ಆಯುರ್ವೇದದಲ್ಲಿ ಅತೀ ಹೆಚ್ಚು ಮನ್ನಣೆ ಪಡೆದ ತರಕಾರಿ ಅಂದ್ರೆ ಬೂದುಗುಂಬಳಕಾಯಿ. ಯಾಕಂದ್ರೆ ಬೂದುಗುಂಬಳಕಾಯಿ ಸೇವನೆಯಿಂದ ಸಾವಿರಾರು ರೋಗಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇದೇ ರೀತಿ ಇದರ ಸಿಪ್ಪೆಯ ಸೇವನೆಯಿಂದಲೂ ಕೂಡ ಆರೋಗ್ಯ ಲಾಭ ಪಡೆಯಬಹುದು. ಹಾಗಾದ್ರೆ ಬೂದುಗುಂಬಳಕಾಯಿಯ ಸಿಪ್ಪೆಯಲ್ಲಿರುವ ಆರೋಗ್ಯಕರ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ..
ಕರಿಬೇವಿನ ಎಣ್ಣೆಯಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ..
ಬೂದುಗುಂಬಳಕಾಯಿಯ ಪಲ್ಯ, ಸಾರು, ಸಾಂಬಾರ್...
ಕಾಜು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಕ್ಕಳಂತೂ ಪಾಯಸದಲ್ಲಿ ಹಾಕಿ ಗೋಡಂಬಿಯನ್ನ ಆರಿಸಿಕೊಂಡು ತಿಂತವೆ. ಇಂಥ ರುಚಿಕರ ಡ್ರೈಫ್ರೂಟ್ಸ್ ತಿನ್ನುವುದರಿಂದ ಆರೋಗ್ಯಕ್ಕೆ ಬರೀ ಲಾಭವಷ್ಟೇ ಅಲ್ಲ, ನಷ್ಟವೂ ಇದೆ. ಹಾಗಾದ್ರೆ ಗೋಡಂಬಿ ಸೇವನೆಯಿಂದ ಆರೋಗ್ಯಕ್ಕಾಗುಲ ಲಾಭ ಮತ್ತು ನಷ್ಟವೇನು ಅಂತಾ ತಿಳಿಯೋಣ ಬನ್ನಿ..
ಕರಿಬೇವಿನ ಎಣ್ಣೆಯಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ..
ನೀವು ದಿನಕ್ಕೆ 2 ರಿಂದ...
ಕಳಿಲೆಯನ್ನು ಕೆಲವರು ಬಾಂಬೂ ಅಂತಾ ಕರೆಯುತ್ತಾರೆ. ವರ್ಷಕ್ಕೊಮ್ಮೆಯಾದರೂ ಕಳಿಲೆಯನ್ನು ತಿನ್ನಬೇಕು. ಇದು ಆರೋಗ್ಯಕ್ಕೆ ತುಂಬಾ ಉತ್ತಮ ಅಂತಾ ಹೇಳಲಾಗುತ್ತದೆ. ಇದು ಉಷ್ಣ ಪದಾರ್ಥವಾಗಿದ್ದರೂ ಕೂಡ, ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾದ್ರೆ ಕಳಿಲೆ ಸೇವನೆಯಿಂದ ಆರೋಗ್ಯಕ್ಕಾಗುವ ಪ್ರಯೋಜನವೇನು ಅಂತಾ ತಿಳಿಯೋಣ ಬನ್ನಿ..
ನೀವು ಬೆಳೆಯುವ ವಯಸ್ಸಿನವರಾಗಿದ್ರೆ, ನಿಮ್ಮ ಎತ್ತರ ಬೆಳೆಯುವುದು ಸಾಧ್ಯವಿದ್ದಲ್ಲಿ, ನೀವು ಕಳಿಲೆಯನ್ನು ಸೇವಿಸಿ. ಕಳಿಲೆಯ...
