Wednesday, September 9, 2026

ಬ್ಯೂಟಿ ಟಿಪ್ಸ್

ಭೇಲ್ ಪುರಿ ರೆಸಿಪಿ

Recipe: ಹೊಟೇಲ್‌ಗೆ ಹೋಗಿ ಅಲ್ಲಿ ತಯಾರಿಸುವ ಖಾದ್ಯ ತಿನ್ನುವುದಕ್ಕಿಂತ, ಅದನ್ನು ಮನೆಯಲ್ಲೇ ಮಾಡಿ ತಿನ್ನುವುದರಿಂದ, ಅದರ ಟೇಸ್ಟ್ ಇನ್ನೂ ಚೆನ್ನಾಗಿರುತ್ತದೆ. ಮತ್ತು ಅದು ಆರೋಗ್ಯಕ್ಕೂ ಉತ್ತಮವಾಗಿರುತ್ತದೆ. ಹಾಗಾಗಿ ನಾವಿಂದು ಬೀದಿ ಬದಿ ಸಿಗುವ ಭೇಲ್‌ಪುರಿ ರೀತಿ ಟೇಸ್ಟಿಯಾಗಿ, ಮನೆಯಲ್ಲೇ ಇದನ್ನು ತಯಾರಿಸುವುದು ಹೇಗೆ ಎಂದು ತಿಳಿಸಲಿದ್ದೇವೆ. ಮೊದಲು ನಿಮಗೆ ಎಷ್ಟು ಬೇಕೋ ಅಷ್ಟು ಚುರುಮುರಿಯನ್ನು ಕೊಂಚ...

ಮಿಕ್ಸ್ಡ್ ಫ್ರೂಟ್ಸ್ ರಾಯ್ತಾ ರೆಸಿಪಿ

Recipe: ಸಾಮಾನ್ಯವಾಗಿ ರಾಯ್ತಾ ಎಂದರೆ, ಸೌತೇಕಾಯಿ, ಈರುಳ್ಳಿ, ಟೊಮೆಟೋ ಬಳಸಿ ರಾಯ್ತಾ ಮಾಡಲಾಗತ್ತೆ. ಆದರೆ ನೀವು ಹಣ್ಣುಗಳನ್ನ ಬಳಸಿ ಕೂಡ, ರುಚಿಕರ ರಾಯ್ತಾ ತಯಾರಿಸಿ, ಪಲಾವ್‌ನೊಂದಿಗೆ ಸೇವಿಸಬಹುದು. ಹಾಗಾದ್ರೆ ಮಿಕ್ಸ್ಡ್‌ ಫ್ರೂಟ್ ರಾಯ್ತಾ ರೆಸಿಪಿ ಬಗ್ಗೆ ತಿಳಿಯೋಣ ಬನ್ನಿ.. ಒಂದು ದೊಡ್ಡ ಬೌಲ್‌ಗೆ ದಾಳಿಂಬೆ ಹಣ್ಣು, ಚಿಕ್ಕು, ಬಾಳೆಹಣ್ಣು, ಆ್ಯಪಲ್‌, ಮಾವಿನ ಹಣ್ಣು, ದ್ರಾಕ್ಷಿ ಹಣ್ಣು,...

ನುಗ್ಗೆಕಾಯಿ ಸೇವನೆಯಿಂದಾಗುವ ಆರೋಗ್ಯಕರ ಲಾಭಗಳು..

Health Tips: ನೀವು ಯಾವುದಾದರೂ ಸಾಂಬಾರ್ ಮಾಡುವಾಗ, ಅದಕ್ಕೆ ಒಂದೇ ಒಂದು ನುಗ್ಗೆಕಾಯಿ ತುಂಡು ಮಾಡಿ ಹಾಕಿದ್ರೆ ಸಾಕು. ಅದರ ರುಚಿ ದುಪ್ಪಟ್ಟಾಗುತ್ತದೆ. ನಿಮ್ಮ ಮನೆ ಜನ ಅದನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ನುಗ್ಗೆಕಾಯಿ ರುಚಿಯ ಜೊತೆಗೆ, ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ. ಹಾಗಾದರೆ ನುಗ್ಗೆಕಾಯಿ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಶುಗರ್ ಕಂಟ್ರೋಲ್ ಮಾಡುವುದರಲ್ಲಿ...

ಹೆಚ್ಚು ಚಿಂತೆ ಮಾಡುವುದರಿಂದಲೂ ಶುರುವಾಗುತ್ತದೆ ಹೊಟ್ಟೆಯ ಸಮಸ್ಯೆ..

