Saturday, April 18, 2026

ಬ್ಯೂಟಿ ಟಿಪ್ಸ್

ಪಿಸ್ತಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು..?

Health Tips: ಪಿಸ್ತಾ ಅಂದ್ರೆ ಹಲವರಿಗೆ ಫೇವರಿಟ್ ನಟ್ಸ್. ಅದರಲ್ಲೂ ಸಾಲ್ಟೆಡ್ ಪಿಸ್ತಾವನ್ನ ಹಲವರು ಇಷ್ಟಪಟ್ಟು ತಿಂತಾರೆ. ಈ ರುಚಿಕರವಾದ ಪಿಸ್ತಾ, ಆರೋಗ್ಯಕ್ಕೂ, ಸೌಂದರ್ಯಕ್ಕೂ ಲಾಭದಾಯಕವಾಗಿದೆ. ಹಾಗಾದ್ರೆ ಪಿಸ್ತಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಪ್ರತಿದಿನ ನೀವು 5ರಿಂದ 6 ಪಿಸ್ತಾ ತಿಂದರೆ ಸಾಕು. ಇದಕ್ಕಿಂತ ಹೆಚ್ಚು ಪಿಸ್ತಾ ತಿಂದರೆ, ಉಷ್ಣವಾಗಬಹುದು. ಹಾಗಾಗಿ...

ಬೇರುಹಲಸಿನಕಾಯಿ (ಜೀಗುಜ್ಜೆ) ಸ್ಪೆಶಲ್ ಬಜ್ಜಿ ರೆಸಿಪಿ

Recipe: ಮಳೆಗಾಲ ಅಂದ್ರೆ ಸಾಮಾನ್ಯವಾಗಿ ಎಲ್ಲ ಮನೆಯಲ್ಲಿ ಮಾಡುವ ಸ್ನ್ಯಾಕ್ಸ್ ಅಂದ್ರೆ ಬಜ್ಜಿ. ಸಾಮಾನ್ಯವಾಗಿ ಬಜ್ಜಿ ಮಾಡುವಾಗ, ಕಡಲೆ ಹಿಟ್ಟಿನಿಂದ ಬಜ್ಜಿ ತಯಾರಿಸಲಾಗುತ್ತದೆ. ಆದರೆ ಬೇರುಹಲಸಿನ ಬಜ್ಜಿಯನ್ನ ಡಿಫ್ರೆಂಟ್ ಆಗಿ ಮಾಡ್ತಾರೆ. ಹಾಗಾದ್ರೆ ಜೀಗುಜ್ಜೆ ಬಜ್ಜಿ ಮಾಡೋದು ಹೇಗೆ..? ಅದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ.. ಈ ಬಜ್ಜಿ ಮಾಡುವಾಗ ಬೇರುಹಲಸಿನಕಾಯಿಯ ಸಿಪ್ಪೆ...

ಹಲಸಿನ ಹಣ್ಣಿನ ಪಾಯಸದ ರೆಸಿಪಿ..

Recipe: ಹಲಸಿನ ಹಣ್ಣು ಅಂದ್ರೆ ಹಲವರಿಗೆ ಇಷ್ಟವಾದ್ರೆ, ಇನ್ನು ಕೆಲವರಿಗೆ ಅಷ್ಟಕ್ಕಷ್ಟೆ. ಆದರೆ ಹಲಸಿನ ಹಣ್ಣು ಇಷ್ಟಪಡುವವರಿಗೆ, ಅದರಿಂದ ಮಾಡುವ ತರಹೇವಾರಿ ಪದಾರ್ಥಗಳು ಇಷ್ಟವಾಗುತ್ತದೆ. ಇಂದು ನಾವು ಹಲಸಿನ ಹಣ್ಣಿನ ಪಾಯಸದ ರೆಸಿಪಿಯ ಬಗ್ಗೆ ಹೇಳಲಿದ್ದೇವೆ. ಮೊದಲು ಒಂದು ಕಪ್ ಹಲಸಿನ ಹಣ್ಣನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು. ಬಳಿಕ ಪ್ಯಾನ್‌ಗೆ ..ಬೆಲ್ಲ, ತುಪ್ಪ ನೀರು...