ನಾವು ಪ್ರತಿದಿನ ಎದ್ದು ಸ್ನಾನಾದಿಗಳನ್ನು ಮಾಡಿ, ಪೂಜೆ ಮಾಡಿ, ಬಳಿಕ ಮಧ್ಯಾಹ್ನ ಊಟ ಮಾಡುತ್ತೇವೆ. ಆದ್ರೆ ಕೆಲವರು ಊಟ ಮಾಡಿ, ಬಳಿಕ ಸ್ನಾನ ಮಾಡುತ್ತಾರೆ. ಹಾಗಾದ್ರೆ ಸ್ನಾನ ಮಾಡಿಯೇ ಊಟ ಮಾಡಬೇಕು ಅಂತಾ ಹೇಳೋದ್ಯಾಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಸ್ನಾನ ಮಾಡಿಯೇ ಊಟ ಮಾಡಬೇಕು ವಿನಃ ಊಟ ಮಾಡಿ ಸ್ನಾನ ಮಾಡಬಾರದು. ಈ ಬಗ್ಗೆ...
ಎಲ್ಲರಿಗೂ ಸಾಮಾನ್ಯವಾಗಿ ಒಂದು ಕೈಗೆ 5 ಬೆರಳುಗಳಿರುತ್ತದೆ. ಆದ್ರೆ ಕೆಲವರಿಗೆ ಮಾತ್ರ ಒಂದು ಕೈಗೆ 6 ಬೆರಳುಗಳಿರುತ್ತದೆ. ಕೆಲವರು ಇದು ಅದೃಷ್ಟದ ಸಂಕೇತ. ಇದರಿಂದ ಅಪ್ಪ ಅಮ್ಮನಿಗೆ ಆರ್ಥಿಕ ಲಾಭವಾಗುತ್ತದೆ ಎಂದು ಹೇಳುತ್ತಾರೆ. ಆದ್ರೆ ಇದರ ಹಿಂದೆ ಇರುವ ಸತ್ಯವೇ ಬೇರೆ. ಹಾಗಾದ್ರೆ ಯಾಕೆ ಕೆಲವರಿಗೆ 6 ಬೆರಳುಗಳಿರತ್ತೆ ಅಂತಾ ತಿಳಿಯೋಣ ಬನ್ನಿ..
ಪಾಲಿಡೆಕ್ಟಲಿ ಎಂಬ...
ಆಯುರ್ವೇದದಲ್ಲಿ ಹಲವು ರೀತಿಯ ಎಣ್ಣೆಗಳ ತಯಾರಿಕೆ ಬಗ್ಗೆ ಮಾಹಿತಿ ಇದೆ. ಒಂದೊಂದು ಎಣ್ಣೆಗೂ ಅದರದ್ದೇ ಆದ ಮಹತ್ವವಿದೆ. ಅದೇ ರೀತಿ ಕರಿಬೇವಿನ ಎಣ್ಣೆಯಿಂದಲೂ ಆರೋಗ್ಯಕ್ಕೆ ಅತ್ಯುನ್ನತ ಪ್ರಯೋಜನಗಳಿದೆ. ಹಾಗಾದ್ರೆ ಆ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ..
ಕರಿಬೇವಿನ ಉಪಯೋಗವನ್ನು ನೀವು ಪ್ರತಿದಿನ ಮಾಡೇ ಮಾಡ್ತೀರಾ. ಅದರಲ್ಲೂ ಕರಿಬೇವಿನ ಉಪಯೋಗವನ್ನು ಹೆಚ್ಚಾಗಿ ಮಾಡುವುದೇ ದಕ್ಷಿಣ ಭಾರತದವರು. ಪಲ್ಯ,...
ಮೊದಲೆಲ್ಲ ಸ್ಟೀಲಿನ ಪ್ಲೇಟ್ ಇಲ್ಲದಿರುವ ಸಮಯದಲ್ಲಿ ಬಾಳೆಎಲೆಯಲ್ಲೇ ಕೆಲವರು ಊಟ ಮಾಡುತ್ತಿದ್ದರು. ಈಗಲೂ ಹಳ್ಳಿಕಡೆ ಕೆಲ ಜನ ಪ್ರತಿದಿನ ಬಾಳೆ ಎಲೆಯಲ್ಲೇ ಊಟ ಮಾಡುತ್ತಾರೆ. ಹಾಗಾದ್ರೆ ಬಾಳೆ ಎಲೆಯಲ್ಲಿ ಯಾಕೆ ಊಟ ಮಾಡಬೇಕು..? ಇದರಿಂದೇನು ಲಾಭ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮಂಡ್ಯ ಜಿಲ್ಲೆಯಲ್ಲಿ ಏಳು ಕ್ಷೇತ್ರದಲ್ಲಿ ಬಿಜೆಪಿ ಅರಳುತ್ತೆ: ಸಚಿವ ಗೋಪಾಲಯ್ಯ ಶಪಥ..
