Recipe: ಬೇಕಾಗುವ ಸಾಮಗ್ರಿ: 1 ಕಪ್ ಸಣ್ಣಗೆ ಹೆಚ್ಚಿದ ಪಾಲಕ್, ಸಣ್ಣಗೆ ಹೆಚ್ಚಿದ ಶುಂಟಿ, ಹಸಿಮೆಣಸು, ಬೆಳ್ಳುಳ್ಳಿ, ಸ್ವಲ್ಪ ಕಸೂರಿ ಮೇಥಿ, ಸ್ವಲ್ಪ ಅರಿಶಿನ, 1 ಸ್ಪೂನ್ ಧನಿಯಾ ಪುಡಿ, ಸ್ವಲ್ಪ ಹಿಂಗು, ವೋಮ, ಕಾಲು ಕಪ್ ಕಡಲೆ ಹುಡಿ, 3 ಸ್ಪೂನ್ ಅಕ್ಕಿ ಹುಡಿ, ಎಣ್ಣೆ, ಉಪ್ಪು.
ಮಾಡುವ ವಿಧಾನ: ಮಿಕ್ಸಿಂಗ್ ಬೌಲ್‌ಗೆ ಪಾಲಕ್,...
Health Tips: ಮುಂಚೆ ಎಲ್ಲಾ ಮಂಡಿ ನೋವು ಅನ್ನೋದು ಬರೀ ವಯಸ್ಸಾದವರಿಗೆ ಬರುತ್ತಿತ್ತು. ಆದರೆ ಈಗ ಹಾಗಲ್ಲ 30 ದಾಟುತ್ತಿದ್ದಂತೆ ದೇಹದ ಎಲ್ಲ ಭಾಗಗಳಲ್ಲಿ ನೋವು ಕಾಣಿಸಿಕ``ಳ್ಳುತ್ತದೆ. ಹಗಾದ್ರೆ ಸಣ್ಣ ವಯಸ್ಸಿನಲ್ಲೇ ಅನಾರೋಗ್ಯ ಬರಲು ಕಾರಣವೇನು ಅನ್ನೋದನ್ನು ವೈದ್ಯರೇ ವಿವರಿಸಿದ್ದಾರೆ ನೋಡಿ.
https://www.youtube.com/watch?v=V6YWNyPkE1U
ಮಂಡಿ ಚಿಕಿತ್ಸೆಗಾಗಿಯೇ ಪ್ರಸಿದ್ಧರಾಗಿರುವ ಡಾ.ವಿದ್ಯಾ ಬಂಡಾರು ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು,...
ಚುರುಕಾದ ನಡಿಗೆ, ಏರೋಬಿಕ್ಸ್, ಈಜು,(Swimming) ಸೈಕ್ಲಿಂಗ್, ಓಟ — ಇವೆಲ್ಲವೂ ನಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಅತ್ಯುತ್ತಮ ವ್ಯಾಯಾಮಗಳು. ಆದರೆ ಎಲ್ಲರಿಗೂ ಈ ಎಲ್ಲ ಚಟುವಟಿಕೆಗಳು ಸಾಧ್ಯವಿಲ್ಲದಿರಬಹುದು. ಆದ್ದರಿಂದ ಪ್ರತಿದಿನ ವಾಕಿಂಗ್ ಮಾಡುವ ಅಭ್ಯಾಸವು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಆರೋಗ್ಯ ತಜ್ಞರ ಪ್ರಕಾರ, ನಿಯಮಿತವಾಗಿ ನಡೆಯುವುದರಿಂದ ಹೃದಯಾಘಾತದ(Heart Attack) ಅಪಾಯವನ್ನು ಗಣನೀಯವಾಗಿ...
ಚಿನ್ನದ ಬೆಲೆ ಇಳಿಕೆ ಹಾದಿಯಲ್ಲಿರುವಾಗಲೇ, ಇಂದು ಕೊಂಚ ಏರಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಕುಸಿತವಾದ ಹಿನ್ನೆಲೆ ಚಿನ್ನದ ಬೆಲೆ ಬೆಲೆ ಏರಿಕೆ ಕಂಡಿದೆ.
ನವೆಂಬರ್ 6 ಗುರುವಾರದಂದು ದೇಶೀಯ ಮಾರುಕಟ್ಟೆಗಳಲ್ಲಿ, 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,191 ರೂಪಾಯಿ ಇದ್ದು, ಇಂದು 43 ರೂಪಾಯಿ ಏರಿಕೆ ಆಗಿದೆ. 10 ಗ್ರಾಂ...
