Tuesday, April 21, 2026

ಬ್ಯೂಟಿ ಟಿಪ್ಸ್

Health Tips: ಸುಮ್ ಸುಮ್ನೆ ಜ್ವರದ ಔಷಧಿಗಳನ್ನ ಮಗುಗೆ ಕೊಡೋದು ತಪ್ಪು

Health Tips: ಪುಟ್ಟ ಮಕ್ಕಳ ದೇಹ ಆಗಾಗ ಬಿಸಿಯಾಗೋದು ಕಾಮನ್. ಆದರೆ ಕೆಲವು ಪೋಷಕರು ಅದನ್ನೇ ಜ್ವರವೆಂದು ಪರಿಗಣಿಸಿ, ಮಗುವಿಗೆ ಪದೇ ಪದೇ ಜ್ರದ ಔಷಧಿ ನೀಡುತ್ತಾರೆ. ಆದರೆ ಹೀಗೆ ಮಾಡೋದು ತಪ್ಪು ಅಂತಾರೆ ವೈದ್ಯರು. ಈ ಬಗ್ಗೆ ವಿವರಿಸಿರುವ ವೈದ್ಯರಾದ ಡಾ.ಪ್ರಿಯ ಶಿವಳ್ಳಿ, ಮಕ್ಕಳಿಗೆ ಜ್ವರದ ಟೆಂಪ್ರೆಚರ್ ಚೆಕ್ ಮಾಡಿ, ಅದು 99 ದಾಟಿದರೆ...

Life Lesson: ದುಡ್ಡಿಗೋಸ್ಕರ DIVORCE? ಹೆಣ್ಣು ಮಹಾಮಾರಿ ಆಗೋದು ಯಾವಾಗ?

Life Lesson: ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಕೇಸ್ ಹೆಚ್ಚಾಗುತ್ತಿದೆ. ಅದರಲ್ಲೂ ಡಿವೋರ್ಸ್ ಪಡೆದ ಎಷ್ಟೋ ಹೆಣ್ಣು ಮಕ್ಕಳು, ಮಾಜಿ ಪತಿಯಿಂದ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಹಾಗಾಗಿ ಈ ಬಗ್ಗೆ ಮನೋವೈದ್ಯರು ಹೇಳೋದೇನು ಕೇಳೋಣ ಬನ್ನಿ. ವೈದ್ಯರ ಪ್ರಕಾರ, ಪ್ರತೀ 10 ಡಿವೋರ್ಸ್ ಕೇಸ್‌ನಲ್ಲಿ 7 ಕೇಸ್‌ನಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ ನಡೆದಿರುತ್ತದೆ. 3 ಕೇಸ್‌ನಲ್ಲಿ ಗಂಡಿನ...

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಏನು ಮಾಡಬೇಕು? ಪುಡಿ ಮಾತ್ರೆಗಳು ಬೇಕಾಗಿಲ್ಲ.!

Health Tips: ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇದ್ದಾಗ ಮಾತ್ರ, ನಾವು ಆರೋಗ್ಯವಾಗಿರಲು, ಶಕ್ತಿಶಾಲಿಯಾಗಿರಲು ಸಾಧ್ಯ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಗತ್ಯಕ್ಕಿಂತ ಕಡಿಮೆಯಾಗಿದ್ದಲ್ಲಿ,  ಅದು ನಮ್ಮ ಜೀವಕ್ಕೇ ಕುತ್ತು ತರಬಹುದು. ಹಾಗಾಗಿ ನಾವು ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಏನೇನು ಸೇವನೆ ಮಾಡಬೇಕು ಎಂದು ಕುಟುಂಬ ವೈದ್ಯರಾದ ಡಾ. ಪ್ರಕಾಶ್...

Recipe: ಕೊಂಕಣಿ ಶೈಲಿ ಕಡ್ಲೆ ಘಶಿ ರೆಸಿಪಿ

ಬೇಕಾಗುವ ಸಾಮಗ್ರಿ: ಕಡಲೆ, 5 ಸ್ಪೂನ್ ಎಣ್ಣೆ, 15 ಎಸಳು ಬೆಳ್ಳುಳ್ಳಿ, ಸಣ್ಣ ತುಂಡು ಶುಂಠಿ, 2 ಈರುಳ್ಳಿ, 2 tomato, ಅರ್ಧ ಕಪ್ ಕಾಯಿತುರಿ, ಕರಿಬೇವು, ಹಸಿಮೆಣಸು, ಕೊತ್ತೊಂಬರಿ ಸೋಪ್ಪು, ಅರಿಶಿನ, ಗರಂ ಮಸಾಲೆ, ಹಿಂಗು, ಉಪ್ಪು. ಮಾಡುವ ವಿಧಾನ: ಮ``ದಲು ನೆಂದ ಕಡ್ಲೆಯನ್ನು ನೀರು ಹಾಕಿ, ಕುಕ್ಕರ್‌ನಲ್ಲಿ ಬೇಯಿಸಿ. ಬಳಿಕ ಪ್ಯಾನ್‌ಗೆ ಎಣ್ಣೆ...