ಬಾಳೆ ಎಲೆಯಲ್ಲಿ...
Beauty tips:
ಇತ್ತೀಚೆಗೆ ಸ್ಕಿನ್‌ಕೇರ್ ಸ್ಪೆಷಲಿಸ್ಟ್(SDSS) ಅಧ್ಯಯನದ ವರದಿ ಪ್ರಕಾರ ಶೇಕಡ 88ರಷ್ಟು ,ಮಹಿಳೆಯರಿಗೆ ತಮ್ಮ ಚರ್ಮದ ಸುರಕ್ಷತೆಗೆ ಉತ್ತಮವಾದ ಪ್ರಾಡಕ್ಟ್ ಯಾವುದು ಎಂಬುದೇ ತಿಳಿದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಕೇವಲ ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳು ಮಾತ್ರವಲ್ಲದೆ ಮನೆಯಲ್ಲೇ ತಮ್ಮ ಚರ್ಮದ ರಕ್ಷಣೆ ಮಾಡಬಹುದು. ಆದರೆ ಅವುಗಳನ್ನು ಬಳಸಿಕೊಳ್ಳುವ ವಿಧಾನ ನಿಮಗೆ ತಿಳಿದಿರಬೇಕು. ಹಲವು ಕಾರಣಗಳಿಂದ...
ನೀವು ಪುದೀನಾ ಚಟ್ನಿ ತಿಂದಿರಬಹುದು. ಚಾಟ್ಸ್‌ನಲ್ಲಿ ಪುದೀನಾ ಚಟ್ನಿ ಇಲ್ಲದೇ ಇದ್ರೆ, ಅದಕ್ಕೆ ಸ್ವಾದವೇ ಇರೋದಿಲ್ಲಾ. ಹಾಗಾಗಿ ಪುದೀನಾ ಚಟ್ನಿಯ ಪರಿಚಯ ಎಲ್ಲರಿಗೂ ಇರುತ್ತದೆ. ಆದ್ರೆ ಪುದೀನಾ ಪುಡಿ ಸೇವನೆಯಿಂದಲೂ ಆರೋಗ್ಯಕ್ಕೆ ಅತ್ಯುತ್ತಮ ಲಾಭವಿದೆ. ಹಾಗಾದ್ರೆ ಪುದೀನಾ ಪುಡಿ ಸೇವಿಸುವುದು ಹೇಗೆ..? ಇದರಿಂದಾಗುವ ಪ್ರಯೋಜನವೇನು ಎಂದು ತಿಳಿಯೋಣ..
ಉಗುರು ಬೆಚ್ಚಗಿನ ನೀರಿನೊಂದಿಗೆ ಒಂದು ಚಮಚ ಪುದೀನಾ...
ಚಳಿಗಾಲ ಶುರುವಾಗಿದೆ. ಇನ್ನು ಅವರೇಕಾಯಿಯ ಸೀಸನ್ ಶುರುವಾಗಲಿದೆ. ಮನೆಯಲ್ಲಿ ಅವರೇಕಾಳಿನ ಉಪ್ಪಿಟ್ಟು, ಚಿತ್ರಾನ್ನ, ಅವರೆಕಾಯಿಯ ಪಲ್ಯದ ಭರಾಟೆ ಶುರುವಾಗಲಿದೆ. ಆದ್ರೆ ನೀವು ಇದನ್ನೆಲ್ಲ ಕಡಿಮೆ ಎಣ್ಣೆ, ಖಾರ, ಉಪ್ಪು ಬಳಸಿ ಮಾಡಿದ್ರೆ, ಬಾಯಿ ರುಚಿಯ ಜೊತೆಗೆ , ನಿಮ್ಮ ಆರೋಗ್ಯಕ್ಕೂ ದುಪ್ಪಟ್ಟು ಪ್ರಯೋಜನವಾಗಲಿದೆ. ಹಾಗಾದ್ರೆ ಅವರೇಕಾಯಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯೋಣ...