Saturday, May 30, 2026

ಅಂತಾರಾಷ್ಟ್ರೀಯ

ಭಾರತಕ್ಕೆ ಅಮೆರಿಕದಿಂದ ಸಾಥ್; ಚೀನಾಗೆ ಮತ್ತೊಮ್ಮೆ ಮುಖಭಂಗ

ಗಾಲ್ವಾನ್​ ಕಣಿವೆಯಲ್ಲಿ ಚೀನಾ ಉದ್ಧಟತನ ಪ್ರದರ್ಶಿಸಿದ್ದ ವೇಳೆ ಭಾರತಕ್ಕೆ ಸಾಥ್​ ನೀಡಿದ್ದ ವಿಶ್ವದ ದೊಡ್ಡಣ್ಣ ಇದೀಗ ಮತ್ತೆ ಭಾರತದ ಪರ ನಿಂತಿದೆ.ಗಡಿ ನಿಯಮ ಉಲ್ಲಂಘಿಸಿದ್ದು ಚೀನಾವೇ ಹೊರತು ಭಾರತವಲ್ಲ ಅಂತಾ ಅಮೆರಿಕ ಹೇಳಿದೆ, https://www.youtube.com/watch?v=TVlzCIFcc04 ಆಗಸ್ಟ್ 29 ಹಾಗೂ 30ರಂದು ಪೈಂಗ್ಯಾಂಗ್​ ಕಣಿವೆಯಲ್ಲಿ    ಚೀನಾ ಗಡಿ ಅತಿಕ್ರಮಣಕ್ಕೆ ಯತ್ನಿಸಿತ್ತು. ಇದಕ್ಕೆ ಭಾರತೀಯ ಸೇನೆ ಪ್ರತಿರೋಧವನ್ನ ಒಡ್ಡಿತ್ತು. ಆದ್ರೆ ಬಳಿಕ ಭಾರತವೇ ಗಡಿ...

6 ವಾರಗಳ ಕಾಲ ಮತ್ತೆ ಲಾಕ್ ಡೌನ್

ಕರ್ನಾಟಕ ಟಿವಿ : ಆಸ್ಟ್ರೇಲಿಯಾದಲ್ಲಿ ಕೊರೊನಾ ಎರಡನೇ ಸುತ್ತಿನಲ್ಲಿ ವ್ಯಾಪಕ ಹರಡುತ್ತಿರುವ ಹಿನ್ನೆಲೆ ಮತ್ತೆ ಮೆಲ್ಬೋರ್ನ್ ನಗರದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಬುಧವಾರದಿಂದ ಮುಂದಿನ 6 ವಾರಗಳ ಕಾಲ.. ಅಂದ್ರೆ ಸುಮಾರು 42 ದಿನಗಳ ಕಾಲ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದೆ.. ಆಸ್ಟ್ರೇಲಿಯಾದಲ್ಲಿ ಸೋಂಕು 8755, ಸಾವು 106, ಗುಣ 7455, ಸಕ್ರಿಯ 1194. ಆಸ್ಟ್ರೇಲಿಯಾದ ...

ಕುವೈತ್ ಖಾಲಿ ಮಾಡಬೇಕಿದೆ 8 ಲಕ್ಷ ಭಾರತೀಯರು

ಕರ್ನಾಟಕ ಟಿವಿ : ಇನ್ನು ಕುವೈತ್ ನಿಂದ ವಲಸಿಗರನ್ನ ಹೊರಹಾಕುವ ಪ್ರಕ್ರಿಯೆಗೆ ಅಂತಿಮ ಮುದ್ರೆ ದೊರಕಿದೆ. ನಿನ್ನೆ ಈ ಮಸೂದೆಗೆ ಒಂದು ಕಮಿಟಿ ಅನುಮತಿಯನ್ನ ನೀಡಬೇಕಿತ್ತು, ಅಂದು ಕಮಿಟಿ ಅನುಮತಿ ನೀಡಿದ್ದು ಹೊಸ ಕಾಯ್ದೆಯ ಪ್ರಕಾರ ಸುಮಾರು 8 ಲಕ್ಷ ಭಾರತೀಯರು ಕುವೈತ್ ತೊರೆಯ ಬೇಕಿದೆ.. 45 ಲಕ್ಷ ಕುವೈತ್ ಜನಸಂಖ್ಯೆಯಲ್ಲಿ 30 % ಮಾತ್ರ ಮೂಲ ನಿವಾಸಿಗಳು...