Life lesson: ಚಿಕ್ಕ ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ. ಅವರು ನೋಡಲು ಮತ್ತು ಅವರಿರುವ ರೀತಿ ನೋಡಿದ್ರೆ ತುಂಬಾ ಜೋರು ಅಂತಾ ಅನ್ನಿಸಿದರೂ, ಅವರು ಸೂಕ್ಷ್ಮ ಸ್ವಭಾವದವರು ಆಗಿರುತ್ತಾರೆ. ಹಾಗಾಗಿ ಶಾಲೆಗೆ ಹೋಗುವ ಮಕ್ಕಳಿಗೆ ಪೋಷಕರು 5 ಸಮಯದಲ್ಲಿ ಬೈಯ್ಯಬಾರದು. ಅದು ಯಾವ ಸಮಯ ಅಂತಾ ತಿಳಿಯೋಣ.
1. ಬೆಳಿಗ್ಗೆ ಎದ್ದ ತಕ್ಷಣ: ಬೆಳಿಗ್ಗೆ ಎದ್ದ...
Recipe: ನಾಾರ್ಮಲ್ ಆಗಿ ನಾವು ನೀವು ಕಪ್ಪು ಕಡಲೆಯ ಕೋಸೋಂಬರಿ ಅಥವಾ ಸಲಾಾಡ್ ಅಂದ್ರೆ, ಅದನ್ನು ಬೇಯಿಸಿ ಅಥವಾ ನೆನೆಸಿ ಅದಕ್ಕೆ ತರಕಾರಿ, ಕಾಯಿ ತುರಿ ಹಾಕಿರುವ ಸಲಾಡ್ ತಿಂದಿರ್ತೀವಿ. ಇಂದು ನಾವು ಈ ಕಪ್ಪು ಕಡಲೆ ಸಲಾಡ್‌ಗೆ ಕಿವಿ ಫ್ರೂಟ್ ಡ್ರೆಸ್ಸಿಂಗ್ ಮಿಕ್ಸ್ ಮಾಡಿ, ಹೇಗೆ ಆರೋಗ್ಯಕರ, ರುಚಿಯಾಗಿ ಸಲಾಡ್ ಮಾಡೋದು ಅಂತಾ...
Health Tips: ಪ್ರತಿದಿನ 1 ಸೇಬುಹಣ್ಣಿನ ಸೇವನೆ ಮಾಡುವುದರಿಂದ ವೈದ್ಯರನ್ನು ದೂರವಿಡಬಹುದು ಅಂತಾ ಹೇಳೋದನ್ನು ನೀವು ಕೇಳಿದ್ದೀರಿ. ಅದನ್ನು ಇಂಗ್ಲೀಷಿನಲ್ಲಿ ಆ್ಯನ್ ಆ್ಯಪಲ್ ಅ ಡೇ ಕೀಪ್ಸ್ ಡಾಕ್ಟರ್ ಅವೇ ಅಂತಾ ಹೇಳಲಾಗುತ್ತದೆ. ಅಂದ್ರೆ ಬೆಳಗ್ಗಿನ ಸಮಯದಲ್ಲಿ ದಿನಕ್ಕೆ 1 ಆ್ಯಪಲ್ ತಿಂದ್ರೆ ನಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ ಅಂತಾ ಹೇಳಲಾಗುತ್ತದೆ. ಆದರೆ ರಾತ್ರಿ ಸೇಬು...
Recipe: ರಾಗಿ ತಿಂದವನಿಗೆ ರೋಗವಿಲ್ಲ ಅಂತಾ ಹೇಳ್ತಾರೆ. ಆದರೆ ಇಂದಿನ ಕಾಲದಲ್ಲೂ ಹಲವರು ರಾಗಿಯ ಮಹತ್ವ ತಿಳಿಯದೇ, ಅದು ರುಚಿ ಇಲ್ಲದ ಆಹಾರ ಅಂತಲೇ ಹೇಳ್ತಾರೆ. ಆದರೆ ರಾಗಿ ಮೆಚ್ಚದವರು ಕೂಡ ಈ ರಾಗಿ ತಿಂಡಿಯನ್ನು ಬಾಯಿ ಚಪ್ಪರಿಸಿ ತಿನ್ನುವ ಹಾಗೆ ಮಾಡಬಹುದು. ಹಾಗಾದ್ರೆ ರಾಗಿ-ಕಾರ್ನ್ ತಾಲಿಪಿಟ್ಟು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.
ಬೇಕಾಗುವ...
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶಕ್ಕಾಗಿ ಸಿದ್ಧತೆ ನಡೆಸಿದ್ದು, ಈ ಬಗ್ಗೆ ಅಶೋಕ್...