್ಗೆ ಎಷ್ಟೇ ಕಾಳಜಿ ವಹಿಸಿದರೂ, ಕೆಲವು ಸಲ ಮುಖದ ಕಳೆ ಕೆಟ್ಟು ಹೋಗುತ್ತದೆ. ಇದಕ್ಕಾಗಿ ಹಲವರು ಮಾರುಕಟ್ಟೆಯಲ್ಲಿ ಸಿಗುವ ಪ್ರಾಡಕ್ಟ್ ಮೊರೆ ಹೋಗುತ್ತಾರೆ. ಆದರೆ ಇದಕ್ಕೆ ನೀವು ಮನೆಮದ್ದು ಮಾಡುವುದೇ ಉತ್ತಮ. ಇದರಿಂದ ನಿಮ್ಮ ತ್ವಚೆಗೆ ಯಾವುದೇ ಹಾನಿಯಾಗುವುದಿಲ್ಲ. ಇಂದು ನಾವು ನೈಟ್ ಸ್ಕಿನ್ ಕೇರ್ ಹೋಮ್...
Life Style: ವಿವಾಹ ಅನ್ನೋದು ಹೆಣ್ಣಿನ ಜೀವನವನ್ನು ಬದಲಾಯಿಸುವ ಘಟನೆ. ಕೆಲವರ ಜೀವನ ಉತ್ತಮವಾಗಿ ಬದಲಾಗುತ್ತದೆ. ಇನ್ನು ಕೆಲವರ ಜೀವನ ಕೆಟ್ಟದಾಗಿ ಬದಲಾಗುತ್ತದೆ. ಅದೆಲ್ಲ ಅವರವರ ತಿಳುವಳಿಕೆ, ತಾಳ್ಮೆ, ಹಣೆಬರಹಕ್ಕೆ ಬಿಟ್ಟಿದ್ದು. ಆದರೆ ಓರ್ವ ಹೆಣ್ಣಿನ ವೈವಾಹಿಕ ಜೀವನ ಉತ್ತಮವಾಗಿ ಇರಬೇಕು ಅಂದ್ರೆ, ಆಕೆ ಕೆಲ ತಪ್ಪುಗಳನ್ನು ಮಾಡಬಾರದು. ಅದು ಎಂಥ ತಪ್ಪುಗಳು ಅಂತಾ...
Recipe: ನಾವು ನಿಮಗೆ ಹಲವು ರೆಸಿಪಿಗಳನ್ನು ತಿಳಿಸಿದ್ದೇವೆ. ಅದೇ ರೀತಿ ಇಂದು ರವೆ ಉಂಡೆ ಹೇಗೆ ಮಾಡುವುದು ಅನ್ನೋದನ್ನ, ವೀಡಿಯೋ ಸಮೇತವಾಗಿ ಹೇಳಲಿದ್ದೇವೆ.
ಮೊದಲು ಗೋಡಂಬಿ, ಒಣದ್ರಾಕ್ಷಿ ಮತ್ತು ಬಾದಾಮಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ಅದೇ ಬಾಣಲಿಯಲ್ಲಿ ಮತ್ತಷ್ಟು ತುಪ್ಪ ಹಾಕಿ, ರವೆಯನ್ನು ಹುರಿದುಕೊಳ್ಳಿ. ರವೆಯ ಘಮ ಬಂದ ಬಳಿಕ ತುರಿದಿಟ್ಟುಕೊಂಡ ಒಣಕೊಬ್ಬರಿಯನ್ನು ಕೂಡ ಮಿಕ್ಸ್ ಮಾಡಿ...