ಗರ್ಭಿಣಿಯರು 3 ತಿಂಗಳು ತುಂಬಿದ ಬಳಿಕ ಈ ಆಹಾರಗಳನ್ನು ಸೇವನೆ ಮಾಡಬೇಕು..

Health Tips: ಗರ್ಭಾವಸ್ಥೆ ಎಂದರೆ, ಹೆಣ್ಣಿಗೆ ಇನ್ನೊಂದು ಜನ್ಮವಿದ್ದಂತೆ. ಆಕೆ ಆ ಸಮಯದಲ್ಲಿ ಎಷ್ಟು ಕಾಳಜಿ ಮಾಡಿದರೂ, ಅದು ಕಡಿಮೆಯೇ. ಏಕೆಂದರೆ, ಆಕೆಯ ಮೇಲೆ ಇನ್ನೊಂದು ಜೀವವನ್ನು ಭೂಮಿಗೆ ತರುವ ಜವಾಬ್ದಾರಿ ಇರುತ್ತದೆ. ಆ ಜೀವ, ಆರೋಗ್ಯವಾಗಿ ಇರಬೇಕೆಂದರೆ, ತಾಯಿಯಾದವಳು, ಅಪಾರ ಕಾಳಜಿ ವಹಿಸಬೇಕಾಗುತ್ತದೆ. ಹಾಗಾಗಿ ಇಂದು ನಾವು ಗರ್ಭಿಣಿಯರು 3 ತಿಂಗಳು ತುಂಬಿದ...

ಮಂಗಳೂರು ಶೈಲಿ ಕಾಯಿವಡೆ ರೆಸಿಪಿ

Recipe: ಮಂಗಳೂರಿನಲ್ಲಿ ಬರೀ ನಾನ್‌ವೆಜ್ ತಿನ್ನುವವರಿಗಷ್ಟೇ ಅಲ್ಲ, ವೆಜ್ ತಿನ್ನುವವರಿಗೆ ಅತೀ ಹೆಚ್ಚು ವೆರೈಟಿ ಫುಡ್‌ಗಳಿದೆ. ಗೋಳಿಬಜೆ, ನೀರ್‌ದೋಸೆ, ಕೊಟ್ಟೆಕಡಬು, ಪತ್ರೋಡೆ ಹೀಗೆ ಹೇಳುತ್ತಾ ಹೋದರೆ, ಬಾಯಲ್ಲಿ ನೀರೂರಿಸುತ್ತದೆ. ಅದೇ ರೀತಿ ಕಾಯಿವಡೆ ಕೂಡ ಮಂಗಳೂರಿನ ಸ್ಪೆಶಲ್ ಸ್ನ್ಯಾಕ್ಸ್‌ನಲ್ಲಿ ಒಂದಾಗಿದೆ. ಇಂದು ನಾವು ಕಾಯಿ ಒಡೆ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಒಂದು ಕಪ್ ಕಾಯಿ...