Health Tips: ಇಂದಿನ ಕಾಲದ ಬ್ಯುಸಿ ಲೈಫ್‌ನಲ್ಲಿ ಸರಿಯಾದ ಸಮಯಕ್ಕೆ ಊಟ ಮಾಡುವುದು ಮರೆತು ಹೋಗುತ್ತದೆ. ಹಸಿವಾದರೂ ಎದ್ದು ಹೋಗಿ ಊಟ ಮಾಡಲು ಕೂಡ ಉದಾಸೀನ. ಕೂತಲ್ಲೇ ಜಂಕ್ ಫುಡ್ ತರಿಸಿ ತಿನ್ನುತ್ತಾರೆ. ಇದರಿಂದ ಹೊಟ್ಟೆಯ ಸಮಸ್ಯೆ ಎದುರಿಸಬೇಕಾಗುತ್ತದೆ.  ಆದರೆ ಬರೀ ಊಟದ ಸಮಸ್ಯೆಯಿಂದ ಮಾತ್ರ ಹೊಟ್ಟೆ ನೋವು ಬರುವುದಿಲ್ಲ. ಬದಲಾಗಿ, ಚಿಂತೆ ಮಾಡುವುದರಿಂದ...

ನಿಮ್ಮ ತ್ವಚೆ ನ್ಯಾಚುರಲ್ ಆಗಿ ಗ್ಲೋ ಆಗಲು ಏನು ಮಾಡಬೇಕು..?

Beauty Tips: ಹಿಂದಿನ ಕಾಲದ ಹೆಣ್ಣು ಮಕ್ಕಳು ಮುಖಕ್ಕೆ ಯಾವ ಕ್ರೀಮ್ ಹಚ್ಚದಿದ್ದರೂ ಕೂಡ, ಅಂದವಾಗಿ ಕಾಣ್ತಿದ್ರು. ಯಾಕಂದ್ರೆ ಅವರ ಆಹಾರ ಕ್ರಮ ಸರಿಯಾಗಿ ಇತ್ತು. ಆದ್ರೆ ಇಂದಿನ ಹೆಣ್ಣು ಮಕ್ಕಳು ಚೆಂದ ಕಾಣಲು, ಮೇಕಪ್ ಸಹಾಯ ಪಡೆದುಕೊಳ್ಳುತ್ತಾರೆ. ಆದ್ರೆ ನಿಮಗೆ ನ್ಯಾಚುರಲ್ ಗ್ಲೋ ಬರಬೇಕು ಅಂದ್ರೆ, ನಾವಿಂದು ಹೇಳುವ ಟಿಪ್ಸ್ ನೀವು ಫಾಲೋ...

ಕೂದಲಿನ ಆರೈಕೆ ಮಾಡಿಕೊಳ್ಳುವ ಸರಿಯಾದ ವಿಧಾನ..

Beauty Tips: ಅಂದವಾದ, ಉದ್ದನೆಯ ಕೂದಲು ಯಾರಿಗೆ ತಾನೇ ಬೇಡ ಹೇಳಿ..? ಇಂದಿನ ಪೀಳಿಗೆಯವರಿಗಂತೂ ಚೆಂದದ ಕೂದಲು ಸಿಗುವುದೇ ಕಷ್ಟ. ಏಕೆಂದರೆ, ಬಳಸುವ ನೀರು, ಸೇವಿಸುವ ಆಹಾರ, ಧೂಳು ಇವುಗಳಿಂದ ಕೂದಲಿನ ಆರೋಗ್ಯ ಹಾಳಾಗುತ್ತಿದೆ. ಹಾಗಾಗಿ ಇಂದು ನಾವು ಕೂದಲಿನ ಆರೈಕೆ ಮಾಡಿಕೊಳ್ಳುವ ಸರಿಯಾದ ವಿಧಾನವನ್ನು ಹೇಳಲಿದ್ದೇವೆ. ಮೊದಲನೇಯದಾಗಿ ಕೂದಲು ವಾಶ್ ಮಾಡುವಾಗ ಬಿಸಿ ನೀರಿನ...

ಅಂಜೂರ ಖೀರು ರೆಸಿಪಿ

Recipe: ಒಣಹಣ್ಣುಗಳನ್ನ ಬಳಸಿ ತರಹೇವಾರಿ ಸಿಹಿ ತಿಂಡಿ ಮಾಡಲಾಗುತ್ತದೆ. ಅದೇ ರೀತಿ ಅಂಜೂರ ಬಳಸಿ, ಖೀರು ಮಾಡಬಹುದು. ಇಂದು ನಾವು ಅಂಜೂರ ಬಳಸಿ ಖೀರು ಮಾಡೋದು ಹೇಗೆ ಎಂದು ಹೇಳಲಿದ್ದೇವೆ. ಮೊದಲು ಪಾತ್ರೆ ಬಿಸಿಗಿಟ್ಟು, ಇದಕ್ಕೆ ಒಂದು ಸ್ಪೂನ್ ತುಪ್ಪ ಹಾಕಿ, ಇದಕ್ಕೆ ನೆನೆಸಿ ಸಿಪ್ಪೆ ತೆಗೆದ 15 ಬಾದಾಮಿ ಬೀಜಗಳನ್ನು ಹಾಕಿ, ಹುರಿಯಿರಿ. 3...

