Sunday, July 19, 2026

ಬ್ಯೂಟಿ ಟಿಪ್ಸ್

WORKOUT ಮಾಡೋ ಮೊದಲು ಏನು ಸೇವಿಸಬೇಕು? Anjaan Gym Trainer

Health Tips: ಜಿಮ್ ಟ್ರೇನರ್ ಅಂಜನ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಹಲವು ಫಿಟ್‌ನೆಸ್‌ ಟಿಪ್ಸ್ ನೀಡಿದ್ದಾರೆ. 1 ತಿಂಗಳಲ್ಲೇ ನಾನು ಸಣ್ಣ ಆಗ್ತೀನಿ ಅಂತಾ ಹೋಗುವವರಿಗೆ ಕಿವಿ ಮಾತು ಹೇಳಿದ್ದಾರೆ. https://youtu.be/wDWY8_sPQ5s ಅಂಜನ್ ಅವರು ಹೇಳುವ ಪ್ರಕಾರ 1 ದೇಹವನ್ನು ಸರಿಯಾದ ಶೇಪಿಗೆ ತರಲು 1 ವರ್ಷವಾದರೂ ಬೇಕು. 1 ಸೈಜ್ ಮಾಡಬೇಕು, 2...

Health Tips: ಖಾಲಿ ಹೊಟ್ಟೆಗೆ ಇದನ್ನೆಲ್ಲ ಸೇವಿಸಿದರೆ, ಆರೋಗ್ಯ ಹಾಳಾಗೋದು ಖಂಡಿತ

Health Tips: ಬೆಳಿಗ್ಗೆ ಎದ್ದ ತಕ್ಷಣ ನಿಮಗೆ ನಿಶ್ಶಕ್ತಿಯಾಗಿ, ಸುಸ್ತಾದಂತೆ ಫೀಲ್ ಆಗುತ್ತಿರಬಹುದು. ಇದಕ್ಕೆ ಕಾರಣ, ನಾವು ಕೆಲ ವರ್ಷಗಳ ಹಿಂದೆ ಮಾಡಿದ ತಪ್ಪು. ಆ ತಪ್ಪು ಏನಂದ್ರೆ, ಖಾಲಿ ಹೊಟ್ಟೆಯಲ್ಲಿ ಕೆಲವು ಆಹಾರ ಸೇವನೆ ಮಾಡೋದು. ಹಾಗಾದ್ರೆ ಯಾವ ಆಹಾರ ನಾವು ಸೇವಿಸಬಾರದು..? ಅದರಿಂದ ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ. ನಾವು ಬೆಳಿಗ್ಗೆ ಎದ್ದಾಗ...

Health Tips: ತುಪ್ಪ ಸೇವಿಸುವ ಮುನ್ನ ಈ ವಿಷಯಗಳನ್ನು ಅರಿಯಿರಿ

Health Tips: ತುಪ್ಪದ ಸೇವನೆಯಿಂದ ದೇಹದ ತೂಕ ಹೆಚ್ಚಾಗುತ್ತದೆ. ಅದು ಆರೋಗ್ಯಕ್ಕೆ ಉತ್ತಮವಲ್ಲ ಅನ್ನೋ ಭ್ರಮೆ ಹಲವರಲ್ಲಿ ಇತ್ತು. ಆದರೆ ಇದೀಗ ತುಪ್ಪದ ಲಾಭವೇನು ಅನ್ನೋದು ಹಲವರಿಗೆ ತಿಳಿದಿದೆ. ಆದರೆ ನಾವು ಅದನ್ನು ಸರಿಯಾದ ರೀತಿಯಲ್ಲಿ ಸೇವಿಸಬೇಕು. ತಪ್ಪಾದ ರೀತಿಯಲ್ಲಿ ಸೇವಿಸಿದಾಗ ಮಾತ್ರ, ನಮ್ಮ ದೇಹದ ತೂಕ ಹೆಚ್ಚಾಗುತ್ತದೆ. ಹಾಗಾದ್ರೆ ತುಪ್ಪದ ಸೇವನೆ ಹೇಗೆ...

ಕೂದಲು ತುಂಬ ಉದುರುತ್ತಿದ್ದರೆ, ಈ ಆಯುರ್ವೇದಿಕ್ ಉಪಾಯ ಮಾಡಿನೋಡಿ

Health Tips: ಇಂದಿನ ಕಾಲದ ಆರೋಗ್ಯ ಮತ್ತು ಪ್ರಮುಖ ಸೌಂದರ್ಯ ಸಮಸ್ಯೆ ಅಂದ್ರೆ ಅದು ತಲೆಗೂದಲು ಉದುರೋದು. ಹಾಗಾಗಿ ನಾವಿಂದು ತಲೆಗೂದಲು ಉದುರದಿರಲು ಯಾವ ರೀತಿಯ ಆಯುರ್ವೇದಿಕ್ ಉಪಾಯ ಮಾಡಬಹುದು ತಿಳಿಯೋಣ ಬನ್ನಿ. ನಿಮ್ಮ ತಲೆಗೂದಲು ಉದುರಬಾರದು ಅಂದ್ರೆ, ನೀವು ಮನೆಯಲ್ಲೇ ಶ್ಯಾಂಪೂ, ಅಥವಾ ಹೇರ್ ವಾಶ್ ಪುಡಿ ತಯಾರಿಸಿ ಬಳಸಬೇಕು. ಸಿಗೇಕಾಯಿ ಪುಡಿ ಮಾಡಿ...