ಮಂಗಳೂರು ಶೈಲಿ ಪೇಲಕಾಯಿ ಗಟ್ಟಿ ರೆಸಿಪಿ

Recipe: ಮಂಗಳೂರಿನಲ್ಲಿ ಬರೀ ನಾನ್‌ವೆಜ್ ತಿನ್ನುವವರಿಗಷ್ಟೇ ಅಲ್ಲ, ವೆಜ್ ತಿನ್ನುವವರಿಗೆ ಅತೀ ಹೆಚ್ಚು ವೆರೈಟಿ ಫುಡ್‌ಗಳಿದೆ. ಗೋಳಿಬಜೆ, ನೀರ್‌ದೋಸೆ, ಕೊಟ್ಟೆಕಡಬು, ಪತ್ರೋಡೆ ಹೀಗೆ ಹೇಳುತ್ತಾ ಹೋದರೆ, ಬಾಯಲ್ಲಿ ನೀರೂರಿಸುತ್ತದೆ. ಅದೇ ರೀತಿ ಪೇಲಕಾಯಿ ಗಟ್ಟಿ, ಅಂದ್ರೆ ಹಲಸಿನ ಹಣ್ಣಿನಿಂದ ಮಾಡುವ ಕಡುಬು. ಈ ರೆಸಿಪಿಯ ಬಗ್ಗೆ ಹೇಳಲಿದ್ದೇವೆ. 20 ಹಲಸಿನ ಹಣ್ಣಿನ ಸೊಳೆ, ಒಂದು ಕಪ್...

ಶಿಶುವಿಗೆ ಸ್ತನಪಾನದ ಜೊತೆ ಹಸುವಿನ ಹಾಲು ಕುಡಿಸಿದರೆ ಒಳ್ಳೆಯದಾ..?

Health Tips: ಪುಟ್ಟ ಮಕ್ಕಳ ವಿಷಯದಲ್ಲಿ ನಾವು ಎಷ್ಟೇ ಕಾಳಜಿ ತೆಗೆದುಕೊಂಡರೂ ಕಡಿಮೆಯೇ. ಅದರಲ್ಲೂ ಮಕ್ಕಳ ಆಹಾರ ಸೇವನೆಯ ವಿಷಯದಲ್ಲಿ, ಹಿರಿಯರ ಮಾತು ಕೇಳಿಯೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಂದು ನಾವು ಶಿಶುವಿಗೆ ಸ್ತನಪಾನದ ಜೊತೆ ಹಸುವಿನ ಹಾಲು ಕುಡಿಸಬಹುದಾ..? ಹಾಗಾದರೆ, ಯಾವ ರೀತಿ ಹಾಲು ಕುಡಿಸಬೇಕು ಅಂತಾ ತಿಳಿಸಲಿದ್ದೇವೆ. 6 ತಿಂಗಳವರೆಗೆ ಮಗುವಿಗೆ ಸ್ತನಪಾನವನ್ನೇ ಮಾಡಿಸಬೇಕು...

ಬಾಯಿ ವಾಸನೆ ತಡೆಗಟ್ಟಲು ಇಲ್ಲಿದೆ ನೋಡಿ ಉತ್ತಮ ಪರಿಹಾರ..

ನಾವು ಯಾರ ಜೊತೆಯಾದರೂ ಮಾತನಾಡುವಾಗ, ನಮ್ಮ ಮಾತು ಸರಿಯಾಗಿ ಇರುವುದರ ಜೊತೆಗೆ, ನಮ್ಮ ಬಾಯಿ ಕೂಡ ಸ್ವಚ್ಛವಾಗಿರಬೇಕು. ನಿಮ್ಮ ಮಾತು ಎಷ್ಟು ಚಂದವಿದ್ದರೂ, ನೀವು ನೋಡಲು ಎಷ್ಟೇ ಅಂದವಿದ್ದರೂ, ನಿಮ್ಮ ಬಾಯಿಯಿಂದ ದುರ್ನಾತ ಬರುತ್ತಿದ್ದಲ್ಲಿ, ಎದುರಿನವರಿಗೆ ನಿಮ್ಮ ಬಗೆಗಿನ ಅಭಿಪ್ರಾಯವೇ ಚೇಂಜ್ ಆಗಿ ಬಿಡುತ್ತದೆ. ಹಾಗಾಗಿ ಬಾಯಿಯಿಂದ ದುರ್ನಾತ ಬರದ ಹಾಗೆ ನೀವು ನೋಡಿಕೊಳ್ಳಬೇಕು....

