- Advertisement -
Recipe: ಬೇಕಿರುವ ಸಾಮಗ್ರಿ: 1 ಕಪ್ ಮೊಳಕೆ ಬರಿಸಿದ ಹೆಸರು ಕಾಳು, 1 ಈರುಳ್ಳಿ, 1 ಕ್ಯಾರೆಟ್ ತುರಿ, ಕ“ತ್ತ“ಂಬರಿ ಸ“ಪ್ಪು, ಶುಂಠಿ ಪೇಸ್ಟ್, ಹಸಿಮೆಣಸು, 1 ವರೆ ಕಪ್ ಅಕ್ಕಿ ಹಿಟ್ಟು, 1 ಸ್ಪೂನ್ ಜೀರಿಗೆ, ಹಿಂಗು, ಉಪ್ಪು, ಎಣ್ಣೆ .
ಮಾಡುವ ವಿಧಾನ: ಮೊಳಕೆ ಬರಿಸಿದ ಹೆಸರು ಕಾಳನ್ನು ತರಿತರಿಯಾಗಿ ರುಬ್ಬಿ, ಮಿಕ್ಸಿಂಗ್ ಬೌಲ್‌ನಲ್ಲಿ ಅಕ್ಕಿಹುಡಿ, ತರಿತರಿಯಾಗಿ ರುಬ್ಬಿದ ಕಾಳು, ಈರುಳ್ಳಿ, ಕ್ಯಾರೆಟ್ ತುರಿ, ಕ“ತ್ತ“ಂಬರಿ ಸ“ಪ್ಪು, ಶುಂಠಿ ಪೇಸ್ಟ್, ಹಸಿಮೆಣಸು ಜೀರಿಗೆ, ಹಿಂಗು, ಉಪ್ಪು, ನೀರು ಹಾಕಿ, ತಾಲಿಪಿಟ್ ಹಿಟ್ಟು ಕಲಿಸಿ.
ನಂತರ ತಟ್ಟಿ ಎಣ್ಣೆಯ ಜತೆ ಬೇಯಿಸಿದರೆ, ಮೊಳಕೆ ಬರಿಸಿದ ಹೆಸರು ಕಾಳಿನ ತಾಲಿಪಿಟ್ ರೆಡಿ. ನೀವು ವಾರದಲ್ಲಿ 2 ಬಾರಿ ಇದನ್ನು ತಯಾರಿಸಿ, ಬೆಳಗ್ಗಿನ ತಿಂಡಿ ತಿನ್ನಬಹುದು. ಇದರ ಜತೆ ಯೋಗ, ವ್ಯಾಯಾಮ ಮಾಡಿದ್ರೆ, ನಿಮ್ಮ ತೂಕವನ್ನು ಈಸಿಯಾಗಿ ಇಳಿಸಬಹುದು. ಇದು ಡಯಟ್ ಫುಡ್.
- Advertisement -