Recipe: ಮಂಗಳೂರು ಶೈಲಿ ಕಾಯಿವಡೆ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಅಕ್ಕಿ, 1 ಕಪ್ ಅಕ್ಕಿಹುಡಿ, 1 ಕಪ್ ಕಾಯಿತುರಿ, 3ರಿಂದ 4 ಕೆಂಪು ಮೆಣಸು, 1 ಸ್ಪೂನ್ ಜೀರಿಗೆ, 1 ಸ್ಪೂನ್ ಕ``ತ್ತಂಬರಿ ಕಾಳು, ಕರಿಬೇವು, ಉಪ್ಪು, ಕರಿಯಲು ಎಣ್ಣೆ. ಮಾಡುವ ವಿಧಾನ: ಅಕ್ಕಿಯನ್ನು 4 ಗಂಟೆ ನೆನೆಸಿಡಬೇಕು. ಬಳಿಕ ಸ್ವಚ್ಛವಾಗಿ ತ``ಳೆದು, ಮಿಕ್ಸಿ ಜಾರ್‌ಗೆ ಹಾಕಿ, ಕಾಯಿತುರಿ,...

Health Tips: ವೈಜ್ಞಾನಿಕ ಚಿಕಿತ್ಸೆ ಅಂದ್ರೇನು? ಇಂಥಾ ಹೇಳಿಕೆಗಳನ್ನು ನಂಬಬೇಡಿ!

Health Tips: ಕುಟುಂಬ ವೈದ್ಯರಾದ ಡಾ.ಪ್ರಕಾಶ್ ರಾವ್ ಅವರು ವೈಜ್ಞಾನಿಕ ಚಿಕಿತ್ಸೆ ಎಂದರೇನು ಎಂದು ವಿವರಿಸಿದ್ದಾರೆ. ಅಲೋಪತಿಕ್ ಚಿಕಿತ್ಸೆಯನ್ನು ವೈಜ್ಞಾನಿಕ ಚಿಕಿತ್ಸೆ ಎನ್ನಬಹುದು. ವೀಕ್ಷಣೆ, ಪ್ರತಿಕ್ರಿಯೆ, ಪ್ರಯೋಗ ಮಾಡುವುದನ್ನು ವೈಜ್ಞಾನಿಕ ಚಿಕಿತ್ಸೆ ಎನ್ನಲಾಗುತ್ತದೆ. ಈ ಔಷಧಿಯನ್ನು ಸುಮಾರು 1 ಸಾವಿರ ಜನರ ಮೇಲೆ ಪ್ರಯೋಗಿಸಿ, ಇದರಲ್ಲಿರುವ ಉತ್ತಮ ಮತ್ತು ಉತ್ತಮವಲ್ಲದ ಅಂಶಗಳನ್ನು ಗಮನಿಸುತ್ತಾರೆ. ಬಳಿಕ ಪ್ರಾಣಿಗಳ...

Health Tips: ಮಗು ಸರಿಯಾಗಿ ಊಟ ಮಾಡದಿರಲು ಯಾರು ಕಾರಣ?

Health Tips: ಹಲವು ತಂದೆ ತಾಯಿಗಳು ನಮ್ಮ ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ. ಏನು ತಿನ್ನಿಸಿದರೂ ತಿನ್ನುವುದಿಲ್ಲವೆಂದು ವೈದ್ಯರಲ್ಲಿ ದೂರು ಹೇಳುತ್ತಾರೆ. ಆದರೆ ಮಗು ಯಾಕೆ ಊಟ ಮಾಡೋದಿಲ್ಲ ಅನ್ನೋ ಕಾರಣ ಮಾತ್ರ ಅವರು ತಿಳಿದಿರುವುದಿಲ್ಲ. ಆ ಬಗ್ಗೆ ವೈದ್ಯರೇ ವಿವರಿಸಿದ್ದಾರೆ. ಪ್ರತೀ ಮಕ್ಕಳು ಊಟದ ಸಮಯದಲ್ಲಿ ಅರ್ಧಂಬರ್ಧ ತಿನ್ನುವುದು, ಸರಿಯಾಗಿ ಆಹಾರ ಸೇವಿಸದಿರುವುದು ಸಾಮಾನ್ಯ....

Health Tips: ಪ್ರೀತಿಸಿ ಮದುವೆ ಆಗೋ ಮೊದಲು ಇದನ್ನು ತಿಳಿದುಕೊಳ್ಳಿ!