ನೀವು ಆಹಾರದ ವಿಷಯದಲ್ಲಿ ಇಂಥ ತಪ್ಪು ಮಾಡುವುದರಿಂದಲೇ ಸಂತಾನ ಸಮಸ್ಯೆಯಾಗುತ್ತದೆ..

ಇತ್ತೀಚಿನ ಕಾಲದಲ್ಲಿ ಸಂತಾನ ಸಮಸ್ಯೆ ಹೆಚ್ಚಾಗಿದೆ. 10ರಲ್ಲಿ ಒಬ್ಬರಿಗಾದರೂ ಸಂತಾನ ಸಮಸ್ಯೆ ಇದೆ. ಕೆಲವರಲ್ಲಿ ಪುರುಷರಿಗೆ ಸಮಸ್ಯೆ ಇದ್ದರೆ, ಇನ್ನು ಕೆಲ ಮಹಿಳೆಯರಲ್ಲಿ ಸಮಸ್ಯೆ ಇರುತ್ತದೆ. ಇವೆಲ್ಲ ಸಮಸ್ಯೆ ಬರುವುದೇ ನಮ್ಮ ತಪ್ಪಾದ ಆಹಾರ ಪದ್ಧತಿಯಿಂದ. ಬ್ಯುಸಿ ಜೀವನ ಶೈಲಿಯಿಂದ ರೇಡಿಮೇಡ್‌ ಫುಡ್‌ಗಳ ಮೇಲೆ ಅವಲಂಬಿತವಾಗಿರುವ ಕಾರಣಕ್ಕೆ, ಸಂತಾನ ಸಮಸ್ಯೆ ಸೇರಿ, ಹಲವು ಅನಾರೋಗ್ಯ...

ಬೀಟ್ರೂಟ್ ಈ ರೀತಿಯಾಗಿ ಬಳಸಿದರೆ, ಮೇಕಪ್ ಮಾಡುವುದೇ ಬೇಕಾಗಿಲ್ಲ..

ಬೀಟ್‌ರೂಟ್‌ ಬರೀ ತರಕಾರಿಯಲ್ಲ. ಬದಲಾಗಿ ಇದು ಸೌಂದರ್ಯ ಮತ್ತು ಆರೋಗ್ಯ ಇಮ್ಮಡಿಗೊಳಿಸುವ ಔಷಧಿಯಾಗಿದೆ. ಬಿಪಿ, ಶುಗರ್, ಕೂದಲು ಉದುರುವ ಸಮಸ್ಯೆ, ತುಟಿಯ ಅಂದ ಹೆಚ್ಚಿಸುವುದು, ಮುಖದಲ್ಲಿ ಗ್ಲೋ ಬರಲು, ಹೀಗೆ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ಬೀಟ್‌ರೂಟ್ ಬಳಸಲಾಗುತ್ತದೆ. ಹಾಗಾದ್ರೆ ಬೀಟ್‌ರೂಟ್ ಬಳಸಿ ಹೇಗೆ ನಾವು ನಮ್ಮ ಆರೋಗ್ಯ ಮತ್ತು ಸೌಂದರ್ಯ ಹೆಚ್ಚಿಸಬಹುದು ಅಂತಾ ತಿಳಿಯೋಣ...
- Advertisement -spot_img

Latest News

1kg ಮಾವಿಗೆ ಬರೋಬ್ಬರಿ 1 ಲಕ್ಷ ರೂಪಾಯಿ!

ವಿಜಯಪುರ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮಾವಿನ ಹಣ್ಣುಗಳು 500 ರೂ.ದಿಂದ 2000 ರೂ.ವರೆಗೆ ಮಾರಾಟವಾಗುತ್ತವೆ. ಆದರೆ ಈಗ ಇಂಡಿ ಪಟ್ಟಣದಲ್ಲಿ ಅಪರೂಪದ ಘಟನೆ ನಡೆದಿದೆ. ಒಂದು ಕೆ.ಜಿ...
- Advertisement -spot_img