ನೇಪಾಳ ಸರ್ಕಾರದಲ್ಲಿ ಚೀನಾದ ವಿಷಕನ್ಯೆ

ಕರ್ನಾಟಕ ಟಿವಿ : ನೇಪಾಳ ಸರ್ಕಾರವನ್ನ ನಡೆಸ್ತಿರೋದು ನೇಪಾಳ ರಾಜಕೀಯ ನಾಯಕರ ಅಥವಾ ಚೀನಾದ ಅಧಿಕಾರಿಗಳ ಅನ್ನುವ ಅನುಮಾನ ಶುರುವಾಗಿದೆ. ಯಾಕಂದ್ರೆ ನೇಪಾಳದಲ್ಲಿರುವ ಚೀನಾ ರಾಯಭಾರಿ ಹೌ ಯಾಂಕಿ ಇದೀಗ ಪತನದ ಅಂಚಿನಲ್ಲಿರುವ ಕೆ.ಪಿ ಶರ್ಮಾ ಒಲಿ ಸರ್ಕಾರ ಉಳಿಸಿಕೊಳ್ಳಲು ಭಾರೀ ಸರ್ಕಸ್ ನಡೆಸ್ತಿದ್ದಾರೆ. ಹೌ ಯಾಂಕಿ ಮೊನ್ನೆಯಷ್ಟೆ ನೇಪಾಳ ಅಧ್ಯಕ್ಷರನ್ನ ಭೇಟಿಯಾಗಿದ್ರು.. ಇದೀಗ ಪ್ರಧಾನಿ ಒಲಿ ಹಾಗೂ ನೇಪಾಳ...

ಅಮೆರಿಕಾ, ಆಸ್ಟ್ರೇಲಿಯಾದಲ್ಲೂ ಚೀನಾ ಆ್ಯಪ್ ಗಳಿಗೆ ಶಾಕ್.!

ಕರ್ನಾಟಕ ಟಿವಿ :  ಭಾರತ ಸ ಚೀನಾದ 59 ಆಪ್ ಗಳನ್ನ ಬ್ಯಾನ್ ಮಾಡಿದ ಬೆನ್ನಲ್ಲೇ ಇದೀಗ ಅಮೆರಿಕಾ ಹಾಗೂ ಆಸ್ಟ್ರೇಲಿಯಾ ಸಹ ಚೀನಾ ಮೂಲದ ಆಪ್ ಗಳನ್ನನ ಬ್ಯಾನ್ ಮಾಡಲು ಮುಂದಾಗಿವೆ. ಅಮೆರಿಕಾದ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೋ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ ಆಪ್ ಗಳನ್ನ...

ಪಾಕಿಸ್ತಾನದ ಕರಾಚಿ ಸ್ಟಾಕ್ ಎಕ್ಸ್‌ಚೇಂಜ್ ಮೇಲೆ ಭಯೋತ್ಪಾದಕ ದಾಳಿ: ನಾಲ್ವರ ಸಾವು

ಪಾಕಿಸ್ತಾನದ ಕರಾಚಿ ಸ್ಟಾಕ್ ಎಕ್ಸ್‌ಚೇಂಜ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. 7 ಜನರು ಗಾಯಗೊಂಡಿದ್ದಾರೆ. ವರದಿ ಪ್ರಕಾರ ಇಂದು ಬೆಳಿಗ್ಗೆ ಸ್ಟಾಕ್‌ ಎಕ್ಸ್‌ಚೇಂಜ್ ಮೇಲೆ ನಾಲ್ವರು ಗನ್‌ಮ್ಯಾನ್‌ಗಳು ದಾಳಿ ನಡೆಸಿದ್ದು, ಸ್ಥಳದಲ್ಲೇ ಇಬ್ಬರು ಭಯೋತ್ಪಾಕರು ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. https://youtu.be/i2EvWLKIsyY ಅಲ್ಲದೇ, ಸಾವನ್ನಪ್ಪಿದವರಲ್ಲಿ ಮೂವರು ಸೆಕ್ಯೂರಿಟಿ ಗಾರ್ಡ್ ಮತ್ತು ಓರ್ವ ಪೊಲೀಸ್ ಆಫೀಸರ್ ಇದ್ದರೆನ್ನಲಾಗಿದೆ. ಗಾಯಗೊಂಡ...

20 ಮಿಲಿಯನ್ ಅಮೆರಿಕನ್ನರಿಗೆ ಕೊರೊನಾ ಸೋಂಕು..!

ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20 ಮಿಲಿಯನ್‌ಗೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಯು.ಎಸ್‌ ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ಇನ್ನು ಸೋಂಕಿತರಲ್ಲಿ ಹೆಚ್ಚಿನವರಿಗೆ ಅದರ ಗುಣಲಕ್ಷಣಗಳೇ ಇರಲಿಲ್ಲ. ಇದು ಸೋಂಕಿತರ ಸಂಖ್ಯೆ ಹೆಚ್ಚಾಗುವಂತೆ ಮಾಡಿದೆ. ಯುಎಸ್‌ನಲ್ಲಿ 12ಕ್ಕೂ ಅಧಿಕ ರಾಜ್ಯಗಳು ಕೊರೊನಾ ವಿಷಯದಲ್ಲಿ ಆತಂಕಕಾರಿ ಬೆಳವಣಿಗೆ ಹೊಂದಿದೆ ಎಂದು ಹೇಳಲಾಗಿದೆ....