Health Tips: ಹಾಲನ್ನು ಈ ರೀತಿ ಕುಡಿದರೆ ನಿಮ್ಮ ಆರೋಗ್ಯ ಹಾಳಾಗಬಹುದು ಎಚ್ಚರ

Health Tips: ಹಾಲು ಕುಡಿಯೋದು ಆರೋಗ್ಯಕ್ಕೆ ಉತ್ತಮ. ಆದರೆ ನಾವು ಯಾವ ಸಮಯದಲ್ಲಿ ಯಾವ ರೀತಿ ಹಾಲು ಕುಡಿತೀವಿ ಅನ್ನೋದು ಮುಖ್ಯ. ಹಾಗಾದ್ರೆ ನಾವು ಯಾವ ರೀತಿ ಹಾಲು ಕುಡಿಯಬೇಕು ಮತ್ತು ಯಾವ ರೀತಿ ಹಾಲು ಕುಡಿಯಬಾರದು ಅಂತಾ ತಿಳಿಯೋಣ ಬನ್ನಿ. ಊಟವಾದ ತಕ್ಷಣ ಹಾಲು ಕುಡಿಯಬಾರದು. ನೀವು ಆಗ ತಾನೇ ತಿಂಡಿ ತಿಂದಿರುತ್ತೀರಿ. ಊಟ...

ಮಕ್ಕಳು Mobile ಅಡಿಕ್ಟ್ ಆಗಿದ್ದಾರೆಯೇ..? ಇದನ್ನು ತಪ್ಪಿಸಲು ಏನು ಮಾಡಬೇಕು.?

Health tips: ಹಿಂದಿನ ಕಾಲದಲ್ಲಿ ವಿದ್ಯುತ್ ಹೋದಾಗ, ಮನೆಯಲ್ಲಿರುವ ಹಿರಿಯರು ಕಥೆ ಹೇಳುತ್ತಿದ್ದರು. ಬೇರೆ ಬೇರೆ ಕುತೂಹಲಕಾರಿ ವಿಷಯಗಳನ್ನು ಹೇಳುತ್ತಿದ್ದರು. ಭಜನೆ, ಹಾಡು ಇತ್ಯಾದಿ ನಡೆಯುತ್ತಿತ್ತು. ಆದರೆ ಈಗ ಕರೆಂಟ್ ಇರಲಿ, ಹೋಗಲಿ, ಕೈಯಲ್ಲಿ ಸೆಲ್ ಫೋನ್ ಇದ್ದರೆ ಜಗತ್ತೇ ಮರೆತು ಹೋಗತ್ತೆ. ಇಂದಿನ ಕಾಲದವರು ಮಕ್ಕಳಿಗೆ ಕಥೆ ಹೇಳೋದಿರಲಿ, ಅದಕ್ಕೆ ಸಮಯ ನೀಡೋದೇ...

Recipe: ನೇರಳೆ ಹಣ್ಣಿನ ಪಾನೀಪುರಿ ರೆಸಿಪಿ

Recipe: ನೀವು ಪುದೀನಾ ಬಳಸಿ ಪಾನೀಪುರಿಯ ಪಾನಿ ತಯಾರಿಸಿರುತ್ತೀರಿ. ಆದರೆ ನೀವು ಯಾವತ್ತಾದರೂ ನೇರಳೆ ಹಣ್ಣಿನ ಪಾನೀಪುರಿ ತಿಂದಿದ್ದೀರಾ. ತಿಂದಿಲ್ಲವೆಂದಲ್ಲಿ ಇಂದೇ ಟ್ರೈ ಮಾಡಿ. ಬೇಕಾಗುವ ಸಾಮಗ್ರಿ: 1 ಬೌಲ್ ನೇರಳೆ ಹಣ್ಣು, 1 ಸ್ಪೂನ್ ಕಪ್ಪುಪ್ಪು, ಬಿಳಿ ಉಪ್ಪು, ಜೀರಿಗೆ ಪುಡಿ, ನಿಂಬೆರಸ, 1 ಹಸಿಮೆಣಸು, ಸಣ್ಣಗೆ ಕತ್ತರಿಸಿದ, ಪುದೀನಾ, ಕೊತ್ತೊಂಬರಿ ಸೊಪ್ಪು, ಐಸ್‌ಕ್ಯೂಬ್ಸ್. ಮಾಡುವ...