Health Tips: ಇಂದಿನ ಕಾಲದಲ್ಲಿ ಲವ್ ಮ್ಯಾರೇಜ್ ಹೆಚ್ಚಾಗುತ್ತಿರುವ ಹಾಗೇ, ಡಿವೋರ್ಸ್ ಕೂಡ ಹೆಚ್ಚಾಗುತ್ತಿದೆ. ಪ್ರೀತಿ ಮಾಡುವಾಗ ಇರುವ ಕಾಳಜಿ ಮದುವೆಯ ಬಳಿಕ ಮರೆಯಾಗುತ್ತದೆ. ಪ್ರೀತಿ ಮಾಡುತ್ತಿದ್ದಾಗ ಇದ್ದ ಸಿಹಿ ಮಾತು, ಮದುವೆಯಾದ ಬಳಿಕ ಸಪ್ಪೆಯಾಗುತ್ತದೆ. ಹಾಗಾಗಿ ಎಲ್ಲ ಲವ್ ಮ್ಯಾರೇಜ್‌ಗಳು ಸಕ್ಸಸ್ ಕಾಣಲು ಸಾಧ್ಯವಿಲ್ಲ. ಇನ್ನು ವೈದ್ಯರು ಕೂಡ ಈ ಬಗ್ಗೆ ಮಾತನಾಡಿದ್ದು, ಬರೀ...

Beauty Tips: ಹೆಸರು ಕಾಳನ್ನು ಹೀಗೆ ಬಳಸಿ ನಿಮ್ಮ ಬ್ಯೂಟಿ ಹೆಚ್ಚಿಸಿಕೊಳ್ಳಿ

Beauty Tips: ಇಂದಿನ ಕಾಲದವರಲ್ಲಿ ಕೆಲವರು ಮೇಕಪ್‌ನಿಂದ ಚೆಂದ ಕಂಡ್ರೆ, ಇನ್ನು ಕೆಲವರು ಆಹಾರ ಸೇವಿಸುವ ರೀತಿಯಿಂದ ಚೆಂದಕಾಣಿಸುತ್ತಾರೆ. ನಾವು ಉತ್ತಮ ಆಹಾರ ಸೇವಿಸುವುದರೊಂದಿಗೆ, ಕೆಲವು ಮನೆ ಮದ್ದು ಬಳಸುವುದರಿಂದ, ನಮ್ಮ ಸೌಂದರ್ಯ ಆರೋಗ್ಯ ಎರಡೂ ಕೂಡ ಉತ್ತಮವಾಗಿರುತ್ತದೆ. ಹಾಗಾಗಿ ನಾವಿಂದು ಹೆಸರುಕಾಳನ್ನು ಬಳಸಿ ಹೇಗೆ ನಾವು ಸೌಂದರ್ಯ, ಆರೋಗ್ಯ ಹೆಚ್ಚಿಸಿಕೊಳ್ಳಬಹುದು ಅಂತಾ ತಿಳಿಯೋಣ...

Recipe: ಚಪಾತಿಯ ಜತೆ ಬೆಸ್ಟ್ ಕಾಂಬಿನೇಷನ್ ಈ ಕಾರ್ನ್ ಕ್ಯಾಪ್ಸಿಕಂ ಮಸಾಲಾ

Recipe: ಬೇಕಾಗುವ ಸಾಮಗ್ರಿ: 1ರಿಂದ 2 ಕ್ಯಾಪ್ಸಿಕಂ, 1 ಬೌಲ್ ಸ್ವೀಟ್ ಕಾರ್ನ್, 2 ಈರುಳ್ಳಿ, 1 ಟಮೆಟೋ ಪ್ಯೂರಿ, 2 ಸ್ಪೂನ್ ತುಪ್ಪ ಅಥವಾ ಬೆಣ್ಣೆ, ಜಿಂಜರ್ ಗಾರ್ಲಿಕ್ ಪೇಸ್ಟ್, ಅರಿಶಿನ, ಉಪ್ಪು, ಖಾರದ ಪುಡಿ, ಗರಂ ಮಸಾಲೆ, ಧನಿಯಾ ಪುಡಿ, 3ಸ್ಪೂನ್ ಎಣ್ಣೆ, 2 ಸ್ಪೂನ್ ತುಪ್ಪ, ಉಪ್ಪು. ಮಾಡುವ ವಿಧಾನ: ಮ``ದಲು...
- Advertisement -spot_img

Latest News

Political News: ಟ್ವಿಟರ್ ನಲ್ಲಿ ಶೂರ, ಕೆಲಸದಲ್ಲಿ ಶೂನ್ಯ!: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆರ್.ಅಶೋಕ್ ವ್ಯಂಗ್ಯ

Political News: ಕಲಬುರಗಿ- ಯಾದಗಿರಿ ರಸ್ತೆಯಲ್ಲಿ ಬಸ್ ನಿಲ್ದಾಣವಿಲ್ಲದೇ, ಜನ ಪರದಾಡುತ್ತಿದ್ದಾರೆಂಬ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ವಿರೋಧ ಪಕ್ಷದ...
- Advertisement -spot_img