ಲಾಕ್ ಡೌನ್ ನಿಯಮ ಉಲ್ಲಂಘಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ

https://www.youtube.com/watch?v=EDMRYtaze_Q ಕರ್ನಾಟಕ ಟಿವಿ :  ಲಾಕ್ ಡೌನ್ ನಿಯಮಗಳನ್ನ ಉಲ್ಲಂಘನೆ ಮಾಡಿದ ಸಚಿವ ಇದೀಗ ಬ್ರಿಟನ್ ನಲ್ಲಿ ರಾಜೀನಾಮೆ ನೀಡಿದ್ದಾರೆ.. ಆರ್ಥಿಕತೆ ದೃಷ್ಟಿಯಿಂದ ಬ್ರಿಟನ್ ಲಾಕ್ ಡೌನ್ ಸಡಿಲಿಕೆ ಮಾಡಿದೆ ಆದ್ರೆ ಅನವಶ್ಯಕ ಓಡಾಟಕ್ಕೆ ಕಡಿವಾಣ ಹಾಕಿದೆ. ಇಂಥಹ ಸಂದರ್ಭದಲ್ಲಿ ಸಚಿವ ಡೌಗ್ಲಾಸ್ ರೋಸ್ 425 ಕಿಲೋಮೀಟರ್ ಟ್ರಾವಲ್ ಮಾಡಿದ್ರು. ಇದು ಭಾರೀ ವಿವಾದಕ್ಕೆ ಕಾರಣವಾಗಿದ್ದು...

ಕರ್ಫ್ಯೂ ಸಡಿಲಿಕೆ ಮಾಡಲು ನಿರ್ಧಾರ

https://www.youtube.com/watch?v=EDMRYtaze_Q ಕರ್ನಾಟಕ ಟಿವಿ : ಸೌದಿ ಅರೆಬಿಯಾ ಜೂನ್ 21 ಕ್ಕೆ ಕರ್ಫ್ಯೂ ಸಡಿಲಿಕೆ ಮಾಡೋದಾಗಿ ತಿಳಿಸಿದೆ.. ಮೆಕ್ಕಾ ಹೊರತು ಪಡಿಸಿ ಉಳಿದೆಡೆ ಕರ್ಫ್ಯೂ ಸಡಿಲಿಕೆಗೆ ಸೌದಿ ಅರೆಬಿಯಾ  ಘೋಷಣೆ ಮಾಡಿದೆ. ಜೂನ್ 1ರಿಂದ ಸ್ತಳಿಯ ಓಡಾಟ ಹಾಗೂ ವ್ಯಾಪಾರಕ್ಕೆ ಅವಕಾಶ ನೀಡಲಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ರಾಜ ಸಲ್ಮಾನ್ ಕರೆ ನೀಡಿದ್ದಾರೆ.. ಆದ್ರೆ, ಬ್ಯೂಟಿ...

ಮಕ್ಕಳಿಗೆ ಮಾಸ್ಕ್ ಹಾಕಿದ್ರೆ ಏನುಗುತ್ತೆ..?

https://www.youtube.com/watch?v=EDMRYtaze_Q ಕರ್ನಾಟಕ ಟಿವಿ : ಕೊರೊನಾ ವಿರುದ್ಧ ಹೋರಾಡಲು ಮಾಸ್ಕ್ ಕಡ್ಡಾಯ ಅಂತ ಬಹುತೇಕ ರಾಷ್ಟ್ರಗಳು ಹೇಳ್ತಿವೆ. ಆದ್ರೆ, ಮಕ್ಕಳಿಗೆ ಮಾಸ್ಕ್ ಹಾಕುವುದರಿಂದ ಉಸಿರಾಟದ ಸಮಸ್ಯೆ ಎದುರಾಗುತ್ತೆ. ಹಾಗಾಗಿ 2 ವರ್ಷದ ವರೆಗಿನ ಮಕ್ಕಳಿಗೆ ಮಾಸ್ಕ್ ಹಾಕದಂತೆ ಜಪಾನ್ ಆರೋಗ್ಯ ಇಲಾಖೆ ಆದೇಶ ನೀಡಿದೆ. ಜಪಾನ್ ಇದೀಗ ಸ್ಟೇಟ್ ಎಮರ್ಜೆನ್ಸಿ ರದ್ದು ಮಾಡಿದ್ದು ಮೊದಲಿನಂತೆ ರೀ...
- Advertisement -spot_img

Latest News

ಸಿದ್ದರಾಮಯ್ಯರ ರಾಜಕೀಯ ಜೀವನ ಮುಂಬರುವ ಪೀಳಿಗೆಗೂ ಪ್ರೇರಣೆಯ ಶಾಶ್ವತ ಚಿಲುಮೆಯಾಗಿರಲಿದೆ: ಪ್ರಿಯಾಂಕ್ ಖರ್ಗೆ

Political News: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ್ದು, ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರಿಗೆ ಡಿಕೆಶಿ ಸಿಎಂ ಆಗಲಿದ್ದಾರೆಂಬ ಖುಷಿಯೂ ಇದೆ. ಆದರೆ ಹಲವು...
- Advertisement -spot_img