ಲಿಚ್ಚಿ ಮತ್ತು ಎಳನೀರು ಬಳಸಿ ಈ ರುಚಿಯಾದ ಜ್ಯೂಸ್ ತಯಾರಿಸಬಹುದು

Recipe: ಬೇಕಾಗುವ ಸಾಮಗ್ರಿ: ಎಳನೀರು, ಲಿಚಿ ಹಣ್ಣು, 1 ಸ್ಪೂನ್ ನೆನೆಸಿದ ಚೀಯಾ ಸೀಡ್ಸ್. ಗಾರ್ನಿಶ್ ಮಾಡಲು, ಲಿಚಿ ಹಣ್ಣು, ಟೆಂಡರ್‌್ ಕೋಕೋನಟ್. ಮಾಡುವ ವಿಧಾನ: ಲಿಚ್ಚಿ ಹಣ್ಣಿನ ಸಿಪ್ಪೆ ತೆಗೆದು, ಕುಟ್ಟಣಿಗೆ ಸಹಾಯದಿಂದ ಕುಟ್ಟಿ, ಸ್ವಲ್ಪ ಪೇಸ್ಟ್ ಮಾಡಿ. ಇದನ್ನು ಸರ್ವಿಂಗ್ ಗ್ಲಾಸ್‌ಗೆ ಹಾಕಿ, ಇದರ ಮೇಲೆ ಚೀಯಾ ಸೀಡ್ಸ್, ಎಳನೀರು ಹಾಕಿ, ಮಿಕ್ಸ್...

Recipe: ಹಾಗಲಕಾಯಿಯಿಂದ ಇದನ್ನು ಮಾಡಿಕೊಟ್ಟರೆ ಮಕ್ಕಳೂ ಕೂಡ ಇಷ್ಟಪಟ್ಟು ತಿಂತಾರೆ

Recipe: ಬೇಕಾಗುವ ಸಾಮಗ್ರಿ: 1 ಹಾಗಲಕಾಯಿ, ಸ್ವಲ್ಪ ಅರಿಶಿನ, 1 ಸ್ಪೂನ್ ಖಾರದ ಪುಡಿ, ಧನಿಯಾ ಪುಡಿ, ಅಕ್ಕಿ ಹುಡಿ, ಕಡಲೆ ಹುಡಿ, ಅಗತ್ಯವಿರುವಷ್ಟು ಎಣ್ಣೆ ಮತ್ತು ಉಪ್ಪು. ಮಾಡುವ ವಿಧಾನ: ಹಾಗಲಕಾಯಿಯ ಬೀಜಗಳನ್ನು ಬೇರ್ಪಡಿಸಿ, ರಿಂಗ್‌ನಂತೆ ಗೋಲಾಕಾರದಲ್ಲಿ ಕತ್ತರಿಸಿ. ಇದನ್ನು 1 ಬೌಲ್‌ಗೆ ಹಾಕಿ, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ಸಮಯ...

Recipe: ನಿಮ್ಮ ಸ್ಕಿನ್ ಗ್ಲೋ ಆಗಬೇಕಾ..? ಹಾಗಾದ್ರೆ ಈ ಜ್ಯೂಸ್ ಮಾಡಿ ಕುಡಿಯಿರಿ..

Recipe: ಬೇಕಾಗುವ ಸಾಮಗ್ರಿ: ಬೀಟ್ರೂಟ್, ಆ್ಯಪಲ್, ಕ್ಯಾರೇಟ್, ದಾಳಿಂಬೆ, ಎಲ್ಲ ಹಣ್ಣು-ತರಕಾರಿ ಅರ್ಧರ್ಧ ಇರಲಿ. ಸಣ್ಣ ತುಂಡು ಶುಂಠಿ. ಮಾಡುವ ವಿಧಾನ: ನೀವು ಜ್ಯೂಸರ್‌ಗೆ ಇವೆಲ್ಲವನ್ನೂ ಹಾಕಿ ಜ್ಯೂಸ್ ತಯಾರಿಸಿ. ಬೇಕಾದಲ್ಲಿ ಮಾತ್ರ ನೀರು ಬಳಸಿ. ಐಸ್ಕ್ಯೂಬ್ ಬಳಸದಿದ್ದರೂ ಉತ್ತಮ. ನೀವು ವಾರದಲ್ಲಿ 2-3 ದಿನ ಈ ಜ್ಯೂಸನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ, ನಿಮ್ಮ ಸ್ಕಿನ್...
- Advertisement -spot_img

Latest News

Political News: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ(85) ವಿಧಿವಶ

Political News: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ದೇವೇಗೌಡ (85) ಅವರು ಉಸಿರಾಟದ ಸಮಸ್ಯೆಯಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ...
- Advertisement -spot_img