ತನ್ನ 29ನೇ ವಯಸ್ಸಿನಲ್ಲೇ ಕೋಟಿ ಕೋಟಿ ರೂಪಾಯಿ ಗಳಿಸಿದ ಹುಡುಗಿ.. ಹೇಗೆ..?

Business Tips: ವಿದೇಶದ ಹುಡುಗಿಯೊಬ್ಬಳು ತನ್ನ 29ನೇ ವಯಸ್ಸಿನಲ್ಲಿ 17 ಕೋಟಿ ರೂಪಾಯಿ ಗಳಿಸಿದ್ದಾಳೆ. ಅಲ್ಲದೇ ತನ್ನ 35ನೇ ವಯಸ್ಸಿಗೆ ರಿಟೈರ್‌ಮೆಂಟ್ ತೆಗೆದುಕೊಳ್ಳಬೇಕು ಎಂದು ಆಕೆ ನಿರ್ಧರಿಸಿದ್ದಾಳೆ. ಆಕೆಯ ಹೆಸರು ಕೇಟಿ. ಹಾಗಾದರೆ ಕೇಟಿ ಹೀಗೆ ಹಣ ಉಳಿತಾಯ ಮಾಡಲು ಹೇಗೆ ಸಾಧ್ಯವಾಯಿತು..? ಇದನ್ನು ಕೂಡ ಆಕೆ ವಿವರಿಸಿದ್ದಾಳೆ. ಆ ಬಗ್ಗೆ ಸಂಪೂರ್ಣ ಮಾಹಿತಿ...

ರವಾ ದೋಸೆ ರೆಸಿಪಿ

Recipe: ಹೆಣ್ಣು ಮಕ್ಕಳಿಗೆ ಪ್ರತೀ ದಿನ ಎದ್ದ ತಕ್ಷಣ ಬೆಳಿಗ್ಗೆ ಏನು ತಿಂಡಿ ಮಾಡೋದು ಅನ್ನೋದೇ ಚಿಂತೆಯಾಗಿರತ್ತೆ. ಅಂಥವರಿಗಾಗಿ ನಾವಿಂದು ರವಾ ದೋಸೆ ರೆಸಿಪಿ ತಂದಿದ್ದೇವೆ. ಹಾಗಾದ್ರೆ ರವಾ ದೋಸೆ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಒಂದು ಕಪ್‌ ಗೋಧಿ ಅಥವಾ ಮೈದಾ, ಒಂದು ಕಪ್ ರವಾ, ಉಪ್ಪು ಮತ್ತು ನೀರು, ಇವಿಷ್ಟನ್ನು ಹಾಕಿ...

ಪಿಜ್ಜಾ ಸಮೋಸಾ ರೆಸಿಪಿ

Recipe: ಸಮೋಸಾ ಎಂದರೆ ನಮಗೆಲ್ಲ ನೆನಪಿಗೆ ಬರೋದು ಆಲೂ ಸಮೋಸಾ. ಆದರೆ ಇಂದಿನ ಕಾಲದಲ್ಲಿ ವೆರೈಟಿ ವೆರೈಟಿ ಸಮೋಸ ಮಾರುಕಟ್ಟೆಗೆ ಬಂದಿದೆ. ನೂಡಲ್ಸ್ ಸಮೋಸಾ, ಪನೀರ್ ಸಮೋಸಾ, ಈರುಳ್ಳಿ ಸಮೋಸಾ ಹೀಗೆ ತರಹೇವಾರಿ ಸಮೋಸಾ ಮಾರಾಟ ಮಾಡಲಾಗುತ್ತಿದೆ. ಇಂದು ನಾವು ಇದೇ ರೀತಿ ಪಿಜ್ಜಾ ಸಮೋಸಾ ಮನೆಯಲ್ಲೇ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಅರ್ಧ ಕಪ್...
- Advertisement -spot_img

Latest News

ಗ್ಯಾಸ್ ಸಿಲಿಂಡರ್ ಗ್ರಾಹಕರೇ ಎಚ್ಚರ – ಸೆ.14ರೊಳಗೆ ಈ ಕೆಲಸ ಮಾಡಿ!

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಇದೀಗ ಭರ್ಜರಿ ಗುಡ್‌ ನ್ಯೂಸ್ ಸಿಕ್ಕಿದೆ. ಹೌದು 'ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇದ್ದ ಗಡುವನ್ನು ವಿಸ್ತರಣೆ ಮಾಡಲಾಗಿದ್ದು,...
- Advertisement -spot_img